November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಎಲ್ಲಾ ಭಾಷೆಯಲ್ಲೂ ‘ಜೈಲರ್ 2’ ಸೂಪರ್ ಹಿಟ್: ಬಾಕ್ಸ್ ಆಫೀಸ್ ರೆಕಾರ್ಡ್‌ಗಳು ಧೂಳೀಪಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ಬಿಡುಗಡೆಯಾದ ದಿನದಿಂದಲೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಪ್ರೇಕ್ಷಕರ ಅತ್ಯದ್ಭುತ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಈ ಆಕ್ಷನ್ ಎಂಟರ್‌ಟೇನರ್ ಚಿತ್ರವು ಬಿಡುಗಡೆಯಾದ ಕೇವಲ...

ಬರೀ ನೂಡಲ್ಸ್‌ ತಿಂದಿದ್ದಕ್ಕೆ ಮೃತಪಟ್ಟ ಕುಟುಂಬ! ಊಟಕ್ಕೆ ವಿಷ ಹಾಕಿದ ತಂದೆ ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ ಪ್ರದೇಶದಲ್ಲಿ ರಾತ್ರಿ ನೂಡಲ್ಸ್‌ ತಿಂದು ಮಲಗಿದ್ದ ಕುಟುಂಬದ ಐವರು ಸದಸ್ಯರು ಬೆಳಗ್ಗೆ ಹೆಣವಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಬರೀ ನೂಡಲ್ಸ್‌ ತಿಂದು...

ಎಸ್‌ಐಆರ್‌ ಪ್ರತಿಭಟನೆ ನಡುವೆ ವಿಯೆಟ್ನಾಂಗೆ ಹೊರಟ ರಾಹುಲ್‌ ಗಾಂಧಿ: ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯ ಇಂದಿರಾಗಾಂಧಿ...

Women Care | 40ರ ಹರಯದಲ್ಲಿ ತಾಯ್ತನದ ಕನಸು: ರಿಸ್ಕ್ ಇದ್ರೂ ಹ್ಯಾಪಿ ನ್ಯೂಸ್ ಸಾಧ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನ ಬದಲಾದ ಜೀವನಶೈಲಿಯಲ್ಲಿ 40 ವರ್ಷಗಳ ನಂತರ ಗರ್ಭಧರಿಸುವುದು ಸಾಮಾನ್ಯವಾಗುತ್ತಿದೆ. ಶಿಕ್ಷಣ, ವೃತ್ತಿಜೀವನ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಅನೇಕ ಮಹಿಳೆಯರು ತಡವಾಗಿ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 40ರ ನಂತರ ಗರ್ಭಿಣಿಯಾಗುವುದು...

ನಿಮ್ಮ ಬೆನ್ನಿಗೂ ಬೇಕು ವಿಶ್ರಾಂತಿ: ಯುವಕರೇ, ನಿರಂತರ ಬೆನ್ನುನೋವನ್ನು ನಿರ್ಲಕ್ಷಿಸದಿರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನ ಗಡಿಬಿಡಿಯ ಜೀವನಶೈಲಿಯಲ್ಲಿ ಬೆನ್ನುನೋವು ಎನ್ನುವುದು ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಜಿಮ್ ಪ್ರಿಯರು ಸೇರಿದಂತೆ ಅನೇಕ ಯುವಕರು ಇಂದು ಬೆನ್ನುನೋವಿನ ಸಮಸ್ಯೆಯಿಂದ...

ಸರ್ಕಾರ ಪಾಪರ್‌ ಆಗಿದೆ ಅಂತ ಒಪ್ಕೊಂಡು ರಾಜೀನಾಮೆ ಕೊಡಿ : ಆರ್‌. ಅಶೋಕ್‌ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯ ಸರ್ಕಾರದ ಬಳಿ ಹಣ ಇಲ್ಲ, ಸರ್ಕಾರ ಪಾಪರ್‌ ಆಗಿದೆ. ಇದನ್ನು ಎಷ್ಟು ಬೇಗ ಒಪ್ಪಿಕೊಳ್ಳುತ್ತದೆಯೋ ಅಷ್ಟು ಒಳ್ಳೆಯದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ರಾಜೀನಾಮೆ ನೀಡಬೇಕು ಇಲ್ಲವೋ ರಾಜ್ಯ ಸರ್ಕಾರ...

ಲಷ್ಕರ್‌-ಎ-ತೊಯ್ಬಾ ಸಂಪರ್ಕ ಆರೋಪ: ಮಮ್ತಾಜ್ ಮಲೀಕ್ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ವರದಿ ಕಲಬುರಗಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ ಮಲೀಕ್ ವಿರುದ್ಧ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ...

ಕಬ್ಬು ಬೆಳೆಗಾರರ ಬೇಡಿಕೆಗೆ ಪ್ರಹ್ಲಾದ ಜೋಶಿ ಸ್ಪಂದನೆ: ಹೋರಾಟದ ಮುಂದಿನ ನಿರ್ಧಾರ ರೈತರ ಕೈಯಲ್ಲಿ!

ಹೊಸದಿಗಂತ ವರದಿ ಹುಬ್ಬಳ್ಳಿ: ಕಬ್ಬಿನ ಹಾಗೂ ಸಕ್ಕರೆಗೆ ಬೆಂಬಲ‌ ಬೆಲೆ ಹಾಗೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಮುಂದಿನ ಹೋರಾಟ ಕುರಿತು ರೈತರೊಂದಿಗೆ...

ಪಟಾಕಿ ಎಂದುಕೊಂಡವರಿಗೆ ಕಾದಿತ್ತು ಆಘಾತ: ಕಣ್ಣಾರೆ ಕಂಡ ಸತ್ಯ ಬಿಚ್ಚಿಟ್ಟ ನಟ ಕರಣ್ ವೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಫುಟ್‌ಬಾಲ್ ಪಂದ್ಯವನ್ನು ಮುಗಿಸಿ ಮನೆಗೆ ಮರಳುತ್ತಿದ್ದ...

ಟೈಗರ್‌ ಶ್ರಾಫ್‌ ಮೇಲೆ ಐದು ಸುತ್ತು ಗುಂಡಿನ ದಾಳಿ ನಡೆದಿದೆ : ಡಿಸಿಎಂ ಏಕನಾಥ್‌ ಶಿಂಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿನ್ನೆ ರಾತ್ರಿ ನಟನ ನಿವಾಸಕ್ಕೆ ಭೇಟಿ...

ಇಂಗ್ಲೆಂಡ್ ಮಣಿಸಿ ‘ವರ್ಲ್ಡ್ ಚಾಂಪಿಯನ್ಸ್’ ಕಿರೀಟ ತೊಟ್ಟ ವೆಸ್ಟ್ ಇಂಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ 2026 ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ಭರ್ಜರಿ ಜಯ ಬಾರಿಸಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್...

ಮನೆಯ ಬಾಗಿಲಿಗೇ ಬಂದ ಹಂತಕರು : ಬೆಂಗಳೂರಿನಲ್ಲಿ ವಕೀಲನ ಬರ್ಬರ ಹ*ತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವಕೀಲರೊಬ್ಬರ ಹಣೆಗೆ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಟ್ಟಂದೂರು ಅಗ್ರಹಾರದ ನಿವಾಸಿ ಮಂಜುನಾಥ್‌ ಮೃತರು. ನಿನ್ನೆ ಮಧ್ಯರಾತ್ರಿ ಮಂಜುನಾಥ್‌ ಮನೆಗೆ ಹಂತಕರು ಆಗಮಿಸಿ ಬಾಗಿಲು...