November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಟೈಗರ್‌ ಶ್ರಾಫ್‌ ಕಾರಿನ ಮೇಲೆ ಗುಂಡಿನ ದಾಳಿ : ಆರೋಪಿಗಳ ಫೋಟೋ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳ ಮೊದಲ ಫೋಟೋ ಬಹಿರಂಗವಾಗಿದೆ. ಫುಟ್‌ಬಾಲ್‌ ಮೈದಾನದಲ್ಲಿ ಆಟ ಮುಗಿಸಿ ಹೊರಡುತ್ತಿದ್ದ ವೇಳೆ ಗುಂಡಿದ ದಾಳಿ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ....

ಶಾರದೀಯ ನವರಾತ್ರಿ ದಿನ 9 | ಅಷ್ಟಸಿದ್ಧಿಗಳ ಅಧಿದೇವತೆ ‘ಮಾ ಸಿದ್ಧಿದಾತ್ರಿ’ ಆರಾಧನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾರದೀಯ ನವರಾತ್ರಿಯ ಅತ್ಯಂತ ಪವಿತ್ರ ಹಾಗೂ ಮಂಗಳಕರ ದಿನವೇ 9ನೇ ದಿನ ಅಂದರೆ 'ಮಹಾನವಮಿ'. ಈ ಶುಭ ದಿನದಂದು ದುರ್ಗಾದೇವಿಯ ಒಂಬತ್ತನೇ ರೂಪವಾದ 'ಮಾ ಸಿದ್ಧಿದಾತ್ರಿ'ಯನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ...

ನಾಡಿನಾದ್ಯಂತ ಮನೆಮಾಡಿದ ಹಬ್ಬದ ಸಂಭ್ರಮ : ಬೆಂಗಳೂರಿನಲ್ಲಿ ಹೂವು, ಹಣ್ಣುಗಳ ದರ ಗಗನಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಡಿನಾದ್ಯಂತ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ದರ ಗಗನಕ್ಕೇರಿದೆ. ರಾಜಧಾನಿ ಬೆಂಗಳೂರಿನ ಕೆ. ಆರ್‌. ಮಾರುಕಟ್ಟೆಯಲ್ಲಿ ಭಾನುವಾರ ಜನಸಾಗರವೇ ಕಂಡಿದೆ. ಮುಂಬರುವ ಸಾಲು ಸಾಲು...

ಫಿಟ್ & ಫುಡ್ 19 | ಆರೋಗ್ಯಕರ ಬ್ರೇಕ್‌ಫಾಸ್ಟ್‌ಗೆ ಬೆಸ್ಟ್ ಚಾಯ್ಸ್.. ಟ್ರೈ ಮಾಡಿ ‘ಪಾಲಕ್ ಇಡ್ಲಿ’ ರೆಸಿಪಿ

ಏನೇನ್ ಬೇಕು ಇಡ್ಲಿ ರವೆ ಪಾಲಕ್ ಸೊಪ್ಪು ಹಸಿರು ಮೆಣಸಿನಕಾಯಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮೊಸರು ಈರುಳ್ಳಿ ಎಣ್ಣೆ ಉಪ್ಪು ಅಡುಗೆ ಸೋಡಾ ಮಾಡೋದು ಹೇಗೆ ನೋಡಿಕೊಳ್ಳಿ ಮೊದಲು ಪಾಲಕ್ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಹಸಿರು ಮೆಣಸಿನಕಾಯಿಯೊಂದಿಗೆ ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ...

WEATHER | ರಾಜ್ಯಾದ್ಯಂತ ವರುಣಾರ್ಭಟ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ವಿವಿಧ ಭಾಗಗಳಲ್ಲಿ ಇಂದಿನಿಂದ ಮಳೆ ಮತ್ತೆ ಚುರುಕುಗೊಳ್ಳಲಿದ್ದು, ಭಾರತೀಯ ಹವಾಮಾನ ಇಲಾಖೆ ಪ್ರಮುಖ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 24ರವರೆಗೆ ಹಾಗೂ ಕರಾವಳಿ ಭಾಗದಲ್ಲಿ ಅಕ್ಟೋಬರ್...

ದಿನಭವಿಷ್ಯ: ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು, ಸಂಭ್ರಮದ ವಾತಾವರಣ ಕಳೆಗಟ್ಟಲಿದೆ

ಮೇಷ ಕುಟುಂಬದಲ್ಲಿ ಸಂತೋಷ, ಸಂಭ್ರಮದ ವಾತಾವರಣ. ಚಿಂತೆ ಮರೆತು ನೀವೂ ಆನಂದಿಸಿ. ಹೆಚ್ಚು ಖರ್ಚು ಮಾಡಬೇಕಾದೀತು.ವೃಷಭಕೆಲಸದ ಒತ್ತಡದಿಂದ ಮುಕ್ತಿ. ಆಪ್ತರ ಜತೆ ಕಾಲ ಕಳೆಯುವ ಅವಕಾಶ. ಅನಿರೀಕ್ಷಿತ ವಲಯದಿಂದ ಹಣ ಪ್ರಾಪ್ತಿ. ಆಹಾರ ಸೇವನೆ...

ಮುಂಬೈನಲ್ಲಿ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಂಬೈನ ಜುಹುನಲ್ಲಿ ಭಾನುವಾರ ಭೀಕರ ಘಟನೆಯೊಂದು ಸಂಭವಿಸಿದೆ. ಬಾಲಿವುಡ್‌ನ ಖ್ಯಾತ ನಟ ಟೈಗರ್ ಶ್ರಾಫ್ ಅವರ ಕಾರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ಮಾಡಿದ್ದಾರೆ. ಈ ಶೂಟೌಟ್‌ನಿಂದ ಇಡೀ ಮುಂಬೈ...

ಕೋವಾ, ಪನೀರ್, ಮಾಂಸ ಹಾಳಾಗದಂತೆ ತಡೆಯಲು ಹೊಸ ರೂಲ್ಸ್: ಆಹಾರ ಉದ್ಯಮಿಗಳಿಗೆ FSSAI ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನಾವು ನಿತ್ಯ ಬಳಸುವ ಹಾಲು, ಪನೀರ್, ಮಾಂಸದಂತಹ ಆಹಾರ ಪದಾರ್ಥಗಳು ನಿಮ್ಮ ಕೈ ಸೇರುವ ಮುನ್ನವೇ ಹಾಳಾಗುತ್ತಿವೆಯೇ? ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ...

ಸಾಲದ ವಿಚಾರವಾಗಿ ಮನನೊಂದಿದ್ದ ಯುವ ರೈತ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ

ಹೊಸದಿಗಂತ ವರದಿ ಬನವಾಸಿ: ಕೃಷಿ ಸಾಲದ ವಿಚಾರವಾಗಿ ಚಿಂತಿತರಾಗಿದ್ದ 27 ವರ್ಷದ ಯುವ ರೈತನೊಬ್ಬ ಕೃಷಿ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸಮೀಪದ ಬದನಗೋಡ ಗ್ರಾಮದಲ್ಲಿ ನಡೆದಿದೆ. ಮೃತನನ್ನು ರಂಗಾಪುರ-ಬದನಗೋಡ ಗ್ರಾಮದ ಚಂದನ ಕುಬೇರ...

ಶಿವಮೊಗ್ಗ: ಮನೆಯಲ್ಲೇ ನೇಣು ಬಿಗಿದುಕೊಂಡು ಯುವ ಇಂಜಿನಿಯರ್ ಆತ್ಮಹ*ತ್ಯೆ

ಹೊಸದಿಗಂತ ವರದಿ ಶಿವಮೊಗ್ಗ: ಅವಿವಾಹಿತ ಇಂಜಿನಿಯರ್ ನೇಣು ಬಿಗಿದುಕೊಂಡು ಮನೆಯಲ್ಲಿ ಮೃತಪಟ್ಟ ಘಟನೆ  ಭಾನುವಾರ ಮಧ್ಯಾಹ್ನ ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ನಡೆದಿದೆ.     ಮೃತನನ್ನು ಅನ್ವಿತ್ ಸಾಗರ್ (27) ಎಂದು ಗುರುತಿಸಲಾಗಿದ್ದು, ಪಟ್ಟಣದ ಪ್ರತಿಷ್ಠಿತ ಶಿವ...

ಪಡಿತರ ಚೀಟಿದಾರರೇ ಗಮನಿಸಿ: ಸರ್ಕಾರದಿಂದ ಮಹತ್ವದ ಆದೇಶ, ಇ-ಕೆವೈಸಿ ಅವಧಿ ಮತ್ತೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಲಕ್ಷಾಂತರ ಪಡಿತರ ಚೀಟಿ ಗ್ರಾಹಕರಿಗೆ ಆಹಾರ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದ್ದ ಕೊನೆಯ ದಿನಾಂಕವನ್ನು ನವೆಂಬರ್ 10, 2026ರ ವರೆಗೆ ವಿಸ್ತರಿಸಿ ಸರ್ಕಾರ...

ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅಸಭ್ಯ ವರ್ತನೆ, ದೈಹಿಕ ಸಂಪರ್ಕಕ್ಕೆ ಒತ್ತಾಯ: ಕಾಮುಕನ ವಿರುದ್ಧ ಕೇಸ್

ಹೊಸದಿಗಂತ ವರದಿ ಮುಂಡಗೋಡ:   ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿ ಮೂರು ದಿನಗಳ ಕಾಲ ವಿವಿಧೆಡೆ ಕರೆದೊಯ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಆರೋಪದಡಿ ಯುವಕನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ...