ಸಾಬುದಾನ ಬೇಯಿಸಿದ ಆಲೂಗಡ್ಡೆ ಹುರಿದ ಕಡಲೆಕಾಯಿಹಸಿಮೆಣಸಿನಕಾಯಿಜೀರಿಗೆಕೊತ್ತಂಬರಿ ಸೊಪ್ಪುಉಪ್ಪುಎಣ್ಣೆ ಮಾಡುವ ವಿಧಾನಮೊದಲು ಆಲೂಗಡ್ಡೆಯನ್ನು ಕುಕ್ಕರ್‌ಗೆ ಹಾಕಿ, ಜೊತೆಗೆ ಒಂದು ಲೋಟ ನೀರು ಹಾಕಿ ಮೂರು ವಿಶಲ್ ಕೂಗಿಸಿಆನಂತರ ಬಟ್ಟಲಿಗೆ ನೆನೆಸಿದ ಸಾಬುದಾನ, ಬೇಯಿಸಿದ ಆಲೂಗಡ್ಡೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ದೇವರಾಜ ಅರಸು ಉನ್ನತ ಶಿಕ್ಷಣ ಸಂಸ್ಥೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಾಕ್ಟರೇಟ್ ಗೌರವ ನೀಡಲಾಗಿದೆ. ಬೆಂಗಳೂರು, ಮೈಸುರು ವಿಶ್ವವಿದ್ಯಾಲಯ ಹಾಗೂ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ...
ಹೊಸದಿಗಂತ ಡಿಜಿಟಲ್ ಡೆಸ್ಕ್:ರೋಗಿಯನ್ನು ಹೊತ್ತು ಸಾಗುತ್ತಿದ್ದ ಏರ್ ಆಂಬುಲೆನ್ಸ್‌ವೊಂದನ್ನು ಬಾಂಗ್ಲಾದೇಶದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಇದರಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ವಿಟಿ-ಎಚ್ವೈಎ ನೋಂದಾಣಿತ ಬೀಚ್ಕ್ರಾಫ್ಟ್ ಕಿಂಗ್ ಏರ್ ಸಿ90ಎ ಏರ್ಕ್ರಾಫ್ಟ್ ಮಹಿಳಾ ರೋಗಿಯನ್ನು ಹೊತ್ತು ಅಗರ್ತಲಾದಿಂದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು, ಶಿವಮೊಗ್ಗ ಎಸ್‌ಪಿ ನಿಖಿಲ್ ಅವರಿಗೆ ದೂರು ನೀಡಿದ್ದಾರೆ.
ಎರಡು ದಿನಗಳ ಹಿಂದೆ ರಾತ್ರಿ ಒಂಬತ್ತರ ಸುಮಾರಿಗೆ ರಿಜ್ವಾನ್ ಬೇಗ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಕ್ ಹಾಗೂ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿ ಹೊಡೆದ ರಭಸಕ್ಕೆ 2 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಬಳಿ ನಡೆದಿದೆ.
ಅಪಘಾತದಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಸೇನಾ ಅಧಿಕಾರಿಯೊಬ್ಬರ ಪತ್ನಿಯ ವಿರುದ್ಧ ಬೇಹುಗಾರಿಕೆಯ ಆರೋಪ ದಾಖಲಾಗಿದೆ. ಚೀನಾದ ಗುಪ್ತಚರ ಕಾರ್ಯಕರ್ತರಿಕೆ ಸೂಕ್ಷ್ಮ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ವಿಶ್ಲೇಷಣಾತ್ಮಕ ಪ್ರಬಂಧಗಳನ್ನು ತಯಾರಿಸಲು ಚಾಟ್‌ಜಿಪಿಟಿ ಮತ್ತು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಉಸಿರಾಟದ ಸಮಸ್ಯೆ ಹಾಗೂ ಎದೆ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದ್ದು, ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ತೀವ್ರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ ಎದುರಾಗುವ ದೊಡ್ಡ ಸವಾಲೆಂದರೆ "ಈ ಕೆಲಸವನ್ನು ಆಮೇಲೆ ಮಾಡಿದರಾಯಿತು" ಎಂದು ಮುಂದೂಡುವುದು. ಮುಖ್ಯವಾದ ಪರೀಕ್ಷೆ, ಕಚೇರಿಯ ಪ್ರಾಜೆಕ್ಟ್ ಅಥವಾ ಆರೋಗ್ಯದ ಕಾಳಜಿಯಿರಲಿ, ಕೊನೆ ಕ್ಷಣದವರೆಗೂ ಕಾಯುವ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟಾ ನಗರದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮುಂಬೈನ ಜುಹೂ ಪ್ರದೇಶದ ಪುಷ್ಪಾ ಪಾರ್ಕ್ ಬಳಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಎಂದರೆ ಕೇವಲ ಎರಡು ಮನಸ್ಸುಗಳ ಸಮ್ಮಿಲನ, ಸಂಭ್ರಮದ ಸಮಾರಂಭವಲ್ಲ. ಅದರ ಆಚೆಗೂ ಯಾರು ಹೆಚ್ಚಾಗಿ ಮಾತನಾಡದ, ಆದರೆ ದಾಂಪತ್ಯ ಜೀವನವನ್ನು ತೀವ್ರವಾಗಿ ಪ್ರಭಾವಿಸುವ ಕೆಲವು ಮುಖ್ಯ ವಿಷಯಗಳಿವೆ. ದಾಂಪತ್ಯ...
ಹೊಸದಿಗಂತ ವರದಿ ಹುಬ್ಬಳ್ಳಿ:ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ, ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಮತ್ತು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ನಡುವೆ ನಡೆದ ಮಾತುಕಥೆ ಅತ್ಯಂತ ಸಮಾಧಾನಕರವಾಗಿ ನಡೆದಿರುವುದು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆಮಾಡಿದ್ದು, ಒಂಬತ್ತು ದಿನಗಳ ʼಶಿಲ್ಪ ಸಮಾಗಮ ಪ್ರದರ್ಶನʼಕ್ಕೆ ಇಂದು ಕೊನೆಯ ದಿನವಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವಾಲಯದ ಕಾರ್ಯದರ್ಶನಿ ಸುಧಾಂಶು ಪಂತ್...