23.5 C
Mangalore
Saturday, November 14, 2026
23.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಲಿಂಗ ಪ್ರೀತಿಗೆ NO ಎಂದ ಪೋಷಕರು : ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಯುವತಿಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಲಿಂಗ ಪ್ರೀತಿಗೆ ಪೋಷಕರು ಒಪ್ಪಿಗೆ ನೀಡದ ಕಾರಣ ಮನನೊಂದ ಯುವತಿಯರಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಲಹಂಕದ ಶಿವನಹಳ್ಳಿಯಲ್ಲಿ ನಡೆದಿದೆ.ಸಂಬಂಧಿಗಳಾಗಿದ್ದ ಸಿರ್ಜನಾ ಹಾಗೂ ರೀಟಾ...

ಪರ್ವತಾರೋಹಣ ಕ್ರೇಜ್: ಬೆಟ್ಟ-ಗುಡ್ಡಗಳನ್ನು ಏರಲು ಟ್ರಾವೆಲರ್ಸ್ ಇಷ್ಟಪಡೋದು ಯಾಕೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಮತ್ತು ಸಾಹಸ ಪ್ರಿಯರು ಪರ್ವತಾರೋಹಣ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನಗರದ ಗದ್ದಲದಿಂದ ದೂರವಾಗಿ, ಎತ್ತರದ ಬೆಟ್ಟ-ಗುಡ್ಡಗಳನ್ನು ಏರುವುದು ಕೇವಲ ಒಂದು ಪ್ರವಾಸವಲ್ಲ, ಅದೊಂದು ಜೀವನದ ಸುಂದರ...

ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ಕ್ಕೆ ಜಾಗತಿಕ ಬ್ರ್ಯಾಂಡ್‌ಗಳ ಬೆಂಬಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವರ್ಲ್ಡ್ ಪ್ಯಾಡೆಲ್ ಲೀಗ್ (WPL) ಇದೇ ಆಗಸ್ಟ್ 12ರಿಂದ 16ರವರೆಗೆ ಮುಂಬೈನ ಡಿಒಎಂಇ, ಎಸ್‌ವಿಪಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಆವೃತ್ತಿಯಲ್ಲಿ ಆರು ತಂಡಗಳ ಪರ 36 ಅಗ್ರ ಪ್ಯಾಡೆಲ್ ಆಟಗಾರರು...

ಅಪ್ರಾಪ್ತ ವಯಸ್ಕ ಬಾಲಕನಿಗೆ ಕಾರು ಕೊಟ್ಟ ಪೋಷಕರಿಗೆ 25 ಸಾವಿರ ರೂ.ದಂಡ

ಹೊಸದಿಗಂತ ವರದಿ ಮಡಿಕೇರಿ:ಅಪ್ರಾಪ್ತ ಬಾಲಕನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪದ ಮೇಲೆ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವೀರಾಜಪೇಟೆ ನ್ಯಾಯಾಲಯವು ಕಾರಿನ ಮಾಲಕರಿಗೆ 25,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.ಸಂತೆ...

ದಿಢೀರ್‌ ಬೆಂಗಳೂರಿನ ಹೊಟೇಲ್‌ಗಳಿಗೆ ಎಂಟ್ರಿ ಕೊಟ್ಟ ಫುಡ್‌ ಸೇಫ್ಟಿ ಆಫೀಸರ್ಸ್‌: 31 ಲೀಟರ್‌ ಎಕ್ಸ್‌ಪೈರಿ ಹಾಲು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೊಟೇಲ್‌ಗಳಲ್ಲಿ ಸುರಕ್ಷತೆ ಬಗ್ಗೆ ಸಾಕಷ್ಟು ದೂರು ಬಂದ ನಂತರ ಇಂದು ಫುಡ್‌ ಸೇಫ್ಟಿ ಆಫೀಸರ್‌ಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಹೊಟೇಲ್‌ಗಳಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ...

ಜಾಗತಿಕ ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡ ಕಚ್ಚಾ ತೈಲ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಶುಕ್ರವಾರ ಕಚ್ಚಾ ತೈಲದ ಬೆಲೆಗಳು ಶೇ. 1 ರಷ್ಟು ಏರಿಕೆ ಕಂಡಿವೆ. ಪ್ರಮುಖ ಕಡಲ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಸರಕು ಸಾಗಣೆಯಲ್ಲಿ ತಾತ್ಕಾಲಿಕ...

ಬೇರೆ ಮಾತುಕತೆ ಏನೂ ಇಲ್ಲ, ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಕೃಷ್ಣಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಷ್ಟು ವರ್ಷ ಪಕ್ಷಕ್ಕಾಗಿ ಕಷ್ಟಪಟ್ಟಿದ್ದೀನಿ, ನನಗೆ ಮಂತ್ರಿ ಸ್ಥಾನ ಬೇಕೇ ಬೇಕು, ಬೇರೆ ಚರ್ಚೆಗೆ ಇಲ್ಲಿ ಆಸ್ಪದ ಇಲ್ಲ ಎಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ ಕೃಷ್ಣಪ್ಪ ಪಟ್ಟು...

ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಶಿಕ್ಷಣಾಧಿಕಾರಿಗೆ ಬಸ್‌ನಲ್ಲಿಯೇ ಹೃದಯಾಘಾತ

ಹೊಸದಿಗಂತ ವರದಿ ವೀರಾಜಪೇಟೆ: ಬಸ್’ನಲ್ಲೇ ಹೃದಯಾಘಾತಕ್ಕೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ. ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಪಿ.ಜೆ ಆನಂದ್ (55)ಮೃತರು.ಶುಕ್ರವಾರ ಬೆಳಗ್ಗೆ ಮೈಸೂರಿನಿಂದ ವೀರಾಜಪೇಟೆಗೆ ಕರ್ತವ್ಯಕ್ಕೆ ಹಾಜರಾಗಲು ಬಸ್’ನಲ್ಲಿ ಪ್ರಯಾಣಿಸುತ್ತಿದ್ದಾಗ...

ತಮಿಳುನಾಡು ಸದನದಲ್ಲಿ ಮೇಕೆದಾಟು ಗದ್ದಲ: ಡಿಎಂಕೆ ಆರೋಪಕ್ಕೆ ಸಿಎಂ ವಿಜಯ್ ಕೌಂಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ಕಾವೇರಿ ನದಿ ನೀರು ಹಂಚಿಕೆ ಮತ್ತು ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಸ್ವರೂಪದ ಚರ್ಚೆ ನಡೆಯಿತು....

Numerology | ನಿಮ್ಮ ಅದೃಷ್ಟ ಸಂಖ್ಯೆ 6? ಹಾಗಿದ್ರೆ ಈ ಅದ್ಭುತ ಗುಣಗಳು ನಿಮ್ಮಲ್ಲಿ ಖಂಡಿತ ಇರುತ್ತವೆ

ಸಂಖ್ಯಾಶಾಸ್ತ್ರದಲ್ಲಿ (Numerology) ಪ್ರತಿಯೊಂದು ಸಂಖ್ಯೆಗೂ ತನ್ನದೇ ಆದ ವಿಶೇಷ ಶಕ್ತಿ ಮತ್ತು ಮಹತ್ವವಿದೆ. ಅವುಗಳಲ್ಲಿ ಸಂಖ್ಯೆ 6 ಅತ್ಯಂತ ಶುಭ ಮತ್ತು ಶಕ್ತಿಶಾಲಿ ಸಂಖ್ಯೆ ಎಂದು ಪರಿಗಣಿಸಲಾಗಿದೆ. ನೀವು ಯಾವುದೇ ತಿಂಗಳ 6,...

ಆಗಸ್ಟ್‌ನಲ್ಲಿ ಹುಟ್ಟಿದವರು ಎಲ್ಲಿ ಹೋದ್ರೂ ತಮ್ಮ ಲಕ್‌ ಜೊತೆಯಲ್ಲೇ ತೆಗೆದುಕೊಂಡು ಹೋಗ್ತಾರಂತೆ! ಇನ್ಯಾವ ಸ್ಪೆಷಲ್‌ ಗುಣಗಳಿವೆ?

ಆಗಸ್ಟ್‌ ತಿಂಗಳಿನಲ್ಲಿ ಹುಟ್ಟಿದವರು ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಕ್ಕೆ ಹೆಸರುವಾಸಿಯಾದವರು. ಸಿಂಹ ಅಥವಾ ಕನ್ಯಾ ರಾಶಿಗೆ ಸೇರಿದ ಈ ಜನರು ಕೆಲಸದಲ್ಲಿ ಪರಿಪೂರ್ಣತೆ ಬಯಸುತ್ತಾರೆ. ಯಾವ ಕೆಲಸ ಬಂದರೂ ಎಲೆಮರೆಕಾಯಿಯಂತೆ ಹಿಂದೆ ನಿಲ್ಲದೇ...

ನಂಬಿಕೆ ಕಳೆದುಕೊಂಡಿದ್ದೇನೆ: ಜಂತರ್ ಮಂತರ್ ಉಪವಾಸ ಅಂತ್ಯದ ಕುರಿತು ವಾಂಗ್ಚುಕ್ ಸ್ಫೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಜಂತರ್ ಮಂತರ್‌ನಲ್ಲಿ ಕೈಗೊಂಡಿದ್ದ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಕುರಿತು ತೀವ್ರ ಬೇಸರ...