23.5 C
Mangalore
Saturday, November 14, 2026
23.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಶಾಲಾ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆಟೋ ಚಾಲಕನ ಬಂಧನ

ಹೊಸದಿಗಂತ ವರದಿ ಸುಂಟಿಕೊಪ್ಪ: ಮೊಬೈಲ್‌ನಲ್ಲಿ ಆಶ್ಲೀಲ ಚಿತ್ರಗಳನ್ನು ತೋರಿಸಿ ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಸುಂಟಿಕೊಪ್ಪ ಸಮೀಪದ ನಾಕೂರು ಕಾನ್‌ಬೈಲ್ ನಿವಾಸಿ ಆಟೋ ಚಾಲಕ ಪ್ರವೀಣ್...

ಕುಕ್ಕರ್‌ನಲ್ಲಿ ಮಾಡಿದ್ರೆ ಪಲಾವ್‌ ಎಲ್ಲ ಪೊಂಗಲ್‌ ಆಗಿಬಿಡತ್ತಾ? ಪಾತ್ರೆಯಲ್ಲಿ ಅಡುಗೆ ಮಾಡೋಕೆ ಟಿಪ್ಸ್‌ ಇಲ್ಲಿದೆ

ಇವತ್ತು ಮನೆಯವರೆಲ್ಲ ಏಳೋ ಮುನ್ನವೇ ಚಂದದೊಂದು ಪಲಾವ್‌ ಮಾಡಿಬಿಡೋಣ ಎಂದು ಎದ್ದಿರುತ್ತೀರಿ. ಕಷ್ಟಪಟ್ಟು ಈರುಳ್ಳಿ, ಟೊಮ್ಯಾಟೊ, ಬೀನ್ಸ್‌, ಕ್ಯಾರೆಟ್‌, ಆಲೂಗಡ್ಡೆ ಹೆಚ್ಚಿರುತ್ತೀರಿ, ಯಾರಿಗೂ ಸದ್ದಾಗದಂತೆ ಮಿಕ್ಸಿಗೆ ಮಸಾಲೆ ಹಾಕಿ ರುಬ್ಬಿರುತ್ತೀರಿ. ತುಂಬಾ ಪ್ರೀತಿಯಲ್ಲಿ...

ಕೊಡಗು | ಹಾಡಹಗಲೇ ಕಾಫಿ ತೋಟದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಬಳಿ ರೈತ ಮಹಿಳೆ ಮೇಲೆ ಚಿರತೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಲೀಲಾ ಎನ್ನುವವರ ಮೇಲೆ ಚಿರತೆ ದಾಳಿ...

ಭಾರತದ ರಕ್ಷಣಾ ವಲಯದಲ್ಲಿ ಹೊಸ ಮೈಲಿಗಲ್ಲು: ‘ಅಗ್ನಿ-4’ ಕ್ಷಿಪಣಿ ಪರೀಕ್ಷೆ ಯಶಸ್ವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತವು ತನ್ನ ಅತ್ಯಾಧುನಿಕ ಹಾಗೂ ಪರಮಾಣು ಸಾಮರ್ಥ್ಯ ಹೊಂದಿರುವ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ-4’ ಅನ್ನು ಒಡಿಶಾದ ಚಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ....

ಫ್ರೆಂಡ್​ಶಿಪ್ ಡೇ ರೀತಿಯೇ ಇಂದು ಕೈಮಗ್ಗ ದಿನ ಆಚರಿಸಿ: Gen Zಗಳಿಗೆ ಕರೆ ಕೊಟ್ಟ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಂದು ರಾಷ್ಟ್ರೀಯ ಕೈಮಗ್ಗ ದಿನವಾಗಿದ್ದು, ಈ ದಿನ ಎಲ್ಲರೂ ಕೈಮಗ್ಗದ ವಸ್ತುವನ್ನು ಖರೀದಿಸಿ ಇನ್ಸ್ಟಾಗ್ರಾಮ್‌ನಲ್ಲಿ ಗೆಟ್‌ರೆಡಿವಿತ್‌ಮಿ ವಿಡಿಯೋ ಪೋಸ್ಟ್‌ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. Gen Zಗಳನ್ನು ಟಾರ್ಗೆಟ್‌...

ಸತ್ಯ-ಧರ್ಮದ ಮಹಾಯುದ್ಧಕ್ಕೆ ದಿನಗಣನೆ: ನ. 6ಕ್ಕೆ ಚಿತ್ರಮಂದಿರಗಳಲ್ಲಿ ಪೌರಾಣಿಕ ಮಹಾಕಾವ್ಯದ ದರುಶನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದಲ್ಲಿ ಮಹತ್ತರ ನಿರೀಕ್ಷೆ ಹುಟ್ಟುಹಾಕಿರುವ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ನಿತೇಶ್ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ಈ...

ಅಮೆರಿಕ-ಇರಾನ್ ನಡುವೆ ಶಾಂತಿಯ ಮುನ್ಸೂಚನೆ: ಓವಲ್ ಕಚೇರಿಯಿಂದ ಟ್ರಂಪ್ ನೀಡಿದ ಸಂದೇಶವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಜೊತೆಗಿನ ಮಿಲಿಟರಿ ಸಂಘರ್ಷವು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್ ಹೆಚ್ಚು ಕಾಲ ಯುದ್ಧವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದಿರುವ ಅವರು, ಟೆಹ್ರಾನ್...

ಆಷಾಢ ಮಾಸದ ಕಡೆಯ ಶುಕ್ರವಾರ: ಚಾಮುಂಡಿ ತಾಯಿಗೆ ಲಕ್ಷ್ಮೀ ಅಲಂಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆಷಾಢ ಮಾಸದ ಕಡೆಯ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಚಾಮುಂಡಿ ತಾಯಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಆಷಾಢ ಮಾಸ ಆರಂಭದಿಂದಲೂ ಪ್ರತೀ ಶುಕ್ರವಾರ ದೇವಿಗೆ ವಿಭಿನ್ನ ಅಲಂಕಾರಗಳನ್ನು ಮಾಡಲಾಗಿತ್ತು....

ಚಿಂತೆ ಬಿಡಿ, ತಿಂಡಿ ಮಾಡಿ‌ 51 | ಆರೋಗ್ಯಕ್ಕೆ ಬೆಸ್ಟ್, ರುಚಿಗೆ ನಂ.1.. ಬೆಳಗಿನ ತಿಂಡಿಗೆ ಮಾಡಿ ‘ಮಲ್ಟಿಗ್ರೇನ್’ ದೋಸೆ!

ಬೆಳಗಿನ ಉಪಹಾರವು ನಮ್ಮ ಇಡೀ ದಿನದ ಶಕ್ತಿ ಮತ್ತು ಹುರುಪನ್ನು ನಿರ್ಧರಿಸುತ್ತದೆ. ಪ್ರತಿದಿನ ಒಂದೇ ರೀತಿಯ ದೋಸೆ ಅಥವಾ ಇಡ್ಲಿ ತಿಂದು ಬೇಸರವಾಗಿದ್ದರೆ, ಆರೋಗ್ಯಕ್ಕೆ ಅತ್ಯಂತ ಹಿತಕರವಾದ ಮಲ್ಟಿಗ್ರೇನ್ ದೋಸೆ ಅತ್ಯುತ್ತಮ ಪರ್ಯಾಯವಾಗಿದೆ. ಬೇಕಾಗುವ...

WEATHER | ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಇದೀಗ ಮುಂಗಾರು ಚುರುಕೊಂಡಿದ್ದು, ಇಂದು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯಲಿದೆ. ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ...

ದಿನಭವಿಷ್ಯ: ಹೊಸ ಅವಕಾಶಗಳು ನಿಮ್ಮದಾಗಲಿವೆ, ಕುಟುಂಬದ ಸದಸ್ಯರ ಭಾವನೆಗಳನ್ನು ಗೌರವಿಸಿ

ಮೇಷಪರಸ್ಪರ ಗೌರವ ಕೊಟ್ಟುಕೊಳ್ಳಿ.ಸಂಬಂಧ ಹಾಳಾಗದಿರಲು ಇದು ಅವಶ್ಯ. ಎಲ್ಲರ ಜತೆ ವ್ಯವಹಾರದಲ್ಲಿ ಇದನ್ನು ನೆನಪಿಡಿ.ವೃಷಭಕೆಲಸ ಪೂರೈಸಲು ಕಠಿಣ ಪರಿಶ್ರಮ ಅಗತ್ಯ. ಮನೆಯವರ ಭಾವನೆ ಅರಿತು ವ್ಯವಹರಿಸಿ. ನಿಮ್ಮದೇ ಅಭಿಪ್ರಾಯ ಹೇರಲು ಹೋಗದಿರಿ.ಮಿಥುನಸಂಗಾತಿ ಜತೆ...

ಸಚಿವರಾದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ ಬಿ. ನಾಗೇಂದ್ರ ಭೇಟಿ: ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ

ಹೊಸದಿಗಂತ ವರದಿ ಬಳ್ಳಾರಿ: ಸಂಪುಟ ದರ್ಜೆ ಸಚಿವರಾಗಿ ಮೊದಲ ಬಾರಿಗೆ ತವರು ಜಿಲ್ಲೆಗೆ ಇಂದು ಗುರುವಾರ ಆಗಮಿಸಿದ ಸಚಿವ ಬಿ. ನಾಗೇಂದ್ರ ಅವರಿಗೆ, ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು. ತವರಿಗೆ ಆಗಮಿಸಿದ ಸಚಿವರು...