23.5 C
Mangalore
Saturday, November 14, 2026
23.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಭ್ಯಾಸ ಪಂದ್ಯಕ್ಕೂ ಮುನ್ನ ಗಿಲ್‌ಗೆ ಗಾಯ: ಕೆಎಲ್ ರಾಹುಲ್‌ಗೆ ಟೀಮ್ ಇಂಡಿಯಾ ಜವಾಬ್ದಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಅಭ್ಯಾಸ ಪಂದ್ಯ ಆರಂಭಕ್ಕೂ ಮುನ್ನವೇ ಸಣ್ಣ ಆಘಾತ ಎದುರಿಸಿದೆ. ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ನಿಯಮಿತ ನಾಯಕ...

SNACKS | ಸಂಜೆ ಚಹಾಕ್ಕೆ ಪರ್ಫೆಕ್ಟ್ ಸ್ನ್ಯಾಕ್: 15 ನಿಮಿಷಗಳಲ್ಲಿ ಮಾಡಿ ಕ್ರಿಸ್ಪಿ ಬ್ರೆಡ್ ಪಕೋಡಾ

ಸಂಜೆ ಚಹಾದ ಜತೆ ಸವಿಯಲು ಗರಿಗರಿಯಾದ ಹಾಗೂ ಮಸಾಲೆಯುಕ್ತ ಸ್ನ್ಯಾಕ್ಸ್ ಹುಡುಕುತ್ತಿದ್ದೀರಾ? ಹಾಗಿದ್ದರೆ ಕೇವಲ 15 ನಿಮಿಷಗಳಲ್ಲಿ ಮನೆಯಲ್ಲೇ ಹೋಟೆಲ್ ರುಚಿಯ ಆಲೂ ಸ್ಟಫ್ಟ್ ಬ್ರೆಡ್ ಪಕೋಡಾವನ್ನು ಇಂದೇ ಟ್ರೈ ಮಾಡಿ. ಬೇಕಾಗುವ ಸಾಮಾಗ್ರಿಗಳು ಬ್ರೆಡ್...

ಮಳೆಯ ತಂಪಾದ ಹವಾಮಾನದಲ್ಲಿ ಚೀಸ್ ಕಾರ್ನ್ ಮ್ಯಾಗಿ ಮ್ಯಾಜಿಕ್: ಒಮ್ಮೆ ಟ್ರೈ ಮಾಡಿ ನೋಡಿ

ಹೊರಗಡೆ ತಂಪಾದ ವಾತಾವರಣ, ಜಿಟಿಜಿಟಿ ಸುರಿಯುವ ಮಳೆ ಹಾಗೂ ತಣ್ಣನೆ ಗಾಳಿ ಬೀಸುತ್ತಿರುವಾಗ ಬಿಸಿಬಿಸಿಯಾದ ತಿಂಡಿ ತಿನ್ನಬೇಕು ಎನಿಸುವುದು ಸಹಜ. ಇಂತಹ ಮಳೆಗಾಲದ ಸಂಜೆಯ ವೇಳೆಗೆ ಮ್ಯಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಪ್ರತಿಯೊಬ್ಬರ ನೆಚ್ಚಿನ...

ಸಮುದ್ರದ ಅಲೆಗಳಂತೆ ಕಂಡ ಬಾವಿ ನೀರು: ಪ್ರಕೃತಿಯ ನಿಗೂಢ ನರ್ತನಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು, ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗಾಂಧೀನಗರದ ಮೊರ್ಬಿ ತಾಲೂಕಿನ ವಿರ್ಪರ್ದಾ ಗ್ರಾಮದಲ್ಲಿರುವ ದೊಡ್ಡ ಬಾವಿಯೊಂದರಲ್ಲಿ ಸಮುದ್ರದಂತಹ ಅಲೆಗಳು ಕಾಣಿಸಿಕೊಂಡಿದ್ದು, ನಮ್ಮೂರಿಗೆ ಏನೋ ಕಂಟಕ ಕಾದಿದೆ ಎಂದು ಗ್ರಾಮಸ್ಥರು ಹೆದರಿದ್ದಾರೆ. ನಿನ್ನೆ ಮಧ್ಯಾಹ್ನ ಗ್ರಾಮದ ಕೃಷಿ ಬಾವಿಯಲ್ಲಿದ್ದ ನೀರು...

ಇಳುವರಿ ತೀವ್ರ ಕುಂಠಿತವಾಗಿರುವ ಬಗ್ಗೆ ಸಿಎಂಗೆ ಮಾಹಿತಿ ರವಾನೆ: ಸಚಿವ ಡಾ. ಅಜಯ ಧರ್ಮಸಿಂಗ್

ಹೊಸದಿಗಂತ ವರದಿ ರಾಯಚೂರು : ಮುಂಗಾರು ಮಳೆಯ ತೀರ್ವ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ವಾಡಿಕೆಯಂತೆ ಬೆಳವಣಿಗೆ ಕಾಣದೆ ಇಳುವರಿ ತೀರ್ವ ಕುಠಿತವಾಗಿರುವು ಕಂಡುಬಂದಿದೆ. ಈ ಕುರಿತು ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ...

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕ್ರಾಂತಿ: ಕರ್ನಾಟಕದಲ್ಲಿ ಸೃಷ್ಟಿಯಾಗಲಿದೆ ‘ಟಾಕ್ಸಿಕ್’ ಹವಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ 'ರಾಕಿಂಗ್ ಸ್ಟಾರ್' ಯಶ್, ಈಗ ಮತ್ತೊಂದು ಅಭೂತಪೂರ್ವ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಯಶ್, ತಮ್ಮ ಬಹುನಿರೀಕ್ಷಿತ 'ಟಾಕ್ಸಿಕ್:...

ಸಂಸತ್ತಿನ ಕಲಾಪ ತಡೆಗೆ ಬೇಸರ: ಎನ್‌ಡಿಎ ಸಂಸದರಿಗೆ ಅಭಿವೃದ್ಧಿ ಮಂತ್ರ ಬೋಧಿಸಿದ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಸತ್ತಿನ ಕಲಾಪಗಳಲ್ಲಿ ನಿರಂತರ ಗದ್ದಲ ಮತ್ತು ಅಡೆತಡೆಗಳು ಉಂಟಾಗುತ್ತಿರುವ ವಾತಾವರಣದಲ್ಲೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನೂತನವಾಗಿ ಆಯ್ಕೆಯಾದ ಎನ್‌ಡಿಎ ಲೋಕಸಭಾ ಸಂಸದರೊಂದಿಗೆ ವಿಶೇಷ ಉಪಾಹಾರ ಸಭೆ ನಡೆಸಿದರು....

ಸಿಕ್ಕಾಪಟ್ಟೆ ತಲೆನೋವಿದ್ದಾಗ ಮಾತ್ರೆ ಬೇಡ, ಒಂದು ದೊಡ್ಡ ಲೋಟ ಕಾಫಿ ಕುಡಿದರೆ ಸಾಕು! ಇದು ಸತ್ಯವಾ?

ಕೆಲಸದಲ್ಲಿ ಒತ್ತಡ ಹೆಚ್ಚಾದಾಗ, ಊಟ ತಿಂಡಿ ತಿನ್ನದೇ ಇದ್ದಾಗ ಇನ್ನಿತರ ಕಾರಣಗಳಿಂದ ತಲೆನೋವು ಬರೋದು ಸಾಮಾನ್ಯ. ಆದರೆ ಈ ತಲೆನೋವನ್ನು ಓಡಿಸೋಕೆ ಪದೇ ಪದೆ ಮಾತ್ರೆ ಕುಡಿಯೋದನ್ನು ಹಲವರು ಇಷ್ಟಪಡೋದಿಲ್ಲ. ವಾರಕ್ಕೆ ನಾಲ್ಕು...

ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಕಷ್ಟು ರಾಜಕೀಯ ಬೆಳವಣಿಗೆಗಳ ನಂತರ ಇದೀಗ ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕೆಪಿಸಿಸಿ ಅಧ್ಯಕ್ಷರ ಜತೆ ನಿರಂತರ...

ಜಪಾನ್‌ನಲ್ಲಿ ನಡುಗಿದ ಭೂಮಿ, ಧೈರ್ಯಗೆಡದ ವೈದ್ಯರು: ಶಸ್ತ್ರಚಿಕಿತ್ಸಾ ಕೊಠಡಿಯ ರೋಮಾಂಚನಕಾರಿ ದೃಶ್ಯ CCTVಯಲ್ಲಿ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಕೃತಿ ವಿಕೋಪಗಳು ಎಷ್ಟೇ ಭೀಕರವಾಗಿದ್ದರೂ, ಮಾನವೀಯತೆ ಮತ್ತು ಕರ್ತವ್ಯ ಪ್ರಜ್ಞೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಜಪಾನ್‌ನ ವೈದ್ಯರ ತಂಡವೊಂದು ಸಾಬೀತುಪಡಿಸಿದೆ. ಇತ್ತೀಚೆಗೆ ಜಪಾನ್‌ನ ಕುಮಾಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ...

ಹಣ್ಣು ಮೆಣಸಿನಕಾಯಿ ಚಟ್ನಿ+ರಾಗಿರೊಟ್ಟಿ! ಈ ಕಾಂಬಿನೇಷನ್‌ಗೆ ಮನಸೋಲದವರಿಲ್ಲ, ರೆಸಿಪಿ ಇಲ್ಲಿದೆ ನೋಡಿ

ಮನೆಯಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಮೆಣಸಿನಕಾಯಿ ಇದ್ರೆ ಖಂಡಿತಾ ವೇಸ್ಟ್‌ ಮಾಡಬೇಡಿ. ಈ ಚಟ್ನಿಯಿಂದ ಸೂಪರ್‌ ಆದ ಚಟ್ನಿಯೊಂದನ್ನು ಮಾಡಬಹುದು. ಇದನ್ನು ರಾಗಿ ರೊಟ್ಟಿ ಜೊತೆ ತಿಂದರೆ ರುಚಿ ಅದ್ಭುತವಾಗಿ ಇರುತ್ತದೆ. ಮತ್ಯಾಕೆ...

ಇತಿಹಾಸ ಸೃಷ್ಟಿಸಲು ಸಜ್ಜಾದ ‘ರಾಮಾಯಣ’: ವಿಶ್ವದಾದ್ಯಂತ 59,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. 2026ರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ತೆರೆಕಾಣಲಿರುವ ಈ ಚಿತ್ರವು...