31.5 C
Mangalore
Friday, November 13, 2026
31.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹನೂರು ಎನ್‌ಕೌಂಟರ್‌ ಕೇಸ್‌ : ಅರಣ್ಯಾಧಿಕಾರಿಗಳೇ ಮೊದಲು ಗುಂಡು ಹಾರಿಸಿದ್ದು ಎಂದ ನಾಲ್ಕನೇ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಾಮರಾಜನಗರದ ಹನೂರು ವಲಯದ ಕಾಡಿನಲ್ಲಿ ಆಗಸ್ಟ್‌ 15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೀಗ ನಾಲ್ಕನೇ ವ್ಯಕ್ತಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ...

ಸೌಭಾಗ್ಯ, ಸಮೃದ್ಧಿಯ ಸಂಕೇತ ‘ವರಮಹಾಲಕ್ಷ್ಮಿ ವ್ರತ’: ಈ ಹಬ್ಬದ ವಿಶೇಷತೆ ಏನು ಗೊತ್ತಾ?

ಹಿಂದು ಧರ್ಮದಲ್ಲಿ ವರಮಹಾಲಕ್ಷ್ಮಿ ವ್ರತಕ್ಕೆ ಅತ್ಯಂತ ವಿಶೇಷ ಸ್ಥಾನವಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರದಂದು ಈ ಹಬ್ಬವನ್ನು ಸೌಭಾಗ್ಯವತಿಯರು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಲಕ್ಷ್ಮಿ ದೇವಿಯು ಭಕ್ತರಿಗೆ ಅಪೇಕ್ಷಿತ ವರಗಳನ್ನು ನೀಡುವುದರಿಂದ ಈಕೆಗೆ...

ತಮಿಳುನಾಡು ಸರ್ಕಾರದಿಂದ ಜನಪರ ಯೋಜನೆಗಳ ಮಹಾಪೂರ: ರೈತರು, ಶಾಸಕರು, ಸಾರ್ವಜನಿಕರಿಗೆ ಸಿಹಿಸುದ್ದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು, ರೈತರು ಹಾಗೂ ಆರೋಗ್ಯ ಕ್ಷೇತ್ರವನ್ನು ಉತ್ತೇಜಿಸುವ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಶಾಸಕರ ಸಕ್ರಿಯ ಸೇವೆಗೆ ಸರ್ಕಾರಿ ವಾಹನ...

ಸಹಪಾಠಿಗಳಿಗೆ ತನ್ನದೇ ಮೂತ್ರ ಕುಡಿಸಿದ ವಿದ್ಯಾರ್ಥಿ: ಬಾಯಲ್ಲಿ ಕೆಟ್ಟ ಟೇಸ್ಟ್‌ ಇದ್ರೆ ಚಾಕೋಲೆಟ್‌ ತಿನ್ನಿ ಎಂದ ಪ್ರಿನ್ಸಿಪಾಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿದ್ಯಾರ್ಥಿಯೊಬ್ಬ ಬಾಟಲಿಯಲ್ಲಿ ತನ್ನ ಮೂತ್ರವನ್ನು ಶೇಖರಿಸಿ ಇತರ ಇಬ್ಬರು ವಿದ್ಯಾರ್ಥಿನಿಯರಿಗೆ ಕುಡಿಸಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,...

ಇಂದು FIH ಹಾಕಿ ವಿಶ್ವಕಪ್‌ನಲ್ಲಿ ಇಂಡೋ-ಪಾಕ್ ರಣರೋಚಕ ಸಮರ: ನೇರ ಪ್ರಸಾರ ಎಲ್ಲಿ, ಎಷ್ಟೊತ್ತಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ನೆದರ್ಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಪುರುಷರ ಎಫ್‌ಐಎಚ್ (FIH) ಹಾಕಿ ವಿಶ್ವಕಪ್ 2026 ಟೂರ್ನಿ ರೋಚಕ ಹಂತ ತಲುಪಿದೆ. ಇಂದು ಕ್ರೀಡಾಲೋಕದ ಅತಿದೊಡ್ಡ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿವೆ. ಪೂಲ್...

ನನ್ನ ಹಳೆಯ ಸ್ನೇಹಿತ ನಾಗೇಶ್‌ಗೆ ಗೌರವ ಸಲ್ಲಿಸಲು ಬಂದಿದ್ದೇನೆ: ಅಂತಿಮ ದರುಶನ ಪಡೆದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಾಜಿ ಸಚಿವ ಬಿ.ಸಿ ನಾಗೇಶ್‌ ನಿನ್ನೆ ತಡರಾತ್ರಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಸಿಎಂ ಡಿ.ಕೆ. ಶಿವಕುಮಾರ್‌ ಅಂತಿಮ ದರುಶನ ಪಡೆದಿದ್ದಾರೆ. https://twitter.com/DKShivakumar/status/2089947053296390218?ref_src=twsrc%5Etfw%7Ctwcamp%5Etweetembed%7Ctwterm%5E2089947053296390218%7Ctwgr%5Edcba1681f06459178d248f847218506d551479cc%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2026%2FAug%2F19%2Fbc-nagesh-was-my-old-friend-his-contribution-to-primary-education-was-commendable-cm-dk-shivakumar ತದನಂತರ ಭಾವುಕರಾಗಿ ಟ್ವೀಟ್‌ ಮಾಡಿದ್ದು, ನನ್ನ ಹಳೆಯ ಸ್ನೇಹಿತನನ್ನು ಕೊನೆಯ ಬಾರಿ...

Health | ದಿನವೂ ಈ ನಟ್ಸ್ ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚೋದು ಗ್ಯಾರಂಟಿ

ದೈನಂದಿನ ಆಹಾರ ಪದ್ಧತಿಯಲ್ಲಿ ಒಣಹಣ್ಣುಗಳು ಅಥವಾ ನಟ್ಸ್‌ಗಳನ್ನು ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಅತ್ಯಂತ ಲಾಭದಾಯಕ. ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬು ಮತ್ತು ವಿವಿಧ ರೀತಿಯ ವಿಟಮಿನ್‌ಗಳು ಹೇರಳವಾಗಿವೆ. ಯಾವ ನಟ್ಸ್‌ನಲ್ಲಿ...

ಈ ವೆದರ್‌ಗೆ ಪರ್ಫೆಕ್ಟ್‌ ಆಗಿರುವ ಮ್ಯಾಗಿ ತುಪ್ಕಾ, ಈ ವೈರಲ್‌ ರೆಸಿಪಿ ಮಿಸ್‌ ಮಾಡದೇ ಟ್ರೈ ಮಾಡಿ

ಸಾಮಾಗ್ರಿಗಳುಮ್ಯಾಗಿಬೆಣ್ಣೆಶುಂಠಿಬೆಳ್ಳುಳ್ಳಿಹಸಿಮೆಣಸುಈರುಳ್ಳಿಟೊಮ್ಯಾಟೊತರಕಾರಿ ( ಕ್ಯಾರೆಟ್‌, ಬೀನ್ಸ್‌, ಕೋಸು, ಕ್ಯಾಪ್ಸಿಕಂ, ಮಶ್ರೂಮ್‌)ಸೋಯಾ ಸಾಸ್‌ಚಿಲ್ಲಿ ಸಾಸ್‌ಟೊಮ್ಯಾಟೊ ಕೆಚಪ್‌ಪೆಪ್ಪರ್‌ಉಪ್ಪುಕೊತ್ತಂಬರಿ ಸೊಪ್ಪುನಿಂಬೆರಸ ಮಾಡುವ ವಿಧಾನ ಮೊದಲು ಬಾಣಲೆಗೆ ಬೆಣ್ಣೆ ಹಾಕಿ, ಆನಂತರ ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ ಹಾಕಿ ಮಿಕ್ಸ್‌ ಮಾಡಿ. ಆನಂತರ ಈರುಳ್ಳಿ,...

ನಿಮ್ಮ ತಟ್ಟೆಯಲ್ಲಿರುವ ಪನೀರ್ ಅಸಲಿಯೋ, ನಕಲಿಯೋ? ಆಹಾರ ಇಲಾಖೆಯ ಭರ್ಜರಿ ದಾಳಿಯಿಂದ ಬಯಲಾಯ್ತು ಶಾಕಿಂಗ್ ಸತ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಮಥುರಾದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿದ್ದ ಸುಮಾರು 500 ಕೆಜಿ ಕಲುಷಿತ ಹಾಗೂ ನಕಲಿ ಪನೀರ್ ಅನ್ನು...

Astro | ಪತಿಯೇ ಸರ್ವಸ್ವ, ಗಂಡನ ಸಂತೋಷಕ್ಕಾಗಿ ಏನ್ ಬೇಕಾದ್ರೂ ಮಾಡ್ತಾರೆ ಈ 5 ರಾಶಿಯ ಮಹಿಳೆಯರು!

ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಗೌರವ ಬಹಳ ಮುಖ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹೆಣ್ಣುಮಕ್ಕಳು ತಮ್ಮ ಗಂಡನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಪತಿಯ ಸುಖ-ದುಃಖಗಳಲ್ಲಿ ಹೆಗಲಿಗೆ ಹೆಗಲಾಗಿ...

ಮಗನಿಗಾಗಿ ಔಷಧ ತರಲು ಹೋದ ತಂದೆ ವಾಪಾಸ್‌ ಬರಲೇ ಇಲ್ಲ : ಭೀಕರ ಬೈಕ್‌ ಅಪಘಾತಕ್ಕೆ ಎರಡು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಾವಣಗೆರೆ ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್‌ ಬಳಿ ಎರಡು ಬೈಕ್‌ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕರೆಕಟ್ಟೆ ಗ್ರಾಮದ ಯೂಸುಫ್‌ ಖಾನ್‌ ತನ್ನ ಮಗುವಿಗೆ ಅನಾರೋಗ್ಯದ ಹಿನ್ನೆಲೆ ಸಿರಪ್‌ ತರಲು ಮನೆಯಿಂದ...

ವಿದ್ಯಾರ್ಥಿ ಹೋರಾಟಕ್ಕೆ ಸಂದ ಜಯ: ಜಾರ್ಖಂಡ್‌ನಲ್ಲಿ 39 ಪರೀಕ್ಷೆ ರದ್ದು, 6 ಪರೀಕ್ಷೆಗಳಿಗೆ ತಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರದ ದೂರುಗಳ ಹಿನ್ನೆಲೆಯಲ್ಲಿ, ಜಾರ್ಖಂಡ್ ಸರ್ಕಾರವು ಬರೋಬ್ಬರಿ 45 ಪ್ರಮುಖ ನೇಮಕಾತಿ ಪರೀಕ್ಷೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ವಿದ್ಯಾರ್ಥಿ ಸಮುದಾಯದ...