31.5 C
Mangalore
Friday, November 13, 2026
31.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮೃದು ಸ್ವಭಾವದ ಸಹೃದಯಿ ವ್ಯಕ್ತಿ: ಮಾಜಿ ಸಚಿವ ಬಿ.ಸಿ ನಾಗೇಶ್‌ ನಿಧನಕ್ಕೆ ಗಣ್ಯರ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. https://twitter.com/CTRavi_BJP/status/2089919332121801040 ಎಕ್ಸ್‌ ಖಾತೆಯಲ್ಲಿ...

ತಮಿಳುನಾಡು ಸರ್ಕಾರದಿಂದ ಮಹಿಳಾ ಉದ್ಯೋಗಿಗಳಿಗೆ ಬಿಗ್ ಗಿಫ್ಟ್: 3ನೇ ಮಗುವಿನ ಹೆರಿಗೆ ರಜೆ 1 ವರುಷಕ್ಕೆ ವಿಸ್ತರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಸರ್ಕಾರವು ತನ್ನ ಮಹಿಳಾ ನೌಕರರಿಗೆ ಅತ್ಯಂತ ಸಂತಸದ ಮತ್ತು ಮಹತ್ವದ ಸುದ್ದಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ 3ನೇ ಮಗುವಿನ ಜನನದ ಸಮಯದಲ್ಲೂ ಪೂರ್ತಿ 1...

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು, ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ಅಂತಿಮ ದರುಶನಕ್ಕೆ ವ್ಯವಸ್ಥೆ

ಹೊಸದಿಗಂತ ವರದಿ ತುಮಕೂರು : ಸರಳ ವ್ಯಕ್ತಿತ್ವದಿಂದ ರಾಜಕೀಯದಲ್ಲಿ ಛಾಪು ಮೂಡಿಸಿದ್ದ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (67) (ಬೆಳ್ಳೂರು ಚಂದ್ರಶೇಖರಯ್ಯ ನಾಗೇಶ್)...

ಬಾಕ್ಸ್ ಆಫೀಸ್ ಧೂಳೆಬ್ಬಿಸಲು ‘ಟಾಕ್ಸಿಕ್’ ರೆಡಿ: ಆಂಧ್ರದಲ್ಲಿ ಟಿಕೆಟ್ ದರ ಏರಿಕೆಗೆ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಚಿತ್ರ ‘ಟಾಕ್ಸಿಕ್’ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಅದ್ಭುತ ಸಿನಿಮಾ...

ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ನಾಪತ್ತೆ : ಪೋಷಕರು ಕಂಗಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೀನು ಹಿಡಿಯಲೆಂದು ತುಂಗಭದ್ರಾ ನದಿಗೆ ತೆರಳಿದ್ದ ಮೂವರು ಯುವಕರು ಏಕಾಏಕಿ ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ತಂಬ್ರಳ್ಳಿ ಗ್ರಾಮದ ಬಳಿ ನಡೆದಿದೆ. ನಿನ್ನೆ ಮಧ್ಯಾಹ್ನ ಮೀನು ಹಿಡಿಯಲು ಹೋಗಿದ್ದವರು ರಾತ್ರಿಯಾದರೂ...

ಕೋಲ್ಕತ್ತಾ ಹೊಟೇಲ್‌ನಲ್ಲಿ ಭೀಕರ ಅಗ್ನಿ ದುರಂತ: 9 ಮಂದಿ ಸಾ*ವು, ಹಲವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಹೃದಯಭಾಗದಲ್ಲಿರುವ ಮಿರ್ಜಾ ಗಾಲಿಬ್ ಸ್ಟ್ರೀಟ್ ಬಳಿಯ ಹೊಟೇಲ್ ಶಿಖಾದಲ್ಲಿ ಬುಧವಾರ ಮುಂಜಾನೆ ಸುಮಾರು 1.45 ರ ಸುಮಾರಿಗೆ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಹೋಟೆಲ್‌ನಲ್ಲಿ...

ನಿಮಗೂ ಫೋಟೊಗ್ರಾಫರ್‌ ಆಗುವ ಆಸೆ ಇದೆಯಾ? ಮೊದಲು ಈ ಬೇಸಿಕ್ಸ್‌ ಕಲಿತುಕೊಳ್ಳಿ

ಇಂದು ವಿಶ್ವ ಛಾಯಾಗ್ರಹಣ ದಿನ! ಪ್ರತೀ ವರ್ಷದ ಆಗಸ್ಟ್‌ 19ನ್ನು ಛಾಯಾಗ್ರಾಹಕನಿಗಾಗಿ ಆತನ ನೆಚ್ಚಿನ ಕ್ಯಾಮರಾಗಾಗಿ ಹಾಗೂ ಸಂಪೂರ್ಣ ಫೋಟೊಗ್ರಫಿಗಾಗಿ ಮೀಸಲಿಡಲಾಗುತ್ತದೆ. ಇದು ಅಂದುಕೊಂಡಷ್ಟು ಸಿಂಪಲ್‌ ಅಲ್ಲ, ಹಾಗೆ ಅಂದುಕೊಂಡಷ್ಟು ಕಷ್ಟವೂ ಅಲ್ಲ....

ಯುಎಇ ಮೇಲೆ 3,000ಕ್ಕೂ ಹೆಚ್ಚು ಕ್ಷಿಪಣಿ, ಡ್ರೋನ್ ದಾಳಿ: ಇರಾನ್ ಜೊತೆಗಿನ ವಾಣಿಜ್ಯ ಸಂಬಂಧ ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಮತ್ತು ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇರಾನ್ ವಿರುದ್ಧ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಇರಾನ್‌ನೊಂದಿಗಿನ ಎಲ್ಲಾ ರೀತಿಯ...

ದಾಂಡೇಲಿಯ ಹಸನ್ಮಾಳ ಟಿ.ಆರ್.ಟಿ ಬಳಿ ಕಪ್ಪು ಚಿರತೆ ಪ್ರತ್ಯಕ್ಷ : ಆತಂಕದಲ್ಲಿ ಜನರು

ಹೊಸದಿಗಂತ ವರದಿ ದಾಂಡೇಲಿ : ನಗರದಿಂದ ಹಸನ್ಮಾಳಕ್ಕೆ ಸಂಪರ್ಕ ಕಲ್ಪಿಸುವ ಟಿ.ಆರ್.ಟಿ ರಸ್ತೆ ಬಳಿ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ. ಟಿ.ಆರ್.ಟಿಯಿಂದ ಹಸನ್ಮಾಳಕ್ಕೆ ಹೋಗುವ ರೈಲ್ವೆ ಹಳಿಯ ಸಮೀಪ...

ಚಿಂತೆ ಬಿಡಿ, ತಿಂಡಿ ಮಾಡಿ 63 | ಗೋಧಿಹಿಟ್ಟಿನಿಂದ ಬರೀ ಚಪಾತಿ, ದೋಸೆ ಅಷ್ಟೇ ಅಲ್ಲ, ಟೇಸ್ಟಿ ಕಡುಬು ಮಾಡಬಹುದು ಗೊತ್ತಾ?

ಸಾಮಾಗ್ರಿಗಳುಗೋಧಿಹಿಟ್ಟುಉಪ್ಪುಎಣ್ಣೆನೀರು ಮಾಡುವ ವಿಧಾನಮೊದಲು ಬೌಲ್‌ಗೆ ಗೋಧಿಹಿಟ್ಟು ಹಾಕಿಕೊಳ್ಳಿ, ಆನಂತರ ಅದಕ್ಕೆ ಉಪ್ಪು, ಎಣ್ಣೆ ಹಾಕಿಆನಂತರ ಅದಕ್ಕೆ ಬೆಚ್ಚಗಿನ ನೀರು ಹಾಕಿಕೊಂಡು ಕಲಸುತ್ತಾ ಹೋಗಿ. ಚಪಾತಿಯ ಹದಕ್ಕೆ ಕಲಸಿ ಹದಿನೈದು ನಿಮಿಷ ರೆಸ್ಟ್‌ ಮಾಡಲು...

WEATHER | ಮತ್ತೆ ಚುರುಕುಗೊಂಡ ಮುಂಗಾರು: ಮುಂದಿನ ಕೆಲವು ದಿನ ರಾಜ್ಯದಲ್ಲಿ ಗಾಳಿ-ಮಳೆಯ ಅಬ್ಬರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯಾದ್ಯಂತ ಬಿರುಗಾಳಿ ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಬಲವಾದ ಗಾಳಿ...

ದಿನಭವಿಷ್ಯ: ಸಂಬಂಧಗಳನ್ನು ಬಲಪಡಿಸಲು ನಮ್ರತೆ ಮುಖ್ಯ, ಸಮತೋಲನದಿಂದ ಯಶಸ್ಸು ಖಂಡಿತ

ಮೇಷಸಹೋದ್ಯೋಗಿಗಳು ಸಮಸ್ಯೆ ಸೃಷ್ಟಿಸುವರು. ಮನಶ್ಯಾಂತಿ ಕಳೆದು ಕೊಳ್ಳದಿರಿ. ಬಳಿಕ ನಿಮಗೆ ಒಳಿತಾಗಲಿದೆ. ಆರ್ಥಿಕ ಒತ್ತಡ, ಖರ್ಚು ಹೆಚ್ಚಳ.    ವೃಷಭಮನೆಯ ಕಾರ್ಯ ಮತ್ತು ವೃತ್ತಿಯ ಮಧ್ಯೆ ಅಸಮತೋಲನ ಉಂಟಾದೀತು. ಇದರಿಂದ ಎಲ್ಲವೂ ಅಸ್ತವ್ಯಸ್ತ....