31.5 C
Mangalore
Friday, November 13, 2026
31.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಲಂಕಾ ವಿರುದ್ಧ ಶುಭ್‌ಮನ್ ಪಡೆಗೆ ಭರ್ಜರಿ ಜಯ: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಸೆ ಜೀವಂತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ವಿರುದ್ಧ ನಡೆದ ರೋಚಕ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಭಾರತೀಯ ಯುವ ಪಡೆ 165 ರನ್‌ಗಳ ಅದ್ಭುತ ಗೆಲುವು ಸಾಧಿಸಿದೆ. ಮಳೆಯ ಅಡೆತಡೆಗಳ ನಡುವೆಯೂ ಭಾರತೀಯ...

ಸ್ನಾಕ್ಸ್‌ಗೆ ಅದೂ ಇದು ತಿನ್ನೋ ಬದಲು ಪನೀರ್‌ ತಿರಾಮಿಸು ಟ್ರೈ ಮಾಡಿ, ರುಚಿ ಸೂಪರ್‌

ಸಾಮಾಗ್ರಿಗಳು ವೀಟ್‌ ರಸ್ಕ್‌ಕಾಫಿ ಪುಡಿಪನೀರ್‌ ಅಥವಾ ಕಾಟೇಜ್‌ ಚೀಸ್‌/ ಗ್ರೀಕ್‌ ಯೋಗರ್ಟ್‌ಸಿಹಿಗೆ ಜೇನುತುಪ್ಪ/ ಜೋನಿಬೆಲ್ಲವೆನಿಲಾ ಎಸೆನ್ಸ್‌ಉಪ್ಪುಕೋಕೋ ಪೌಡರ್‌ ಮಾಡುವ ವಿಧಾನ ಮೊದಲು ಕಾಫಿಯ ಡಿಕಾಕ್ಷನ್‌ ಅಥವಾ ಕಾಫಿಯ ಪುಡಿಗೆ ನೀರು ಹಾಕಿ ಇಟ್ಟುಕೊಳ್ಳಿ. ಆನಂತರ ಇದಕ್ಕೆ ರಸ್ಕ್‌ನ್ನು ಅದ್ದಿ...

ಪವಿತ್ರಾ ಗೌಡ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಪವಿತ್ರಾ ಗೌಡ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ. ಜೈಲಿನಲ್ಲಿರುವ ಪವಿತ್ರಾ ಗೌಡರನ್ನು ಭೇಟಿ...

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಸತತ ಏರಿಕೆಯ ನಂತರ ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಾ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದ ಚಿನ್ನದ ಬೆಲೆ ಇಂದು ಬುಧವಾರ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆಭರಣ ಪ್ರಿಯರು ಹಾಗೂ ಹೊಸದಾಗಿ ಹೂಡಿಕೆ ಮಾಡಲು ಬಯಸುವವರಿಗೆ ಈ ಬೆಲೆ...

ಬೆಳಗಾವಿ ಪಾಲಿಕೆ ಸೂಪರ್‌ಸೀಡ್ ಶಿಫಾರಸಿಗೆ ವೇಗ : ಮೂರು ದಿನಗಳಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ

ಹೊಸದಿಗಂತ ವರದಿ ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವ ಶಿಫಾರಸಿನ ವಿಚಾರ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಈ ಸಂಬಂಧ ಅಗತ್ಯ ದಾಖಲೆಗಳು ಹಾಗೂ ಆಡಳಿತಾತ್ಮಕ ಮಾಹಿತಿಯೊಂದಿಗೆ ಮೂರು ದಿನಗಳೊಳಗಾಗಿ ಸಮಗ್ರ...

ಬಾಗಲಕೋಟೆ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಗಲಕೋಟೆಯ ಬೀಳಗಿ ಕ್ರಾಸ್‌ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮಹಾರಾಷ್ಟ್ರ ಮೂಲದ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ನೋಂದಣಿ ಹೊಂದಿರುವ ಖಾಸಗಿ ಸ್ಲೀಪರ್‌ ಬಸ್‌ವೊಂದು ಸೋಲಾಪುರ ರಾಷ್ಟ್ರೀಯ...

ನಿಮ್ಮ ಕಣ್ಣುಗಳಿಂದ ನಿರಂತರವಾಗಿ ನೀರು ಬರುತ್ತಿದೆಯೇ? ಇದಕ್ಕೆ ಅಸಲಿ ಕಾರಣಗಳೇನು ಗೊತ್ತೇ?

ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ಹಲವು ಬಾರಿಗೆ ಯಾವುದೇ ಕಾರಣವಿಲ್ಲದೆ ಅಥವಾ ಸಣ್ಣಪುಟ್ಟ ಕಿರಿಕಿರಿಯಿಂದ ಕಣ್ಣುಗಳಿಂದ ನೀರು ಬರುವುದು ಸಾಮಾನ್ಯ. ಆದರೆ ಈ ಸಮಸ್ಯೆ ಪದೇಪದೇ...

ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಹದಗೆಡುತ್ತಿರುವ ಜೀವನಶೈಲಿ ಹಾಗೂ ಅನ್‌ಹೆಲ್ತಿ ಆಹಾರ ಪದ್ಧತಿ ಪುರುಷರ ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತಿದೆ. ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ ಪ್ರಕಾರ, ಭಾರತೀಯ ಪುರುಷರು ಮತ್ತು ಮಹಿಳೆಯರಲ್ಲಿ ಶೇ.10-14 ರಷ್ಟು ಜನರು...

ಇಂಟರ್ನ್ಯಾಷನಲ್ ಅಖಾಡಕ್ಕೆ ಯಶ್: ‘ಟಾಕ್ಸಿಕ್’ ಇಂಗ್ಲಿಷ್ ಟ್ರೇಲರ್‌ ಬಿಡುಗಡೆಗೆ ಕೌಂಟ್‌ಡೌನ್ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಿದ್ಧವಾಗಿದೆ. ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಯಶ್ ಕೈಗೆತ್ತಿಕೊಂಡಿರುವ ಈ ಬಿಗ್ ಬಜೆಟ್...

ಮಧ್ಯಾಹ್ನದ ಊಟಕ್ಕೆ ಜೊತೆಯಾಗ್ಲಿ ಸ್ಪೈಸಿ ಹಣ್ಣುಮೆಣಸಿನ ಚಟ್ನಿ, ಇದೊಂದಿದ್ರೆ ಬೇರೆ ಸೈಡ್‌ ಡಿಶ್‌ ಬೇಡ

ಸಾಮಾಗ್ರಿಗಳು ಹಣ್ಣುಮೆಣಸಿನಕಾಯಿಹುಣಸೆಹಣ್ಣುಉಪ್ಪುಜೀರಿಗೆಬೆಲ್ಲಕೊತ್ತಂಬರಿ ಸೊಪ್ಪುಬೆಳ್ಳುಳ್ಳಿಮಾಡುವ ವಿಧಾನಮೊದಲು ತವಾಗೆ ಎಣ್ಣೆ ಹಾಕಿ ಹಣ್ಣು ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಆನಂತರ ಕುಟಾಣಿಗೆ ಹುಣಸೆಹಣ್ಣು, ಉಪ್ಪು, ಜೀರಿಗೆ, ಬೆಲ್ಲ, ಬೆಳ್ಳುಳ್ಳಿ ಹಾಕಿ ಕುಟ್ಟಿಇದಕ್ಕೆ ಮೆಣಸಿನಕಾಯಿ ಹಾಕಿ ಕೊತ್ತಂಬರಿ ಸೊಪ್ಪು...

ನಿಮ್ಮ ಜೀರ್ಣಾಂಗ ವ್ಯವಸ್ಥೆ ಬಲಪಡಿಸಿಕೊಳ್ಳಬೇಕೇ? ದಿನನಿತ್ಯದ ಅಡುಗೆಯಲ್ಲಿ ಈ ಬದಲಾವಣೆ ಮಾಡಿ

ನಮ್ಮ ದೇಹದ ಒಟ್ಟಾರೆ ಆರೋಗ್ಯದಲ್ಲಿ ಕರುಳಿನ ಪಾತ್ರ ಅತ್ಯಂತ ಪ್ರಮುಖವಾದದ್ದು. ಹೊಟ್ಟೆಯಲ್ಲಿರುವ 'ಉತ್ತಮ ಬ್ಯಾಕ್ಟೀರಿಯಾಗಳು' ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತವೆ. ಪ್ರತಿದಿನದ ಆಹಾರದಲ್ಲಿ ಕೆಲವು...

‘ಧುರಂಧರ್’ ಸುಂದರಿ ಆಯೇಷಾ ಹೊಸ ಪೋಸ್ಟ್ ವೈರಲ್: ಕ್ಯೂಟ್ ಫೋಟೋ ಹಿಂದಿದೆಯಾ ಗ್ರ್ಯಾಂಡ್ ಟ್ವಿಸ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್: 'ಧುರಂಧರ್' ಸಿನಿಮಾದ 'ಶರಾರತ್' ಹಾಡಿನ ಮೂಲಕ ಪ್ರೇಕ್ಷಕರ ಮನ ಗೆದಿದ್ದ ಗ್ಲಾಮರಸ್ ನಟಿ ಆಯೇಷಾ ಖಾನ್, ಮತ್ತೆ ತಮ್ಮ ಹೊಸ ಪೋಸ್ಟ್‌ನಿಂದ ಸೋಶಿಯಲ್ ಮೀಡಿಯಾ ಸಖತ್ ಸುದ್ದಿಯಲ್ಲಿದ್ದಾರೆ. ಮಿಸ್ಟ್ರಿ ಮ್ಯಾನ್ ಹಾಗೂ...