November 6, 2026
Friday, November 6, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮತದಾರರ ಪಟ್ಟಿಯಿಂದ ವಿದೇಶಿ ಪ್ರಜೆಗಳ ಹೆಸರು ಔಟ್: ಚುನಾವಣಾ ಆಯೋಗದಿಂದ ಇಂದು ಪರಿಷ್ಕೃತ ಲಿಸ್ಟ್ ರಿಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶಾದ್ಯಂತ ಭಾರೀ ರಾಜಕೀಯ ಕುತೂಹಲ ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ನಡುವೆಯೇ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ...

ಚಳಿ ವೆದರ್‌ನಲ್ಲಿ ಬಿಸಿ ಬಿಸಿ ಬೇಯಿಸಿದ ಶೇಂಗಾ ಸಿಕ್ಕರೆ ಸ್ವರ್ಗ! ಇದರಿಂದ ಏನೆಲ್ಲಾ ಪ್ರಯೋಜನೆ ಇದೆ?

ಹೊರಗಡೆ ಮಳೆ, ಮನೆಯೊಳಗೆ ಚಳಿ. ಈ ರೀತಿ ವೆದರ್‌ ಮಧ್ಯೆ ಅಡುಗೆ ಮನೆಯಿಂದ ಬೇಯಿಸಿದ ಕಡ್ಲೆಬೀಜದ ಘಮ ಬಂದರೆ? ಬೇಯಿಸಿದ ಶೇಂಗಾವನ್ನು ಇಷ್ಟಪಡದವರು ಇಲ್ಲ. ಬೇಯಿಸಿದ ಶೇಂಗಾ ರುಚಿಗಷ್ಟೇ ಅಲ್ಲ. ಆರೋಗ್ಯಕ್ಕೂ ಅತ್ಯುತ್ತಮವಾಗಿದೆ....

ಅನಾರೋಗ್ಯದ ನಾಟಕವಾಡಿ ಪೊಲೀಸರ ಮೇಲೇ ಅಟ್ಯಾಕ್: ಜೈಲಿನಿಂದ 17 ಮಂದಿ ಕೈದಿಗಳು ಎಸ್ಕೇಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡಿನ ಥೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಜೈಲಿನಲ್ಲಿ ಭದ್ರತಾ ಲೋಪವೊಂದು ಸಂಭವಿಸಿದೆ. ಸೋಮವಾರ ರಾತ್ರಿ ಜೈಲಿನ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಬರೋಬ್ಬರಿ 17 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಈ ಘಟನೆ...

ಕಬ್ಬು ದರ ಬಿಕ್ಕಟ್ಟಿಗೆ ಸಿಕ್ಕಿತು ಮುಕ್ತಿ: ಸಿಎಂ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆಯ ಸಂಧಾನ ಸಭೆ ಯಶಸ್ವಿ

ಹೊಸದಿಗಂತ ವರದಿ ಬೆಳಗಾವಿ:  ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರದ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ ಸೋಮವಾರಮಧ್ಯರಾತ್ರಿವರೆಗೂ ಮುಂದುವರಿದು ಯಶಸ್ವಿಯಾಗಿದೆ.  ಕೇಂದ್ರ ಸರ್ಕಾರ ಕಬ್ಬಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದ ಬಳಿಕ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ದರದ ಕುರಿತು ನಿರ್ಧಾರ ಕೈಗೊಳ್ಳಲು ಒಪ್ಪಿಗೆ  ವ್ಯಕ್ತವಾಗಿದೆ. ಈ ಕುರಿತು ರೈತರು ಹಾಗೂ ಕಾರ್ಖಾನೆ ಮಾಲೀಕರು ಎರಡು ದಿನಗಳಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧ ಹಾಗೂನಗರದ ಸರ್ಕಿಟ್ ಹೌಸ್‌ನಲ್ಲಿ ಸೋಮವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಸುಮಾರು 10 ಗಂಟೆಗಳ ಕಾಲ ಐದು ಸುತ್ತಿನ ಸಬೆ ನಡೆಸಲಾಯಿತು. ಒಂಬತ್ತು ಸಚಿವರು, 70 ಶಾಸಕರು, 80ಕಾರ್ಖಾನೆಗಲ ಪೈಕಿ 79 ಕಾರ್ಖಾನೆಗಳ...

ಗೋಧಿ ಜೊತೆಗೆ ಈ ಬೇಳೆಕಾಳುಗಳನ್ನು ಹಾಕಿದ್ರೆ ಪ್ರೋಟೀನ್‌ ಚಪಾತಿ ತಿನ್ನಬಹುದು, ಇಲ್ಲಿದೆ ರೆಸಿಪಿ

ಸಾಮಾಗ್ರಿಗಳುಗೋಧಿ : ಐದು ಕೆಜಿಜೋಳ : ಎರಡು ಕೆಜಿಕಡ್ಲೆಕಾಳು : ಅರ್ಧ ಕೆಜಿಹೆಸರುಕಾಳು: ಒಂದು ಕೆಜಿಮೆಂತ್ಯೆ : ಕಾಲು ಕೆಜಿಕಿನೋವಾ : ಅರ್ಧ ಕೆಜಿಸಜ್ಜೆ : ಅರ್ಧ ಕೆಜಿನವಣೆ : ಅರ್ಧ ಕೆಜಿಸೋಯಾ...

ಭಾರತ್ ಮಂಟಪದಲ್ಲಿ ಇಂದು ಹೈ-ಟೆಕ್ ಹಬ್ಬ: ಮೂರು ದಿನಗಳ ‘ESTIC 2026’ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತವನ್ನು ತಂತ್ರಜ್ಞಾನದ ಜಾಗತಿಕ ಹಬ್ ಮಾಡಲು ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅ. 27) ಸಂಜೆ 5:30 ಕ್ಕೆ ದೆಹಲಿಯ ಭಾರತ್ ಮಂಟಪದಲ್ಲಿ...

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ,ಮತ ಎಣಿಕೆಗೆ ಸಿದ್ಧತೆ : ಸ್ಟ್ರಾಂಗ್‌ರೂಂ ಓಪನ್, ಮತಪೆಟ್ಟಿಗೆಗಳ ಬಂಡ್ಲಿಂಗ್ ಆರಂಭ

ಹೊಸದಿಗಂತ ವರದಿ ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಸಿದ್ಧತೆ ಆರಂಭವಾಗಿದೆ. ಮತ ಎಣಿಕೆ ಪ್ರಕ್ರಿಯೆಯ ಭಾಗವಾಗಿ ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ.,...

ಸಾವಿರಾರು ಜನರ ಎದುರು ಸಿಆರ್‌ಪಿಎಫ್‌ ಯೋಧನಿಗೆ ಅವಮಾನ : ʼಏಯ್‌ ಇಳಿಯೋ ಕೆಳಗೆʼ ಎಂದ ಸಂಸದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಸಿಆರ್‌ಪಿಎಫ್‌ ಯೋಧರೊಬ್ಬರಿಗೆ ಅವಮಾನ ಮಾಡಲಾಗಿದೆ. ಸಂಸದನೋರ್ವ ಸ್ಟೇಜ್‌ ಮೇಲೆ ನಿಂತಿದ್ದ ಯೋಧನಿಗೆ ಏಯ್‌ ಇಳಿಯೋ ಕೆಳಗೆ ಎಂದು ಏಕವಚನದಲ್ಲಿ ಮಾತನಾಡಿಸಿ ಕೆಳಕ್ಕೆ ದಬ್ಬಿದ್ದಾರೆ. ಈ ಘಟನೆಯ ವಿಡಿಯೋ...

ಫಿಟ್ & ಫುಡ್ 27 | ಬೆಳಗ್ಗಿನ ತಿಂಡಿಗೆ ಹೆಲ್ದೀ ಚಾಯ್ಸ್‌: ಒಮ್ಮೆ ಟ್ರೈ ಮಾಡಿ ಈ ಬಿಸಿ ಬಿಸಿ ರಾಗಿ ಪೂರಿ

ಯಾವಾಗಲೂ ಅದೇ ಚಪಾತಿ, ಅದೇ ಇಡ್ಲಿ-ದೋಸೆ ತಿಂದು ಬೇಜಾರಾಗಿದೆಯೇ? ಹಾಗಾದ್ರೆ ಈ ಸಲ ಬೆಳಗ್ಗಿನ ತಿಂಡಿಗೆ ಏನಾದ್ರೂ ಡಿಫರೆಂಟ್ ಹಾಗೂ ಹೆಲ್ದೀ ಆಗಿ ಟ್ರೈ ಮಾಡಬೇಕು ಅಂದುಕೊಂಡ್ರೆ 'ರಾಗಿ ಪೂರಿ' ಬೆಸ್ಟ್ ಆಪ್ಷನ್....

WEATHER | ರಾಜ್ಯದಲ್ಲಿ ತಗ್ಗಿದ ಮಳೆ: ಮುಂದಿನ ಎರಡು ದಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಇದೀಗ ಬ್ರೇಕ್‌ ತೆಗೆದುಕೊಂಡಿದೆ. ಇಂದು ಮತ್ತು ನಾಳೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಆದರೆ, ನವೆಂಬರ್ 2 ಅಥವಾ 3ರಿಂದ...

ದಿನಭವಿಷ್ಯ | ವೃತ್ತಿ ಜೀವನದಲ್ಲಿ ಅನಿರೀಕ್ಷಿತ ತಿರುವು: ಟೆನ್ಷನ್ ಮರೆಯಲು ಆಪ್ತರೇ ಆಸರೆ

ಮೇಷದಿನವಿಡೀ ವೃತ್ತಿ ಒತ್ತಡ. ಅನಿರೀಕ್ಷಿತ ಬೆಳವಣಿಗೆ ಗೊಂದಲ ಉಂಟು ಮಾಡಬಹುದು. ಆಪ್ತರ ಸಂಗದಲ್ಲಿ ಒತ್ತಡ ಮರೆಯಬಹುದು.ವೃಷಭಕೆರಿಯರ್‌ನಲ್ಲಿ ಗಮನಾರ್ಹ ಬದಲಾವಣೆ. ಭವಿಷ್ಯದ ಕುರಿತು ಹೆಚ್ಚು ಚಿಂತೆ ಮೂಡಬಹುದು. ಆರ್ಥಿಕ ಪರಿಸ್ಥಿತಿ ಅಸ್ಥಿರ. ಬಂಧುಗಳ ಒತ್ತಡ.ಮಿಥುನಯೋಚಿಸಿ...

ಟನ್ ಕಬ್ಬಿಗೆ 6,000 ರೂ. ನೀಡುವಂತೆ ರೈತರ ಪಟ್ಟು: ಶೀಘ್ರ ಪರಿಹಾರದ ಭರವಸೆ ನೀಡಿದ ಸಚಿವ ರುದ್ರಪ್ಪ ಲಮಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ. ರೈತರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನೂ ಪರಿಗಣಿಸಿ, ಎಲ್ಲರಿಗೂ ಒಪ್ಪಿಗೆಯಾಗುವ ನಿರ್ಧಾರ ಕೈಗೊಳ್ಳಲು...