ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯಲ್ಲಿ ಫ್ಲೆಕ್ಸ್ ವಿಚಾರವಾಗಿ ನಡೆದ ಘರ್ಷಣೆ ಹಾಗೂ ಆಕಸ್ಮಿಕ ಗುಂಡಿನ ದಾಳಿಯಿಂದ ಕಾರ್ಯಕರ್ತನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಚಿವ ಡಾ. ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ. "ಇದು ಯಾವುದೇ ವ್ಯವಸ್ಥಿತ ಹತ್ಯೆಯ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಆಕಸ್ಮಿಕವಾಗಿ ಕುಟುಂಬದಿಂದ ಕಾಣೆಯಾಗಿ ನಿರ್ಗತಿಕನಾಗಿ ಬದುಕುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಇನ್ಸ್ಸ್ಟಾಗ್ರಾಂ ಮೂಲಕ ಮತ್ತೆ ಕುಟುಂಬ ಸೇರಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್ಪುರ್...
ದಾಂಪತ್ಯ ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯವೋ, ಹಣಕಾಸಿನ ನಿರ್ವಹಣೆ ಕೂಡ ಅಷ್ಟೇ ಮುಖ್ಯ. ಹೆಚ್ಚಿನ ದಂಪತಿಗಳಲ್ಲಿ ಗಲಾಟೆ ಆರಂಭವಾಗುವುದೇ ಹಣದ ವಿಚಾರಕ್ಕೆ. ತಿಂಗಳ ಕೊನೆಯಲ್ಲಿ ಕೈ ಖಾಲಿಯಾದಾಗ ತಲೆ ಬಿಸಿ ಮಾಡಿಕೊಳ್ಳುವ ಬದಲು,...
ಸಾಫ್ಟ್ ಆಗಿ ಬಾಯಲ್ಲಿ ಕರಗೋ ಸ್ನ್ಯಾಕ್ ಬೇಕಾ? ಹಾಗಿದ್ರೆ ಕೊರಿಯನ್ ಚೀಸ್ ಬನ್ ಪರ್ಫೆಕ್ಟ್. ಹೊರಗಿನಿಂದ ನೋಡಲು ಸಿಂಪಲ್ ಆಗಿದ್ರೂ, ಒಳಗೆ ತುಂಬಿದ ಚೀಸ್ ಫಿಲ್ಲಿಂಗ್ ಈ ಬನ್‌ಗೆ ವಿಶೇಷ ರುಚಿ ಕೊಡುತ್ತೆ....
ಈಗಿನ್ನೂ ಪೈಲ್ಸ್ ಆರಂಭವಾಗುತ್ತಿದೆ ಎನಿಸುತ್ತಿದೆಯಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲವಾದಲ್ಲಿ ಆಪರೇಷನ್‌ವರೆಗೂ ಹೋಗಬೇಕಾಗುತ್ತದೆ. ಪೈಲ್ಸ್ ಹೋಗಲಾಡಿಸಲು ಅಥವಾ ಕಂಟ್ರೋಲ್‌ನಲ್ಲಿಡಲು ಈ ರೀತಿ ಮಾಡಿ..ಹೈ ಫೈಬರ್ ಡಯಟ್ ನಿಮ್ಮದಾಗಿರಲಿಯಾವಾಗಲೂ ನೈರ್ಮಲ್ಯ ಕಾಪಾಡಿಕೊಳ್ಳಿಆಗಾಗ ಉಪ್ಪು ನೀರಿನಲ್ಲಿ ಕುಳಿತುಕೊಳ್ಳಿನಿತ್ಯವೂ...
ಇಂದಿನ ದಿನಗಳಲ್ಲಿ ಊಟದ ತಟ್ಟೆ ಮುಂದೆ ಇದ್ದರೂ ಕಣ್ಣುಗಳು ಮೊಬೈಲ್ ಸ್ಕ್ರೀನ್ ಮೇಲೆ ಅಂಟಿಕೊಂಡಿರೋದು ಸಾಮಾನ್ಯ. “ಒಂದು ರೀಲ್ ನೋಡಿ, ಒಂದು ಮೆಸೇಜ್ ರಿಪ್ಲೈ ಮಾಡಿ” ಅಂತ ಶುರುವಾಗೋ ಅಭ್ಯಾಸ, ನಿಧಾನವಾಗಿ ನಮ್ಮ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಅಬ್ಬರ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ ಭಾರಿ 105 ರೂ. ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಬೆಲೆ...
ನಾವೆಲ್ಲರೂ ಹಾಲನ್ನು ಹೆಚ್ಚು ಕಾಲ ಬಾಳಿಕೆ ಬರಲಿ ಎಂಬ ಕಾರಣಕ್ಕೆ ಫ್ರಿಜ್‌ನಲ್ಲಿ ಸಂಗ್ರಹಿಸುತ್ತೇವೆ. ಆದರೆ, ಫ್ರಿಜ್‌ನಲ್ಲಿಟ್ಟ ತಕ್ಷಣ ಹಾಲು ಎಂದಿಗೂ ಕೆಡುವುದಿಲ್ಲ ಎಂಬುದು ತಪ್ಪು ಕಲ್ಪನೆ. ಹಾಲಿನ ತಾಜಾತನವು ಅದನ್ನು ಸಂಗ್ರಹಿಸುವ ರೀತಿ...
ಮಾಡುವ ವಿಧಾನಮೊದಲು ಕ್ಯಾರೆಟ್ ಹಾಗೂ ಬೀನ್ಸ್‌ನ್ನು ಸ್ಟೀಮ್ ಮಾಡಿಕೊಳ್ಳಿನಂತರ ಒಂದು ಮಿಕ್ಸಿ ಜಾರ್‌ಗೆ ಕಾಯಿ, ಹಸಿಮೆಣಸು, ಕೊತ್ತಂಬರಿ ಹಾಗೂ ಬೆಳ್ಳುಳ್ಳಿ ಹಾಕಿ ರುಬ್ಬಿ ಇಟ್ಟುಕೊಳ್ಳಿನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಕರಿಬೇವು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿ ಕೇಂದ್ರ ಕಾರಾಗೃಹವು ಈಗ ಕೈದಿಗಳ ಮೋಜು-ಮಸ್ತಿಯ ತಾಣವಾಗಿ ಬದಲಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಜೈಲಿನೊಳಗೆ ಕೈದಿಗಳು ಅತ್ಯಂತ ಆರಾಮದಾಯಕ ಜೀವನ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ...
ಹೊಸದಿಗಂತ ಡಿಜಿಟಲ್ ಡೆಸ್ಕ್:
2027ರ ಏಕದಿನ ವಿಶ್ವಕಪ್‌ನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಟೀಮ್ ಇಂಡಿಯಾ ಹೊಸ ವರ್ಷದ ಆರಂಭದಲ್ಲೇ ತಯಾರಿ ಆರಂಭಿಸಲು ಸಜ್ಜಾಗಿದೆ. ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನೇ ಈ ದೀರ್ಘಕಾಲಿಕ ಯೋಜನೆಯ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಸ್ವಭಾವ ಮತ್ತು ಹಣಕಾಸಿನ ನಿರ್ವಹಣೆಯು ಅವರ ಜನ್ಮ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ರಾಶಿಯವರು ಎಷ್ಟೇ ಸಂಪಾದಿಸಿದರೂ ಅವರ ಕೈಯಲ್ಲಿ ಹಣ ಮಾತ್ರ ಉಳಿಯುವುದಿಲ್ಲ. ಇದಕ್ಕೆ ಕಾರಣ...