23.5 C
Mangalore
Thursday, November 19, 2026
23.5 C
Mangalore
Thursday, November 19, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ಹಿಂದಿಗೆ ರೀಮೇಕ್ ಆಗ್ತಿದೆ ರಶ್ಮಿಕಾ-ವಿಜಯ್ ಸಿನಿಮಾ: ಯಾವ ಮೂವಿ? ಪ್ರೊಡ್ಯೂಸರ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ಯಾನ್ ಇಂಡಿಯಾ ಸಿನಿಮಾಗಳ ಯುಗ ಆರಂಭವಾದ ಬಳಿಕ ಚಿತ್ರರಂಗದಲ್ಲಿ ರೀಮೇಕ್ ಸಂಸ್ಕೃತಿ ನಿಧಾನವಾಗಿ ಹಿಂಜರಿದಿದ್ದರೂ, ಇತ್ತೀಚೆಗೆ ಕೆಲ ಹಳೆಯ ದಕ್ಷಿಣದ ಸಿನಿಮಾಗಳು ಮತ್ತೆ ಹಿಂದಿಯಲ್ಲಿ ಮರುಜನ್ಮ ಪಡೆಯುತ್ತಿವೆ. ಈ ಸಾಲಿನಲ್ಲಿ...

ಬಾಂಬ್, ಕಲ್ಲು, ಬುಲೆಟ್… ಬ್ಯಾನರ್ ಗಲಾಟೆ ಹಿಂದೆ ದೊಡ್ಡ ಸಂಚು? ಸಿಬಿಐ ತನಿಖೆಗೆ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ರಣಾಂಗಣದಂತಹ ಘರ್ಷಣೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಇಂದು ಮಾಧ್ಯಮಗಳ ಮುಂದೆ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ...

2026ರ CET ವೇಳಾಪಟ್ಟಿ ಪ್ರಕಟ: ಏಪ್ರಿಲ್ 23ಕ್ಕೆ ಪ್ರವೇಶ ಪರೀಕ್ಷೆ ಸ್ಟಾರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ನೇ ಸಾಲಿನ ಕಾಮನ್ ಎಂಟ್ರನ್ಸ್ ಟೆಸ್ಟ್‌ (CET) ದಿನಾಂಕಗಳನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ಎರಡು ದಿನಗಳ ಕಾಲ CET ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 23ರಂದು ಭೌತಶಾಸ್ತ್ರ ಹಾಗೂ...

ಹೊಸ ಮನೆಯ ಸಂಭ್ರಮಕ್ಕೆ ಶಾಸ್ತ್ರದ ಮೆರುಗು: ಗೃಹ ಪ್ರವೇಶದ ಹಿಂದಿದೆಯೇ ವೈಜ್ಞಾನಿಕ ರಹಸ್ಯ?

ನಮ್ಮ ಸಂಪ್ರದಾಯದಲ್ಲಿ ಹೊಸ ಮನೆಗೆ ಕಾಲಿಡುವ ಮುನ್ನ 'ಗೃಹ ಪ್ರವೇಶ' ಮಾಡುವುದು ಕೇವಲ ಸಂಭ್ರಮವಲ್ಲ, ಅದೊಂದು ಸಂಸ್ಕಾರ. ಇದರ ಹಿಂದೆ ಬಲವಾದ ಕಾರಣಗಳಿವೆ: ಧಾರ್ಮಿಕ ಕಾರಣಗಳುವಾಸ್ತು ಪುರುಷನ ಅನುಗ್ರಹ: ಭೂಮಿಯನ್ನು ಅಗೆದು ಮನೆ ಕಟ್ಟುವಾಗ...

ಸ್ವಚ್ಛ ನಗರ ಇಂದೋರ್‌ಗೆ ‘ವಾಟರ್ ಶಾಕ್’: ಕಲುಷಿತ ನೀರು ಕುಡಿದು 9 ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಅತ್ಯಂತ ಸ್ವಚ್ಛ ನಗರವೆಂದು ಹೆಸರು ಮಾಡಿದ್ದ ಮಧ್ಯಪ್ರದೇಶದ ಇಂದೋರ್ ನಗರ ಇದೀಗ ಗಂಭೀರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. 2026ರ ಆರಂಭದಲ್ಲೇ ಭಾಗೀರಥಪುರ ಪ್ರದೇಶದಲ್ಲಿ ಪುರಸಭೆ ಸರಬರಾಜು ಮಾಡುವ...

ಜಿಯೋ-ಏರ್‌ಟೆಲ್‌ಗೆ ಟಕ್ಕರ್: BSNLನಿಂದ ಗ್ರಾಹಕರಿಗೆ ಬಿಗ್ ನ್ಯೂ ಇಯರ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆಯ ಒಂದು ಕೋಣೆಯಲ್ಲಿ ನೆಟ್‌ವರ್ಕ್ ಬಂದರೆ, ಇನ್ನೊಂದು ಕೋಣೆಯಲ್ಲಿ ಸಿಗ್ನಲ್ ಮಾಯವಾಗುವ ಸಮಸ್ಯೆಗೆ ಈಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಶಾಶ್ವತ ಪರಿಹಾರ ನೀಡಿದೆ. 2026ರ ಹೊಸ ವರ್ಷದ ಉಡುಗೊರೆಯಾಗಿ ತನ್ನ...

ಕೀ ಕೊಟ್ಟಿದ್ದೇ ತಪ್ಪಾಯ್ತು.. ಮಾಲೀಕರು ಊರಿಗೆ ಹೋಗಿದ್ದನ್ನೇ ಕಾದು ಕುಳಿತಿದ್ದ ಕೆಲಸದವರಿಂದ ಭರ್ಜರಿ ಲೂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಸಂಭ್ರಮಾಚರಣೆಗೆಂದು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಉದ್ಯಮಿಯೊಬ್ಬರ ಮನೆಯಲ್ಲಿ, ನಂಬಿಕಸ್ಥ ಕೆಲಸಗಾರರೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಐಷಾರಾಮಿ ವಾಚ್‌ಗಳನ್ನು ದೋಚಿರುವ ಆಘಾತಕಾರಿ ಘಟನೆ ನಗರದ ಸದಾಶಿವನಗರದಲ್ಲಿ...

ಹೊಸ ವರ್ಷಕ್ಕೆ ಸ್ವೀಟ್ ಕೊಡ್ತೀನಿ ಅಂತ ಪ್ರಿಯಕರನ ಕರೆದ ಮಹಿಳೆ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಸಂಭ್ರಮದ ನಡುವೆ ಬೆಚ್ಚಿಬೀಳಿಸುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಇದ್ದ ಸಂಬಂಧದ ವಿಚಾರದಲ್ಲಿ ಉಂಟಾದ ತೀವ್ರ ಕಲಹ ಕೊನೆಗೆ ಭೀಕರ ದಾಳಿಗೆ ಕಾರಣವಾಗಿದೆ. ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು...

FOOD | ಹಳ್ಳಿ ಸ್ಟೈಲ್ ಸುಟ್ಟ ಬದನೆಕಾಯಿ ಗೊಜ್ಜು ತಿಂದಿದ್ದೀರಾ?

ಹಳ್ಳಿ ಅಡುಗೆಯಲ್ಲಿ ಇರುವ ವಿಶೇಷ ರುಚಿ ಎಂದರೆ ಸುಟ್ಟ ಬದನೆಕಾಯಿ ಗೊಜ್ಜು. ಒಲೆಯ ಮೇಲೆ ಸುಟ್ಟು ತೆಗೆದ ಬದನೆಕಾಯಿಯ ಸ್ಮೋಕಿ ಫ್ಲೇವರ್, ಹಸಿ ಮಸಾಲೆಗಳ ಜೊತೆಗೆ ಬೆರೆತು ಬಾಯಲ್ಲಿ ಕರಗುವ ರುಚಿಯನ್ನು ಕೊಡುತ್ತದೆ....

Astrology | 2026ರಲ್ಲಿ ಈ 3 ರಾಶಿಯವರಿಗೆ ಕುಬೇರ ಯೋಗ, ಸಾಲದ ಸುಳಿಯಿಂದ ಸಂಪೂರ್ಣ ಮುಕ್ತಿ!

ಹೊಸ ವರ್ಷ 2026 ಕೆಲವು ರಾಶಿಗಳ ಪಾಲಿಗೆ ಬರೀ ಕ್ಯಾಲೆಂಡರ್ ಬದಲಾವಣೆಯಲ್ಲ, ಅವರ ಬದುಕಿನ ದಿಕ್ಕನ್ನೇ ಬದಲಿಸುವ ಸುವರ್ಣ ಕಾಲವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರವು ಈ ವರ್ಷ ಮೂರು ನಿರ್ದಿಷ್ಟ...

ರೆಡ್ಡಿ-ರಾಮುಲು ಸ್ನೇಹ ಕಂಡು ಕಂಗಾಲಾಯಿತೇ ಕಾಂಗ್ರೆಸ್? ಬಿ.ವೈ.ವಿಜಯೇಂದ್ರ ನೇರ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆಯ ಮುಂದೆ ನಡೆದ ಅಹಿತಕರ ಘಟನೆಯು ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಹಾಗೂ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...

ಹೊಸ ವರ್ಷಾಚರಣೆಗೆ ಗೋವಾ ಪ್ರವಾಸಕ್ಕೆ ಹೋದವನು ಮರಳಿ ಬಂದಿದ್ದು ಹೆಣವಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಲು ಗೆಳೆಯರು ಹಾಗೂ ಸಂಬಂಧಿಕರೊಂದಿಗೆ ಗೋವಾಕ್ಕೆ ತೆರಳಿದ್ದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ರಕ್ಷಿತ್ (26), ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಡಿಸೆಂಬರ್ 31ರಂದು ತನ್ನ...