28.3 C
Mangalore
Friday, November 20, 2026
28.3 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕುರ್ಚಿ ಆಸೆಗಾಗಿ ಡಿಕೆಶಿ ಒಬ್ಬೊಬ್ಬರನ್ನೇ ಮುಗಿಸುತ್ತಿದ್ದಾರೆ: ಜೆಡಿಎಸ್‌ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕುರ್ಚಿ ಆಸೆಗಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ವಿರೋಧಿ ಬಣದ ನಾಯಕರನ್ನು ಹೊಂಚು ಹಾಕಿ ಮುಗಿಸುತ್ತಿದ್ದಾರೆ ಎಂದು ಜೆಡಿಎಸ್‌ ಗರಂ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ಅನ್ಯಾಯ ನಡೆಯುತ್ತಿದೆ. ಅಂದು ಪರಿಶಿಷ್ಟ...

SHOCKING | ಕೃಷ್ಣಾ ನದಿಯ ಬಳಿ ಕುರಿಗಾಹಿ ಮೇಲೆ ಮೊಸಳೆ ಡೆಡ್ಲಿ ಅಟ್ಯಾಕ್‌, ಬಲಗೈ ಕಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಬಳಿ ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ ಮಾಡಿದ್ದು, ಬಲಗೈಯನ್ನು ತಿಂದುಹಾಕಿದೆ. ಮೊಸಳೆ ದಾಳಿಯಿಂದ ಕೈ ಕಳೆದುಕೊಂಡ ಕುರಿಗಾಹಿ ಹೊನ್ನಗುಡೆಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ...

ಗಲಾಟೆ, ಗದ್ದಲದ ನಡುವೆ ಲೋಕಸಭೆಯಲ್ಲಿ ಮಂಡನೆಯಾಯ್ತು 3 ಮಸೂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸಬಹುದಾದ ಮಹತ್ವದ ಬೆಳವಣಿಗೆಯಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಗಡಿ ನಿರ್ಣಯ ಮಸೂದೆ ಮಂಡನೆಯಾಗಿದೆ. ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಉದ್ದೇಶದ ಜೊತೆಗೆ, ಲೋಕಸಭೆಯ ಪ್ರಸ್ತುತ...

ಇದೆಂಥಾ ಪರಿಸ್ಥಿತಿ ಬಂತು ಎಂದು ಕಣ್ಣೀರಿಟ್ಟ ವಿನಯ್‌ ಕುಲಕರ್ಣಿ, ರಾತ್ರಿಯಿಡೀ ನಿದ್ದೆಯಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ವಿನಯ್‌ ಕುಲಕರ್ಣಿ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನಿನ್ನೆ ರಾತ್ರಿ ಜೈಲಿನೊಳಕ್ಕೆ ವಿನಯ್‌ ಕಾಲಿಟ್ಟಂತೆಯೇ ಗಳಗಳನೆ ಅತ್ತಿದ್ದಾರೆ. ಇಡೀ ರಾತ್ರಿ...

CINE | OTTಗೆ ಎಂಟ್ರಿ ಪಡ್ಕೊಂಡ ‘ಉಸ್ತಾದ್ ಭಗತ್ ಸಿಂಗ್’: ನೆಟ್‌ಫ್ಲಿಕ್ಸ್‌ನಲ್ಲಿ ನೀವೂ ನೋಡಬಹುದು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇದೀಗ OTT ಪ್ರೇಕ್ಷಕರ ಮುಂದೆ ಬಂದಿದೆ. ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ, ಅದೇ ಸಮಯದಲ್ಲಿ ಬಂದ...

ಬೇಕು ಅಂತಾನೇ ಜನಗಣತಿ ವಿಳಂಬ ಮಾಡ್ತಿದ್ದಾರೆ: ಕೇಂದ್ರದ ಮೇಲೆ ಆರೋಪ ಹೊರಿಸಿದ ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರವು ಜನಗಣತಿಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದೆ ಎಂದು ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆರೋಪ ಮಾಡಿದ್ದಾರೆ. ನವೀಕರಿಸಿದ ಜನಸಂಖ್ಯಾ ದತ್ತಾಂಶವಿಲ್ಲದೆ ಮಿತಿ ವಿಂಗಡಣೆ (delimitation) ಹಾಗೂ ಮಹಿಳಾ...

ಅತಿಯಾದ ಬಿಸಿಲಿಗೆ ಕಂಗಾಲಾದ ಕಲಬುರಗಿ ಜನತೆ: 45 ಡಿಗ್ರಿ ತಲುಪಿದ ತಾಪಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯಾದ್ಯಂತ ಅತಿಯಾದ ಉಷ್ಣಾಂಶ ದಾಖಲಾಗಿದೆ. ಅದರಲ್ಲಿಯೂ ಕಲಬುರಗಿಯ ಜನ ಬಿಸಿಲಿನಿಂದ ಹೈರಾಣಾಗಿದ್ದಾರೆ. ಏಪ್ರಿಲ್ 15ರಂದು ಕಲಬುರಗಿಯ ಔರಾದ್ ಹೋಬಳಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತಿ...

Gold Rates | ಮೂರು ದಿನ ಆಯ್ತು…! ಬಂಗಾರದ ಬೆಲೆ ಆಕಾಶಕ್ಕೆ ಏರುತ್ತಿದೆ: 10 ಗ್ರಾಂಗೆ ಎಷ್ಟು ರೇಟ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನದ ಬೆಲೆಯಲ್ಲಿ ಸತತ ಮೂರನೇ ದಿನವೂ ಏರಿಕೆ ದಾಖಲಾಗಿದ್ದು, ಗುರುವಾರ 20 ರೂ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ 265 ರೂ ಹೆಚ್ಚಳ ಕಂಡಿದ್ದ ಬಂಗಾರದ ದರ ಇಂದು ಮತ್ತಷ್ಟು...

CINE | ನಟಿ ಮೃಣಾಲ್‌ ಠಾಕೂರ್‌ಗೆ ಬಾಲಿವುಡ್‌ನಿಂದ ಬೇಸರವಾಗಿದ್ಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಮೃಣಾಲ್‌ ಠಾಕೂರ್‌ಗೆ ಬಾಲಿವುಡ್‌ನಿಂದ ಬೇಸರವಾಗಿದ್ಯಂತೆ! ಹೌದು, ಸನ್‌ ಆಫ್‌ ಸರ್ದಾರ್‌ ಟೀಂನಿಂದ ಮೃಣಾಲ್‌ ಬೇಸರದಲ್ಲಿದ್ದಾರೆ. ಇಡೀ ಬಾಲಿವುಡ್‌ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೃಣಾಲ್‌ ಪತಿಯ ಪಾತ್ರದಲ್ಲಿ ಹಿರಿಯ...

ಎಎಪಿಗೆ ಹೊರೆಯಾದ ರಾಘವ್ ಚಡ್ಡಾಗೆ ‘ಆಸರೆ’: ‘Z+’ ಸೆಕ್ಯೂರಿಟಿ ಕೊಟ್ಟ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್ ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗಿ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರಿಗೆ ರಾಜ್ಯ ಸರ್ಕಾರ ನೀಡಿದ್ದ Z+ ಭದ್ರತೆಯನ್ನು ಹಿಂಪಡೆಯಲಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾದ ಕೆಲವೇ...

Viral | ಮೊಮ್ಮಗಳನ್ನೂ ಬಿಡದಂತೆ ಪೊಲೀಸ್‌ ಬುದ್ಧಿ ತೋರಿಸಿದ ಅಜ್ಜಿ! ಕೈ ಕಾಲು ಕಟ್ಟಿ ಬಿಸಿಲಿಗೆ ಮಲಗಿಸಿಬಿಟ್ರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಕ್ಕಳ ರಕ್ಷಣೆಗಾಗಿ ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಮಿತ್ರ ಆಗಿ ಕೆಲಸ ಮಾಡುವ ಸಿಬ್ಬಂದಿಯೇ ತನ್ನ ಮೊಮ್ಮಗಳ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ಫರೀದ್‌ಕೋಟ್‌ನ ದೋಗರ್ ಬಸ್ತಿ ನಿವಾಸಿ ಎಎಸ್‌ಐ ಸರಬ್ಜಿತ್‌ ಕೌರ್‌ ಎನ್ನುವವರು...

RCB vs LSG | ಬ್ಯಾಟಿಂಗ್ ಟೀಮ್ ಕೈಕೊಟ್ಟಿತ್ತು: ಆಟಗಾರರ ವೈಫಲ್ಯ ಒಪ್ಪಿಕೊಂಡ ಹಂಗಾಮಿ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅನುಭವಿಸಿದ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಶಿಬಿರದಲ್ಲಿ ಆತ್ಮಪರಿಶೀಲನೆ ಆರಂಭವಾಗಿದೆ. 147 ರನ್‌ಗಳ ಗುರಿಯನ್ನು ಆರ್‌ಸಿಬಿ ಕೇವಲ 15.1 ಓವರ್‌ಗಳಲ್ಲಿ...