28.3 C
Mangalore
Friday, November 20, 2026
28.3 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

SUMMER SPECIAL | ತಂಪಾದ ಓರಿಯೋ ವೈಟ್ ಚಾಕೊಲೇಟ್ ಫಡ್ಜ್ ತಿಂದಿದ್ದೀರಾ?

ಬೇಸಿಗೆಯ ಬಿಸಿಲಿನಲ್ಲಿ ತಂಪಾದ, ಬಾಯಲ್ಲಿ ಕರಗುವ ಡೆಸರ್ಟ್ ಬೇಕೆಂದರೆ ಓರಿಯೋ ವೈಟ್ ಚಾಕೊಲೇಟ್ ಫಡ್ಜ್ ಸೂಪರ್ ಆಯ್ಕೆ. ಕೇವಲ ಕೆಲವು ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಡೆಸರ್ಟ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ....

FASHION | ಪಾರ್ಟಿ ಲುಕ್‌ಗೆ ಸ್ಟೈಲ್ ಹೆಚ್ಚಿಸುವ ಟ್ರೆಂಡಿ ಹೈ ಹೀಲ್ಸ್ ಕಲೆಕ್ಷನ್

ಪಾರ್ಟಿಗೆ ಹೋಗುವಾಗ ಡ್ರೆಸ್‌ ಅಷ್ಟೇ ಅಲ್ಲ, ಅದಕ್ಕೆ ಹೊಂದುವ ಹೈ ಹೀಲ್ಸ್ ಕೂಡ ಲುಕ್‌ನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಈಗಿನ ಫ್ಯಾಷನ್ ಟ್ರೆಂಡ್‌ನಲ್ಲಿ ಕೇವಲ ಎತ್ತರದ ಹೀಲ್ಸ್ ಅಲ್ಲ, ಕಂಫರ್ಟ್ ಜೊತೆಗೆ ಸ್ಟೈಲ್ ಇರುವ...

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 11.86 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 10 ಮಂದಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟದ ವಿರುದ್ಧ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು...

ಕಾಫಿತೋಟಕ್ಕೆ ನುಗ್ಗಿದ್ದ ಕಾಡಾನೆಗಳ ಗ್ಯಾಂಗ್‌ನ್ನು ವಾಪಾಸ್‌ ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೊಡಗು ಜಿಲ್ಲೆಯ ಮಾಲ್ದಾರೆ ಪ್ರದೇಶದ ಕಾಫಿ ತೋಟಗಳಿಗೆ ನುಗ್ಗಿದ್ದ ಕಾಡಾನೆ ಹಿಂಡನ್ನು ಮತ್ತೆ ಕಾಡಿಗೆ ಕಳುಹಿಸಲಾಗಿದೆ. ಖಾಸಗಿ ಕಾಫಿ ತೋಟಗಳಿಗೆ ನುಗ್ಗಿದ್ದ 11ಕ್ಕೂ ಹೆಚ್ಚು ಕಾಡಾನೆಗಳಿದ್ದ ಹಿಂಡನ್ನು ಅರಣ್ಯ ಇಲಾಖೆಯ ಅಧಿಕಾರಿಗಳು...

SUMMER DRINK | ಮ್ಯಾಂಗೋ ಸೀಸನ್‌ ಬಂದಿದೆ, ಇಂದೇ ಈ ಟೇಸ್ಟಿ ಮಿಲ್ಕ್‌ಶೇಕ್‌ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳುಮಾವಿನಹಣ್ಣುವೆನಿಲಾ ಐಸ್‌ಕ್ರೀಂಸಕ್ಕರೆ ಹಾಲು https://hosadigantha.com/summer-special-how-can-you-not-eat-mango-kulfi-during-mango-season/ ಮಾಡುವ ವಿಧಾನಮೊದಲು ಮಿಕ್ಸಿಗೆ ಮಾವಿನ ಹಣ್ಣಿನ ಪಲ್ಪ್‌ ಹಾಕಿ, ಹೆಚ್ಚು ಪಲ್ಪ್‌ ಹಾಕಿದರೆ ರುಚಿಯೂ ಜಾಸ್ತಿನಂತರ ಇದಕ್ಕೊಂದು ವೆನಿಲಾ ಐಸ್‌ಕ್ರೀಂ ಸ್ಕೂಪ್‌, ಸಕ್ಕರೆ ಹಾಕಿನಂತರ ಹಾಲು ಹಾಕಿ ಮಿಕ್ಸಿ ಮಾಡಿ...

ಕಾದ ಹೆಂಚಿನ ಮೇಲಿಟ್ಟಂತಾಗಿದೆ ಕರ್ನಾಟಕದ ವಾತಾವರಣ: ಯಾವ ಜಿಲ್ಲೆಯಲ್ಲಿ ಎಷ್ಟಿದೆ ಹೀಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ಹವಾಮಾನ ಬದಲಾವಣೆಗಳು ಆಗುತ್ತಿದ್ದು, ಬಿಸಿಲು ದಿನೇ ದಿನೆ ತೀವ್ರವಾಗಿದೆ. ಇದರಿಂದಾಗಿ ಪ್ರತಿಯೊಂದು ಜಿಲ್ಲೆಯೂ ಕಾದ ಹೆಂಚಿನ ಮೇಲೆ ಇಟ್ಟಂತಾಗಿದೆ. ಹೀಟ್‌ ವೇವ್‌ ಬಗ್ಗೆ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ...

ಲಾಹೋರ್‌ನಲ್ಲಿ ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಲಾಹೋರ್ ನಗರದಲ್ಲಿ ಲಷ್ಕರ್-ಎ-ತೊಯ್ಬಾದ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುರುವಾರ ನಡೆದ ಗುಂಡಿನ ದಾಳಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅಪರಿಚಿತ ದುಷ್ಕರ್ಮಿಗಳು ರಸ್ತೆ ಮಧ್ಯೆ ಹಠಾತ್ ದಾಳಿ ನಡೆಸಿ ಗುಂಡು...

ನನ್ನ ಸಹೋದರನ ಸಾವಿಗೆ ನ್ಯಾಯ ಸಿಕ್ಕಿದೆ, ಅವರಿಗೆಲ್ಲ ಜೀವಾವಧಿ ಶಿಕ್ಷೆಯಾಗಲಿ : ಯೋಗೇಶ್‌ ಗೌಡ ಸಹೋದರಿ

ಹೊಸದಿಗಂತ ವರದಿ ಹುಬ್ಬಳ್ಳಿ:ನನ್ನ ಸಹೋದರ (ಯೋಗೇಶಗೌಡ) ಕೊನೆಗೂ ನ್ಯಾಯ ಸಿಕ್ಕಿದೆ. ಅವನ ಹತ್ಯೆ ಮಾಡಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಯೋಗೇಶಗೌಡ ಅವರ ಸಹೋದರಿ ಅಕ್ಕಮಹಾದೇವಿ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ...

CSKಗೆ ಬಿಗ್ ಶಾಕ್: ಬೌಲಿಂಗ್ ವಿಭಾಗಕ್ಕೆ ‘ಸಂಕಷ್ಟ’; ಎಡಗೈ ವೇಗಿ ಟೂರ್ನಿಯಿಂದ ಔಟ್ ಅಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಪ್ರಮುಖ ಎಡಗೈ ವೇಗಿ ಖಲೀಲ್ ಅಹ್ಮದ್ ಗಾಯದ ಕಾರಣ ಉಳಿದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸೀಸನ್‌ನ...

ವಂದೇ ಮಾತರಂ ಹಾಡೋದಿಲ್ಲ ಎಂದ ಮುಸ್ಲಿಂ ಕಾರ್ಪೊರೇಟರ್‌ಗಳು: ಭುಗಿಲೆದ್ದ ವಿವಾದ

ಇಂದೋರ್‌ನ ಮುನ್ಸಿಪಲ್‌ ಕಾರ್ಪೋರೇಷನ್‌ನಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಇಬ್ಬರು ಕಾರ್ಪೋರೇಟರ್‌ಗಳು ವಂದೇ ಮಾತರಂ ಹಾಡೋದಕ್ಕೆ ನಿರಾಕರಿಸಿದ್ದಾರೆ. ಕಾರ್ಪೋರೇಟರ್‌ಗಳಾದ ರುಬಿನಾ ಇಕ್ಬಾಲ್‌ ಹಾಗೂ ಫೌಜಿಯಾ ಶೇಖ್‌ ಅಲೀಂ ವಂದೇ ಮಾತರಂ ಹಾಡೋದಿಲ್ಲ ಎಂದಿದ್ದಾರೆ. ಇದರಿಂದಾಗಿ ಬಿಜೆಪಿ...

FOOD | ಮನೆಯಲ್ಲೇ ಸುಲಭವಾಗಿ ಮಾಡಿ ಢಾಬಾ ಸ್ಟೈಲ್ ಮೊಟ್ಟೆ ಮಸಾಲಾ

ಅನ್ನ, ಚಪಾತಿ, ರೊಟ್ಟಿ ಅಥವಾ ಪರೋಟಾ ಜೊತೆ ಸವಿಯಲು ಸೂಪರ್ ಕಾಂಬಿನೇಷನ್ ಅಂದ್ರೆ ಮೊಟ್ಟೆ ಮಸಾಲಾ. ಕಡಿಮೆ ಸಮಯದಲ್ಲಿ, ಸುಮಾರು 10–15 ನಿಮಿಷಗಳಲ್ಲಿ ತಯಾರಾಗುವ ಈ ಡಿಶ್ ರುಚಿಯಲ್ಲೂ ಸಖತ್, ಪ್ರೋಟೀನ್‌ನಲ್ಲೂ ಸಮೃದ್ಧ. ಬೇಕಾಗುವ...

ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ: ಶಸ್ತ್ರಚಿಕಿತ್ಸೆ ಅಸಾಧ್ಯ ಎಂದ ವೈದ್ಯರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಮಾಜಿ ಸ್ಟಾರ್ ಬ್ಯಾಟರ್ ವಿನೋದ್ ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಮೆದುಳಿನಲ್ಲಿ ಶಸ್ತ್ರಚಿಕಿತ್ಸೆಗೆ ಅನುಕೂಲವಾಗದ ರಕ್ತದ ಹೆಪ್ಪುಗಟ್ಟುವಿಕೆ ಪತ್ತೆಯಾಗಿದ್ದು, ಇದರಿಂದ...