ಹೊಸದಿಗಂತ ವರದಿ ಯಾದಗಿರಿ:ಖಾಸಗಿ ಬಸ್ ಹಾಗೂ ಕಾರಿನ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ಕು ಜನ ಪ್ರಯಾಣಿಕರು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್...
ರಾಜ್ಯದಲ್ಲಿ ಟ್ರೆಕ್ಕಿಂಗ್ ಹೋಗುವ ವೇಳೆ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಟ್ರಿಕ್ಟ್ ರೂಲ್ಸ್ ಮಾಡಿದೆ.
ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನ ಸೆವೆನ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕಾರ್ ಶೋ ರೂಂ ಸಿಬ್ಬಂದಿಯೊಬ್ಬರು ಕುಡಿದ ಕಸ್ಟಮರ್‌ಗೆ ಕಾರ್ ನೀಡಿ ಟೆಸ್ಟ್ ಡ್ರೈವ್ ಹೋಗಿ ಎಂದಿದ್ದಾರೆ. ಈ ವೇಳೆ ಕುಡಿದು ಗಾಡಿ ಚಲಾಯಿಸಿದ ವ್ಯಕ್ತಿಯಿಂದ ನಾಲ್ಕು ಇತರೆ ಕಾರುಗಳು ಜಖಂ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಹರಿಯಾಣ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸಿಯು ವಾರ್ಡ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಚಿಕಿತ್ಸೆ ನೀಡಬೇಕಾದ ಕೈಗಳೇ ವೃದ್ಧ ರೋಗಿಯ ಎದೆಯನ್ನು ಅಪ್ಪಳಿಸಿರುವ ಆಘಾತಕಾರಿ ವಿಡಿಯೋ ಈಗ ಬಹಿರಂಗಗೊಂಡಿದೆ.
ವೈದ್ಯರೊಬ್ಬರು ವೃದ್ಧ ರೋಗಿಯಿದ್ದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಮುಂಬೈ ಇಂಡಿಯನ್ಸ್ ತಂಡ ಸತತ ಸೋಲುಗಳನ್ನು ಅನುಭವಿಸುತ್ತಿದೆ. ಇತ್ತ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಕೂಡ ಜನರಿಗೆ ಅಸಮಾಧಾನ ತಂದಿದೆ.
ಜನರನ್ನು ಬಿಡಿ ಇದೀಗ ಪ್ಲೇಯರ್ಸ್ ನಡುವೆಯೇ ಅಸಮಾಧಾನದ ಹೊಗೆ ಆಡುತ್ತಿದೆ. ಇದಕ್ಕೆ...
ವಯಸ್ಸು ಮೂವತ್ತಷ್ಟೇ ಆದರೆ ಸಾಕಷ್ಟು ಬಿಳಿ ಕೂದಲು ತಲೆಯನ್ನು ಆವರಿಸಿಕೊಂಡಿದ್ದು ವಯಸ್ಸಾದಂತೆ ಕಾಣ್ತಿದ್ದೀರಾ? ಬಿಳಿ ಕೂದಲು ಒಮ್ಮೆ ಬಂದ್ರೆ ಹೋಗೋದೇ ಇಲ್ಲ ಅನ್ನೋದು ಸುಳ್ಳು. ಕೂದಲ ಬಣ್ಣವನ್ನು ರಿವರ್ಸ್ ಮಾಡೋದು ಹೀಗೆ..
ಮೆಹೆಂದಿಯನ್ನು ಕಲಸಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯದಲ್ಲಿ ಬಿಸಿಲು ತೀವ್ರವಾಗುತ್ತಿದ್ದಂತೆಯೇ ಇತ್ತ ಕುಡಿಯುವ ನೀರಿನ ದರವೂ ಹೆಚ್ಚಿಗೆಯಾಗಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಈ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ.
ಪ್ರತಿ ಮೂರು ದಿನಗಳಿಗೊಮ್ಮೆ ಎರಡು ಗಂಟೆಗಳ...
ಸಾಮಾಗ್ರಿಗಳುಮಾವಿನಕಾಯಿವಿನೇಗರ್ಎಣ್ಣೆಸಾಸಿವೆಜೀರಿಗೆಹಿಂಗ್ ಉಪ್ಪುಖಾರದಪುಡಿಗರಂ ಮಸಾಲಾಬೆಲ್ಲಕರಿಬೇವುಒಣಮೆಣಸು
https://hosadigantha.com/for-poori-chapati-dosa-try-making-bhaji-instead-of-potato-palya/
ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ ನಂತರ ಸಾಸಿವೆ ಜೀರಿಗೆ ಹಿಂಗ್ ಹಾಕಿ, ನಂತರ ಬೆಳ್ಳುಳ್ಳಿ ಹಾಕಿನಂತರ ಕರಿಬೇವು ಹಾಗೂ ಒಣಮೆಣಸು ಹಾಕಿಆಮೇಲೆ ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎ.ಎನ್. ಕಾಂತಮ್ಮ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದ ಕಾಂತಮ್ಮ ಕಳೆದ ಒಂದು ವರ್ಷದಿಂದ ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆಯಾಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಇಂದಿನಿಂದ ಮನೆ ಮನೆ ಗಣತಿ ಆರಂಭವಾಗಲಿದೆ. ಗಣತಿದಾರರು ನಿಮ್ಮ ಮನೆಯ ಬಾಗಿಲಿಗೆ ಬಂದು ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ತೆಗೆದುಕೊಂಡು ಹೋಗಲಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಚಿಕನ್ ಪ್ರಿಯರಿಗೆ ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಹಕ್ಕಿಜ್ವರ ಕಾಲಿಟ್ಟಿದೆ. ಬೆಂಗಳೂರಿನ ಪೌಲ್ಟ್ರಿ ಫಾರ್ಮ್‌ನ ಕೋಳಿಗಳಲ್ಲಿ ಜ್ವರ ದೃಢಪಟ್ಟಿದ್ದು, ಪೌಲ್ಟ್ರಿ ಬಂದ್ ಆಗಿದೆ.
ಕೇಂದ್ರ ಸರ್ಕಾದ ಅನುಮತಿ ಮೇರೆಗೆ ಪೌಲ್ಟ್ರಿ ಫಾರಂನಲ್ಲಿ ತಪಾಸಣೆ...
ಹೇಗೆ ಮಾಡೋದು?ಮೊದಲು ಒಣಮೀನನ್ನು ಕ್ಲೀನ್ ಮಾಡಿಕೊಂಡು ಬಿಸಿನೀರು ಹಾಕಿ ಇಡಿನಂತರ ಪ್ಯಾನ್‌ಗೆ ಎಣ್ಣೆ ಚಕ್ಕೆ ಲವಂಗ ಬೆಳ್ಳುಳ್ಳಿ ಶುಂಠಿ ಹಾಕಿನಂತರ ಕೊತ್ತಂಬರಿ ಕಾಳು, ಈರುಳ್ಳಿ ಹಾಕಿ ಮಿಕ್ಸ್ ಮಾಡಿಆನಂತರ ಇದಕ್ಕೆ ಸ್ವಲ್ಪ ಟೊಮ್ಯಾಟೊ...