28.3 C
Mangalore
Friday, November 20, 2026
28.3 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಜ್ಯಸಭೆಯ ಉಪಾಧ್ಯಕ್ಷರಾಗಿ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾದ ಹರಿವಂಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯಸಭಾ ಸದಸ್ಯ ಹರಿವಂಶ್ ನಾರಾಯಣ್ ಸಿಂಗ್ ರಾಜ್ಯಸಭಾ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. https://hosadigantha.com/drinking-water-prices-rise-in-bengaluru-people-suffer-from-the-effects-of-the-heat/ ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆ ಅವಿರೋಧ ಆಯ್ಕೆಯಾಯಿತು. ಏಪ್ರಿಲ್ 9 ರಂದು ಹರಿವಂಶ್...

GOLD PRICE | ಬಂಗಾರದಂಥ ಜನರಿಗೆ ಸಿಹಿಸುದ್ದಿ, ಗೋಲ್ಡ್‌ ರೇಟ್‌ ಕಡಿಮೆಯಾಗಿದೆಯಂತೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಿತ್ಯವೂ ಏನು ಬದಲಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಚಿನ್ನದ ರೇಟಂತೂ ದಿನವೂ ಬದಲಾವಣೆ ಆಗುತ್ತಿದೆ. ಕಳೆದ ವಾರ ಸ್ವಲ್ಪ ಮಟ್ಟಿಗೆ ದುಬಾರಿಯಾಗಿದ್ದ ಗೋಲ್ಡ್‌ ಇದೀಗ ಸ್ವಲ್ಪ ಇಳಿಕೆ ಕಂಡಿದೆ. https://hosadigantha.com/is-the-zombie-virus-coming-again-a-young-man-stood-in-a-strange-pose-for-hours/ ಇಂದು 22ಕ್ಯಾರಟ್‌...

ರಾಜ್ಯದಲ್ಲಿ ಬರಗಾಲದ ನೆರಳು, ಸಿಎಂ-ಡಿಸಿಎಂಗೆ ಕುರ್ಚಿ ತೆವಲು : ಆರ್‌. ಅಶೋಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಬಿಸಿಲು ಅತಿಯಾಗಿದೆ. ಜನರಿಗೆ ಕುಡಿಯೋದಕ್ಕೆ ನೀರು ಸಿಕ್ತಿಲ್ಲ. ಬರಗಾಲದಂತಹ ಪರಿಸ್ಥಿತಿಯಲ್ಲಿ ಜನ ಬೇಯುತ್ತಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಕುರ್ಚಿಯದ್ದೇ ತೆವಲು ಹತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ...

ಸಿಹಿ ತಿಂಡಿ ತೆಗೆದುಕೊಂಡ ಬಾಲಕನನ್ನು ಬಿಸಿ ತಂದೂರಿ ರೋಟಿ ಪಾತ್ರೆಗೆ ಹಾಕಿದ ಅಡುಗೆ ಭಟ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮದುವೆ ಮನೆಯಲ್ಲಿ ರಸಗುಲ್ಲಾ ತೆಗೆದುಕೊಂಡ ಬಾಲಕನನ್ನು ಅಡುಗೆ ಭಟ್ಟನೊಬ್ಬ ತಂದೂರಿ ರೋಟಿ ಮಾಡುವ ಬಿಸಿ ಪಾತ್ರೆಗೆ ಎಸೆದು ಪರಾರಿಯಾಗಿದ್ದಾನೆ.ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ...

ರಾಯದ ದರುಶನಕ್ಕೆ ಹೋಗುತ್ತಿದ್ದ ವಾಹನ ಅಪಘಾತ: ಮೃತರ ಸಂಖ್ಯೆ ಏಳಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಾಸನದಿಂದ ರಾಯರ ದರುಶನಕ್ಕೆ ತೆರಳಿದ್ದ ಕುಟುಂಬವಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇದೀಗ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡ 16 ವರ್ಷದ ಬಾಲಕಿ ತೇಜಸ್ವಿನಿ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು...

FOOD | ಪ್ರೀತಿಯಿಂದ ಮಾಡಿಕೊಟ್ರೆ ಮೊಸರನ್ನವೂ ಅಮೃತದಂತೆ ಇರುತ್ತದೆ, ಅದ್ಭುತವಾದ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳುಈರುಳ್ಳಿಹಸಿಮೆಣಸುದ್ರಾಕ್ಷಿಗೋಡಂಬಿಹಸಿದ್ರಾಕ್ಷಿದಾಳಿಂಬೆಶುಂಠಿ ರಸಕೊತ್ತಂಬರಿ ಸೊಪ್ಪುಎಣ್ಣೆಕರಿಬೇವುಒಣಮೆಣಸುಹಿಂಗ್‌ ಉಪ್ಪುಮೊಸರು https://hosadigantha.com/summer-special-have-you-tried-the-cool-oreo-white-chocolate-fudge/ ಮಾಡುವ ವಿಧಾನಮೊದಲು ಅನ್ನ ಮಾಡಿ ಅದನ್ನು ತಣ್ಣಗಾಗಲು ಬಿಡಿಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಿಂಗ್‌ ಹಾಗೂ ಹಸಿಮೆಣಸು ಹಾಕಿನಂತರ ಒಣಮೆಣಸು ಹಾಕಿ ಬಾಡಿಸಿ, ಆಮೇಲೆ ದ್ರಾಕ್ಷಿ...

ರಿಲಾಯನ್ಸ್ ಒಡೆಯಗೆ ಶಾಕ್ ನೀಡಿದ ಅದಾನಿ: ಮುಖೇಶ್ ಅಲ್ಲ, ಗೌತಮ್ ಈಗ ಏಷ್ಯಾದ ನಂ.1 ಶ್ರೀಮಂತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿಯನ್ನು ಹಿಂದಿಕ್ಕಿ ಅದಾನಿ ಗ್ರೂಪ್ಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್‌ ಅದಾನಿ ಇದೀಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಗ್ರೂಪ್‌...

ಅವಘಡ, ಅನಾಹುತಗಳ ನಡುವೆ ಸುಸ್ತಾಗಿದೆ ಅಗ್ನಿಶಾಮಕ: ನಾಲ್ಕು ತಾಲೂಕಿಗಳಿಗೂ ಈಗ ಉಡುಪಿಯೇ ಏಕೈಕ ರಕ್ಷಕ!

ಸುದೀಪ್ ರಾಜ್ ಸುಳ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗ್ನಿ ಅವಘಡಗಳ ಸರಣಿಯು ಅಗ್ನಿಶಾಮಕ ದಳದ ಅಸಹಾಯಕತೆಯನ್ನು ಬಿಚ್ಚಿಡುತ್ತಿದ್ದು, ವಿಶೇಷವಾಗಿ ಬ್ರಹ್ಮಾವರ ಭಾಗಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯ ಅಗತ್ಯತೆ ತೀವ್ರವಾಗಿ ಎದ್ದು ಕಾಣುತ್ತಿದೆ....

VIRAL | ಮತ್ತೆ ಬಂತಾ ಝೋಂಬಿ ವೈರಸ್‌? ವಿಚಿತ್ರ ಭಂಗಿಯಲ್ಲಿ ಗಂಟೆಗಟ್ಟಲೆ ನಿಂತುಬಿಟ್ಟ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ವಿಚಿತ್ರವಾದ ಭಂಗಿಯಲ್ಲಿ ಗಂಟೆಗಟ್ಟಲೆ ನಿಂತಿದ್ದ. ಆತ ಝೋಂಬಿ ಡ್ರಗ್ಸ್‌ ತೆಗೆದುಕೊಂಡಿದ್ದನಾ ಎನ್ನುವ ಆತಂಕ ಎದುರಾಗಿತ್ತು. ಇದೀಗ ಮುಂಬೈನಲ್ಲಿಯೂ ಇಂಥದ್ದೇ ಪ್ರಕರಣ ಕಂಡಿದೆ. ಮಹಾರಾಷ್ಟ್ರದ ಮೀರಾ ಭಯಂದರ್ ರಸ್ತೆಯಲ್ಲಿ...

ರಾಮಾಯಣದ ಬಗ್ಗೆ ಕಾಂಟ್ರವರ್ಶಿಯಲ್‌ ಹೇಳಿಕೆ ಕೊಟ್ಟ ಪ್ರಕಾಶ್‌ ರಾಜ್‌ ವಿರುದ್ಧ ಕ್ರಿಮಿನಲ್‌ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಮಾಯಣದ ಬಗ್ಗೆ ಕಾಂಟ್ರವರ್ಶಿಯಲ್‌ ಹೇಳಿಕೆ ಕೊಟ್ಟ ನಟ ಪ್ರಕಾಶ್‌ ರಾಜ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ. ಕಾರ್ಯಕ್ರಮವೊಂದರಲ್ಲಿ ಪ್ರಕಾಶ್‌ ರಾಜ್‌ ರಾಮನನ್ನು ಉತ್ತರ ಭಾರತೀಯ ಎಂದು ಹೇಳಿದ್ದಾರೆ. ರಾವಣನ ಪ್ರದೇಶವಾದ ದಕ್ಷಿಣಕ್ಕೆ...

ಗಾನ ವೇದಿಕೆಯಲ್ಲಿ ಪುಟ್ಟ ಗಾಯಕರ ವೈಭವ ‘ಸರಿಗಮಪ ಲಿಟಲ್ ಚಾಂಪ್ಸ್; ಇದೇ ಏಪ್ರಿಲ್ 18 ರಿಂದ ಜೀ಼ ಕನ್ನಡ ವಾಹಿನಿಯಲ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ನಂತರ, ಜೀ ಕನ್ನಡ ವಾಹಿನಿಯು ಈಗ ಸಂಗೀತದ ಮಾಯಾಲೋಕವನ್ನು ಮರಳಿ ತರಲು ಸಜ್ಜಾಗಿದೆ. ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಹೆಸರುವಾಸಿಯಾದ ಜನಪ್ರಿಯ ಗಾಯನ...

ಬ್ಲಾಕ್‌ಮಾರ್ಕೆಟ್‌ನಲ್ಲಿ ದುಬಾರಿ ಮೊತ್ತಕ್ಕೆ ಐಪಿಎಲ್‌ ಟಿಕೆಟ್‌ ಸೇಲ್‌ ಮಾಡಿ ಸಿಕ್ಕಿಬಿದ್ದ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾಳಸಂತೆಯಲ್ಲಿ ದುಬಾರಿ ಮೊತ್ತಕ್ಕೆ ಐಪಿಎಲ್‌ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕೆಎಸ್‌ಸಿಎ ಸದಸ್ಯ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಿಸಿಬಿ ನಡೆಸಿದ ಸ್ಟಿಂಗ್‌ ಆಪರೇಷನ್‌ನಲ್ಲಿ ದುಪ್ಪಟ್ಟು...