23.8 C
Mangalore
Friday, November 20, 2026
23.8 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪತ್ನಿಯ ಸಹೋದರಿ ಜತೆ ಎರಡನೇ ಮದುವೆಗೆ ತಯಾರಾಗಿದ್ದ ಡಾಕ್ಟರ್‌ ಬರ್ಬರ ಹ*ತ್ಯೆ

ಹೊಸದಿಗಂತ ವರದಿ ಕಾರವಾರ: ಎರಡನೆಯ ಮದುವೆ ಸಿದ್ಧತೆಯಲ್ಲಿದ್ದ ಆಯುರ್ವೇದ ವೈದ್ಯರೋರ್ವರು ಧಾರುಣವಾಗಿ ಕೊಲೆಯಾದ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ಕೆ.ಎಚ್.ಬಿ ಕಾಲನಿಯಲ್ಲಿ ನಡೆದಿದೆ.ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದ ವೈದ್ಯ ರಮೇಶ...

HAIRCARE | ಸಮ್ಮರ್‌ನಲ್ಲಿ ಕೂದಲಿಗೆ ಬೇಕು ಸ್ಪೆಷಲ್‌ ಟ್ರೀಟ್‌ಮೆಂಟ್‌, ಯಾವ ರೀತಿ?

ಬೇಸಿಗೆಯೇನೋ ಮುಗಿದುಹೋಗುತ್ತದೆ. ಆದರೆ ನಿಮ್ಮ ಕೂದಲು ಉದುರಿಗೋಗದಿರಲಿ. ಬೇಸಿಗೆಯ ಝಳಕ್ಕೆ ಕೂದಲಿಗೆ ನಾನಾ ತೊಂದರೆಗಳು ಆಗುತ್ತವೆ. ಅದನ್ನು ನೀವು ಗಮನಿಸಿ ಆರೈಕೆ ಮಾಡಬೇಕಾಗುತ್ತದೆ. ಏನೆಲ್ಲಾ ಮಾಡಬಹುದು? ಟಿಪ್ಸ್‌ ಇಲ್ಲಿದೆ.. ಬಿಸಿಲಿನಲ್ಲಿ ಹೊರಗೆ ಹೋಗಲೇಬೇಕು ಅನ್ನೋದಾದ್ರೆ...

ಕಲಬುರಗಿಯಲ್ಲಿ ಬಸವ ಜಯಂತಿ ಸಂಭ್ರಮ: ಬಸವೇಶ್ವರ ಪ್ರತಿಮೆಗೆ ಆಕಾಶದಿಂದ ಪುಷ್ಪವೃಷ್ಟಿ

ಹೊಸದಿಗಂತ ಕಲಬುರಗಿ: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಅಂಗವಾಗಿ ನಗರದ ಜಗತ್ ವೃತ್ತದಲ್ಲಿನ ಬಸವೇಶ್ವರರ ಪುತ್ಥಳಿಗೆ ನಗರದ ಪ್ರತಿಷ್ಠಿತ ಎಸ್ ಬಿ ಪಾಟೀಲ್ ಗ್ರೂಪ್ ಸಮೂಹದಿಂದ ಹೆಲಿಕಾಪ್ಟರ್ ಮೂಲಕ...

ತಿರುವಿನಲ್ಲಿ ಕಾದು ಕುಳಿತಿದ್ದ ಯಮ: ಕಂದಕಕ್ಕೆ ಉರುಳಿದ ಬಸ್, ಹದಿನೈದು ಮಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಘೋರ ರಸ್ತೆ ಅಪಘಾತ ಸಂಭವಿಸಿದ್ದು, ಕಂದಕಕ್ಕೆ ಬಸ್ ಉರುಳಿಬಿದ್ದ ಪರಿಣಾಮ ಹದಿನೈದು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ...

ಬೀದರ್‌ನಲ್ಲಿ ಕುಸಿದು ಬಿದ್ದು ಯುವಕ ಸಾವು, ರಾಜ್ಯದಲ್ಲಿ ಹೀಟ್‌ ಸ್ಟ್ರೋಕ್‌ಗೆ ಮೊದಲ ಬಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೀದರ್‌ನಲ್ಲಿ ವ್ಯಕ್ತಿಯೋರ್ವ ಏಕಾಏಕಿ ಕುಸಿದು ಬಿದ್ದಿದ್ದು, ಬಿಸಿಲಿನ ಝಳದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಮಲನಗರದ ಬಳಿಯ ಡಿಗ್ಗಿ ಗ್ರಾಮಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಈ ಘಟನೆ...

ಬೈಕ್‌ ಸ್ಟಂಟ್‌ ಮಾಡೋಕೆ ಹೋಗಿ ಪ್ರಾಣಬಿಟ್ಟ ಮೂವರು ಸಹೋದರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೈಯಲ್ಲಿ ಗನ್‌ ಲೈಟರ್‌ , ಮತ್ತೊಂದು ಕೈಯಲ್ಲಿ ಫೋನ್‌ ಹಿಡಿದುಕೊಂಡು ತ್ರಿಬಲ್‌ ರೈಡಿಂಗ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದ ಮೂವರು ಸಹೋದರರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ ಹೆದ್ದಾರಿಯಲ್ಲಿ ಈ ಅಪಘಾತ...

Gold Rate | ಬಂಗಾರ ಖರೀದಿಸುವವರಿಗೆ ಗುಡ್ ನ್ಯೂಸ್: ಚಿನ್ನದ ದರ ಅಲ್ಪ ಇಳಿಕೆ, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರದ ಮೊದಲ ದಿನವಾದ ಸೋಮವಾರವೇ ಚಿನ್ನದ ಬೆಲೆಯಲ್ಲಿ ಅಲ್ಪ ಕುಸಿತ ಕಂಡುಬಂದಿದ್ದು, ಆಭರಣ ಪ್ರಿಯರಿಗೆ ತುಸು ನಿರಾಳ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಸ್ಥಿರವಾಗಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಮ್...

ವಾರ್‌ ಎಫೆಕ್ಟ್‌ನಿಂದ ಸ್ವತಃ ಕಣ್ಣೀರು ಹಾಕಿದ ಈರುಳ್ಳಿ, ಬೆಲೆ ಪಾತಾಳಕ್ಕೆ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ ಮನುಷ್ಯರಿಗಷ್ಟೇ ಅಲ್ಲದೇ ಈರುಳ್ಳಿಗೂ ತಟ್ಟಿದೆ! ಹೌದು, ಇದರ ಬೆಲೆ ಪಾತಾಳಕ್ಕೆ ಇಳಿದಿದ್ದು, ಸ್ವತಃ ಈರುಳ್ಳಿಯೇ ಕಣ್ಣೀರಿಡುವಂತಾಗಿದೆ. ರಾಯಚೂರು ಜಿಲ್ಲೆಯ ರೈತರ ಮೊಗದಲ್ಲಿ ಈರುಳ್ಳಿ ಬೆಳೆದ ಸಂತಸವೇ ಇಲ್ಲದಂತಾಗಿದೆ....

ವಿಶ್ವಸಂಸ್ಥೆ ವೇದಿಕೆಯಲ್ಲೂ ಮುಗಿಯದ ಜಗಳ: ಮಧ್ಯಸ್ಥಿಕೆಯಿಂದ ಹಿಂದೆ ಸರಿದ ಪಾಕಿಸ್ತಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಅಕ್ಷರಶಃ ಹದಗೆಟ್ಟಿದ್ದು, ಕೊನೆಯ ಹಂತದ ಸಂಧಾನ ಮಾತುಕತೆಗಳೂ ಕೂಡ ವಿಫಲವಾಗಿವೆ. ಉಭಯ ದೇಶಗಳ ನಡುವೆ ಸಮನ್ವಯ ಮೂಡಿಸಲು ಪಾಕಿಸ್ತಾನದ ಪ್ರಧಾನಿ ಶಹಬಾಜ್...

ನಾರಿ ಶಕ್ತಿಗೆ ವಿಪಕ್ಷಗಳ ಅಡ್ಡಗಾಲು: ಸಂಸತ್ತಿನ ವಿದ್ಯಮಾನಗಳನ್ನು ‘ಮಹಾಭಾರತ’ಕ್ಕೆ ಹೋಲಿಸಿದ ಯೋಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಮೀಸಲಾತಿ ಮಸೂದೆಯ ವಿಚಾರದಲ್ಲಿ ವಿರೋಧ ಪಕ್ಷಗಳ ನಡವಳಿಕೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ. ಸಂಸತ್ತಿನಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ನಡೆದ...

ಕಾಲು ಜಾರಿ ಬಿದ್ದ ಅಳಿಯನನ್ನು ಕಾಪಾಡಲು ಹೋದ ಮಾವನೂ ನೀರಿನಲ್ಲಿ ಮುಳುಗಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾಲು ಜಾರಿ ನೀರಿಗೆ ಬಿದ್ದ ಅಳಿಯನನ್ನು ರಕ್ಷಿಸಲು ಹೋದ ಮಾವನೂ ನೀರುಪಾಲಾಗಿರುವ ಘಟನೆ ಹಾಸನದ ಅರಸೀಕೆರೆಯ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ ಹಾಗೂ ಹನ್ನೆರಡು ವರ್ಷದ ಪ್ರತೀಕ್‌ ಮೃತರು. ಸೋಮನಹಳ್ಳಿಯ...

SHOCKING | ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಗಾಂಧೀಜಿಯ ಮೂರ್ತಿಯೇ ಗಾಯಬ್!‌ ಸೂಮೋಟೊ ಕೇಸ್‌ ದಾಖಲು

ಹೊಸದಿಗಂತ ವರದಿ ಹಾವೇರಿ :ನಗರಸಭೆಯ ಕೂಗಳತೆಯಲ್ಲಿರುವ ನಗರದ ಹೃದಯ ಭಾಗ, ಮಹಾತ್ಮಾ ಗಾಂಧಿ ವೃತ್ತದಲ್ಲಿನ ಗಾಂಧಿಜೀ ಮೂರ್ತಿ ಸೋಮವಾರ ಬೆಳ್ಳಂಬೆಳಗ್ಗೆ ಕಣ್ಮರೆಯಾಗಿದ್ದು, ವೃತ್ತ ಖಾಲಿ ಖಾಲಿ ಇದ್ದುದನ್ನು ಕಂಡು ಜನ ಕೆಲಕಾಲ ಗೊಂದಲದ...