ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪದ ಆತಂಕ ಎದುರಾಗಿದೆ. ಸೋಮವಾರ ಸಂಜೆ ಉತ್ತರ ಜಪಾನ್‌ನ ಇವಾಟೆ ಪ್ರಾಂತ್ಯದ ಪೆಸಿಫಿಕ್ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.4...
ಒಂದೇ ಮನೆಯಲ್ಲಿದ್ದರೂ, ಪಕ್ಕದಲ್ಲೇ ಕುಳಿತಿದ್ದರೂ ಕೆಲವೊಮ್ಮೆ ಪ್ರೀತಿಪಾತ್ರರು ಸಾವಿರ ಮೈಲಿ ದೂರವಿದ್ದಾರೆ ಎಂಬ ಭಾವನೆ ಕಾಡುತ್ತದೆ. ಇದಕ್ಕೆ ಮುಖ್ಯ ಕಾರಣ 'ಭಾವನಾತ್ಮಕ ಸಂಪರ್ಕ'ದ ಕೊರತೆ. ಇಂದಿನ ವೇಗದ ಬದುಕಿನಲ್ಲಿ ನಾವು ದೈಹಿಕವಾಗಿ ಒಬ್ಬರಿಗೊಬ್ಬರು...
ಸಾಮಾಗ್ರಿಗಳುಗೋಧಿಕಡ್ಲೆಕಾಳುಹೆಸರುಕಾಳುಸೋಯಾ ಬೀಜಮಿಲ್ಲೆಟ್ಸ್ ಕಿನೋವಾಹೆಸರುಬೇಳೆಮೆಂತ್ಯೆಜೋಳ
https://hosadigantha.com/summer-special-eating-this-mango-mousse-will-definitely-cool-both-your-mind-and-stomach/
ಮಾಡುವ ವಿಧಾನಐದು ಕೆಜಿ ಗೋಧಿಗೆ ಉಳಿದೆಲ್ಲ ಪದಾರ್ಥಗಳನ್ನು ಅರ್ಧಕೆಜಿಯಂತೆ ಹಾಕಿಕೆಲವರು ಇದನ್ನು ಹುರಿದು ಹಾಕುತ್ತಾರೆ. ಹಲವರು ಹಾಗೆ ಹಾಕುತ್ತಾರೆ.ಮಿಲ್ ಮಾಡಿಸಿದ ನಂತರ ಚಪಾತಿ ಹಿಟ್ಟನ್ನು ಬಿಸಿ ನೀರಿನಲ್ಲಿ ಕಲಸಿ ಇಟ್ಟು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ, ನಿರ್ಮಾಪಕ ಅಟ್ಲೀ ಮನೆಯಲ್ಲಿ ಸಂಭ್ರಮ ತುಂಬಿದೆ. ಅಟ್ಲೀ ಪತ್ನಿ ಪ್ರಿಯಾ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಟ್ಲೀ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಷ್ಟು ವರ್ಷಗಳಿಂದ ದೃಷ್ಟಿ ಬೀಳುತ್ತೇನೋ ಎನ್ನುವಂತಿದ್ದ ಬೆಂಗಳೂರು ವೆದರ್‌ಗೆ ನಿಜವಾಗಿಯೂ ದೃಷ್ಟಿ ಬಿದ್ದಿದೆ. ಬೇಸಿಗೆಯ ದಿನಗಳನ್ನು ಕಳೆಯೋಕಾಗದೇ ಬೆಂದಕಾಳೂರಿನ ಜನ ಹೈರಾಣಾಗಿದ್ದಾರೆ.
ಮಹಿಳೆಯೊಬ್ಬರು ಇದಕ್ಕೆ ನಿದರ್ಶನವಾಗುವಂತಹ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಮನೆಯಲ್ಲಿ ಎಸಿ,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯಲ್ಲಿ ಸತತ ಏರಿಳಿತಗಳನ್ನು ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ತಂಡದ ಭರವಸೆಯ ಯುವ ಆರಂಭಿಕ ಆಟಗಾರ ಆಯುಷ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್. ಎ ಹ್ಯಾರಿಸ್ ಅವರ ಮನೆ, ಕಚೇರಿ ಇನ್ನಿತರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ,
ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿವಾಸ,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಅಡುಗೆ ಮನೆಯಲ್ಲಿ ಉಕ್ಕಿದ ಹಾಲಿನ ವಿಷಯಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಾಲಾಜಿನಗರದಲ್ಲಿ ನಡೆದಿದೆ.
ವೆಂಕಟ ಸುಬ್ಬಯ್ಯ ಮೃತರು. ಇವರು ಗಲ್ಫ್ ರಾಷ್ಟ್ರಗಳಲ್ಲಿ ಇಷ್ಟು ಸಮಯವೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಇತಿಹಾಸದಲ್ಲೇ ಇದೊಂದು ದೊಡ್ಡ ಆರ್ಥಿಕ ಬೆಳವಣಿಗೆಯಾಗಿದ್ದು, ಇದನ್ನು ‘ಬಿಗ್ ಮಂಡೇ’ ಎಂದು ಕರೆಯಲಾಗುತ್ತಿದೆ. ಕಳೆದ ವರ್ಷ ಟ್ರಂಪ್ ಸರ್ಕಾರ ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಹೇರಿದ್ದ ಭಾರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನ ಕ್ರಿಕೆಟ್ ಲೋಕದ ಮಾಂತ್ರಿಕ, ಐಪಿಎಲ್ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಈಗ ಹೊಸ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ಬಹುನಿರೀಕ್ಷಿತ ಆತ್ಮಕಥೆ “Rashid Khan: From Streets to Stardom”...
ಹೊಸದಿಗಂತ ಡಿಜಿಟಲ್ ಡೆಸ್ಕ್:ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಆದಿಚುಂಚನಗಿರಿಯ ಮಠಕ್ಕೆ ಭೇಟಿ ನೀಡಿದ್ದರು. ಎಂಬತ್ತು ಕೋಟಿ ರೂಪಾಯಿ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಿದ್ದರು.
ಇದಕ್ಕೆ ಬರುವ ಮುನ್ನ ಪ್ರಧಾನಿ ಮೋದಿಯನ್ನು ಸಿಎಂ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಮರ ಈಗ ರೋಚಕ ಘಟ್ಟ ತಲುಪಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ದಾಖಲಿಸಿದ 54 ರನ್‌ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿ ಸಂಪೂರ್ಣ ಅದಲು...