ಹೊಸದಿಗಂತ ಡಿಜಿಟಲ್ ಡೆಸ್ಕ್:ಚಾಮರಾಜನಗರದ ಆಕ್ಸಿಜನ್ ಕೊರತೆ ದುರಂತದಿಂದ ಪ್ರಾಣಬಿಟ್ಟ ರೋಗಿಗಳ ಕುಟುಂಬದ ಸದಸ್ಯರಿಗೆ ಸರ್ಕಾರ ಸರ್ಕಾರಿ ನೌಕರಿಯ ನೇಮಕಾತಿ ಪತ್ರ ನೀಡಿದೆ.
ಗುಂಡ್ಲುಪೇಟೆಯ ದೇವರಾಜ್ ಅರಸ್ ಮೈದಾನದಲ್ಲಿ ಕಾರ್ಯಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:ತುಮೂಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದೆ.
ಬಸ್‌ನಲ್ಲಿ 40ಕ್ಕೂ ಹೆಚ್ಚು ಜನರು ಇದ್ದರು. ಅವರೆಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ....
ಸಾಮಾಗ್ರಿಗಳುತಂದೂರಿ ಚಿಕನ್ ಪೌಡರ್ ಚಿಕನ್ ಬ್ರೆಸ್ಟ್ ಉಪ್ಪುಖಾರದಪುಡಿಗರಂ ಮಸಾಲಾಸೋಯಾ ಸಾಸ್ ಬೆಳ್ಳುಳ್ಳಿಎಣ್ಣೆ
https://hosadigantha.com/dont-make-chapatis-with-just-wheat-flour-multigrain-flour-is-better-for-your-health/
ಮಾಡುವ ವಿಧಾನಮೊದಲು ಚಿಕನ್‌ನ್ನು ಉಪ್ಪು ಹಾಗೂ ಅರಿಶಿಣ ಹಾಕಿ ಮ್ಯಾರಿನೇಟ್ ಮಾಡಿನಂತರ ಹೆಂಚಿಗೆ ಎಣ್ಣೆ ಹಾಕಿ, ಬೆಳ್ಳುಳ್ಳಿ ಹಾಕಿ ಬಾಡಿಸಿಆನಂತರ...
ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀರಾಮ್ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (SFL), ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳ ಪರಿಷ್ಕರಣೆಯನ್ನು ಘೋಷಿಸಿದೆ. ಈ ಪರಿಷ್ಕೃತ ದರಗಳು ಮೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯ ಸೇರಿ ಥರ್ಡ್ ಲಾಂಗ್ವೇಜ್ ವಿಷಯಗಳಿಗೆ ಗ್ರೇಡ್ ಬೇಡ. ಮಾರ್ಕ್ಸ್ ನೀಡಿ ಎಂದು ಹೈಕೋರ್ಟ್ ಅಂತಿಮ ತೀರ್ಮಾನ ನೀಡಿದೆ.
ಈಗಾಗಲೇ ಗ್ರೇಡ್ಸ್ ಬೇಡ ಮಾರ್ಕ್ಸ್ ಇರಲಿ ಎಂದು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಅತೀ ವೇಗದ ಚಾಲನೆಯಿಂದ ಕಾರೊಂದು ಮರಕ್ಕೆ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯ ಕರ್ಕಾ ಕ್ರಾಸ್ ಬಳಿ ನಡೆದಿದೆ.
ಅಜಂಗಾವ ಬಳಿ ವೇಗವಾದ ಬರುತ್ತಿದ್ದ...
ಯಾರಾದ್ರೂ ನಮಗೆ ವರ್ಕ್ ಫ್ರಮ್ ಹೋಮ್ ಕೊಟ್ಟು ಕಾಪಾಡಿ, ಪ್ಲೀಸ್..ಆಫೀಸ್‌ಗೆ ಹೋಗುವ ಪ್ರತಿಯೊಬ್ಬ ಎಂಪ್ಲಾಯಿಯ ಮೈಂಡ್ ವಾಯ್ಸ್ ಇದೆ. ಮಕ್ಕಳಿಗೆ ಬೇಸಿಗೆ ರಜೆ ನೀಡುವಂತೆ ದೊಡ್ಡವರಿಗೆ ಬೇಸಿಗೆ ವರ್ಕ್ ಫ್ರಮ್ ಹೋಮ್ ಕೊಡಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೇಸಿಗೆ ಕಾಲ ಮುಗಿದುಹೋಗ್ಲಿ ಅಂತ ದಿನ ಎಣಿಸುತ್ತಿರುವ ಜನರಿಗೆ ಇನ್ನೂ ಒಂದು ವಾರ ಈಗಿರುವುದಕ್ಕಿಂತ ಅತಿಯಾದ ಬಿಸಿಲು ಕಾಡಲಿದೆ. ಇಡೀ ರಾಜ್ಯವೇ ಬಿಸಿಲಿನಿಂದ ಕುದಿಯಲಿದ್ದು, ಆರೋಗ್ಯದ ಕಡೆ ಗಮನಹರಿಸುವುದು ಅತ್ಯಾವಶ್ಯವಾಗಿದೆ....
ಹೊಸದಿಗಂತ ವರದಿ, ಕಾಸರಗೋಡು:ಇಸ್ರೇಲ್, ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಇನ್ನೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಇರಾನ್‌ನ ಬಂದಿರನಲ್ಲಿ ಸಿಲುಕಿಕೊಂಡಿರುವ ಹಡಗಿನಲ್ಲಿ ಆಹಾರ, ಕುಡಿಯುವ ನೀರು ಸಮರ್ಪಕವಾಗಿ ಲಭಿಸದೆ ಅದರಲ್ಲಿರುವ ಕಾಸರಗೋಡು ನಿವಾಸಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಸಿಂಗರ್ ಚಂದನ್ ಶೆಟ್ಟಿ ಮತ್ತೊಮ್ಮೆ ಮದುವೆಯಾಗೋಕೆ ನಿರ್ಧಾರ ಮಾಡಿದ್ದಾರೆ. ಮುಂದಿನ ವರ್ಷದಲ್ಲಿ ಮದುವೆ ಸುದ್ದಿಯನ್ನು ಹಂಚಿಕೊಳ್ತೀನಿ ಎಂದು ಚಂದನ್ ಹೇಳಿಕೊಂಡಿದ್ದಾರೆ.ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್‌ನಲ್ಲಿ ಭೇಟಿಯಾಗಿ ಪ್ರೀತಿಸಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಪಹಲ್ಗಾಮ್ ಅಟ್ಯಾಕ್ ಹೆಸರು ಕೇಳುತ್ತಿದ್ದಂತೆ ಯಾವ ಮುತ್ತೈದೆಗೂ ನಡುಕ ಹುಟ್ಟುತ್ತದೆ. ಒಂದು ವರ್ಷದ ಹಿಂದೆ ಇದೇ ದಿನದಂದು ಪಹಲ್ಗಾಮ್ ಸ್ವರ್ಗದಿಂದ ಸ್ಮಶಾನಕ್ಕೆ ಬದಲಾಗಿತ್ತು.
ಪಹಲ್ಗಾಮ್ ದಾಳಿಗೆ ಇಂದು ಒಂದು ವರ್ಷ ತುಂಬಿದೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರಿನ ಎಕ್ಸ್ ಎಂಪ್ಲಾಯಿ ನಿಧಿ ಎನ್ನುವವರು ತಮ್ಮ ಕೆಲಸ ಕಳೆದುಹೋದ ಬಗ್ಗೆ ಪೋಸ್ಟ್ ಮಾಡಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ.
ಎಷ್ಟೇ ಪ್ರೆಶರ್ ಆದರೂ, ಒತ್ತಡ ಬಂದರೂ ಕೆಲಸವನ್ನೇ ನನ್ನ ಜಗತ್ತು...