25.5 C
Mangalore
Friday, November 20, 2026
25.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮೋದಿ ಒಬ್ಬ ಭಯೋತ್ಪಾದಕ: ಪ್ರಧಾನಿ ವಿರುದ್ಧ ನಾಲಿಗೆ ಹರಿಬಿಟ್ಟ ಮಲ್ಲಿಕಾರ್ಜುನ​ ಖರ್ಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಚುನಾವಣಾ ಅಖಾಡದ ಕಾವು ಏರುತ್ತಿದ್ದು, ರಾಜಕೀಯ ಪಕ್ಷಗಳ ಬಿರುಸಿನ ಮತಬೇಟೆಯ ನಡುವೆ ವಾಕ್ ಸಮರವೂ ಜೋರಾಗುತ್ತಿದ್ದು, ಇಂದು ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ...

Fitness Habit | 21 ದಿನಗಳಲ್ಲಿ ಹೆಲ್ದಿ ಹ್ಯಾಬಿಟ್ಸ್ ಬೆಳೆಸೋದು ಹೇಗೆ? ತುಂಬಾನೇ ಸಿಂಪಲ್ ಇದೆ ನೋಡಿ

“ನಾಳೆಯಿಂದ ಶುರು ಮಾಡ್ತೀನಿ” ಅನ್ನೋ ಮಾತು ಮಾಮೂಲಾಗಿ ಎಲ್ಲರು ಹೇಳ್ತಿವಿ. ಆದರೆ ಫಿಟ್ನೆಸ್ ಹ್ಯಾಬಿಟ್ ಬೆಳೆಸೋದು ಅಷ್ಟು ಕಷ್ಟವಲ್ಲ ಅದನ್ನು ಸಿಂಪಲ್ ಆಗಿ ಅರ್ಥ ಮಾಡ್ಕೊಂಡ್ರೆ ಸಾಕು. ಹಾಗಂತ 21 ದಿನಗಳಲ್ಲಿ ದೊಡ್ಡ...

ಝಾಂಬಿ ಡ್ರಗ್ಸ್ ವಿಡಿಯೋ ವಿವಾದ: ದುನಿಯಾ ವಿಜಿಗೆ ಹೆಚ್ಚಿದ ‘ಕಾನೂನು ಟೆನ್ಶನ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ‘ಝಾಂಬಿ ಡ್ರಗ್ಸ್’ ಸಂಬಂಧಿತ ವಿಡಿಯೋ ಇದೀಗ ಹೊಸ ತಿರುವು ಪಡೆದಿದ್ದು, ನಟ ದುನಿಯಾ ವಿಜಯ್ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ತಪ್ಪು...

ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಅಂಕ: ಹೈಕೋರ್ಟ್ ಆದೇಶಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಏನಂದ್ರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿನ ತೃತೀಯ ಭಾಷೆಗೆ ಅಂಕ ನೀಡುವ ಕುರಿತು ಕೋರ್ಟ್ ನೀಡಿದ ಆದೇಶವನ್ನು ನಾವು ಗೌರವಿಸುತ್ತೇವೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸುತ್ತೇನೆ ಎಂದು...

CINE | ಬಾಕ್ಸ್ ಆಫೀಸ್‌ನಲ್ಲಿ ಸೆಂಚುರಿ ಹೊಡೆದ ‘ಭೂತ್ ಬಂಗ್ಲ’: ಅಬ್ಬಬ್ಬಾ… 3 ದಿನಕ್ಕೆ ಇಷ್ಟೊಂದು ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರಮಂದಿರಗಳಲ್ಲಿ ಹೊಸ ಹವಾ ಸೃಷ್ಟಿಸಿರುವ ‘ಭೂತ್ ಬಂಗ್ಲ’ ಸಿನಿಮಾ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಭರ್ಜರಿ ಕಲೆಕ್ಷನ್ ಮೂಲಕ ಗಮನ ಸೆಳೆದಿದೆ. ದೀರ್ಘ ವಿರಾಮದ ಬಳಿಕ ನಟ ಅಕ್ಷಯ್ ಕುಮಾರ್ ಮತ್ತು...

ಮುಂಬೈ ಇಂಡಿಯನ್ಸ್ ಗೆ ಭರ್ಜರಿ ಗೆಲುವು: ಪಾಂಡ್ಯಗೆ ಇದು ಟರ್ನಿಂಗ್ ಪಾಯಿಂಟ್ ಅಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ದೊಡ್ಡ ಅಂತರದ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 199...

ಮತ್ತೆ ಜೆಡಿಎಸ್ ಸೇರ್ತಾರಾ ಜಮೀರ್ ಅಹ್ಮದ್? ಈ ಕುರಿತು ಸಚಿವರು ಕೊಟ್ಟ ರಿಯಾಕ್ಷನ್ ಏನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪಕ್ಷಾಂತರ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಅದರಲ್ಲೂ ಮತ್ತೆ ಜೆಡಿಎಸ್ ನತ್ತ ಮುಖಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದೀಗ...

SNACK TIME | ಮನೆಯಲ್ಲೇ ಮಾಡೋಣ ಗರಿಗರಿಯಾದ ಕ್ರಿಸ್ಪಿ ಮೊಮೊಸ್!

ಸಂಜೆ ಹೊತ್ತಿಗೆ ಏನಾದ್ರೂ ಚಟಾಕಿ, ಕ್ರಿಸ್ಪಿ ಸ್ನ್ಯಾಕ್ ತಿನ್ನೋ ಆಸೆ ಆಗ್ತಾ ಇದೆಯಾ? ಹಾಗಿದ್ರೆ ಹೊರಗೆ ಹೋಗೋ ಅವಶ್ಯಕತೆ ಇಲ್ಲ! ಮನೆಯಲ್ಲೇ ಸುಲಭವಾಗಿ “ಕ್ರಿಸ್ಪಿ ಮೊಮೊಸ್” ಮಾಡಿ ಸವಿಯಬಹುದು. ಬೇಕಾಗುವ ಪದಾರ್ಥಗಳು: ಫಿಲ್ಲಿಂಗ್‌ಗೆ: ಎಣ್ಣೆ – 1...

ಕುಂದಾನಗರಿಯಲ್ಲಿ ತಿರುಮಲ ತಿರುಪತಿ ಮಾದರಿಯ ಭವ್ಯ ಮಂದಿರ ನಿರ್ಮಾಣ

ಹೊಸದಿಗಂತ ವರದಿ ಬೆಳಗಾವಿ : ಇಲ್ಲಿನ ಸದಾಶಿವನಗರದ ರೆಡ್ಡಿ ಭವನದಲ್ಲಿ ಮಂಗಳವಾರ ಬೆಳಗಾವಿ ರೆಡ್ಡಿ ಸಂಘವು ಬೆಳಗಾವಿ ನಗರದ ಹೊರವಲಯದಲ್ಲಿ ಏಳು ಎಕರೆ ಪ್ರದೇಶದಲ್ಲಿ ಬೃಹತ್ ವೆಂಕಟೇಶ್ವರ ದೇವಸ್ಥಾನ ಕಟ್ಟಲು ಆಂಧ್ರಪ್ರದೇಶದ ತಿರುಮಲ...

WEALTH | ಹೆಣ್ಣುಮಕ್ಕಳು ಮಾಡುವ ಈ ನಾಲ್ಕು ಕೆಲಸಗಳಿಂದ ಸಂಪತ್ತನ್ನು ಆಕರ್ಷಿಸಬಹುದಂತೆ!

ಸಂಪತ್ತನ್ನು ಗಳಿಸಲು ದುಡಿಯಬೇಕು. ಹಾಗೇ ಹಣದ ಬಗ್ಗೆ ನಾವು ಆಲೋಚಿಸುವ ರೀತಿ, ಮಾತನಾಡುವ ಪದಗಳು ಕೂಡ ಮುಖ್ಯವಾಗುತ್ತವೆ. ಅದರಲ್ಲಿಯೂ ಹೆಣ್ಣು ಲಕ್ಷ್ಮಿಯಂತೆ. ಅವರು ಮಾಡುವ ಈ ಕೆಲಸಗಳಿಂದ ಸಂಪತ್ತನ್ನು ಜೀವನಕ್ಕೆ ಆಕರ್ಷಿಸಬಹುದಂತೆ ಹೇಗೆ...

NCP ಅಧ್ಯಕ್ಷ ಶರದ್‌ ಪವಾರ್‌ ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಷ್ಟ್ರೀಯತಾವಾದಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ, ರಾಜ್ಯಸಭಾ ಸಂಸದ ಶರದ್‌ ಪವಾರ್‌ ರೆಗ್ಯುಲರ್‌ ಚೆಕಪ್‌ಗಾಗಿ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶರದ್‌ ಪವಾರ್‌ ಅವರಿಗೆ 85 ವರ್ಷವಾಗಿದೆ. ಎರಡು ದಿನಗಳ ಹಿಂದೆಯೇ...

ನಿಲ್ಲಿಸಿದ ಟ್ರಕ್‌ಗೆ ನಿದ್ದೆಗಣ್ಣಿನಲ್ಲಿ ಡಿಕ್ಕಿ ಹೊಡೆದ ಗೂಡ್ಸ್‌ ಗಾಡಿ: ಇಬ್ಬರು ಸಾ*ವು, ನೂರಾರು ಕೋಳಿಗಳ ಮಾರಣಹೋಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಿದ್ದೆಗಣ್ಣಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ...