27.5 C
Mangalore
Friday, November 20, 2026
27.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಂಗಾಳದಲ್ಲಿ ಬಿಜೆಪಿ ಮುನ್ನಡೆ ವಿಶ್ವಾಸ: ‘ಭಯಕ್ಕೆ ಅಂತ್ಯ, ಭರವಸೆಗೆ ಆರಂಭ’ ಎಂದ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಭಾರೀ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ....

GBA ಅಧಿಕಾರಿಗಳ ಹೆಸರಿನಲ್ಲಿ ಪಂಗನಾಮ: ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ಹಣ ಪೀಕುತ್ತಿರುವ ವಂಚಕರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಸಂಘಟಿತ ಸೈಬರ್ ವಂಚನೆ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆಗಳನ್ನು ಸೃಷ್ಟಿಸಿ, ಹಣಕಾಸು ಸಹಾಯ ಕೇಳುತ್ತಿರುವ...

ಮೊಬೈಲ್‌ ಕೊಡ್ತಿಲ್ಲ ಅಂತ ಬೇಜಾರಲ್ಲಿ ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೊಬೈಲ್‌ ಇಲ್ಲದೆ ಜೀವನ ನಡೆಸೋಕೆ ಆಗೋದಿಲ್ಲ ಎನ್ನುವಷ್ಟು ಅಡಿಕ್ಷನ್‌ ಬೆಳೆಸಿಕೊಂಡಿದ್ದ ಬಾಲಕನೊಬ್ಬ ತಾಯಿ ಮೊಬೈಲ್‌ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಬ್ಬಳ್ಳಿಯ ಉದಯನಗರದ ವಾಸಿ 14 ವರ್ಷದ ಸಮರ್ಥ್‌ ಮೃತ ಬಾಲಕ. ಉಚಿತ...

FOOD | ಉಡುಪಿ ಸ್ಟೈಲ್ ಆಲೂಗೆಡ್ಡೆ ಸಾಂಬಾರ್: ಮಾಡೋದು ತುಂಬಾನೇ ಸಿಂಪಲ್

ಉಡುಪಿ ಶೈಲಿಯ ಅಡುಗೆ ಎಂದರೆ ಸರಳತೆ ಮತ್ತು ರುಚಿಯ ಅದ್ಭುತ ಸಂಯೋಜನೆ. ಅದರಲ್ಲಿ ಆಲೂಗೆಡ್ಡೆ ಸಾಂಬಾರ್ ಒಂದು ವಿಶೇಷ ಸ್ಥಾನ ಹೊಂದಿದೆ. ಅನ್ನ, ಇಡ್ಲಿ ಅಥವಾ ದೋಸೆಯ ಜೊತೆ ಈ ಸಾಂಬಾರ್ ಸವಿದರೆ...

ಬರೀ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಹೆರಿಗೆ! ಪ್ರೆಗ್ನೆಂಟ್‌ ಅನ್ನೋದು ಅವಳಿಗೇ ಗೊತ್ತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪಂಜಾಬ್‌ನ ಜಲಂಧರ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳಿಗೆ ಒಂಬತ್ತು ತಿಂಗಳ ಕಾಲ ತಾನು ಗರ್ಭಿಣಿ ಅನ್ನೋದೇ ಗೊತ್ತಿಲ್ಲದೆ ಡೆಲಿವರಿ ಕೂಡ ಆಗಿಹೋಗಿದೆ! ಹೌದು, ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಹೆರಿಗೆಯಾಗಿದ್ದು,...

7 ಪಂದ್ಯ ಮಿಸ್ | MSD ಆಡೋದು ಡೌಟ್: ಅಭಿಮಾನಿಗಳಿಗೆ ಮತ್ತೆ ನಿರಾಸೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಎಂಎಸ್ ಧೋನಿ ಮರಳುವಿಕೆಗೆ ಇನ್ನೂ ನಿರೀಕ್ಷೆಯೇ ಮುಂದುವರಿದಿದೆ. ಆರಂಭದಲ್ಲಿ ಎರಡು ವಾರ ಮಾತ್ರ ಲಭ್ಯವಿರುವುದಿಲ್ಲವೆಂದು ತಿಳಿಸಿದ್ದರೂ, ಈಗಾಗಲೇ ಏಳು ಪಂದ್ಯಗಳನ್ನು...

ಜೋಕಾಲಿಯಲ್ಲಿ ಆಟವಾಡುತ್ತಾ ಕುತ್ತಿಗೆಗೆ ದಾರ ಸಿಲುಕಿ ಬಾಲಕಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಅದರ ದಾರ ಕುತ್ತಿಗೆಗೆ ಸಿಲುಕಿ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಶಿವಮೊಗ್ಗದ ವಿದ್ಯಾನಗರದ ಬಾಲಕಿ ಪ್ರಣಮ್ಯಗೆ ಬರೀ ಒಂಬತ್ತು ವರ್ಷ. ಮನೆಯ...

Cravings | ಡಯೆಟ್ ಮಾಡೋವಾಗ ಕ್ರೆವಿಂಗ್ಸ್ ಕಂಟ್ರೋಲ್ ಮಾಡೋದೇ ಕಷ್ಟ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಡಯೆಟ್ ಶುರು ಮಾಡೋದು ಸುಲಭ, ಆದರೆ ಮಧ್ಯದಲ್ಲಿ ಬರುವ ಕ್ರೆವಿಂಗ್ಸ್ ನಿಯಂತ್ರಿಸೋದು ದೊಡ್ಡ ಚಾಲೆಂಜ್. ವಿಶೇಷವಾಗಿ ಜಂಕ್ ಫುಡ್, ಸಿಹಿ ಪದಾರ್ಥಗಳು ತಿನ್ನಬೇಕು ಅನ್ನೋ ಆಸೆ ಬಂದಾಗ ಡಯೆಟ್ ಬ್ರೇಕ್ ಆಗೋದು ಸಾಮಾನ್ಯ....

Gold Rate | ಚಿನ್ನ ಖರೀದಿಸೋರಿಗೆ ಸ್ವಲ್ಪ ನೆಮ್ಮದಿ: ಬಂಗಾರದ ಬೆಲೆಯಲ್ಲಿ ಇಳಿಕೆ ಮುಂದುವರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನದ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆ ಕಾಣಿಸುತ್ತಿದ್ದು, ಇಂದು ಕೂಡ ದರ ಸ್ವಲ್ಪ ಮಟ್ಟಿಗೆ ಕುಸಿದಿದೆ. ಪ್ರತಿ ಗ್ರಾಮ್‌ಗೆ ಸುಮಾರು 55 ರೂಪಾಯಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ...

ಇನ್ನೂ ಉದ್ಘಾಟನೆಯಾಗದಿರುವ ಮಾಲಗಂಭಗೆಗೆ ಸಿಡಿಲು ಬಡಿದು ಛಿದ್ರ ಛಿದ್ರ

ಹೊಸದಿಗಂತ ವರದಿ ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದ ಇನ್ನೂ ಉದ್ಘಾಟನೆಯಾಗದೆಯಿರುವ ಮಾಲಗಂಭಗೆ ಸಿಡಿಲು ಬಡಿದು ಛಿದ್ರ ಛಿದ್ರವಾಗಿ ಬಿದ್ದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. https://hosadigantha.com/delivery-boys-arrested-for-harassing-women-on-street/ ಇಲ್ಲಕಲ್ ನಿಂದ ಕಲ್ಲು ತರಿಸಿ ಅಮೋಘಸಿದ್ದೇಶ್ವರ...

ನಡೆದುಕೊಂಡು ಹೋಗ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಡೆಲಿವರಿ ಬಾಯ್ಸ್‌ ಅಂದರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಬಚಾವ್‌ ಆದ್ವಿ ಅನ್ಕೊಂಡು ಹೋಗಿದ್ದ ಡೆಲಿವರಿ ಬಾಯ್ಸ್‌ ಇದೀಗ ಅರೆಸ್ಟ್‌ ಆಗಿದ್ದಾರೆ. ಮಾರುತಿನಗರದ ಕೋಗಿಲು ಮುಖ್ಯರಸ್ತೆಯಲ್ಲಿ ಇಬ್ಬರು ಡೆಲಿವರಿ ಬಾಯ್ಸ್‌ ಬೈಕ್‌ನಲ್ಲಿ ಹೋಗ್ತಿದ್ದರು....

ಕಂದಮ್ಮಗಳ ಎದುರೇ ತಾಯಿಯ ಹ*ತ್ಯೆ: ರುಂಡ ಹಿಡಿದು ಊರು ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೌಟುಂಬಿಕ ಕಲಹವೊಂದು ಭೀಕರ ಹತ್ಯೆಯಲ್ಲಿ ಕೊನೆಗೊಂಡ ಪ್ರಕರಣ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಜಗಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಂಡೇಲಿ ಗ್ರಾಮದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು,...