27.5 C
Mangalore
Friday, November 20, 2026
27.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಆಪ್‌ಗೆ ಬಿಗ್ ಶಾಕ್: ಬಿಜೆಪಿಯತ್ತ ರಾಘವ್ ಚಡ್ಡಾ ತಂಡ, ಕೇಜ್ರಿವಾಲ್ ಕೈಬಿಟ್ಟ 7 ಸಂಸದರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಮ್ ಆದ್ಮಿ ಪಕ್ಷದಲ್ಲಿ ಕಳೆದ ಕೆಲವು ದಿನಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಸ್ಫೋಟಗೊಂಡಿದೆ. ರಾಜ್ಯಸಭಾ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿ ಮೂಲೆಗುಂಪು ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಘವ್ ಚಡ್ಡಾ, ಇದೀಗ...

CINE | ದಳಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸದ್ಯದಲ್ಲೇ ತೆರೆಗೆ ಬರಲಿದೆ ‘ಜನ ನಾಯಗನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದೆ. ದಳಪತಿ ವಿಜಯ್ ಅವರ ರಾಜಕೀಯ ಪಕ್ಷ ಚುನಾವಣಾ ಕಣಕ್ಕೆ ಧುಮುಕಿದ್ದರಿಂದ, ಚುನಾವಣೋತ್ತರ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು...

ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ: ಬಿಜೆಪಿಯಿಂದ ಹೊಸ ಸಂಕಲ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ದಾಖಲಾಗಿರುವ ಭರ್ಜರಿ ಮತದಾನವು ರಾಜ್ಯದಲ್ಲಿನ 'ಜಂಗಲ್ ರಾಜ್' ಅಂತ್ಯಕ್ಕೆ ನಾಂದಿ ಹಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ. ಚುನಾವಣಾ...

ಇಷ್ಟೊಂದು ಹೀನಾಯವಾಗಿ ಸೋತ ಬಳಿಕವೂ ಪಶ್ಚಾತ್ತಾಪ ಇಲ್ವಾ?: MI ಕ್ಯಾಪ್ಟನ್ ಮೇಲೆ ಫ್ಯಾನ್ಸ್ ಫುಲ್ ಗರಂ ಆಗಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: IPL 2026 ನಲ್ಲಿ Mumbai Indians ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿರುವಾಗ, ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಟೀಕೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ CS K ವಿರುದ್ಧ 103 ರನ್‌ಗಳ...

FOOD | ಮೋದಿ ಬಾಯಿ ಚಪ್ಪರಿಸಿಕೊಂಡು ತಿಂದ ಝಲ್ಮುರಿ ಮಾಡೋದು ಹೇಗೆ ಗೊತ್ತಾ?

ಕೋಲ್ಕತ್ತಾದ ಪ್ರಸಿದ್ಧ ಬೀದಿ ತಿಂಡಿ ಝಲ್ಮುರಿ ಸಿಂಪಲ್ ಆಗಿ ತಯಾರಿಸಬಹುದಾದ, ಖಾರ–ಚಟ್ ಪಟ ರುಚಿಯ ಸ್ನ್ಯಾಕ್. ಚುರುಮುರಿ, ಸಾಸಿವೆ ಎಣ್ಣೆ ಮತ್ತು ಮಸಾಲೆಗಳ ಕಂಬಿನೇಷನ್ ಇದಕ್ಕೆ ಸ್ಪೆಷಲ್ ಟೇಸ್ಟ್ ಕೊಡುತ್ತದೆ. ಬೇಕಾಗುವ ಪದಾರ್ಥಗಳು: 4 ಕಪ್...

ತಾಳಿ ಕಟ್ಟೋ ಶುಭ ವೇಳೆ ಮದುವೆ ಕ್ಯಾನ್ಸಲ್: ಕಾರಣ ಗೊತ್ತಾದ್ರೆ ಶಾಕ್ ಆಗ್ತೀರ ಪಕ್ಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆ ಮಂಟಪದಲ್ಲಿ ಮಂತ್ರೋಚ್ಚಾರಗಳು ಮೊಳಗುತ್ತಿದ್ದ ಕ್ಷಣದಲ್ಲಿ ಅಚ್ಚರಿಯ ತಿರುವೊಂದು ಸಂಭವಿಸಿ ಮದುವೆಯೇ ಕ್ಯಾನ್ಸಲ್ ಆದ ಘಟನೆ ನಡೆದಿದೆ. ಈ ಅಸಾಮಾನ್ಯ ಘಟನೆಗೆ ಕಾರಣವಾಗಿದ್ದು ವರದಕ್ಷಿಣೆ ಬೇಡಿಕೆ. ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದ...

ಇರಾನ್‌ಗೆ ಅನಗತ್ಯ ಪ್ರಯಾಣ ಮಾಡೋದು ಬೇಡ: ಭಾರತೀಯ ನಾಗರಿಕರಿಗೆ ರಾಯಭಾರ ಕಚೇರಿಯ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಇರಾನ್‌ಗೆ ಅನಗತ್ಯವಾಗಿ ಪ್ರಯಾಣಿಸಬಾರದು ಎಂದು ಭಾರತೀಯ ರಾಯಭಾರ ಕಚೇರಿ ಕಠಿಣ ಎಚ್ಚರಿಕೆ ನೀಡಿದೆ. ಪ್ರಸ್ತುತ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಸ್ಥಿರವಾಗಿಲ್ಲದ ಕಾರಣ, ವಿಮಾನ...

FOOD | ಈ ಬಿರುಬಿಸಿಲಿನಲ್ಲಿ ಒಂದು ಲೋಟ ಜೀರಿಗೆ ಪಾನಕ ಸಿಕ್ರೆ ಅಮೃತ ಅಲ್ವಾ?

ಸಾಮಾಗ್ರಿಗಳುಜೀರಿಗೆನೀರುಬೆಲ್ಲಉಪ್ಪುನಿಂಬೆರಸಪುದೀನಾ https://hosadigantha.com/udupi-style-potato-sambar-recipe-easy-home-cooking/ ಮಾಡುವ ವಿಧಾನಮೊದಲಿಗೆ ಬಿಸಿನೀರಿನಲ್ಲಿ ಬೆಲ್ಲ ಹಾಕಿ ಕರಗಿಸಿ ಸೋಸಿ ಇಟ್ಟುಕೊಳ್ಳಿ. ಈ ನೀರನ್ನು ತಣ್ಣಗಾಗಲು ಬಿಡಿ ಇನ್ನೊಂದು ಪ್ಯಾನ್‌ನಲ್ಲಿ ಜೀರಿಗೆ ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿ ಇಟ್ಟುಕೊಳ್ಳಿ. ಬೆಲ್ಲದ ನೀರಿಗೆ ಜೀರಿಗೆ ಪುದೀನಾ ಉಪ್ಪು...

ಸಾಂಬಾರ್‌ ಪಾತ್ರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಗುವನ್ನು ರಕ್ಷಿಸಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಟವಾಡುತ್ತಾ ಸಾಂಬಾರ್‌ ಪಾತ್ರೆಯೊಳಗೆ ಸಿಲುಕಿಕೊಂಡಿದ್ದ ಕಂದಮ್ಮನನ್ನು ಪೊಲೀಸರು ರಕ್ಷಿಸಿದ ತಿರುವನಂತಪುರಂನಲ್ಲಿ ನಡೆದಿದೆ. ಆಟ ಆಡುತ್ತಾ ಅಲ್ಯುಮಿನಿಯಂ ಪಾತ್ರೆಯ ಒಳಗೆ ಕಾಲನ್ನು ಮಗು ಇಟ್ಟಿದೆ. ಅದಾದ ನಂತರ ಮಗುವಿನ ಸೊಂಟದ ಕೆಳಗಿನ ಭಾಗ...

SKIN CARE | ಇಂಥ ಕೆಟ್ಟ ಬಿಸಿಲಿನಲ್ಲಿಯೂ ಹಲವರ ಮುಖ ಚಂದ್ರನಂತೆ ಹೊಳೆಯೋದು ಹೇಗೆ? ಸ್ಕಿನ್‌ ಕೇರ್‌ ಶುರು ಮಾಡಿ

ನಮಗಿರುವ ಬಿಸಿಲೇ ತಾನೇ ಅವರಿಗೂ ಇರೋದು? ಅವರ ಮುಖ ಯಾಕೆ ಅಷ್ಟೊಂದು ಹೊಳೆಯುತ್ತದೆ? ನಮ್ಮ ಮುಖ ಮಾತ್ರ ಟ್ಯಾನ್‌ ಆಗುತ್ತದೆ? ಮೊಡವೆ ಕಲೆಗಳು, ಪಿಗ್ಮೆಂಟೇಷನ್‌ ಇನ್ನಿತರ ಸಮಸ್ಯೆಗಳಿವೆ..ನೀವು ಕೂಡ ಇತರರನ್ನು ನೋಡಿ ಹೀಗೆಲ್ಲಾ...

ಊಟ ಮಾಡೋವಾಗ ಮಾತಾಡಬಾರದಂತೆ ಯಾಕೆ? ಗೊತ್ತಾದ್ರೆ ನೀವೂ ಕೂಡ ಚುಪ್ ಚಾಪ್ ಆಗಿ ತಿಂತೀರ

ನಾವು ಹಲವಾರು ಬಾರಿ 'ಊಟ ಮಾಡ್ತಾ ಇದ್ದಾಗ ಮಾತಾಡಬೇಡ' ಅಂತ ಹೇಳೋದು ಕೇಳಿದ್ದೇವೆ. ಹಿರಿಯರು ಹೇಳೋ ಈ ಸಲಹೆ ಕೇವಲ ಸಂಸ್ಕಾರಕ್ಕಾಗಿ ಅಲ್ಲ, ಅದರ ಹಿಂದೆ ಆರೋಗ್ಯಕ್ಕೂ ಸಂಬಂಧಿಸಿದ ಕಾರಣಗಳಿವೆ. ಮೊದಲಿಗೆ, ಊಟ ಮಾಡುವಾಗ...

ಸಿಇಟಿ ಎಕ್ಸಾಂ ವೇಳೆ ಜನಿವಾರ ತೆಗೆಸಿದ ಕಾಲೇಜು: ಪೋಷಕರಿಂದ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವರ್ಷಗಳ ಹಿಂದೆ ರಾಜ್ಯದಲ್ಲಿದ್ದ ಜನಿವಾರ ದಂಗಲ್‌ ಇದೀಗ ಮತ್ತೆ ಆರಂಭವಾಗಿದೆ. ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಬೆಂಗಳೂರು ಕಾಲೇಜಿನ ಸಿಬ್ಬಂದಿ ತೆಗೆಸಿದ್ದು, ಪೋಷಕರು ದೂರು ದಾಖಲಿಸಿದ್ದಾರೆ. ಮಡಿವಾಳದ ಕೃಪಾನಿಧಿ ಪರೀಕ್ಷಾ ಕೇಂದ್ರದಲ್ಲಿ...