28.5 C
Mangalore
Wednesday, November 18, 2026
28.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗಿಲ್ ಅಬ್ಬರ, ಅರ್ಶದ್ ಖಾನ್ ಬೌಲಿಂಗ್ ಪರಾಕ್ರಮ: ಟೈಟಾನ್ಸ್ ಅಬ್ಬರಕ್ಕೆ ಮಣಿದ ಚಾಲೆಂಜರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆರ್‌ಸಿಬಿ ನೀಡಿದ...

ಪಲ್ಯ, ಗ್ರೇವಿ & More 76 | ದೋಸೆ ಮೇಲೆ ಈ ಚಟ್ನಿ ಹಚ್ಚಿದ್ರೆ ಸಾಕು ಸೇಮ್‌ ಹೊಟೇಲ್‌ನಷ್ಟೇ ರುಚಿ ಗ್ಯಾರಂಟಿ

ಸಾಮಾಗ್ರಿಗಳುಕೆಂಪು ಮೆಣಸಿನಕಾಯಿಬೆಳ್ಳುಳ್ಳಿಹುಣಸೆಹುಳಿಉಪ್ಪುಜೀರಿಗೆಶುಂಠಿಕಾಯಿ https://hosadigantha.com/how-to-make-soft-mallige-like-dosa-at-home-easy-recipe/ ಮಾಡುವ ವಿಧಾನಒಣಮೆಣಸಿನಕಾಯಿಯನ್ನು ಬಿಸಿನೀರಿನಲ್ಲಿ ಅದ್ದಿ ಇಡಿ, ಅದು ಸ್ವಲ್ಪ ಮೆತ್ತಗಾದ ನಂತರ ಮಿಕ್ಸಿಗೆ ಹಾಕಿಇದರ ಜೊತೆಗೆ ಬೆಳ್ಳುಳ್ಳಿ, ಜೀರಿಗೆ, ಶುಂಠಿ, ಉಪ್ಪು, ಹುಣಸೆಹಣ್ಣನ್ನು ಹಾಕಿ ಮಿಕ್ಸ್‌ ಮಾಡಿನೀರು ಹಾಗೂ ಉಪ್ಪು

WEATHER | ರಾಜ್ಯದಲ್ಲಿ ಇಂದು ಕೂಡ ಆಲಿಕಲ್ಲು ಮಳೆ ಸಾಧ್ಯತೆ: ಐದು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದು ರಾಜ್ಯದ ಹಲವೆಡೆ ಆಲಿಕಲ್ಲು ಮಳೆ ಬೀಳಲಿದೆ. ಐದು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೀಗ ಎರಡು ದಿನಗಳಿಂದ ಆಲಿಕಲ್ಲು ಮಳೆ ಆಗುತ್ತಿದೆ....

ದಿನಭವಿಷ್ಯ: ಇಂದು ಹಿರಿಯರ ಮಾತಿಗೆ ಎದುರು ಮಾತು ಆಡಬೇಡಿ! ಹೊಸತನ ಆರಂಭ

ಮೇಷನಿರಾಶೆ ಬಿಡಿ, ಇಂದು ನಿಮಗೆ ಒಳ್ಳೆಯದಾಗುವ ಕಾಲ. ಗುರಿ ಸಾಧನೆ. ಚಿಂತೆ ಪರಿಹಾರ. ಉದ್ಯೋಗದ ಆತಂಕ ನಿವಾರಣೆ. ಕೌಟುಂಬಿಕ ಸಮರಸತೆ.  ವೃಷಭವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ನಿಮ್ಮ ಕ್ಷಮತೆ ಮೆಚ್ಚುಗೆಗೆ ಪಾತ್ರವಾಗಲಿದೆ. ಆಸ್ತಿ...

ಕೇಂದ್ರ ಸಚಿವ ಜೈಶಂಕರ್‌ಗೆ ಕರೆ ಮಾಡಿದ ಇರಾನ್ ಸಚಿವ ಸೈಯದ್‌: ಹಾರ್ಮುಜ್ ಜಲಸಂಧಿ ಕುರಿತು ಮಹತ್ವದ ಮಾತುಕತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ಪ್ರಸ್ತುತ ಸ್ಥಿತಿಗತಿಗಳ...

IPL | ವಿವಾದದ ಸುಳಿಯಲ್ಲಿ ಸಿಲುಕಿದ ಹೋಲ್ಡರ್‌ ಕ್ಯಾಚ್‌: ಅಂಪೈರ್ ತೀರ್ಪಿಗೆ ಕೆರಳಿದ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ನಲ್ಲಿ ಇಂದು ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ವೇಳೆ ವಿವಾದಯೊಂದು ಭುಗಿಲೆದ್ದಿದೆ . ನಾಯಕ ರಜತ್ ಪಾಟಿದಾರ್ ಅವರು ಅರ್ಷದ್ ಖಾನ್ ಎಸೆತದಲ್ಲಿ ಸಿಕ್ಸರ್...

ಆರ್‌ಸಿಬಿ ಮೇಲೆ ಗುಜರಾತ್ ಬೌಲರ್ ಗಳ ಸವಾರಿ: ಗಿಲ್ ಬಳಗಕ್ಕೆ 156 ರನ್ ಗಳ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್ ಟೈಟನ್ಸ್​ ಬೌಲಿಂಗ್ ದಾಳಿಗೆ ಎಡವಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.2 ಓವರ್​ಗಳಲ್ಲಿ ಸರ್ವಪತನ ಕಂಡು ಕೇವಲ 155 ರನ್​ಗಳಿಸಿದೆ . ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರಿಗೆ ಸ್ಫೋಟಕ ಆರಂಭ...

ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು: ಕೇರಳ, ತಮಿಳುನಾಡು ಕಥೆ ಏನು? ಟುಡೇಸ್‌ ಚಾಣಕ್ಯನ ಸಮೀಕ್ಷೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಚ ರಾಜ್ಯ ಚುನಾವಣೆಯ ಮತದಾನ ನಡೆದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದು, ಅದರಲ್ಲೂ ಬಂಗಾಳ, ಅಸ್ಸಾಂ ಹಾಗೂ ಪುದಚೇರಿಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕೇರಳದಲ್ಲಿ...

SHOCKING | ನರ್ಮದಾ ನದಿಯಲ್ಲಿ ದುರಂತ: ಪ್ರವಾಸಿಗರ ದೋಣಿ ಮುಳುಗಿ ನಾಲ್ಕು ಮಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆ ನರ್ಮದಾ ನದಿಯ ಬಾರ್ಗಿ ಅಣೆಕಟ್ಟೆಯ ಬಳಿ ಪ್ರವಾಸಿಗರಿದ್ದ ಕ್ರೂಸ್ ದೋಣಿ ಮುಳುಗಿ ಕನಿಷ್ಠ 4 ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಸುಮಾರು 30ಕ್ಕೂ ಹೆಚ್ಚು...

ದೀದಿ ಕೋಟೆಯಲ್ಲಿ ಅರಳಲಿದೆ ಕಮಲ: ಬಂಗಾಳದಲ್ಲಿ ಬಿಜೆಪಿಗೆ ಪಟ್ಟ ಎಂದ ಟುಡೇಸ್‌ ಚಾಣಕ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಚರಾಜ್ಯ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದು, ಪಶ್ವಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಟುಡೇಸ್‌ ಚಾಣಕ್ಯ...

ಕಣಿವೆ ರಾಜ್ಯದ ದಶಕಗಳ ಕನಸು ನನಸು: ಶ್ರೀನಗರ-ಜಮ್ಮು ನೇರ ವಂದೇ ಭಾರತ್ ರೈಲು ಸೇವೆಗೆ ಹಸಿರು ನಿಶಾನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಜಮ್ಮು ಮತ್ತು ಕಾಶ್ಮೀರದ ತಾವಿ ರೈಲು ನಿಲ್ದಾಣದಲ್ಲಿ ಮೊದಲ ನೇರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿದರು....

ಗುಜರಾತ್ ಗೆ ಠಕ್ಕರ್ ನೀಡಲು ಆರ್​ಸಿಬಿ ಸಜ್ಜು: ಟಾಸ್ ಗೆದ್ದ ಗಿಲ್ ಬೌಲಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಐಪಿಎಲ್ ನಲ್ಲಿ ಇಂದು ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಲೀಗ್​ನಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದ್ದು,...