28.5 C
Mangalore
Wednesday, November 18, 2026
28.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಿಲಿಂಡರ್‌ ಬೆಲೆ ಏರಿಕೆ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ‌

ಹೊಸದಿಗಂತ ವರದಿ ಬೆಳಗಾವಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ₹2162ರಿಂದ ₹3153ಕ್ಕೆ ಏರಿಸಿರುವುದು, ಒಟ್ಟು ₹991ರ ಭಾರೀ ಏರಿಕೆ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರದ...

ಆರ್​ಸಿಬಿಗೆ ಶಾಕ್ ನೀಡಿದ ಗುಜರಾತ್: ಸೋತರೂ ಅಂಕಪಟ್ಟಿಯಲ್ಲಿ ಬೆಂಗಳೂರು ಸೇಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ...

ನಾಡಿನ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನು ತಿಳಿಸಿದ್ದಾರೆ. https://twitter.com/narendramodi/status/2050032462651154935 ಇಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕ ದೇಶದ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ...

CINE | ದೀಪಿಕಾ-ಶಾರುಖ್‌ ನಟನೆಯ ಕಿಂಗ್‌ ಸಿನಿಮಾ‌ ಶೂಟಿಂಗ್‌ನ ಫೋಟೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೀಪಿಕಾ ಪಡುಕೋಣೆ- ಶಾರುಖ್‌ ಖಾನ್‌ ಅಭಿನಯದ ಕಿಂಗ್‌ ಸಿನಿಮಾ ಶೂಟಿಂಗ್‌ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಶೂಟಿಂಗ್‌ನ ವೇಳೆ ಮುಖ್ಯವಾದ ಸೀನ್‌ ಅಥವಾ ಹಾಡಿನ ಫೋಟೊವೊಂದು ಎಲ್ಲೆಡೆ ವೈರಲ್‌ ಆಗಿದೆ. ಸಿನಿಮಾದ ಫಸ್ಟ್‌...

ಅಮೆರಿಕ-ಇರಾನ್ ಸಂಘರ್ಷಕ್ಕೆ ಹೊಸ ಟ್ವಿಸ್ಟ್: ಯುದ್ಧ ‘ಅಂತ್ಯ’ ಎಂದು ಘೋಷಿಸಿದ ಟ್ರಂಪ್ ಆಡಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ ಟ್ರಂಪ್ ಆಡಳಿತವು ಇರಾನ್ ವಿರುದ್ಧದ ಸಂಘರ್ಷದ ಕುರಿತು ಮಹತ್ವದ ಕಾನೂನು ನಿಲುವನ್ನು ಪ್ರಕಟಿಸಿದೆ. ಇರಾನ್ ವಿರುದ್ಧದ ಯುದ್ಧವು ತಾಂತ್ರಿಕವಾಗಿ ‘ಮುಕ್ತಾಯಗೊಂಡಿದೆ’ ಎಂದು ಘೋಷಿಸುವ ಮೂಲಕ ಶ್ವೇತಭವನವು...

VASTU | ಮನೆಯಲ್ಲಿ ಶಾಂತಿ ನೆಲೆಸಿರಬೇಕು ಎಂದರೆ ಈ 4 ಬಣ್ಣಗಳನ್ನು ಆಯ್ಕೆ ಮಾಡಿ

ಹೊಸ ಮನೆ ಕಟ್ತಿದ್ದೀರಾ? ಅಥವಾ ಮನೆಗೆ ಹೊಸ ಪೇಂಟ್‌ ಮಾಡಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ರೆ ಮನೆಯ ಶಾಂತಿ ನೆಮ್ಮದಿಗಾಗಿ ಈ ರೀತಿ ಬಣ್ಣಗಳನ್ನು ಆಯ್ಕೆ ಮಾಡಿ.. ತಿಲಿ ನೀಲಿ ಬಣ್ಣ : ಈ ಬಣ್ಣವನ್ನು ಮನೆಯ...

Child Care | ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆಯೇ? ಈ 5 ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ

ದೇಹಕ್ಕೆ ಅಗತ್ಯವಿರುವ ಪ್ರಮಾಣದ ನೀರು ಅಥವಾ ದ್ರವಾಂಶ ಇಲ್ಲದಿದ್ದಾಗ ಡಿಹೈಡ್ರೇಶನ್ ಉಂಟಾಗುತ್ತದೆ. ಮಕ್ಕಳಲ್ಲಿ ಇದು ಬೇಗನೆ ಗಂಭೀರ ರೂಪ ಪಡೆಯಬಹುದು. ಹಾಗಾಗಿ, ನಿಮ್ಮ ಮಗುವಿನಲ್ಲಿ ಈ ಕೆಳಗಿನ ಬದಲಾವಣೆಗಳಿವೆಯೇ ಎಂದು ಗಮನಿಸಿ. ಮಗು ದಿನಕ್ಕೆ...

ತುಮಕೂರಿನಲ್ಲಿ ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ! ಹಕ್ಕಿಜ್ವರದ ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತುಮಕೂರಿನಲ್ಲಿ ಕೆಲವು ದಿನಗಳ ಹಿಂದೆ ಮೂವತ್ತೈದಕ್ಕೂ ಹೆಚ್ಚು ನವಿಲುಗಳು ಮೃತಪಟ್ಟಿದ್ದವು. ಬಿಸಿಲ ಬೇಗೆಯನ್ನು ತಾಳಲಾರದೆ ನವಿಲುಗಳು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದೀಗ ನವಿಲುಗಳ ಸಾವಿಗೆ H5N1 ಸೋಂಕು ಕಾರಣವಾಗಿದೆ. ನವಿಲುಗಳ...

ತೈಲ ಮಾರಾಟವಿಲ್ಲ, ಹಣವೂ ಇಲ್ಲ! ಇರಾನ್ ಆರ್ಥಿಕತೆ ಕುಸಿತದ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಸಂಘರ್ಷದ ನಡುವೆಯೇ ಇಸ್ಲಾಮಿಕ್ ಗಣರಾಜ್ಯವು ಅಮೆರಿಕದೊಂದಿಗೆ ಸಂಧಾನ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ ಎಂದು ಹೇಳಿದ್ದಾರೆ. ಶ್ವೇತಭವನದ ಓವಲ್...

FOOD | ಈ ಬಿರು ಬೇಸಿಗೆಯಲ್ಲಿ ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡಿ ಸವಿಯಿರಿ

ಸೌತೆಕಾಯಿಯ ಸಣ್ಣ ಭಾಗವು ವೇಸ್ಟ್‌ ಅಲ್ಲ. ಅದರ ಸಿಪ್ಪೆ , ತಿರುಳು, ಎಲ್ಲದರಿಂದಲೂ ಅಡುಗೆ ಮಾಡಬಹುದು. ಅಷ್ಟೇ ಅಲ್ಲ, ಸೌತೆಕಾಯಿಯ ಬೀಜದಿಂದಲೂ ರುಚಿರುಚಿಯಾದ ಅಡುಗೆ ಮಾಡಬಹುದೆಂದರೆ ನೀವೂ ನಂಬುತ್ತಿರಾ? ಹೌದು, ಸೌತೆಕಾಯಿಯನ್ನು ಅಡುಗೆಗೆ...

ROBBERY | ನೀಟಾಗಿ ಗೋಡೆ ಕೊರೆದು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಕದ್ದೊಯ್ದ ಕಳ್ಳರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರ ಕೈಚಳಕ ಹೆಚ್ಚಾಗುತ್ತಿದೆ. ಚಿನ್ನ ಬೆಳ್ಳಿ ರೇಟ್‌ ಹೆಚ್ಚಳವಾಗಿದ್ದೇ ತಡ ರಾಬರಿ ಕೇಸ್‌ಗಳು ಜಾಸ್ತಿಯಾಗುತ್ತಿವೆ, ದಾಸರಹಳ್ಳಿಯ ಎಂಟನೇ ಮೈಲಿ ಬಳಿಯ ಹಾವನೂರಿನಲ್ಲಿರುವ ಎಂಬಿ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ ನಡೆದಿದೆ. ಬಹಳ...

ಇವಿಎಂ ಕಾವಲಿಗೆ ಸ್ವತಃ ರಸ್ತೆಗಿಳಿದ ದೀದಿ: ಸ್ಟ್ರಾಂಗ್ ರೂಮ್ ಟ್ಯಾಂಪರಿಂಗ್ ಆರೋಪದಡಿ ತಡರಾತ್ರಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳ ಸುರಕ್ಷತೆಯ ಬಗ್ಗೆ ತೃಣಮೂಲ ಕಾಂಗ್ರೆಸ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಇವಿಎಂಗಳನ್ನು...