28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Health Check | ನಿಮ್ಮ ದೇಹ ವಿಶ್ರಾಂತಿ ಬೇಕು ಅನ್ನೋದನ್ನು ಹೇಳುತ್ತೆ ಆದ್ರೆ ಗುರುತಿಸೋದು ಹೇಗೆ?

ಫಿಟ್ ಆಗಿರಬೇಕು ಅನ್ನೋ ಉತ್ಸಾಹದಲ್ಲಿ ಹಲವರು ದೇಹ ಕೊಡುವ ಸೂಚನೆಗಳನ್ನು ಗಮನಿಸೋದಿಲ್ಲ. ಪ್ರತಿದಿನ ವರ್ಕೌಟ್, ಬ್ಯುಸಿ ಶೆಡ್ಯೂಲ್, ಕಡಿಮೆ ನಿದ್ರೆ ಇವೆಲ್ಲದರ ನಡುವೆ ದೇಹ ಸುಸ್ತಾಗಿದ್ದರೂ ನಾವು ಅದನ್ನು ಕಡೆಗಣಿಸುತ್ತೇವೆ. ಆದರೆ ಒಂದು...

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ತಿರುಚಿರಾಪಳ್ಳಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿ ಜೋಸೆಫ್ ವಿಜಯ್ ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮಹತ್ವದ ರಾಜಕೀಯ ನಿರ್ಧಾರ ಕೈಗೊಂಡಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದ ಅವರು, ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ ನೀಡಿ,...

ಜನರ ಅಭಿವೃದ್ಧಿಗೆ ಜೊತೆಯಾಗಿ ಕೆಲಸ ಮಾಡೋಣ: ತಮಿಳುನಾಡು ಸಿಎಂ ವಿಜಯ್‌ಗೆ ಪ್ರಧಾನಿ ಮೋದಿ ಅಭಿನಂದನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್ : ತಮಿಳುನಾಡಿನ ಅಧಿಕಾರದ ಗದ್ದುಗೆಗೆ ಏರಿದ ವಿಜಯ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇಂದು ಚೆನ್ನೈನ ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ...

ಟಯರ್ ಕಳಚುವ ಭೀತಿ: 173 ಸೈಬರ್‌ ಟ್ರಕ್‌ ವಾಪಸ್ ಕೊಡಿ ಎಂದ ಟೆಸ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಪ್ರಮುಖ ವಿದ್ಯುತ್ ವಾಹನ ತಯಾರಿಕಾ ಸಂಸ್ಥೆ ಟೆಸ್ಲಾ ತನ್ನ ಜನಪ್ರಿಯ ಸೈಬರ್‌ ಟ್ರಕ್‌ ಮಾದರಿಯ ಕೆಲವು ವಾಹನಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿರುವ ಹಿನ್ನೆಲೆ ಮರುಪಡೆಯುವಿಕೆ ಕ್ರಮ ಆರಂಭಿಸಿದೆ. ಸುರಕ್ಷತೆಯನ್ನು...

CINE | ‘ಹ್ಯಾಪಿಲೂಪ್’ ನಲ್ಲಿ ಸಿಲುಕಿಕೊಂಡ ಜೆ.ಪಿ. ತುಮ್ಮಿನಾಡ್: ವೃತ್ತಿಜೀವನದ ಹೊಸ ಹೆಜ್ಜೆಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ನಿರ್ದೇಶಕರಾಗಿ ಗಮನ ಸೆಳೆದಿರುವ ಜೆ.ಪಿ. ತುಮ್ಮಿನಾಡ್ ಇದೀಗ ವೈಯಕ್ತಿಕ ಜೀವನದ ಸಂತಸದ ನಡುವೆಯೇ ವೃತ್ತಿಜೀವನದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ. ದೀರ್ಘಕಾಲದ ಪ್ರೀತಿಗೆ ಮದುವೆಯ ಮುದ್ರೆ...

ಸಚಿವ ಡಿ. ಸುಧಾಕರ್ ನಿಧನ: ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್ : ಸಚಿವ ಡಿ. ಸುಧಾಕರ್ (63) ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ಸಂಬಂಧ ಗೌರವಾರ್ಥವಾಗಿ ಮೇ 10 ರಿಂದ ಮೇ 12 ರವರೆಗೆ...

ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಓರ್ವ ಆರೋಪಿ ವಶಕ್ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್ : ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಭದ್ರತಾ ಲೋಪ ಉಂಟಾಗಿದ್ದು, ಮಾರ್ಗದ ಸಮೀಪದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನ ಕಗ್ಗಲೀಪುರ ಬಳಿಯ ರವಿಶಂಕರ್...

ಜಡ್ಡು ‘ಪಾಕೆಟ್’ ಸಂಭ್ರಮಾಚರಣೆ: ನನ್ನಲ್ಲೂ 2 ಪಾಯಿಂಟ್ ಇದೆ ಎಂದ ರಶೀದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಅಂಗಳದಲ್ಲಿ ಆಟದ ರೋಚಕತೆ ಮಾತ್ರವಲ್ಲ, ಆಟಗಾರರ ಸಂಭ್ರಮಾಚರಣೆಗಳೂ ಅಭಿಮಾನಿಗಳ ಗಮನ ಸೆಳೆಯುತ್ತವೆ. ಇದೀಗ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ನಡೆದ ಒಂದು ತಮಾಷೆಯ ಕ್ಷಣ ಸಾಮಾಜಿಕ...

Summer Drink | ಕರಾವಳಿಯ ಸ್ಪೆಷಲ್ ತಂಪು ಪಾನೀಯ ಬೊಂಡ ಶರಬತ್

ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡುವ ಪಾನೀಯಗಳಲ್ಲಿ ಬೊಂಡ ಶರಬತ್ ವಿಶೇಷ ಸ್ಥಾನ ಹೊಂದಿದೆ. ಎಳನೀರು, ನಿಂಬೆಹಣ್ಣು ಮತ್ತು ಸ್ವಲ್ಪ ಸಿಹಿಯ ಸವಿಯೊಂದಿಗೆ ತಯಾರಾಗುವ ಈ ಪಾನೀಯ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ...

Snacks | ಸಂಜೆ ಚಹಾದೊಂದಿಗೆ ಜಂಕ್ ಫುಡ್ ತಿನ್ನುವ ಬದಲು ಈ ಹೆಲ್ದೀ ಮಸಾಲ ಶೇಂಗಾ ಟ್ರೈ ಮಾಡಿ

ಮಸಾಲ ಶೇಂಗಾ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಗರಿಗರಿಯಾದ ಮತ್ತು ಖಾರವಾದ ಒಂದು ಸಾಂಪ್ರದಾಯಿಕ ತಿಂಡಿಯಾಗಿದೆ. ಕಡಲೆಕಾಯಿ ಬೀಜಗಳಿಗೆ ಮಸಾಲೆ ಮತ್ತು ಹಿಟ್ಟಿನ ಕೋಟಿಂಗ್ ನೀಡಿ ಇದನ್ನು ತಯಾರಿಸಲಾಗುತ್ತದೆ. ಇದು ಸಂಜೆ ಚಹಾ...

ದಿನಕ್ಕೊಂದು ಚಮಚ ತುಪ್ಪ ತಿಂದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

ಭಾರತೀಯ ಸಾಂಪ್ರದಾಯಿಕ ಅಡುಗೆ ಮನೆಗಳಲ್ಲಿ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಶುದ್ಧ ಹಸುವಿನ ತುಪ್ಪಕ್ಕೆ ಅತ್ಯುನ್ನತ ಸ್ಥಾನವಿದೆ. ಕೇವಲ ರುಚಿ ಮತ್ತು ಸುವಾಸನೆಗಾಗಿ ಮಾತ್ರವಲ್ಲದೆ, ದೇಹವನ್ನು ಒಳಗಿನಿಂದ ಸದೃಢಗೊಳಿಸುವ ಮಹತ್ತರ ಗುಣಗಳನ್ನು ತುಪ್ಪ...

Travel Hack | ಪ್ರಯಾಣದ ವೇಳೆ ವಾಂತಿ, ತಲೆಸುತ್ತು ಸಮಸ್ಯೆಯೇ? ಇಂದೇ ಈ ಸರಳ ಸೂತ್ರಗಳನ್ನು ಪಾಲಿಸಿ

ಪ್ರವಾಸ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಉತ್ಸಾಹ ಮತ್ತು ಸಂತೋಷವನ್ನು ತರುತ್ತದೆ. ಆದರೆ, ಹಲವರಿಗೆ ಪ್ರಯಾಣ ಆರಂಭವಾಗುತ್ತಿದ್ದಂತೆ ತಲೆಸುತ್ತು, ಹೊಟ್ಟೆ ತೊಳಸುವುದು ಮತ್ತು ವಾಂತಿಯಾಗುವ ಸಮಸ್ಯೆ ಶುರುವಾಗುತ್ತದೆ. ಇದು ಇಡೀ ಪ್ರವಾಸದ ಮಜಾವನ್ನು...