28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

IPL | ಬಿಸಿಸಿಐ ವಾರ್ನಿಂಗ್ ಗೆ ಡೋಂಟ್ ಕೇರ್: ಮತ್ತೆ ಡಗೌಟ್ ನಲ್ಲಿ ಫೋನ್ ಬಳಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹಲವು ಸಂಗತಿಗಳು ಭಾರೀ ಸುದ್ದಿಯಾಗುತ್ತಿದ್ದು, ಆಟಗಾರರ ಮೇಲೆ ಫೈನ್ ಮೇಲೆ ಫೈನ್ ಗಳ ಬರೆ ಎಳೆಯಲಾಗುತ್ತಿದೆ. ಆದಾಗ್ಯೂ ಅನೇಕರು ಬಿಸಿಸಿಐಯ ಖಡಕ್ ನಿಮಯಗಳನ್ನು...

Skin Health | ಮಾವಿನ ಹಣ್ಣು ತಿನ್ನೋದಕ್ಕೂ ಮುಖದಲ್ಲಿ ಪಿಂಪಲ್‌ ಬರೋದಕ್ಕೂ ಲಿಂಕ್ ಇದ್ಯಾ?

ಬೇಸಿಗೆಯ ರಾಜ ಎಂದು ಕರೆಯಲಾಗುವ ಮಾವಿನಹಣ್ಣಿನ ರುಚಿಗೆ ಮನಸೋಲದವರು ಯಾರೂ ಇಲ್ಲ. ಆದರೆ ಕೆಲವರು ಮಾವಿನ ಹಣ್ಣು ತಿಂದ ಬಳಿಕ ಮುಖದಲ್ಲಿ ಪಿಂಪಲ್‌ಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಇದಕ್ಕೆ ನೇರವಾಗಿ ಮಾವಿನ ಹಣ್ಣೇ...

ಸೋಲಿನ ಬಳಿಕ ದೀದಿಗೆ ಏನಾಯಿತು: ಮೂವರು ವಕ್ತಾರರನ್ನು ಅಮಾನತು ಮಾಡಿದ TMC

ಹೊಸದಿಗಂತ ಡಿಜಿಟಲ್ ಡೆಸ್ಕ್: ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಆಂತರಿಕ ಅಸಮಾಧಾನ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಇದೀಗ ಪಕ್ಷ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಪಕ್ಷದ ನಾಯಕತ್ವ ಮತ್ತು ಚುನಾವಣಾ...

ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ: ಮೊದಲ ದಿನವೇ ಟಿವಿಕೆ ಮೈತ್ರಿ ಪಕ್ಷ ಕಿರಿಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ನಟ ವಿಜಯ್ ಅದ್ದೂರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಬೆನ್ನಲ್ಲೇ ಹೊಸ ತಲೆನೋವು ಆರಂಭಗೊಂಡಿದೆ. ಮೊದಲ ದಿನವೇ ಟಿವಿಕೆ ಮೈತ್ರಿ ಪಕ್ಷ ಸಿಪಿಐ ಹೊಸ ಕಿರಿಕ್ ಶುರು...

ರೇವಂತ್ ರೆಡ್ಡಿಗೆ ಆಫರ್ ಕೊಟ್ಟ ಪ್ರಧಾನಿ: ನನ್ನ ಜೊತೆ ಸೇರ್ಕೊಂಡು ಬಿಡಿ ಎಂದ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ನರೇಂದ್ರ ಮೋದಿ ಮತ್ತು ರೇವಂತ್ ರೆಡ್ಡಿ ಒಂದೇ ವೇದಿಕೆಯಲ್ಲಿ ಹಂಚಿಕೊಂಡ ಮಾತುಕತೆ ಈಗ ತೆಲಂಗಾಣ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ನಡೆದ ಈ ಸಂಭಾಷಣೆ...

ಆಟ ಆಡೋಕೆ ಆಗದಿದ್ರೆ ನಿವೃತ್ತಿಯಾಗಿಬಿಡಿ: ಟೀಮ್ ಇಂಡಿಯಾ ಹಿರಿಯ ಆಟಗಾರನ ಪ್ರದರ್ಶನಕ್ಕೆ ಫ್ಯಾನ್ಸ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಜಿಂಕ್ಯ ರಹಾನೆ ಹೆಸರು ಕೇಳಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿನ ಅವರ ಶಾಂತ ಆಟ ನೆನಪಾಗುತ್ತದೆ. ಆದರೆ ವೇಗದ ಆಟಕ್ಕೆ ಹೆಸರಾಗಿರುವ ಐಪಿಎಲ್‌ನಲ್ಲಿ ಈಗ ಅವರ ಪ್ರದರ್ಶನವೇ ಪ್ರಶ್ನೆಗಳ ಕೇಂದ್ರವಾಗಿದೆ. ಅನುಭವದ ಬಲದಿಂದ...

ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಬೈಕ್ ಡಿಕ್ಕಿ: ಇಬ್ಬರ ದುರ್ಮ*ರಣ

ಹೊಸದಿಗಂತ ವರದಿ ಯಾದಗಿರಿ: ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರುಣಾಮ ಇಬ್ಬರು ದುರ್ಮರಣಕ್ಕೀಡಾದ ಘಟ‌ನೆ ಗುರಮಠಕಲ್ ತಾಲೂಕಿನ ಕಡೇಚೂರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಗೌಡಗೇರಾ ಗ್ರಾಮದ ಶಿವರಾಜ್ (60),...

ಪ್ರಮಾಣವಚನ ಸಮಾರಂಭಕ್ಕೆ ಬರಲಿಲ್ಲ ವಿಜಯ್ ಪತ್ನಿ, ಮಕ್ಕಳು: ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ ಬಿಸಿ ಬಿಸಿ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿ ಜೋಸೆಫ್ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭ ರಾಜಕೀಯವಾಗಿ ಭಾರೀ ಗಮನ ಸೆಳೆದಿದ್ದರೆ, ಮತ್ತೊಂದೆಡೆ ಅವರ ಕುಟುಂಬದ ಗೈರುಹಾಜರಾತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮಹತ್ವದ ಕ್ಷಣದಲ್ಲಿ...

ನೀರಾವರಿ ಯೋಜನೆಗೆ ಡಿ. ಸುಧಾಕರ್ ಹೆಸರಿಡಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್ : ಸಚಿವ ಡಿ. ಸುಧಾಕರ್ ಅವರ ಸ್ಮರಣಾರ್ಥ ನೀರಾವರಿ ಯೋಜನೆಗೆ ಅವರ ಹೆಸರಿಡಲು ಚಿಂತಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ...

ಸಾಲದ ಸುಳಿಯ ನಡುವೆ ಆಡಳಿತದ ಜವಾಬ್ದಾರಿ ಹೊತ್ತಿದ್ದೇನೆ ಎಂದ ವಿಜಯ್: ಸ್ಟಾಲಿನ್ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿ ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ಆರ್ಥಿಕ ಸ್ಥಿತಿ ಕುರಿತು ನೀಡಿದ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಖಜಾನೆ ಸಂಕಷ್ಟದಲ್ಲಿದ್ದು, ಭಾರೀ ಸಾಲದ ಹೊರೆ...

ಅಸ್ಸಾಂನಲ್ಲಿ ಮತ್ತೆ ಹಿಮಂತ ಬಿಸ್ವ ಶರ್ಮಾ ದರ್ಬಾರ್: ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್ : ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದು ಆಡಳಿತದ ಚುಕ್ಕಾಣಿ ಹಿಡಿದಿದ್ದು, ಇಂದು ಮುಂದಿನ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಮಂತ ಬಿಸ್ವ...

Health Check | ನಿಮ್ಮ ದೇಹ ವಿಶ್ರಾಂತಿ ಬೇಕು ಅನ್ನೋದನ್ನು ಹೇಳುತ್ತೆ ಆದ್ರೆ ಗುರುತಿಸೋದು ಹೇಗೆ?

ಫಿಟ್ ಆಗಿರಬೇಕು ಅನ್ನೋ ಉತ್ಸಾಹದಲ್ಲಿ ಹಲವರು ದೇಹ ಕೊಡುವ ಸೂಚನೆಗಳನ್ನು ಗಮನಿಸೋದಿಲ್ಲ. ಪ್ರತಿದಿನ ವರ್ಕೌಟ್, ಬ್ಯುಸಿ ಶೆಡ್ಯೂಲ್, ಕಡಿಮೆ ನಿದ್ರೆ ಇವೆಲ್ಲದರ ನಡುವೆ ದೇಹ ಸುಸ್ತಾಗಿದ್ದರೂ ನಾವು ಅದನ್ನು ಕಡೆಗಣಿಸುತ್ತೇವೆ. ಆದರೆ ಒಂದು...