ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಿನ್ನೆಯವರೆಗೂ ಹತ್ತು ಮೃತದೇಹಗಳು ಪತ್ತೆಯಾಗಿದ್ದವು, ಇದೀಗ ಹನ್ನೊಂದನೆಯ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಮಾದೇವ್ ನಾಯ್ಕ್ ಎಂದು ಗುರುತಿಸಲಾಗಿದೆ....
ಪಿರಿಯಡ್ಸ್‌ಗೆ ತಕ್ಕಂತೆ ದಿನಗಳು, ಬಟ್ಟೆ, ಟ್ರಾವೆಲಿಂಗ್, ಟ್ರಿಪ್ ಹಾಗೂ ಫಂಕ್ಷನ್‌ಗಳು ಪ್ಲಾನ್ ಆಗುತ್ತವೆ. ಆದರೆ ಕರೆಕ್ಟ್ ಆಗಿ ಪಿರಿಯಡ್ಸ್ ಯಾವತ್ತು ಬರುತ್ತದೆ ಎಂದು ಗೊತ್ತಾಗದೇ ಹೋದ್ರೆ ಏನೂ ಮಾಡೋಕೆ ಆಗೋದಿಲ್ಲ. ಇವತ್ತೇ ನಿಮ್ಮ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ, ರಾಯಗಢದ ಅಂಬೆನಾಲಿ ಘಾಟ್ ಬಳಿ ಸ್ಕಾರ್ಪಿಯೋ ಎಸ್‌ಯುವಿ ಕಾರೊಂದು ಸುಮಾರು 700 ಅಡಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಕಾರಿನೊಳಕ್ಕೆ ಎಂಟು ಮಂದಿ ಮೃತಪಟ್ಟಿದ್ದಾರೆ.
ಮಹಾಬಲೇಶ್ವರ ಹಾಗೂ ಪೋಲಾದ್‌ಪುರದ ನಡುವೆ ಇರುವ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೂರಿನಕಟ್ಟೆ ಮರುನಿರ್ಮಾಣದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಈ ಪರಿಸ್ಥಿತಿಯ ಕಾವು ನಿಮಿಷಕ್ಕೂ ಹೆಚ್ಚಾಗುತ್ತಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ...
ಹೊಸದಿಗಂತ ವರದಿ ಕಲಬುರಗಿ: ಜಿಲ್ಲೆಯ ಆಳಂದಿನ ವಿವಾದಿತ ಲಾಡ್ಲೇ ಮಶಾಕ್ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರ ಈಗ ತೀವ್ರ ರಾಜಕೀಯ ಹಾಗೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದ್ದು,ಗಲಾಟೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆಗೆ ಕೇಂದ್ರದಿಂದ ಶಾಕ್ ಮೇಲೆ ಶಾಕ್ ಸಿಗುತ್ತಲೇ ಇದೆ. ಈಗಾಗಲೇ ಪೆಟ್ರೋಲ್ ಡಿಸೇಲ್ ದರ ಏರಿಕೆಗೆ ಬೇಸತ್ತಿದ್ದ ಜನ ಅದಕ್ಕಿನ್ನೂ ಅಡ್ಜಸ್ಟ್ ಆಗುವ ಮುನ್ನವೇ ಮತ್ತೊಂದು ಬಾರಿ ಬೆಲೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜ್ಮೀರ್‌ನ ಆಸ್ಪತ್ರೆಯೊಂದರಲ್ಲಿ ವೈದ್ಯರಿಂದ ಎಡವಟ್ಟಾಗಿದೆ! ವೈದ್ಯರೊಬ್ಬರು ಮಹಿಳೆಯ ಹುಳುಕು ಹಲ್ಲನ್ನು ತೆಗೆಯುವ ಬದಲು ಸರಿಯಾದ ಹಲ್ಲನ್ನು ಕಿತ್ತು ಕಳಿಸಿದ್ದಾರೆ.
ಜವಾಹರ್‌ಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ....
ಭಾರತದ ಪುರಾತನ ದೇವಾಲಯಗಳ ವಾಸ್ತುಶಿಲ್ಪ ಮತ್ತು ಅವುಗಳ ಹಿಂದಿನ ಪುರಾಣ ಕಥೆಗಳು ಇಂದಿಗೂ ಆಧುನಿಕ ವಿಜ್ಞಾನಿಗಳನ್ನು ಬೆರಗುಗೊಳಿಸುತ್ತಲೇ ಇವೆ. ಈ ಸಾಲಿಗೆ ಸೇರುವ ಮತ್ತೊಂದು ಜ್ವಲಂತ ಉದಾಹರಣೆ ಮೈಸೂರಿನ ಚುಂಚನಕಟ್ಟೆ ಶ್ರೀ ಕೋದಂಡರಾಮ...
ಸಾಮಾಗ್ರಿಗಳುಮಾವಿನಕಾಯಿಟೊಮ್ಯಾಟೊಬೆಳ್ಳುಳ್ಳಿಈರುಳ್ಳಿಜೀರಿಗೆಉಪ್ಪುಮಾಡುವ ವಿಧಾನ
https://hosadigantha.com/heavy-rain-likely-in-several-karnataka-districts-today-yellow-alert-issued/
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಇದಕ್ಕೆ ಟೊಮ್ಯಾಟೊ ಹಾಗೂ ಮಾವಿನಕಾಯಿ ಕತ್ತರಿಸಿ ಹಾಕಿ ಇಡಿಆನಂತರ ಬೆಳ್ಳ್ಳು ಹಾಗೂ ಜೀರಿಗೆ ಹಾಕಿ ಸುಟ್ಟ ನಂತರ ಸಿಪ್ಪೆ ತೆಗೆದು ಬೌಲ್‌ಗೆ ಹಾಕಿಉಪ್ಪು ಹಾಕಿಕೊಂಡು ಚೆನ್ನಾಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವೆಡೆ ಇಂದು ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ. ಇಂದು ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚನೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಹಲವು...
ಮೇಷಹರುಷದ ದಿನ. ಮನೆಯಲ್ಲಿ, ವೃತ್ತಿಯಲ್ಲಿ ಪೂರಕ ವಾತಾವರಣ. ಎಲ್ಲರ ಜತೆ ತಾಳ್ಮೆಯಿಂದ ವ್ಯವಹರಿಸಿ. ಕೋಪತಾಪ ನಿಯಂತ್ರಿಸಿಕೊಳ್ಳಿ.ವೃಷಭಸಮಸ್ಯೆ ಬಗ್ಗೆ ಮುಕ್ತವಾಗಿ ಚಿಂತಿಸಿ. ನಿಮ್ಮ ಲೋಪವಿದ್ದರೆ ಸರಿ ಮಾಡಿಕೊಳ್ಳಿ. ಖರ್ಚು ಹೆಚ್ಚಿದರೂ ಅದು ಅವಶ್ಯ ಕಾರ್ಯವಾಗಲಿದೆ....
ಹೊಸ ದಿಗಂತ ವರದಿ, ಉತ್ತರ ಕನ್ನಡ:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು,ಸಮುದ್ರಕ್ಕೆ ಕಪ್ಪೆ ಚಿಪ್ಪು ಹಿಡಿಯಲು ಹೋಗಿದ್ದ ಮೀನುಗಾರರು ಮೃತಪಟ್ಟ ದುರಂತ ತಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಆಘಾತ ಮತ್ತು...