28.5 C
Mangalore
Tuesday, November 17, 2026
28.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

‘ಮೈದಾನದ ಜಗಳ ಮನೆಬಾಗಿಲಿಗೆ ಬಂತು’: ಟ್ರಾವಿಸ್ ಹೆಡ್ ಪತ್ನಿ ಬೇಜಾರ್ ಮಾಡ್ಕೊಂಡಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನ ಉತ್ಸಾಹ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದ ವಿಷಕಾರಿ ಚರ್ಚೆಗೆ ಕಾರಣವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಬಳಿಕ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಕುಟುಂಬ ಆನ್‌ಲೈನ್...

Mango Pudding | ಮಾವಿನ ಹಣ್ಣಿನ ಸೀಸನ್ ನಲ್ಲಿ ರುಚಿಯಾದ ಮ್ಯಾಂಗೋ ಪುಡ್ಡಿಂಗ್ ಮಾಡಿಲ್ಲ ಅಂದ್ರೆ ಹೇಗೆ?

ಬೇಸಿಗೆಯಲ್ಲಿ ಮಾವಿನ ಹಣ್ಣಿನಿಂದ ಮಾಡುವ ಸಿಹಿತಿನಿಸುಗಳ ರುಚಿಯೇ ಬೇರೆ. ಅದರಲ್ಲೂ ತಂಪಾದ ಮ್ಯಾಂಗೋ ಪುಡ್ಡಿಂಗ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಡೆಸರ್ಟ್. ಕೇವಲ ಕೆಲವು ಸರಳ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ...

SNACKS | ಬೆಣ್ಣೆ-ಮಸಾಲೆಯ ಜುಗಲ್ಬಂದಿ: ಬಾಯಲ್ಲಿ ಇಟ್ಟರೆ ಕರಗುವ ಗರಿಗರಿಯಾದ ಬಿಸ್ಕತ್

ಸಂಜೆಯ ಟೀ ಟೈಮ್ ಎಂದರೆ ಗರಿಗರಿಯಾದ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಇಂತಹ ಸಮಯದಲ್ಲಿ ಬೇಕರಿಗಳಲ್ಲಿ ಸಿಗುವ ಜೀರಿಗೆ ಮತ್ತು ಓಮದ ಸುವಾಸನೆ ಹೊಂದಿರುವ ಖಾರಾ ಬಿಸ್ಕತ್‌ಗಳು ಪ್ರತಿಯೊಬ್ಬರ ನೆಚ್ಚಿನ ಸ್ನ್ಯಾಕ್ಸ್ ಆಗಿರುತ್ತವೆ....

FOOD | ಒಂದೂ ಗಂಟಿಲ್ಲದ ಹಾಗೆ ಮುದ್ದೆ ಮಾಡ್ಬೇಕಾ? ಈ ಸಿಂಪಲ್‌ ಸ್ಟೆಪ್ಸ್‌ ಫಾಲೋ ಮಾಡಿ

ಸಾಮಾಗ್ರಿಗಳುರಾಗಿಹಿಟ್ಟುಅನ್ನ/ರವೆಉಪ್ಪುತುಪ್ಪನೀರುಮಾಡುವ ವಿಧಾನ https://hosadigantha.com/summer-special-raw-mango-chutney-try-this-delicious-recipe-today/ ಮೊದಲು ಒಂದು ನಾನ್‌ಸ್ಟಿಕ್‌ ಬಾಣಲೆಗೆ ಒಂದು ಲೋಟ ನೀರು ಹಾಕಿಕೊಳ್ಳಿ, ಇದಕ್ಕೆ ಚಿಟಿಕೆ ಉಪ್ಪು ಹಾಕಿಆನಂತರ ಒಂದು ಸ್ಪೂನ್‌ ರವೆ ಅಥವಾ ಅನ್ನ ಇದ್ರೆ ಅದನ್ನು ಹಾಕಿಮತ್ತೆ ಒಂದು ಸ್ಪೂನ್‌...

ಮಾಡೆಲ್‌ ತ್ವಿಷಾ ಶರ್ಮಾ ನಿಗೂಢ ಸಾವು ಕೇಸ್‌: ಸಿಬಿಐ ತನಿಖೆಗೆ ಸುಪ್ರೀಂ ಅಸ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಾಡೆಲ್‌ ಹಾಗೂ ನಟಿ ತ್ವಿಷಾ ಶರ್ಮಾ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂಕೋರ್ಟ್‌ ಹೇಳಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸುಮೋಟೊ ವಿಚಾರಣೆ ನಡೆಸಿ, ಸಿಬಿಐಗೆ ಹಸ್ತಾಂತರಿಸಲು ಸೂಚನೆ ನೀಡಿದೆ....

ಮನಸ್ಸಿಗೆ ತಗೋಬೇಡಿ! ಕಾಕ್ರೋಚ್‌ ಜನತಾ ಪಾರ್ಟಿ ವಿರುದ್ಧದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಕ್ರೋಚ್‌ ಜನತಾ ಪಾರ್ಟಿಗೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ...

ನಟಿ ಕಾವ್ಯಾ ಶೈವ ಮಾತನಾಡುತ್ತಿರುವಾಗಲೇ ಮೈಕ್‌ ಕಿತ್ತುಕೊಂಡ ವ್ಯಕ್ತಿ! ಫ್ಯಾನ್ಸ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಗ್‌ಬಾಸ್‌ನಲ್ಲಿ ಖ್ಯಾತಿ ಪಡೆದಿರುವ ನಟಿ ಕಾವ್ಯಾ ಶೈವ ಕಲಬುರಗಿಯಲ್ಲಿ ಕಾರ್ಯಕ್ರಮವೊಂದಕ್ಕೆ ಭೇಟಿ ಕೊಟ್ಟ ವೇಳೆ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ. ಕಾವ್ಯಾ ಇನ್ನೂ ಮಾತನಾಡುತ್ತಿರುವಾಗಲೇ ವ್ಯಕ್ತಿಯೊಬ್ಬರು ಅವರ...

IPL | ಪ್ಲೇ ಆಫ್‌ಗೆ ಫೈನಲ್‌ ಆದ ತಂಡಗಳು, ವೇಳಾಪಟ್ಟಿಗಳು ಹೀಗಿವೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ಬಾರಿಯ ಐಪಿಎಲ್‌ ಪ್ರೀಮಿಯರ್‌ ಲೀಗ್‌ ಫೈನಲ್‌ ಹಂತಕ್ಕೆ ಬಂದು ತಲುಪಿದ್ದು, ಹತ್ತು ತಂಡಗಳು ಮುಂದಕ್ಕೆ ಬಂದಿದೆ. ಈಗಾಗಲೇ ಆರು ತಂಡಗಳು ಐಪಿಎಲ್‌ ಜರ್ನಿ ಮುಗಿಸಿದ್ದು, ಬರೀ ನಾಲ್ಕು ತಂಡಗಳು ಮಾತ್ರ...

ಪ್ರಧಾನಿ ಮಾತಿಗೆ ಓಗೊಟ್ಟು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಅಪ್ಪಚ್ಚು ರಂಜನ್‌ ದಂಪತಿ

ಹೊಸದಿಗಂತ ವರದಿ ಮಡಿಕೇರಿ: ಇಂಧನ ಬಳಕೆಯನ್ನು ಮಿತಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಸ್ಪಂದಿಸಿರುವ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ದಂಪತಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಮೂಲಕ ಗಮನಸೆಳೆದಿದ್ದಾರೆ.ಇರಾನ್ ಹಾಗೂ ಇಸ್ರೇಲ್...

ಐ ಲವ್‌ ಇಂಡಿಯಾ, ಐ ಲವ್‌ ಮೋದಿ, ಇಂಡಿಯಾ ಟ್ರಸ್ಟ್‌ ಮಿ ಎಂದ ಡೊನಾಲ್ಡ್ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾನು ಭಾರತವನ್ನು ಪ್ರೀತಿಸ್ತೀನಿ, ನನಗೆ ಮೋದಿ ಎಂದರೆ ತುಂಬಾ ಇಷ್ಟ. ಭಾರತ ಬಯಸಿದ್ದೆಲ್ಲವೂ ಸಿಗುತ್ತದೆ. ನನ್ನನ್ನು ನೀವು ನೂರಕ್ಕೆ ನೂರರಷ್ಟು ನಂಬಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಭಾರತದಲ್ಲಿರುವ...

ಭಟ್ಕಳ ದುರಂತದ ವೇಳೆ ಸಮಯಪ್ರಜ್ಞೆಯಿಂದ ಎರಡು ಜೀವಗಳನ್ನು ಉಳಿಸಿದ ರಿಯಲ್‌ ಹೀರೋ ಗಿರೀಶ್‌

ಹೊಸದಿಗಂತ ವರದಿ ಭಟ್ಕಳ: ತಾಲೂಕಿನ ಶಿರಾಲಿಯ ತಟ್ಟಿಹಕ್ಲು ಸಮೀಪ ಹರಿಯುವ ವೆಂಕಟಾಪುರ ಹೊಳೆಯಲ್ಲಿ ಮಳವಿ (ಕಪ್ಪೆಚಿಪ್ಪು) ಸಂಗ್ರಹಿಸಲು ಹೋಗಿದ್ದ 14 ಜನರಲ್ಲಿ 11 ಮಂದಿ ನೀರಿನಲ್ಲಿ ಕೊಚ್ಚಿಹೋಗಿ ಮೃತ ಪಟ್ಟಿರುವ ಘಟನೆ ತೀವ್ರ...

ದಕ್ಷಿಣ ಕನ್ನಡದಲ್ಲೂ ಆನೆ ಕಾಳಗ: ಸಲಗಗಳ ಸಿಟ್ಟಿಗೆ ಮರಿಯಾನೆ ಬಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ಎಂಬಲ್ಲಿ ಅಂದಾಜು ಒಂದು ವರ್ಷದ ಮರಿಯಾನೆ ಸಾವನ್ನಪ್ಪಿದ್ದು, ಗಂಡಾನೆಗಳ ದಾಳಿ ಈ ಘಟನೆಗೆ ಕಾರಣ ಎಂಬ ದಟ್ಟ ಅನುಮಾನ...