November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದಸರಾ ರಜೆಯಲ್ಲಿ ಪರೀಕ್ಷೆ : ಮಂಗಳೂರಿನಲ್ಲಿ ಕಾಲೇಜ್ ಗೇಟ್ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಂಗಳೂರಿನಲ್ಲಿ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಾಗಿ ಆಚರಣೆ ಮಾಡಲಾಗುತ್ತದೆ. ಈ ಸಂಭ್ರಮದ ನಡುವೆಯೇ ಕಾಲೇಜು ಆಡಳಿತ ಮಂಡಳಿಯು ಪದವಿ ಸೆಮಿಸ್ಟರ್‌ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಮಂಗಳೂರಿನ ಬೆಂದೂರ್‌ವೆಲ್‌ ಬಳಿ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ ಸಾಧ್ಯತೆ : ರೆಡ್‌ ಅಲರ್ಟ್‌ ಘೋಷಣೆ, ರಸ್ತೆಗಳು ಜಲಾವೃತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇಂದು ಕೂಡ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇಂದು ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶದ...

ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಗೆಲುವು: ಬೌಲರ್‌ಗಳ ಆತ್ಮವಿಶ್ವಾಸ ಕೊಂಡಾಡಿದ ಶ್ರೇಯಸ್ ಅಯ್ಯರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡವು 14 ರನ್‌ಗಳ ರೋಚಕ ಜ ಗೆಲುವು ದಾಖಲಿಸಿದೆ. ಈ ಗೆಲುವಿನ ಖುಷಿಯನ್ನು ಹಂಚಿಕೊಂಡಿರುವ ಭಾರತ ತಂಡದ ನಾಯಕ ಶ್ರೇಯಸ್...

ಶಿವನನ್ನು ಒಲಿಸಿಕೊಳ್ಳಲು ಘೋರ ತಪಸ್ಸು: ಪಾರ್ವತಿಯೇ ‘ಬ್ರಹ್ಮಚಾರಿಣಿ’ಯಾದ ಪೌರಾಣಿಕ ಕಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನವರಾತ್ರಿ ಹಬ್ಬದ ಎರಡನೇ ದಿನದಂದು ಜಗನ್ಮಾತೆಯನ್ನು 'ಮಾತಾ ಬ್ರಹ್ಮಚಾರಿಣಿ' ರೂಪದಲ್ಲಿ ಪೂಜಿಸಲಾಗುತ್ತದೆ. 'ಬ್ರಹ್ಮ' ಎಂದರೆ ತಪಸ್ಸು, 'ಚಾರಿಣಿ' ಎಂದರೆ ಆಚರಿಸುವವಳು. ಅಂದರೆ ತಪಸ್ಸನ್ನೇ ತನ್ನ ಜೀವನದ ಮುಖ್ಯ ಮಾರ್ಗವನ್ನಾಗಿ ಮಾಡಿಕೊಂಡ...

ರೇಷ್ಮೆನಾಡಿನ ವೈಶಿಷ್ಟ್ಯಕ್ಕೆ ದಸರಾ ಮೆರವಣಿಗೆಯಲ್ಲಿ ಅವಕಾಶವಿಲ್ಲ! ಸಿಎಂ ತವರು ಜಿಲ್ಲೆಯ ಜನರಿಗೆ ನಿರಾಸೆ

ಎಸ್. ರುದ್ರೇಶ್ವರ ಹೊಸದಿಗಂತ ವರದಿ ರಾಮನಗರ : ವಿಶ್ವವಿಖ್ಯಾತ ಮೈಸೂರು ದಸರಾ ವಿಜಯದಶಮಿ ಮೆರವಣಿಗೆಯಲ್ಲಿಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ತವರು ಜಿಲ್ಲೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ....

ಬೆಂಗಳೂರು ನಗರದಲ್ಲಿ ಕಸಕ್ಕಿಂತ ದೊಡ್ಡ ಸಮಸ್ಯೆಯೇ ಇಲ್ಲ: ಪ್ರತಿ ಮಂಗಳವಾರ ಫೋನ್-ಇನ್ ಕಾರ್ಯಕ್ರಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿದೆ. ರಾತ್ರೋ ರಾತ್ರಿ ಕಸದ ಗುಂಡಿಗಳು ಉದ್ಭವವಾಗುತ್ತವೆ! ಒಂದು ಜಾಗದಲ್ಲಿ ಬಿದ್ದಿರುವ ಕಸವನ್ನು ತೆಗೆದು, ಜಾಗವನ್ನು ಸ್ವಚ್ಛಗೊಳಿಸಿ ಇಲ್ಲಿ ಕಸ ಹಾಕಬೇಡಿ ಎಂದು...

ವಿಂಡೀಸ್ ಮಣಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾನುವಾರ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವು 14 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ...

ಶಾರದೀಯ ನವರಾತ್ರಿ ದಿನ 2: ಕೋರಿಕೆ ಈಡೇರಿಸುವ ಮಹಾತಪಸ್ವಿ ಮಾ ಬ್ರಹ್ಮಚಾರಿಣಿ ಆರಾಧನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾರದೀಯ ನವರಾತ್ರಿಯ ಎರಡನೇ ದಿನದಂದು ಜಗನ್ಮಾತೆಯನ್ನು 'ಬ್ರಹ್ಮಚಾರಿಣಿ' ರೂಪದಲ್ಲಿ ಪೂಜಿಸಲಾಗುತ್ತದೆ. ‘ಬ್ರಹ್ಮ’ ಎಂದರೆ ತಪಸ್ಸು, ‘ಚಾರಿಣಿ’ ಎಂದರೆ ಆಚರಿಸುವವಳು. ಅಂದರೆ, ಕಠಿಣ ತಪಸ್ಸನ್ನು ಆಚರಿಸಿ ಈಶ್ವರನನ್ನು ಒಲಿಸಿಕೊಂಡ ಪರಮ ಪಾವನ...

ಕೇಂದ್ರ ದೆಹಲಿಯಲ್ಲಿ ಪ್ರತಿಭಟನೆ ಕಾವು: 6 ಮೆಟ್ರೋ ನಿಲ್ದಾಣಗಳ ಪ್ರವೇಶ, ನಿರ್ಗಮನ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿರೋಧ ಪಕ್ಷಗಳು ಇಂದು ಸುಪ್ರೀಂ ಕೋರ್ಟ್‌ ಚಲೋ ಬೃಹತ್‌ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿವೆ. ಕಾಂಗ್ರೆಸ್‌ನ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೇಂದ್ರ ದೆಹಲಿಯ ಪ್ರಮುಖ ಆರು ಮೆಟ್ರೋ ನಿಲ್ದಾಣಗಳ...

ಫಿಟ್ & ಫುಡ್ 12 | ಮಕ್ಕಳಿಂದ ಹಿರಿಯರವರೆಗೂ ಇಷ್ಟವಾಗುವ ಸೋರೆಕಾಯಿಯ ಟೇಸ್ಟಿ ಸೋರೆಕಾಯಿ ಕಿಚಡಿ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಶುಂಠಿಬೆಳ್ಳುಳ್ಳಿತುಪ್ಪಜೀರಿಗೆಸಾಸಿವೆಕರಿಬೇವುಸೋರೆಕಾಯಿಪಾಲಕ್‌ ಕ್ಯಾರೆಟ್‌ ಪುದೀನ ಕೊತ್ತಂಬರಿ ಸೊಪ್ಪುಹಸಿಮೆಣಸುಅಕ್ಕಿಹೆಸರುಬೇಳೆನಿಂಬೆರಸಮಾಡುವ ವಿಧಾನಮೊದಲು ಕುಕ್ಕರ್‌ಗೆ ತುಪ್ಪ, ಕರಿಬೇವು, ಶುಂಠಿ ಬೆಳ್ಳುಳ್ಳಿ ಸಣ್ಣದಾಗಿ ಹೆಚ್ಚಿ ಹಾಕಿಕೊಳ್ಳಿಆನಂತರ ಇದಕ್ಕೆ ಹಸಿಮೆಣಸಿನಕಾಯಿ ಹಾಕಿನಂತರ ಸಣ್ಣದಾಗಿ ಚಾಪ್‌ ಮಾಡಿದ ಕ್ಯಾರೆಟ್‌ ಸೋರೆಕಾಯಿ ಪುದೀನ...

WEATHER | ರಾಜ್ಯಾದ್ಯಂತ ಮುಂದುವರಿಯಲಿದೆ ಒಣಹವೆ: ಎಲ್ಲಿಯೂ ಇಲ್ಲ ಮಳೆಯ ಮುನ್ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಮಳೆರಾಯ ತಾತ್ಕಾಲಿಕವಾಗಿ ಮುನಿಸಿಕೊಂಡಿದ್ದು, ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ ತಿಂಗಳು ಮುಗಿಯುತ್ತ ಬಂದರೂ ಬಿಸಿಲಿನ ಪ್ರಖರತೆ ಮಾತ್ರ...

ದಿನಭವಿಷ್ಯ: ಆರ್ಥಿಕ ವಲಯದಲ್ಲಿ ಏರಿಳಿತ, ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ

ಮೇಷಈ ದಿನ ನಿಮ್ಮ  ನಿರೀಕ್ಷೆ ಅಪಾರ. ಆದರೆ ಅದೆಲ್ಲ ಸಾಕಾರವಾಗದು. ತುಸು ನಿರಾಶೆಯೂ ಕಾದಿದೆ. ಬಂದದ್ದನ್ನು ಸ್ವೀಕರಿಸುವುದೊಳಿತು.    ವೃಷಭವ್ಯವಹಾರದಲ್ಲಿ ಹಲವು ಅವಕಾಶ ಕಣ್ಣಮುಂದಿದೆ. ಉತ್ತಮ ವಾದುದನ್ನು ಆರಿಸಿ.  ಚರ್ಮದ ಅಲರ್ಜಿ ಸಂಭವ....