November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮೈಸೂರಿನಲ್ಲಿ ಭಾರತದ ಮೈಕಲ್ ಜಾಕ್ಸನ್ : ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತದ ಮೈಕಲ್‌ ಜ್ಯಾಕ್ಸನ್‌ ಎಂದೇ ಖ್ಯಾತಿ ಪಡೆದಿರುವ ನಟ, ನಿರ್ದೇಶಕ ಪ್ರಭುದೇವ ಸುತ್ತೂರು ಮಠಕ್ಕೆ ತಮ್ಮ ತಾಯಿಯ ಜೊತೆ ಆಗಮಿಸಿದ್ದಾರೆ. ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಪ್ರಭುದೇವ...

ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿದ್ದ ಜಂತರ್‌ ಮಂತರ್‌ನಲ್ಲಿ ಇನ್ನುಮುಂದೆ ಪ್ರೊಟೆಸ್ಟ್‌ ಮಾಡುವಂತಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧರಣಿ ಹಾಗೂ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿದ್ದ ಜಂತರ್‌ ಮಂತರ್‌ ಸ್ಥಳದಲ್ಲಿ ಇನ್ನುಮುಂದೆ ಯಾವುದೇ ರೀತಿಯ ಪ್ರತಿಭಟನೆಯನ್ನು ಮಾಡುವಂತಿಲ್ಲ. ಹೌದು, ಈ ಐತಿಹಾಸಿಕ ತಾಣವನ್ನು ಪ್ರತಿಭಟನಾ ತಾಣಗಳ ಪಟ್ಟಿಯಿಂದ ಕೈಬಿಡಲಾಗಿದೆ....

ಸೈನಸೈಟಿಸ್ vs ಕ್ಲಸ್ಟರ್ ಹೆಡೇಕ್: ಈ ಎರಡು ವಿಭಿನ್ನ ತಲೆನೋವಿನ ವ್ಯತ್ಯಾಸ, ಲಕ್ಷಣಗಳು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ತಲೆನೋವು ಎಂದರೆ ನಾವೆಲ್ಲರೂ ಮಾತ್ರೆ ನುಂಗಿ ಸುಮ್ಮನಾಗುತ್ತೇವೆ. ಆದರೆ ತಲೆಯ ಒಂದು ಬದಿಯಲ್ಲಿ ವಿಪರೀತ ನೋವು ಬಂದು, ಅದರ ಜೊತೆಗೆ ಕಣ್ಣಿನಿಂದ ನೀರು ಸುರಿಯಲು ಪ್ರಾರಂಭಿಸಿದರೆ ಅದನ್ನು ನಿರ್ಲಕ್ಷಿಸುವುದು...

ಕನ್ನಡದ ಹಾಡುಗಳನ್ನು ಹೇಳಿ, ಸಸಿಯನ್ನು ಉಚಿತವಾಗಿ ಪಡೆಯಿರಿ : ಮೈಸೂರಿನಲ್ಲಿ ಹೊಸ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರಾ ಪುಸ್ತಕ ಪ್ರದರ್ಶನದಲ್ಲಿ ಕನ್ನಡ ಪ್ರೇಮವನ್ನು ಬೆಸೆಯುವ ಅಭಿಯಾನವೊಂದು ನಡೆಯುತ್ತಿದೆ. ಇಲ್ಲಿಗೆ ಬಂದು ಕನ್ನಡದ ಕವಿತೆ ಅಥವಾ ಕನ್ನಡದ ಹಾಡನ್ನು ಹೇಳಿದರೆ ಉಚಿತವಾಗಿ ಸಸಿಯನ್ನು...

SNACKS | ಕ್ರಂಚಿ-ಮಂಚಿ ಬೀಟ್‌ರೂಟ್ ಚಿಪ್ಸ್.. ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಅಂತಿರಾ!

ಬೇಕಾಗುವ ಸಾಮಗ್ರಿಗಳು: ಬೀಟ್‌ರೂಟ್ ಎಣ್ಣೆ ಕಾಳುಮೆಣಸಿನ ಪುಡಿ ಚಾಟ್ ಮಸಾಲ ಉಪ್ಪು ಮಾಡುವ ವಿಧಾನ ಬೀಟ್ರೂಟ್ ಸಿಪ್ಪೆ ತೆಗೆದು, ಚಾಕುವಿನಿಂದ ಬಹಳ ತೆಳುವಾಗಿ ಸ್ಲೈಸ್ ಮಾಡಿಕೊಳ್ಳಿ. ಕತ್ತರಿಸಿದ ಬೀಟ್ರೂಟ್ ಚೂರುಗಳನ್ನು ಒಂದು ಕಾಟನ್ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲಿಟ್ಟು ಒತ್ತಿ, ಅದರ...

ಸೌಜನ್ಯ ಹತ್ಯೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಎಸ್ಐಟಿ, ಇಂದು ಬೆಳ್ತಂಗಡಿಗೆ ಟೀಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮತ್ತಷ್ಟು ಚುರುಕುಗೊಳಿಸಿದ್ದು, ಇಂದು ಬೆಳ್ತಂಗಡಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಲಿದೆ. ಒಟ್ಟು 20 ಸದಸ್ಯರಿರುವ...

ನಾಳೆ ಎಂಬುದು ನಮ್ಮದಲ್ಲ! ಪ್ರೀತಿಯ ಅಪ್ಪುಗೆಗೆ ಕಾದಿದ್ದವಳು ನಿಂತದ್ದು ಅಮ್ಮನ ಸಮಾಧಿ ಮುಂದೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೂರದ ದೇಶ, ಅಪರಿಚಿತ ಮುಖಗಳು, ಭಾಷೆಯ ತೊಡಕುಗಳು, ಮತ್ತು ಹಗಲು-ರಾತ್ರಿ ಎನ್ನದೆ ಪಡುವ ಕಷ್ಟ... ಇವೆಲ್ಲದರ ನಡುವೆಯೂ ಕಣ್ಣುಗಳಲ್ಲಿ ಒಂದಿಷ್ಟು ಭರವಸೆಯ ಕನಸುಗಳನ್ನು ಇಟ್ಟುಕೊಂಡು ಹೆಜ್ಜೆ ಹಾಕುವವರು ವಲಸೆ ಕಾರ್ಮಿಕರು....

ರಾತ್ರಿ10 ಗಂಟೆ ಬಳಿಕ ಡಿಜೆ ಬಳಸಿದರೆ ನ್ಯಾಯಾಂಗ ನಿಂದನೆ ಪ್ರಕರಣ: ವಕೀಲ ಅಮೃತೇಶ್ ಎಚ್ಚರಿಕೆ

ಹೊಸದಿಗಂತ ವರದಿ ಮಡಿಕೇರಿ:ನಾಲ್ಕು ಶಕ್ತಿದೇವತೆಗಳ ಕರಗ ಪೂಜೆಯೊಂದಿಗೆ ಭಾನುವಾರ ರಾತ್ರಿ ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ ದೊರಕಿದ್ದು, ಸೋಮವಾರ ರಾತ್ರಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಲಿವೆ. ಆದರೆ ಇದರ ನಡುವೆಯೇ ಮಡಿಕೇರಿ ದಸರಾದಲ್ಲಿ...

ಹಿಂಡಲಗಾ ಜೈಲಿಗೆ ಪ್ರಜ್ವಲ್‌ ರೇವಣ್ಣ ಸ್ಥಳಾಂತರದ ವೇಳೆ ಹೈಡ್ರಾಮಾ: ತುಮಕೂರಿನಿಂದ ಬೆಂಗಳೂರಿಗೆ ವಾಪಾಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಾವಿಗೆ ಕರೆದೊಯ್ಯುತ್ತಿದ್ದ...

ಕರ್ಕಶ ಸೈಲೆನ್ಸರ್ ಹಾವಳಿಗೆ ಖಾಕಿ ಬ್ರೇಕ್: ನಿಯಮ ಮೀರಿದರೆ ಬೀಳುತ್ತೆ ಭಾರೀ ದಂಡ!

ಹೊಸದಿಗಂತ ವರದಿ ಕಾರವಾರ: ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುವಂತ ದೋಷಪೂರಿತ ಹಾಗೂ ಮಾರ್ಪಡಿಸಿದ ಸೈಲೆನ್ಸರ್ ಗಳನ್ನು ಅಳವಡಿಸಿ ಸಂಚರಿಸುವ ವಾಹನಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉತ್ತರ...

‘ಪ್ರೇಮದ ಊರಲಿ’ ಭರ್ಜರಿ ಸಕ್ಸಸ್: ನಟಿ ತೇಜಸ್ವಿನಿ ಪೂಣಚ್ಚಗೆ ರಶ್ಮಿಕಾ ಮಂದಣ್ಣ ವಿಶೇಷ ಪ್ರಶಂಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿರುವ 'ಪ್ರೇಮದ ಊರಲಿ' ಸಿನಿಮಾ ಪ್ರಸ್ತುತ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ....

ಉಪವಾಸಕ್ಕೂ ಸಂಜೆಯ ಸ್ನ್ಯಾಕ್ಸ್‌ಗೂ ಬೆಸ್ಟ್ ಕಾಂಬಿನೇಶನ್.. ಈ ಸೂಪರ್ ಕ್ರಿಸ್ಪಿ ಸಾಬುದಾನ ಪಾಪಡ್

ಬೇಕಾಗುವ ಸಾಮಗ್ರಿಗಳು: ಸಾಬುದಾನ ನೀರು ಜೀರಿಗೆ ಹಸಿಮೆಣಸಿನಕಾಯಿ ಪೇಸ್ಟ್ ಉಪ್ಪು ನಿಂಬೆ ರಸ ಮಾಡುವ ವಿಧಾನ ಸಾಬುದಾನವನ್ನು ಚೆನ್ನಾಗಿ ತೊಳೆದು, ನೀರು ಹಾಕಿ 4-5 ಗಂಟೆಗಳ ಕಾಲ ನೆನೆಯಿಡಿ. ಒಂದು ದಪ್ಪ ತಳದ ಪಾತ್ರೆಯಲ್ಲಿ 4-5 ಕಪ್ ನೀರು ಹಾಕಿ ಕುದಿಯಲು ಬಿಡಿ....