26.5 C
Mangalore
Monday, November 16, 2026
26.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಭಾರತ-ಅಫ್ಘಾನ್ ವ್ಯಾಪಾರ ಮಾರ್ಗಕ್ಕೆ ಹೊಡೆತ? ಅಮೆರಿಕ ಬಾಂಬ್ ದಾಳಿಗೆ ಚಬಹಾರ್ ಟವರ್ ಉಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಜ್ವಾಲೆ ಮತ್ತೆ ತೀವ್ರಗೊಂಡಿದ್ದು, ಇರಾನ್‌ನ ಪ್ರಮುಖ ವ್ಯಾಪಾರ ಕೇಂದ್ರವಾದ ಚಬಹಾರ್ ಬಂದರಿನ ಮೇಲಿನ ಅಮೆರಿಕದ ವೈಮಾನಿಕ ದಾಳಿಗಳು ಮುಂದುವರಿದಿವೆ. ಇತ್ತೀಚಿನ ವರದಿಗಳ ಪ್ರಕಾರ, ಒಮಾನ್ ಕೊಲ್ಲಿಯಲ್ಲಿರುವ...

ಡಿಕೆಶಿ ಸಿಎಂ ಆಗಲಿ ಎಂದು ಪ್ರಾರ್ಥಿಸಿದ್ದ ಪತ್ನಿ: ಚಾಮುಂಡಿತಾಯಿಗೆ ಸೀರೆ ಹರಕೆ ತೀರಿಸಿದ ಉಷಾ ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಇಂದು ಮೈಸೂರಿನ ಐತಿಹಾಸಿಕ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಮ್ಮ ವಿಶೇಷ ಹರಕೆಯೊಂದನ್ನು ತೀರಿಸಿದ್ದಾರೆ. ತಮ್ಮ ಪತಿ ಡಿ.ಕೆ. ಶಿವಕುಮಾರ್ ಅವರು...

ರೋಗನಿರೋಧಕ ಶಕ್ತಿ ಹೆಚ್ಚಿಸಲು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಅರಿಶಿನ ನೀರು

ನಮ್ಮ ಅಡುಗೆಮನೆಯ ಪ್ರಮುಖ ಮಸಾಲೆಯಾದ ಅರಿಶಿನವು ಕೇವಲ ರುಚಿಗಷ್ಟೇ ಅಲ್ಲ, ಅದ್ಭುತ ಔಷಧೀಯ ಗುಣಗಳಿಗೂ ಹೆಸರುವಾಸಿ. ಪ್ರತಿದಿನ ಬೆಳಗ್ಗೆ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದರಿಂದ ನಮಗೆ ಸಿಗುವ ಪ್ರಮುಖ ಲಾಭಗಳು...

ಬನವಾಸಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಅಂತರ್‌ ಜಿಲ್ಲಾ ದನಗಳ್ಳರು ಅರೆಸ್ಟ್, ವಾಹನ ಜಪ್ತಿ

ಹೊಸದಿಗಂತ ವರದಿ ಬನವಾಸಿ: ಜಿಲ್ಲೆಯಲ್ಲಿ ದನಕರುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ್ ಜಿಲ್ಲಾ ದನಗಳ್ಳರನ್ನು ಬನವಾಸಿ ಪೊಲೀಸರ ವಿಶೇಷ ತಂಡ ಬಂಧಿಸಿದ್ದು ಕಳ್ಳತನಕ್ಕೆ ಬಳಸುತ್ತಿದ್ದ ವಾಹನವನ್ನು ವಶಕ್ಕೆಪಡೆಯಲಾಗಿದೆ.ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊನ್ನೆಬಾಗಿ...

ODI ಕೆರಿಯರ್‌ಗೆ ರೋಹಿತ್ ಗುಡ್‌ಬೈ? ಲಾರ್ಡ್ಸ್‌ನಲ್ಲಿ ಕೊನೆ ಪಂದ್ಯ ಆಡ್ತಾರಾ ‘ಹಿಟ್‌ಮ್ಯಾನ್’?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ODI ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ನಾಯಕ ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು...

ಬ್ಯಾಂಕ್ ಖಾತೆ ದುರ್ಬಳಕೆ ಮಾಡಿ 35 ಲಕ್ಷ ರೂ.ವಂಚನೆ : ಸೈಬರ್ ಠಾಣೆ ಪೊಲೀಸರಿಂದ ಆರೋಪಿ ಬಂಧನ

ಹೊಸದಿಗಂತ ವರದಿ ಮಡಿಕೇರಿ: ವಿದ್ಯಾರ್ಥಿ ವೇತನ, ಮನೆ ಬಾಡಿಗೆ ಸೇರಿದಂತೆ ಹಲವು ಕಾರಣಗಳನ್ನು ಹೇಳಿ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿ 35 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ವಂಚಿಸಿರುವ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ...

ಬಿಸಿ ಏರಿಸಿದ ಮುಂಗಾರು ಹಂಗಾಮಾ: ಜುಲೈ 20ರಿಂದ ಸಂಸತ್ತಿನಲ್ಲಿ ಮಹಾ ಸಮರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭವಾಗುತ್ತಿದ್ದು, ರಾಜಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಮುಖ ಕಾಯ್ದೆಗಳಿಗೆ ಅಂಗೀಕಾರ ಪಡೆಯಲು ಆಡಳಿತಾರೂಢ ಎನ್‌ಡಿಎ ಸಜ್ಜಾಗಿದ್ದರೆ, ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು...

ಬಜರಂಗದಳದ ಕಾರ್ಯಕರ್ತನ ಲುಕ್‌ನಲ್ಲಿ ಚೇತನ್‌ ಫೋಟೊ ವೈರಲ್‌: ಸಂಘಟನೆ ಮುಖಂಡರಿಂದ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಆರೋಪಿಯ ಬಜರಂಗದಳ ಕಾರ್ಯಕರ್ತರ ಲುಕ್ ನ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ...

ದರ್ಶನ್ ಅನುಪಸ್ಥಿತಿಯಲ್ಲಿ ಆಷಾಢ ಪೂಜೆ ನೆರವೇರಿಸಿದ ವಿಜಯಲಕ್ಷ್ಮಿ: ಚಾಮುಂಡಿ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ದರ್ಶನ್ ಅವರಿಗೆ ಮೈಸೂರಿನ ಚಾಮುಂಡೇಶ್ವರಿ ದೇವಿ ಎಂದರೆ ಅಪಾರ ಭಕ್ತಿ. ಪ್ರತಿ ವರ್ಷದ ಆಷಾಢ ಶುಕ್ರವಾರದಂದು ತಪ್ಪದೇ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ಅವರ ವಾಡಿಕೆಯಾಗಿತ್ತು....

ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯಳ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಚೇತನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಮಚ್ಚು ಬೀಸಿ ಲಾವಣ್ಯಳನ್ನು ಹತ್ಯೆಗೈದ ಆರೋಪಿ ಚೇತನ್, ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಅಂಶ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯದ ಬಳಿಕ ಮಚ್ಚನ್ನು ಸ್ಥಳದಲ್ಲೇ...

ಹೊಳೆಯುವ ಚರ್ಮಕ್ಕಾಗಿ ದುಬಾರಿ ಕ್ರೀಂ ಬೇಡ, ನಿತ್ಯವೂ ಒಂದು ಆರೆಂಜ್‌ ತಿನ್ನಿ ಸಾಕು

ಸಿಟ್ರಸ್‌ ಹಣ್ಣುಗಳಲ್ಲಿ ಒಂದಾಗಿರುವ ಕಿತ್ತಳೆ ಹಣ್ಣು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ ಅಧಿಕವಿದ್ದು ಪ್ರತಿದಿನ ಬೆಳಗ್ಗೆ ಕಿತ್ತಳೆ ಹಣ್ಣಿನ ಒಂದು ಗ್ಲಾಸ್‌ ರಸವನ್ನು ಕುಡಿಯಬೇಕಂತೆ. ಅದರಲ್ಲೂ ಕಿತ್ತಳೆ ಜ್ಯೂಸ್ ಕುಡಿಯೋದಕ್ಕಿಂತ...

Jaggery vs Dates | ತೂಕ ಇಳಿಕೆ, ರಕ್ತಹೀನತೆಗೆ ಇವೆರಡರಲ್ಲಿ ಯಾವುದು ನಂಬರ್ 1?

ಆರೋಗ್ಯಕರ ಜೀವನಶೈಲಿಗೆ ಸಕ್ಕರೆಯನ್ನು ತ್ಯಜಿಸಿ ಬೆಲ್ಲ ಅಥವಾ ಖರ್ಜೂರವನ್ನು ಬಳಸುವುದು ಇಂದಿನ ಟ್ರೆಂಡ್. ಆದರೆ ಇವೆರಡರಲ್ಲಿ ದೇಹಕ್ಕೆ ಅತಿ ಹೆಚ್ಚು ಲಾಭ ನೀಡುವುದು ಯಾವುದು ಎಂಬ ಗೊಂದಲ ಎಲ್ಲರಲ್ಲಿದೆ. ಬೆಲ್ಲದ ಅದ್ಭುತ ಪ್ರಯೋಜನಗಳು ಸಂಪ್ರದಾಯಿಕವಾಗಿ ತಯಾರಾಗುವ...