26.5 C
Mangalore
Monday, November 16, 2026
26.5 C
Mangalore
Monday, November 16, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಳೆ ಬೀಳುತ್ತಿದ್ದಂತೆಯೇ ಹೆಚ್ಚಾಯ್ತಾ ಕೊರೋನಾ ಅಬ್ಬರ? ಕೆಲ ದಿನಗಳಲ್ಲಿ ದಾಖಲಾದ ಪ್ರಕರಣಗಳೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಳೆಗಾಲ ಶುರುವಾಗ್ತಿದ್ದಂತೆ ಕೊರೋನಾ ಅಬ್ಬರ ಕೂಡ ಆರಂಭವಾಗಿದೆ. ದೇಶದಾದ್ಯಂತ ಈಗ ಮತ್ತೆ ಕೊರೋನಾ ಭೀತಿ ಎದುರಾಗಿದ್ದು, ಜುಲೈ ತಿಂಗಳ ಕೇವಲ 17 ದಿನಗಳಲ್ಲಿ, ದೇಶದಲ್ಲಿ 339 ಹೊಸ ಪ್ರಕರಣಗಳು ವರದಿಯಾಗಿವೆ....

ಕರುನಾಡಿಗೆ ಪ್ರಧಾನಿ ಮೋದಿ ರೀ-ಎಂಟ್ರಿ: ಸಾಂಸ್ಕೃತಿಕ ನಗರಿಯಲ್ಲಿ ‘ನಮೋ’ ಅಬ್ಬರ ಗ್ಯಾರಂಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಂಸ್ಕೃತಿಕ ನಗರಿ ಮೈಸೂರಿಗೆ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಆಗಮಿಸುತ್ತಿದ್ದಾರೆ. ಈ ಕುರಿತು ಪ್ರಧಾನಿಗಳ ಪ್ರವಾಸದ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದ್ದು, ಮುಂಬರುವ ಆಗಸ್ಟ್ 1 ರಂದು ಅವರು...

ಏರ್ ಫ್ರೈಯರ್ ಬಳಸಿ ಮಾಡೋ ಗೆಣಸಿನ ಫ್ರೈಸ್ ಒಮ್ಮೆ ತಿಂದುಬಿಟ್ರೆ ಮತ್ತೆ ಮತ್ತೆ ಮಾಡ್ಕೋತೀರಿ

ಸಾಮಗ್ರಿಗಳುಗೆಣಸುಎಣ್ಣೆಉಪ್ಪುಪೆರಿ ಪೆರಿ ಪೌಡರ್ಖಾರದ ಪುಡಿ ಮಾಡುವ ವಿಧಾನಮೊದಲು ಗೆಣಸನ್ನು ಚೆನ್ನಾಗಿ ತೊಳೆದುಕೊಳ್ಳಿ ನಂತರ ಅದರ ಸಿಪ್ಪೆಯನ್ನು ತೆಗೆಯಿರಿ. ನಂತರ ಇದನ್ನು ಫ್ರೆಂಚ್ ಫ್ರೈ ರೀತಿ ಕತ್ತರಿಸಿ. ಆಮೇಲೆ ಇದನ್ನು ಬೌಲ್ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು, ಖಾರ...

ಅಯೋಧ್ಯೆ ಟ್ರಸ್ಟ್ ಹಗರಣ: ಜು.20ಕ್ಕೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ವರದಿ ಸಲ್ಲಿಕೆಗೆ SIT ಸಿದ್ಧ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ವಂಚನೆಯ ತನಿಖೆ ಅಂತಿಮ ಘಟ್ಟ ತಲುಪಿದೆ. ಜುಲೈ 20 ರಂದು ವಿಶೇಷ ತನಿಖಾ ತಂಡವು...

ಫಿಫಾ ವಿಶ್ವಕಪ್: ಫ್ರಾನ್ಸ್-ಇಂಗ್ಲೆಂಡ್ ನಡುವೆ ‘ಕಂಚಿನ ಪದಕ’ಕ್ಕಾಗಿ ಹೋರಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:2026ರ ಫಿಫಾ ವಿಶ್ವಕಪ್‌ನ ಅಂತಿಮ ಹಂತದ ಸಮೀಪದಲ್ಲಿರುವ ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು, ಇದೀಗ ಮೂರನೇ ಸ್ಥಾನಕ್ಕಾಗಿ ನಡೆಯುವ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ವಿಶ್ವ ಫುಟ್‌ಬಾಲ್‌ನ ಈ ಎರಡು...

ಅಂತೂ ಇಂತು ರಾಜ್ಯದಲ್ಲಿ ಮಳೆ ಬೀಳುವ ಸೂಚನೆ, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಸಿಲ ಬೇಗೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಮಳೆಯ ದರುಶನವಾಗುವ ಸಾಧ್ಯತೆ ಇದೆ. ಇಂದಿನಿಂದ 3 ದಿನ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಮಳೆಗಾಲದಲ್ಲಿ ಬಿಸಿಲು...

ದಳಪತಿ ವಿಜಯ್ ‘ಜನ ನಾಯಗನ್’ ಸಿನಿಮಾದಲ್ಲಿ ಅಂಬೇಡ್ಕರ್ ಸಂಭಾಷಣೆಗೆ ಕತ್ತರಿ ಬಿದ್ದಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ರಾಜಕೀಯ ಹಿನ್ನೆಲೆಯುಳ್ಳ ‘ಜನ್ ನಾಯಗನ್’ ಸಿನಿಮಾ ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ. ಈ ವರ್ಷದ ಜನವರಿಯಲ್ಲೇ ತೆರೆಕಾಣಬೇಕಿದ್ದ ಈ ಚಿತ್ರವು,...

ಯಜಮಾನನ ದುಃಖ ಕಂಡು ಕಣ್ಣೊರೆಸಿದ ಗೋಮಾತೆ: ಪ್ರೀತಿ ಅಂದ್ರೆ ಇದೇ ಅಲ್ವಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಾಣಿಗಳಿಗೆ ಭಾಷೆ ತಿಳಿಯದಿದ್ದರೂ ಭಾವನೆಗಳು ಅರ್ಥವಾಗುತ್ತವೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಅಪರೂಪದ ದೃಶ್ಯವೇ ಸಾಕ್ಷಿ. ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ನಿಜವಾದ ಗೆಳೆಯನಂತೆ ಮೂಕಪ್ರಾಣಿಯೊಂದು ಇಲ್ಲಿ ವರ್ತಿಸಿದೆ. ಯಜಮಾನನ...

ಎನ್‌ಆರ್‌ಸಿ/ಎಸ್‌ಐಆರ್ ಪ್ರಕ್ರಿಯೆ ಪರಿಶೀಲನೆಗೆ ಕೆಪಿಸಿಸಿ ಸೂಚನೆ: ಅಂಜಲಿ ನಿಂಬಾಳ್ಕರ್

ಹೊಸದಿಗಂತ ವರದಿ ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಎನ್‌ಆರ್‌ಸಿ/ಎಸ್‌ಐಆರ್ (NRC/SIR) ಪ್ರಕ್ರಿಯೆಯು ನಿಯಮಾನುಸಾರ ಹಾಗೂ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೂಚನೆ ನೀಡಿದ್ದು, ಕಿತ್ತೂರು ಕರ್ನಾಟಕ ಭಾಗದ ಪರಿಶೀಲನೆಯ...

ಸದಾ ಯಂಗ್ ಆಗಿ ಕಾಣಲು ಬೆಳಿಗ್ಗೆ ಎದ್ದ ಕೂಡಲೇ ಏನು ಮಾಡಬೇಕು ಗೊತ್ತಾ?

ಬೆಳಗ್ಗೆ ಎದ್ದ ತಕ್ಷಣ 1-2 ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದ ಕಲ್ಮಶಗಳು ಹೊರಹೋಗುತ್ತವೆ. ಇದು ಒಳಗಿನಿಂದಲೇ ಚರ್ಮಕ್ಕೆ ತೇವಾಂಶ ನೀಡಿ, ನೈಸರ್ಗಿಕ ಗ್ಲೋ ನೀಡುತ್ತದೆ. ರಾತ್ರಿ ಚರ್ಮದಲ್ಲಿ ಬಿಡುಗಡೆಯಾಗುವ ಜಿಡ್ಡನ್ನು ಹೋಗಲಾಡಿಸಲು ಮೃದುವಾದ...

23 ವರ್ಷಗಳ ಕಾನೂನು ಹೋರಾಟ ಅಂತ್ಯ: ಕೋಟ್ಯಂತರ ಮೌಲ್ಯದ ರಕ್ಷಣಾ ಇಲಾಖೆ ಭೂಮಿ ಮರಳಿ ವಶಕ್ಕೆ

ಹೊಸದಿಗಂತ ವರದಿ ಬೆಳಗಾವಿ : ಸುಮಾರು 23 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಬೆಳಗಾವಿಯ ಯೂನಿಯನ್ ಜಿಮ್ಖಾನಾ ವಶದಲ್ಲಿದ್ದ ಅಂದಾಜು 6.50 ಎಕರೆ ರಕ್ಷಣಾ ಇಲಾಖೆಯ ಅಮೂಲ್ಯ ಭೂಮಿಯನ್ನು ರಕ್ಷಣಾ ಸಚಿವಾಲಯವು...

ಖಡೇಬಜಾರ್‌ನಲ್ಲಿ ತಡರಾತ್ರಿ ಚಿನ್ನದ ಅಂಗಡಿ ದರೋಡೆಗೆ ಯತ್ನ; ವ್ಯಾಪಾರಿಗಳಲ್ಲಿ ಆತಂಕ

ಹೊಸದಿಗಂತ ವರದಿ ಬೆಳಗಾವಿ: ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಖಡೇಬಜಾರ್ ಪ್ರದೇಶದಲ್ಲಿರುವ ಚಿನ್ನಾಭರಣ ಅಂಗಡಿಯೊಂದರಲ್ಲಿ ಗುರುವಾರ ನಿನ್ನೆ ತಡರಾತ್ರಿ ದರೋಡೆಗೆ ಯತ್ನ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ಈ ಘಟನೆಯು ಸ್ಥಳೀಯ ಉದ್ಯಮಿಗಳು...