November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಲಬುರಗಿಯಲ್ಲಿ ಮತ್ತೊಬ್ಬ ಶಂಕಿತ ಉಗ್ರ ವಶಕ್ಕೆ: ಲಷ್ಕರ್‌-ಎ-ತೊಯ್ಬಾ ಸಂಪರ್ಕದ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮುಮ್ತಾಜ್‌-ಉಲ್‌-ಮಲಿಕ್‌ ಎಂಬಾತನನ್ನು ಕೇಂದ್ರ ಗುಪ್ತಚರ ಸಂಸ್ಥೆ ಮತ್ತು ಸ್ಥಳೀಯ ಪೊಲೀಸರು...

ಬೌಲಿಂಗ್ ವೈಫಲ್ಯದಿಂದ ಕೈತಪ್ಪಿದ ಗೆಲುವು: ಮುಂದಿನ ಸವಾಲಿಗೆ ಟೀಮ್ ಇಂಡಿಯಾ ಸಜ್ಜು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಅತ್ಯಂತ ರೋಮಾಂಚಕ ಹಾಗೂ ಹೈ-ವೋಲ್ಟೇಜ್ 5 ಪಂದ್ಯಗಳ ಟಿ20 ಸರಣಿಯು ಅಂತಿಮವಾಗಿ 2-2 ಅಂತರದಲ್ಲಿ ಸಮಬಲದೊಂದಿಗೆ ಮುಕ್ತಾಯಗೊಂಡಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ನಿರ್ಣಾಯಕ...

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಭಕ್ತರ ಮೇಲೆ ಹರಿದ ಟ್ರಕ್‌; 12 ಮಂದಿ ಬ*ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಶೀತಲಾ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಗುಂಪಿನ ಮೇಲೆ ನಿಯಂತ್ರಣ ತಪ್ಪಿದ ಟ್ರಕ್ ಹರಿದ ಪರಿಣಾಮ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ....

ಶಾರದೀಯ ನವರಾತ್ರಿ ದಿನ 5 | ಶಾಂತಿ, ಪವಿತ್ರತೆ, ಸಮೃದ್ಧಿಯ ಸಂಕೇತ ‘ಮಹಾಗೌರಿ’ ಆರಾಧನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನವರಾತ್ರಿಯ ಎಂಟನೇ ದಿನವನ್ನು 'ದುರ್ಗಾಷ್ಟಮಿ' ಎಂದೂ ಕರೆಯಲಾಗುತ್ತದೆ. ಈ ಸಪ್ತಮಿ ಕಳೆದು ಅಷ್ಟಮಿ ಕಾಲಿಡುವ ಶುಭ ವೇಳೆಯಲ್ಲಿ ಜಗನ್ಮಾತೆಯನ್ನು 'ಮಹಾಗೌರಿ' ರೂಪದಲ್ಲಿ ಪೂಜಿಸಲಾಗುತ್ತದೆ. 'ಮಹಾ' ಎಂದರೆ ಅತ್ಯಂತ, 'ಗೌರಿ' ಎಂದರೆ...

ಕೋಲ್ಕತ್ತಾ ದುರ್ಗಾ ಪೂಜಾ ಮಂಟಪದಲ್ಲಿ ಭೀಕರ ಕಾಲ್ತುಳಿತ: 19 ಮಂದಿ ಸಾ*ವು, 25 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯ ಸಂಭ್ರಮ ದುರಂತದಲ್ಲಿ ಅಂತ್ಯಗೊಂಡಿದೆ. ಚೋರ್‌ಬಾಗನ್ ಸರ್ಬಜನಿನ್ ದುರ್ಗಾ ಪೂಜಾ ಮಂಟಪದ ಬಳಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಮೃತಪಟ್ಟಿದ್ದು, 25 ಜನರು...

ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್: 137 ಔಷಧಗಳ ಬೆಲೆ ಶೇ.70ರಷ್ಟು ಇಳಿಕೆ, ನ. 9ರಿಂದ ಹೊಸ ದರ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆಯಿಂದ ಕಂಗಾಲಾಗಿರುವ ರೋಗಿಗಳಿಗೆ ಇದೀಗ ಸ್ವಲ್ಪ ನೆಮ್ಮದಿ ಸಿಗಲಿದೆ. ದುಬಾರಿ ಔಷಧಗಳ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು,...

ಫಿಟ್ & ಫುಡ್ 18 | ತೂಕ ಇಳಿಸುವ ಪ್ರಯತ್ನದಲ್ಲಿದ್ದೀರಾ? ನಿಮ್ಮ ಬ್ರೇಕ್‌ಫಾಸ್ಟ್‌ನಲ್ಲಿ ಈ ಚಿಲ್ಲಾ ಸೇರಿಸಿಕೊಳ್ಳಿ

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್‌ಯುಕ್ತ ಸೋಯಾ ಚಂಕ್ಸ್ ಚಿಲ್ಲಾವನ್ನು ಸೇರಿಸಿಕೊಳ್ಳಿ. ಬೇಕಾಗುವ ಸಾಮಗ್ರಿಗಳು ಸೋಯಾ ಚಂಕ್ಸ್ – 1 ಕಪ್ಕಡಲೆ ಹಿಟ್ಟು – 3–4 ಚಮಚಮೊಸರು – 2 ಚಮಚಈರುಳ್ಳಿ...

WEATHER | ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ವರುಣನ ಅಬ್ಬರ: ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಮುಂದುವರಿಯಲಿದ್ದು, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತ ಹಾಗೂ ಸುಳಿಗಾಳಿಯ ಪ್ರಭಾವದಿಂದ ಕರಾವಳಿ,...

ದಿನಭವಿಷ್ಯ: ಅನಿರೀಕ್ಷಿತ ಖರ್ಚು ಬರಲಿದೆ, ಕಾರ್ಯದಕ್ಷತೆಗೆ ಮೆಚ್ಚುಗೆ ದೊರೆಯಲಿದೆ

ಮೇಷಮನೆಯಲ್ಲಿ ಹೊಂದಾಣಿಕೆ ಕೊರತೆ. ವಾಗ್ವಾದ ಸಂಭವ. ಸಂತೋಷ ತರುವ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಸಂಭ್ರಮಾಚರಣೆ.ವೃಷಭಚಿಂತೆ ಇಲ್ಲದ ನಿರಾಳ ದಿನ. ವೃತ್ತಿ ಬಿಕ್ಕಟ್ಟು ಪರಿಹಾರ. ಮನೆಯಲ್ಲಿನ ಉದ್ವಿಗ್ನತೆ ಕೂಡಾ ಶಮನ. ಆರ್ಥಿಕ ಕೊರತೆ ಕಾಡಲಾರದು.ಮಿಥುನಕೆಲವಾರು ವಿಷಯ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಅಬ್ಬರ: ಭಾರತ-ವೆಸ್ಟ್ ಇಂಡೀಸ್ ಕೊನೆಯ ಟಿ20 ಪಂದ್ಯ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಐದು ಪಂದ್ಯಗಳ ಈ...

ಯುಪಿ ಮುಖ್ಯಮಂತ್ರಿ ಯೋಗಿಗೆ ಮದುವೆ ಇನ್ವಿಟೇಷನ್ ಕಳುಹಿಸಿದ ಕೇರಳ ಯುವತಿ; ಪತ್ರದಲ್ಲಿ ಏನಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದಕ್ಷಿಣದ ಕೇರಳದಿಂದ ಉತ್ತರದ ಉತ್ತರ ಪ್ರದೇಶದವರೆಗೆ ತಲುಪಿರುವ ಒಂದು ಅಪರೂಪದ ಕಥೆಯಿದು. ಕೇರಳದ ಯುವತಿಯೊಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಸ್ವಂತ ಅಣ್ಣನೆಂದು ಭಾವಿಸಿ, ತಮಗೆ...

‘ರಣಬಾಲಿ’ ಚಿತ್ರದಲ್ಲಿ ವಿಜಯ್ ದೇವರಕೊಂಡ ರಗಡ್ ಲುಕ್‌ಗೆ ಸಂದೀಪ್ ವಂಗಾ ಫಿದಾ; ರಶ್ಮಿಕಾ ನಟನೆಗೂ ಮಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸ್ಟಾರ್‌ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ತಮ್ಮ ಪತ್ನಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ, ಬಹುನಿರೀಕ್ಷಿತ 'ರಣಬಾಲಿ'ಚಿತ್ರಕ್ಕೆ ಈಗ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರಿಂದ ಅದ್ಭುತ ವಿಮರ್ಶೆ...