November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಫ್ರಾನ್ಸ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: 143 ವರ್ಷಗಳ ಐತಿಹಾಸಿಕ ಟೌನ್ ಹಾಲ್ ಬೆಂಕಿಗಾಹುತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಚ್ಚುತ್ತಿರುವ ಜೀವನ ವೆಚ್ಚ, ಇಂಧನ ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳ ಕುಸಿತದ ವಿರುದ್ಧ ಫ್ರಾನ್ಸ್‌ನಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿವೆ. ದೇಶದ ಹಲವು ನಗರಗಳಲ್ಲಿ ಪ್ರತಿಭಟನಾಕಾರರ ಗುಂಪುಗಳು ಸಾರ್ವಜನಿಕ...

Be Aware | ಸೊಂಟ ನೋವು ಅಂತ ನಿರ್ಲಕ್ಷಿಸಬೇಡಿ: ಅದು ಕಿಡ್ನಿ ಸಮಸ್ಯೆಯೂ ಆಗಿರಬಹುದು!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೈನಂದಿನ ಜೀವನದಲ್ಲಿ ಬೆನ್ನು ನೋವು ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಅನೇಕ ಬಾರಿ ಜನರು ಬೆನ್ನು ನೋವು ಮತ್ತು ಮೂತ್ರಪಿಂಡದ (ಕಿಡ್ನಿ) ನೋವಿನ ನಡುವೆ ಗೊಂದಲಕ್ಕೊಳಗಾಗುತ್ತಾರೆ. ಕಿಡ್ನಿ ನೋವನ್ನು ಬೆನ್ನು...

ಪ್ರತಿಭಟನೆ ಹೆಸರಿನಲ್ಲಿ ನಿವಾಸಿಗಳಿಗೆ ತೊಂದರೆಯಾಗದಿರಲಿ: ಹುಬ್ಬಳ್ಳಿ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗಳಿಂದ ಹುಬ್ಬಳ್ಳಿಯ ಕೇಶ್ವಾಪುರದ ಮಯೂರಿ ಎಸ್ಟೇಟ್ ನಿವಾಸಿಗಳ ಜೀವ ಮತ್ತು ಆಸ್ತಿಗೆ ಯಾವುದೇ ಅಪಾಯ ಉಂಟಾಗದಂತೆ ಸೂಕ್ತ ಕ್ರಮ...

ಬಾಕ್ಸ್ ಆಫೀಸ್‌ನಲ್ಲಿ ತಲೈವಾ ಅಬ್ಬರ: ಮೂರೇ ದಿನದಲ್ಲಿ 317 ಕೋಟಿ ಕ್ಲಬ್ ಸೇರಿದ ‘ಜೈಲರ್ 2’!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು 317 ಕೋಟಿ...

ತುಪ್ಪವೂ ಇಲ್ಲ, ಚೆಕ್ಕೂ ಇಲ್ಲ! ಅಮಿತ್ ಬಚ್ಚನ್ ಶೋ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಸೈಫ್

ಹೊಸದಿಗಂತ ಡಿಜಿಟಲ್ ಡೆಸ್ಕ್; ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರು ತಮ್ಮ ಹಾಸ್ಯಭರಿತ ಮಾತುಗಳಿಂದ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಜನಪ್ರಿಯ ಗೇಮ್ ಶೋ 'ಕೌನ್ ಬನೇಗಾ...

ಬೆಂಗಳೂರು ಆಸ್ತಿ ಮಾಲೀಕರೇ ಗಮನಿಸಿ: ಜಂಟಿ ಖಾತಾ ವಿಭಜನೆಗೆ ಹೊಸ ಆನ್‌ಲೈನ್‌ ಸೌಲಭ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಜಂಟಿಯಾಗಿ ನಿವೇಶನ ಹೊಂದಿರುವ ಕುಟುಂಬಗಳು ಹಾಗೂ ಇತರ ಆಸ್ತಿ ಮಾಲೀಕರಿಗೆ ಅನುಕೂಲವಾಗುವ ಮಹತ್ವದ ಸೇವೆಯೊಂದು ಜಾರಿಗೆ ಬಂದಿದೆ. ಜಂಟಿ ಎ-ಇಖಾತಾ ಹೊಂದಿರುವವರು ತಮ್ಮ ಆಸ್ತಿಯನ್ನು ವಿಭಾಗಿಸಿಕೊಂಡು ಪ್ರತ್ಯೇಕ ಇ-ಖಾತಾ...

ಸ್ವಲ್ಪ ಸುಮ್ಮನೆ ಕುಳಿತರೂ ಭಯವೇ? ನಿರಂತರ ಓಟಕ್ಕೆ ಬ್ರೇಕ್ ಹಾಕಿ ಮನಶಾಂತಿ ಪಡೆಯುವುದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್; ಸಾಧಾರಣವಾಗಿ ಸುಮ್ಮನೆ ಕುಳಿತುಕೊಂಡಾಗ ಅಥವಾ ಸ್ವಲ್ಪ ವಿಶ್ರಾಂತಿ ಪಡೆಯುವಾಗ ಮನಸ್ಸಿನಲ್ಲಿ "ನಾಳೆ ಮಾಡಬೇಕಾದ ಕೆಲಸ ಬಾಕಿ ಇದೆಯಲ್ಲ?", "ಅಯ್ಯೋ, ನಾನು ಸಮಯ ವ್ಯರ್ಥ ಮಾಡುತ್ತಿದ್ದೇನೆಯೇ?" ಎಂಬ ಆತಂಕ ಶುರುವಾಗುತ್ತದೆ. ಸದಾ...

ಕೋಲ್ಕತ್ತಾ ಕಾಲ್ತುಳಿತ ದುರಂತ: 7 ಮಂದಿ ಅರೆಸ್ಟ್, ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಚೋರ್ಬಾಗನ್ ದುರ್ಗಾ ಪೂಜಾ ಮಂಟಪದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದು, 25 ಜನರು...

ಕಲಬುರಗಿಯಲ್ಲಿ ಶಂಕಿತ ಉಗ್ರ ವಶಕ್ಕೆ: ಐಬಿ–ಪೊಲೀಸರ ಜಂಟಿ ಕಾರ್ಯಾಚರಣೆ, ಪ್ರಿಯಾಂಕ್ ಖರ್ಗೆ ಮಾಹಿತಿ

ಹೊಸದಿಗಂತ ವರದಿ ಕಲಬುರಗಿ: ಲಷ್ಕರ್-ಇ-ತಯ್ಯಬಾ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಒಬ್ಬನನ್ನು ಶಂಕಿತನಾಗಿ ವಶಕ್ಕೆ ಪಡೆಯಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಕುರಿತು...

ಆಹಾರ ಸರಿಯಿದ್ದರೂ ಆರೋಗ್ಯ ಕೈಕೊಡುತ್ತಿದೆಯೇ? ನಿಮ್ಮ ಈ ಸಣ್ಣ ತಪ್ಪುಗಳೇ ಕಾರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಾವು ಪ್ರತಿದಿನ ಎಷ್ಟೇ ಪೌಷ್ಟಿಕಾಂಶಯುತ ಮತ್ತು ಆರೋಗ್ಯಕರ ಆಹಾರ ಸೇವಿಸಿದರೂ, ಕೆಲವೊಮ್ಮೆ ಸಣ್ಣಪುಟ್ಟ ನಿರ್ಲಕ್ಷ್ಯಗಳು ನಮ್ಮ ಸಂಪೂರ್ಣ ಶ್ರಮವನ್ನು ವ್ಯರ್ಥಗೊಳಿಸುತ್ತವೆ. 'ನಾನು ದಿನವೂ ಒಳ್ಳೆಯ ಆಹಾರ ತಿಂದರೂ ಸುಸ್ತಾಗುತ್ತದೆ, ತೂಕ...

ಆರೋಗ್ಯದ ಹೆಸರಿನಲ್ಲಿ ತಪ್ಪು ಮಾಹಿತಿ: ನೆಸ್ಲೆ, HUL ಉತ್ಪನ್ನಗಳಿಗೆ FSSAI ನೋಟಿಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲಿನ ಮಾಹಿತಿ ಹಾಗೂ ಜಾಹೀರಾತುಗಳಲ್ಲಿ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ನೆಸ್ಲೆ ಇಂಡಿಯಾ ಮತ್ತು...

ಹಾಲಿವುಡ್ ಕ್ಲಾಸಿಕ್ಸ್ ಜೊತೆ ‘ರಣಬಾಲಿ’ ಹೋಲಿಕೆ: ವಿಜಯ್ ಮಾತು ಕೇಳಿ ಅಭಿಮಾನಿಗಳು ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದಲ್ಲಿ ಮೂಡಿಬಂದಿರುವ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ರಣಬಾಲಿ' ಸಿನಿಮಾ ಅಕ್ಟೋಬರ್ 16ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. 1800ರ ದಶಕದ ಬ್ರಿಟಿಷ್ ಆಳ್ವಿಕೆ...