30.5 C
Mangalore
Sunday, November 15, 2026
30.5 C
Mangalore
Sunday, November 15, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮದುವೆಯಾದ ನಾಲ್ಕೇ ತಿಂಗಳಿಗೆ ಬಾಲಿವುಡ್‌ ಸಿಂಗರ್‌ ಬಾದ್‌ಶಾ ವೈವಾಹಿಕ ಜೀವನದಲ್ಲಿ ಡಿವೋರ್ಸ್‌ ಬಿರುಗಾಳಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಲಿವುಡ್‌ನ ಖ್ಯಾತ ರ‍್ಯಾಪರ್ ಹಾಗೂ ಸಿಂಗರ್‌ ಬಾದ್‌ಶಾ ವೈವಾಹಿಕ ಜೀವನ ಸದ್ದಿಲ್ಲದಂತೆಯೇ ಬೀದಿಗೆ ಬಂದಿದೆ. ಮದುವೆಯಾದ ನಾಲ್ಕೇ ತಿಂಗಳಿಗೆ ಬಾದ್‌ಶಾ ಹಾಗೂ ಪತ್ನಿ ಇಶಾ ರಿಖಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದು,...

ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳ ಬಿಗ್ ಆಪರೇಷನ್: ಮೋಸ್ಟ್ ವಾಂಟೆಡ್ ಮಾವೋವಾದಿ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾರ್ಖಂಡ್‌ನ ಧನ್‌ಬಾದ್ ಪ್ರಾಂತ್ಯದಲ್ಲಿ ಸಶಸ್ತ್ರ ಪಡೆಗಳು ನಡೆಸಿದ ಮಿಂಚಿನ ದಾಳಿಯಲ್ಲಿ, ದೇಶದ ಅತ್ಯಂತ ಕಂಟಕಪ್ರಾಯ ಬಂಡುಕೋರ ನಾಯಕ ಮಿಸಿರ್ ಬೆಸ್ರಾ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಸರಕಾರ ಈತನ ಸುಳಿವು ನೀಡಿದವರಿಗೆ ಬರೋಬ್ಬರಿ...

ದಿನವೂ ಸ್ಟ್ರಾಬೆರಿ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

ಸ್ಟ್ರಾಬೆರಿ ಕೇವಲ ರುಚಿಕರವಾದ ಹಣ್ಣು ಮಾತ್ರವಲ್ಲ, ಜೀವಸತ್ವಗಳ ಗಣಿಯಾಗಿದೆ. ವಿಟಮಿನ್ ಸಿ, ಆಂಟಿಆಕ್ಸಿಡೆಂಟ್, ಪೋಟ್ಯಾಷಿಯಂ ಮತ್ತು ನಾರಿನಂಶದಿಂದ ಕಂಗೊಳಿಸುವ ಈ ಹಣ್ಣನ್ನು ಪ್ರತಿದಿನ ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅನೇಕ ಅದ್ಭುತ ಪ್ರಯೋಜನಗಳು ಸಿಗುತ್ತವೆ. ಪ್ರತಿದಿನ...

ವರ್ತೂರು ಗ್ರೌಂಡ್‌ನಲ್ಲಿ ಮನುಷ್ಯನ ರುಂಡ ಪತ್ತೆ! ಇದು ಕೊಲೆಯಾ ಅಥವಾ ಸೂಸೈಡ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆಯಾಗಿದೆ. ರುಂಡ ಪತ್ತೆಯಾದ ಸ್ಥಳದ ಪಕ್ಕದಲ್ಲಿ ರೈಲ್ವೇ ಹಳಿಯಿದ್ದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ರುಂಡವನ್ನು ನಾಯಿ ಎಳೆತಂದು ಹಾಕಿರಬಹುದು ಅಥವಾ ಕೊಲೆ ಮಾಡಿರಬಹುದು ಎನ್ನಲಾಗಿದೆ. ರುಂಡ...

ಪ್ಯಾನ್ ಇಂಡಿಯಾ ಸ್ಟಾರ್ ಶ್ರಮಕ್ಕೆ ಜಯರಾಮ್ ಫಿದಾ: ಸೆಟ್‌ನಲ್ಲಿ ‘ಕಾಂತಾರ’ ನಾಯಕನ ಕಾರ್ಯವೈಖರಿ ಹೇಗಿತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್: 'ಕಾಂತಾರ' ಚಿತ್ರದ ಅಭೂತಪೂರ್ವ ಗೆಲುವಿನ ಬಳಿಕ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದ ಪ್ರಮುಖ ನಟರಾಗಿ ಹೊರಹೊಮ್ಮಿದ್ದಾರೆ. ಅವರ ಕಷ್ಟಸಹಿಷ್ಣುತೆ, ಕಲ್ಪನಾಶಕ್ತಿ ಹಾಗೂ ಹೊಸತನಕ್ಕೆ ಒಗ್ಗಿಕೊಳ್ಳುವ...

ಜಪಾನ್‌ನಲ್ಲಿ ಪ್ರಬಲ ಭೂಕಂಪ: 13 ಮಂದಿ ಸಾ*ವು, ರಸ್ತೆ-ಸೇತುವೆಗಳು ಧರಾಶಾಹಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನ ಕ್ಯುಶು ದ್ವೀಪ ವ್ಯಾಪ್ತಿಯ ಕುಮಾಮೊಟೊ ವಲಯದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 13 ಜನರು ಜೀವ ಕಳೆದುಕೊಂಡಿದ್ದಾರೆ. ಈ ವಿಪತ್ತಿನ ಕುರಿತು ದೇಶದ ಪ್ರಧಾನಮಂತ್ರಿ ಸನಾಯೆ ತಕೈಚಿ ಅವರು...

ಮಹಿಳೆ ಜೊತೆ ಪೊಲೀಸ್‌ ಕಾನ್ಸ್‌ಟೆಬಲ್‌ ಅಸಭ್ಯ ವರ್ತನೆ ಆರೋಪ, ಹಿಗ್ಗಾಮುಗ್ಗಾ ಥಳಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಹಿಳೆಯ ಜೊತೆ ಅಸಭ್ಯವಾಗಿ ವರ್ತನೆ ಮಾಡಿರುವ ಆರೋಪದ ಮೇಲೆ ಹೆಡ್‌ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿ ಸರ್ಕಲ್‌ ಬಳಿ ನಡೆದಿದೆ. ಸಂಜಯ್‌ ನಗರ ಠಾಣೆಯ ಹೆಡ್‌ಕಾನ್ಸ್‌ಟೇಬಲ್‌ ಮಂಜುನಾಥ್‌ ಮೇಲೆ...

ತಪ್ಪಾಗಿ ಅರ್ಥೈಸಬೇಡಿ!: ವೈಭವ್ ಸೂರ್ಯವಂಶಿ ಕುರಿತ ಹೇಳಿಕೆಗೆ ಅಶ್ವಿನ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್, ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿ ಕುರಿತು ಆಡಿದ ಮಾತುಗಳು ಅಂತರ್ಜಾಲದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ತಂಡದಲ್ಲಿ ಅವಕಾಶ ಸಿಗದಿದ್ದರೆ ವೈಭವ್ ಹಿರಿಯ ಕ್ರಿಕೆಟಿಗರಿಗೆ...

ಮಧುಮೇಹದಿಂದ ಹೃದಯದ ಆರೋಗ್ಯದವರೆಗೆ: ತೆಂಗಿನ ಹೂವಿನ ನೈಸರ್ಗಿಕ ಹೆಲ್ತ್ ಬೆನಿಫಿಟ್ಸ್ ಗೊತ್ತೇ?

ತೆಂಗಿನ ಮರದ ಪ್ರತಿಯೊಂದು ಭಾಗವೂ ಔಷಧೀಯ ಮೌಲ್ಯವನ್ನು ಹೊಂದಿದೆ. ಅದರಲ್ಲಿಯೂ ತೆಂಗಿನ ಹೂವು ಪೋಷಕಾಂಶಗಳ ಅತ್ಯುತ್ತಮ ಗಣಿಯಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಳ ತೆಂಗಿನ ಹೂವಿನಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ ಮತ್ತು ಪ್ರಕೃತಿಯ ಔಷಧೀಯ ಗುಣಗಳು ಹೇರಳವಾಗಿವೆ....

ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ: ಮೇಲ್ಮನವಿ ಸಲ್ಲಿಸಲು ಶೀಘ್ರದಲ್ಲೇ ತೀರ್ಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರ್ನಾಟಕ ತಮಿಳುನಾಡಿಗೆ 15 ದಿನಗಳ ಕಾಲ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಕುರಿತು ಕಾವೇರಿ ಜಲ ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೇ ಎಂಬುದರ ಬಗ್ಗೆ...

ರಕ್ತ ಕೊಟ್ಟೇವು ಆದರೆ ನೀರನ್ನು ಕೊಡೋದಿಲ್ಲ! ತಮಿಳುನಾಡಿಗೆ ನೀರು ಬಿಡದಂತೆ ಅನ್ನದಾತರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾವೇರಿ ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್‌ ಕಾವೇರಿ ನೀರನ್ನು 15 ದಿನಗಳ ಕಾಲ ಹರಿಸುವಂತೆ ನೀಡಿರುವ ಆದೇಶವು ಕರ್ನಾಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈಗಾಗಲೇ ಭೀಕರ ಬರಗಾಲ...

ಸೈಲೆಂಟ್ ಮೋಡ್‌ನಲ್ಲಿ ‘ಸಿಂಪಲ್ ಸ್ಟಾರ್’: ರಕ್ಷಿತ್ ಶೆಟ್ಟಿ ಗೈರುಹಾಜರಿ ಹಿಂದಿದೆಯಾ ಮಾಸ್ಟರ್ ಪ್ಲಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅಭಿನಯದ ‘ರಿಚರ್ಡ್ ಆಂಟನಿ’ ಸಿನಿಮಾ ಘೋಷಣೆಯಾಗಿ ಬಹುಕಾಲ ಕಳೆದರೂ ಚಿತ್ರೀಕರಣ ಆರಂಭವಾಗಿಲ್ಲ. ಹೀಗಾಗಿ ನೆಚ್ಚಿನ ನಟ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದಿರುವುದು ಅವರ ಅಭಿಮಾನಿಗಳಲ್ಲಿ...