ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ನೀರು ಕೊಡೋಕೆ ಸಾಧ್ಯವಿಲ್ಲ, ನಮಗೇ ನೀರಿಲ್ಲ ಎಂದು ರೈತರು ಹಗಲು ರಾತ್ರಿ ಎನ್ನದೇ ಚಿಂತೆಯಲ್ಲಿದ್ದಾರೆ. ಇತ್ತ ಆಗಸ್ಟ್ ಮೂರರಂದು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ವಿಧಾನಸೌಧದಲ್ಲಿ...
ಸಾಮಾನ್ಯರಿಗಿಂತ ಭಿನ್ನವಾಗಿ ಆಹಾರ ಪ್ರೇಮಿಗಳು ಹೊಸ ಅನುಭವಗಳಿಗೆ ಸದಾ ಸಿದ್ಧರಿರುತ್ತಾರೆ. ಕೇವಲ ಹಸಿವು ನೀಗಿಸಿಕೊಳ್ಳುವುದು ಅವರ ಉದ್ದೇಶವಾಗಿರುವುದಿಲ್ಲ; ಬದಲಾಗಿ ವಿಭಿನ್ನ ಸಂಸ್ಕೃತಿ, ವಿಶಿಷ್ಟ ರುಚಿ ಹಾಗೂ ಹೊಸ ಬಗೆಯ ಖಾದ್ಯಗಳನ್ನು ಅನ್ವೇಷಿಸುವ ಉತ್ಸಾಹ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣ್ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ದ ವೈರಲ್ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ನಾಳೆ ಜುಲೈ 30ರಂದು...
ಸಾಮಾಗ್ರಿಗಳುರವೆ ರಾಗಿಹಿಟ್ಟುಉಪ್ಪುತುಪ್ಪನೀರು ಮಾಡುವ ವಿಧಾನಮೊದಲು ಒಂದು ನಾನ್‌ಸ್ಟಿಕ್ ಪಾತ್ರೆ ತೆಗೆದುಕೊಳ್ಳಿ, ಈ ಪಾತ್ರೆಯಲ್ಲಿ ಮಾಡೋದ್ರಿಂದ ಒಂದು ಸ್ವಲ್ಪವೂ ತಳ ಅಂಟೋದಿಲ್ಲ. ಮುದ್ದೆ ವೇಸ್ಟ್ ಆಗೋದಿಲ್ಲ.ಈ ಪಾತ್ರೆಗೆ ಒಂದೂವರೆ ಲೋಟದಷ್ಟು ನೀರನ್ನು ಹಾಕಿ, ಜೊತೆಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರು ಪೂರ್ಣಿಮೆಯ ಪವಿತ್ರ ಪರ್ವದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ. ಗುರುಗಳು ಕೇವಲ ಅಕ್ಷರ ಅಥವಾ ಪುಸ್ತಕದ ಜ್ಞಾನ ನೀಡುವ ಶಿಕ್ಷಕರಲ್ಲ. ಬದಲಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಬಲಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪ್ರಸಿದ್ಧ ಗಂಗಾ ಆಸ್ಪತ್ರೆಯಲ್ಲಿ ಭಾನುವಾರ ಈ ವೈದ್ಯಕೀಯ ಪ್ರಕ್ರಿಯೆ ಜರುಗಿದೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದ ನೂತನ ಕ್ಷೇತ್ರರಕ್ಷಣಾ ತರಬೇತುದಾರರಾಗಿ ಸುಭದೀಪ್ ಘೋಷ್ ಅವರನ್ನು ಆಯ್ಕೆ ಮಾಡಿದೆ. ಈ ಮೊದಲು ಈ ಹುದ್ದೆಯಲ್ಲಿದ್ದ ಟಿ. ದಿಲೀಪ್...
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂನಲ್ಲಿ ಸುರಿದ ಭಾರಿ ಮಳೆ ಮತ್ತು ದಿಢೀರ್ ಪ್ರವಾಹದಿಂದ ಸಂಕಷ್ಟಕ್ಕೆ ಗುರಿಯಾದ ಜನರ ನೆರವಿಗೆ ರಿಲಯನ್ಸ್ ಫೌಂಡೇಷನ್ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದೆ. ಶಿವಸಾಗರ ಮತ್ತು ಚರೈದೇವ್ ಜಿಲ್ಲೆಗಳ ಕನಿಷ್ಠ...
ಹೊಸದಿಗಂತ ಡಿಜಿಟಲ್ ಡೆಸ್ಕ್:ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಜು.31ಕ್ಕೆ ಮಂಡ್ಯದಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಂಡ್ಯ ಭಾಗದ ರೈತರು, ರೈತ ಸಂಘಟನೆಗಳು ನಮ್ಮ ಹೋರಾಟಕ್ಕೆ,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರಾಯ್ ಪ್ರಕಾರ, ರಿಲಯನ್ಸ್ ಜಿಯೋ ಜೂನ್ 2026 ರಲ್ಲಿ ಕರ್ನಾಟಕದಲ್ಲಿ 5G ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (FWA) ಮಾರುಕಟ್ಟೆಯನ್ನು ಮುನ್ನಡೆಸಿದೆ. ಕಂಪನಿಯು 4,53,885 ಚಂದಾದಾರರನ್ನು ಹೊಂದಿದ್ದು, ಇದು ವೃತ್ತದ 5G...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಹಾಗೂ ‘ಸಂಸದ್ ಚಲೋ’ ಮೆರವಣಿಗೆಯ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ಹರಿದಾಡುತ್ತಿದ್ದ ನಿಂದನೀಯ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಗೆ ತೆರಳುತ್ತಿದ್ದ ವೃದ್ಧರೋರ್ವರಿಗೆ ಅಪರಿಚಿತ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಮಂಗಳೂರು ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ಅಂಬಿಕಾರೋಡ್ ಎಂಬಲ್ಲಿ ನಡೆದಿದ್ದು,...