November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಫಿಟ್ & ಫುಡ್ 20 | ನವರಾತ್ರಿಗೆ ಸ್ಪೆಷಲ್‌ ಆದ ಕರಿಬೇವಿನ ಪೊಂಗಲ್‌ ಟ್ರೈ ಮಾಡಿ, ತುಂಬಾನೇ ಹೆಲ್ತಿ ತಿಂಡಿ

ಸಾಮಾಗ್ರಿಗಳುಅಕ್ಕಿಹೆಸರುಬೇಳೆಕರಿಬೇವಿನ ಸೊಪ್ಪುಹಸಿಮೆಣಸಿನಕಾಯಿಶುಂಠಿಜೀರಿಗೆಕಾಳುಮೆಣಸುಗೋಡಂಬಿತುಪ್ಪಉಪ್ಪುನೀರು ಮಾಡುವ ವಿಧಾನ ಕರಿಬೇವಿನ ಸೊಪ್ಪನ್ನು ತೊಳೆದು, ಹಸಿಮೆಣಸಿನಕಾಯಿ ಜೊತೆಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಹಿಂಗ್‌,ಕಾಳುಮೆಣಸು, ಕಾಯಿ, ಗೋಡಂಬಿ, ಕರಿಬೇವು ಹಾಕಿ ಬಾಡಿಸಿನಂತರ ಪೇಸ್ಟ್‌ ಹಾಕಿ...

WEATHER | ಕರಾವಳಿ, ಮಲೆನಾಡಿನಲ್ಲಿ ಮಳೆ ಮುಂದುವರಿಕೆ: ಅ.25ರ ಬಳಿಕ ಹವಾಮಾನ ಬದಲಾವಣೆ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು, ಕರಾವಳಿ ಮತ್ತು ಮಲೆನಾಡಿನ ಜನರಿಗೆ ಇನ್ನೂ ಕೆಲವು ದಿನ ಮಳೆಯ ಅನುಭವವಾಗಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 25ರವರೆಗೆ ಕರಾವಳಿ ಮತ್ತು...

ದಿನಭವಿಷ್ಯ: ನಿಮ್ಮ ಕೋಪತಾಪ ನಿಯಂತ್ರಿಸಿ, ಆಪ್ತರ ಭೇಟಿ ಸಂತೋಷ ತರಲಿದೆ

ಮೇಷ.ಇದ್ದುದರಲ್ಲಿ ತೃಪ್ತಿ ಪಡುವ ಮನಸ್ಥಿತಿ ನಿಮ್ಮದಲ್ಲ. ದೊರಕದ್ದನ್ನು ಪಡೆಯಲು ತುಡಿತ. ಜಡತ್ವ ಕಾಡಬಹುದು. ಆತ್ಮೀಯರ ಭೇಟಿ.ವೃಷಭಮನದಲ್ಲೆ ಕೊರಗುತ್ತಾ ಕೂರದಿರಿ. ಸುತ್ತಲಿನ ಸಂತೋಷದಲ್ಲಿ ಪಾಲ್ಗೊಳ್ಳಿ. ಉದಾಸೀನತೆ ತೊಡೆಯಿರಿ. ಖರ್ಚು ತುಸು ಹೆಚ್ಚಾದೀತು.ಮಿಥುನಆತ್ಮೀಯರ ಹಿತಾಸಕ್ತಿಗೆ ಆದ್ಯತೆ....

ಏರ್‌ಪೋರ್ಟ್‌ನಲ್ಲಿ ಭರ್ಜರಿ ಚಿನ್ನದ ಬೇಟೆ: ದುಬೈನಿಂದ ದೆಹಲಿಗೆ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿತ್ತು 3.2 ಕೆ.ಜಿ. ಬಂಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶದಿಂದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಕಳ್ಳಸಾಗಣೆದಾರರು ಹೊಸಹೊಸ ತಂತ್ರಗಳನ್ನು ಬಳಸುತ್ತಿರುವುದು ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಲ್ಲಿ ಬೆಳಕಿಗೆ ಬರುತ್ತಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕನೊಬ್ಬನ ಬಳಿಯಿಂದ...

ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ: ಅ. 20ರಿಂದ ಭಾರತೀಯ ಸರಕುಗಳಿಗೆ ಸುಂಕ ರಹಿತ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಉದ್ಯಮಿಗಳು ಮತ್ತು ರಫ್ತುದಾರರಿಗೆ ಹೊಸ ಮಾರುಕಟ್ಟೆಯ ಅವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಕ್ಟೋಬರ್ 20ರಿಂದ ಜಾರಿಗೆ ಬರುತ್ತಿದ್ದು, ಭಾರತೀಯ ಉತ್ಪನ್ನಗಳಿಗೆ ನ್ಯೂಜಿಲೆಂಡ್‌ನಲ್ಲಿ...

ಬೋಳಿಯಾರ್ ಪಿಕಪ್, ಸ್ಕೂಟರ್ ಅಪಘಾತ: ಗಂಭೀರವಾಗಿ ಗಾಯಗೊಂಡಿದ್ದ ಸಹ ಸವಾರನೂ ಸಾ*ವು

ಹೊಸದಿಗಂತ ವರದಿ ಮಂಗಳೂರು: ಬೋಳಿಯಾರ್ ಸಮೀಪದ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ದ್ವಿಚಕ್ರ ವಾಹನವೊಂದಕ್ಕೆ ಹಿಂಬದಿಯಿಂದ ಬಂದ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರನೂ ಸೋಮವಾರ ರಾತ್ರಿ ಚಿಕಿತ್ಸೆಗೆ...

WPL ಹರಾಜಿನಲ್ಲಿ ಯಾರಿಗೆ ಜಾಕ್‌ಪಾಟ್?: 146 ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಪ್ರೀಮಿಯರ್ ಲೀಗ್‌ (WPL) 2027ರ ಆಟಗಾರ್ತಿಯರ ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಬಾರಿ ಹರಾಜಿನ ಪಟ್ಟಿಯಲ್ಲಿ 146 ಆಟಗಾರ್ತಿಯರು ಸ್ಥಾನ ಪಡೆದಿದ್ದು, ಫ್ರಾಂಚೈಸಿಗಳ ಬಳಿ ಲಭ್ಯವಿರುವುದು ಕೇವಲ...

CJP ನಾಯಕರಿಗೆ ಮತ್ತೆರಡು ದಿನ ಜೈಲು ವಾಸ: ಬಿಡುಗಡೆ ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ನಾಯಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ನ್ಯಾಯಾಂಗ ಕಸ್ಟಡಿಯನ್ನು ಇನ್ನೂ ಎರಡು ದಿನಗಳ...

ಕಿತ್ತೂರು ಉತ್ಸವದ ಹೊಸ್ತಿಲಲ್ಲೇ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿ: ದುರಸ್ತಿಗೆ ಅಧಿಕಾರಿಗಳ ಕ್ರಮ

ಹೊಸದಿಗಂತ ವರದಿ ಬೆಳಗಾವಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಶ್ವಾರೂಢ ಪ್ರತಿಮೆಯ ಖಡ್ಗ ಹಿಡಿದ ಬಲಗೈ ಮುರಿದು ಬಿದ್ದಿದ್ದು, ಪ್ರತಿಮೆಗೆ ಹಾನಿಯಾಗಿದೆ. ಕಿತ್ತೂರು ಉತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಐತಿಹಾಸಿಕ...

ದೆಹಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಟಕ್ಕರ್: ‘ಲಾಲ್ ಹಿಟ್ ಜನತಾ ಪಾರ್ಟಿ’ ಅಖಾಡಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಕನ್ನಾಟ್ ಪ್ಲೇಸ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಿರುದ್ಧ ‘ಲಾಲ್ ಹಿಟ್...

ಕೂಡುಮಂಗಳೂರಿನಲ್ಲಿ ಭೀಕರ ಬೈಕ್ ಅಪಘಾತ: 70 ವರ್ಷದ ವೃದ್ಧೆ ಸಾ*ವು

ಹೊಸದಿಗಂತ ವರದಿ ಕುಶಾಲನಗರ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 70 ವರ್ಷದ ವೃದ್ಧೆ ಮೃತಪಟ್ಟ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದಿದೆ. ಮೃತರನ್ನು ನಾಗಮ್ಮ (70) ಎಂದು...

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: OIC ನಿರ್ಣಯ ತಿರಸ್ಕರಿಸಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಅಂಗೀಕರಿಸಿರುವ ನಿರ್ಣಯವನ್ನು ಭಾರತ ತೀವ್ರವಾಗಿ ತಿರಸ್ಕರಿಸಿದೆ. ಈ ನಿರ್ಣಯವು ಪಕ್ಷಪಾತದಿಂದ ಕೂಡಿದ್ದು, ಸುಳ್ಳು ಮಾಹಿತಿಯನ್ನು ಆಧರಿಸಿದೆ ಮತ್ತು...