November 8, 2026
Sunday, November 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿಧಾನಸೌಧವನ್ನು ಬ್ಲಾಸ್ಟ್‌ ಮಾಡಿದಂತೆ ಎಐ ವಿಡಿಯೋ ಮಾಡಿದ ಯುವಕ! ಕನ್ನಡಿಗರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ಹೃದಯದಂತಿರುವ ವಿಧಾನಸೌಧಕ್ಕೆ ಬಾಂಬ್‌ ಹಾಕಿ ಬ್ಲಾಸ್ಟ್‌ ಮಾಡಿದಂತಹ ವಿಡಿಯೋವೊಂದನ್ನು ಎಐ ಮೂಲಕ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ‘Jnx king Hg’ ಎಂಬ...

ಸಮುದ್ರದ ಅಲೆಯಲ್ಲಿ ಮಗು ಕೊಚ್ಚಿಹೋಗುವುದನ್ನು ಗಮನಿಸದೇ ರೀಲ್ಸ್‌ ಮಾಡಿದ ದಂಪತಿ! ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡಲು, ರೀಲ್ಸ್‌ನಿಂದ ಲೈಕ್ಸ್‌ ಪಡೆಯಲು ಜನ ಏನನ್ನಾದರೂ ಮಾಡಲು ತಯಾರಾಗಿರುತ್ತಾರೆ. ಕೆಲವರು ಲೈಕ್ಸ್‌ಗಾಗಿ ಹಸಿಮೆಣಸಿನಕಾಯಿಯನ್ನು ತಿಂದು ಮುಗಿಸಿದರೆ, ಹಲವರು ನೀರಿನಲ್ಲಿ ಹಿಂದು ಮುಂದೆ ನೋಡದೇ...

15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ಮೆಟ್ರೋ 15 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಕೇವಲ 6.7 ಕಿಲೋಮೀಟರ್‌ನಿಂದ ಆರಂಭವಾದ ಮೆಟ್ರೋ ಜಾಲ ಇಂದು 96.1 ಕಿಲೋಮೀಟರ್‌ಗೆ ವಿಸ್ತರಿಸಿದ್ದು,...

‘ಸುಂಕ ಸಂಘರ್ಷ’ದ ನಡುವೆ ಭಾರತಕ್ಕೆ ರೂಬಿಯೊ ಭೇಟಿ: ವ್ಯಾಪಾರ, ರಕ್ಷಣಾ ಕ್ಷೇತ್ರಗಳ ಸಹಕಾರಕ್ಕೆ ಒತ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ವೇಗ ನೀಡುವ ಉದ್ದೇಶದಿಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಕ್ಟೋಬರ್ 20ರಿಂದ...

ಹಬ್ಬದ ಸಮಯದಲ್ಲಿ ಸಿಹಿ ತಿನ್ನಬೇಕು ಅನ್ನೋ ಆಸೆ ಇದೆಯಾ? ಮಧುಮೇಹಿಗಳಿಗಾಗಿ ಸ್ಪೆಷಲ್‌ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳುಖರ್ಜೂರಹಾಲುಗೋಡಂಬಿಬಾದಾಮಿತುಪ್ಪ ಏಲಕ್ಕಿ ಪುಡಿಶ್ಯಾವಿಗೆ/ಸಾಬುದಾನಮಾಡುವ ವಿಧಾನಮೊದಲು ಬಿಸಿ ನೀರಿನಲ್ಲಿ ಖರ್ಜೂರಗಳನ್ನು ನೆನೆಸಿ ಇಟ್ಟುಕೊಳ್ಳಿ. ಅವು ಮೆತ್ತಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಇಡಿ.ಆನಂತರ ಪಾತ್ರೆಗೆ ತುಪ್ಪ ಹಾಕಿ ಬಾದಾಮಿ, ಗೋಡಂಬಿ, ದ್ರಾಕ್ಷಿಯನ್ನು ಹುರಿದುಕೊಳ್ಳಿ. ನಂತರ ಅದನ್ನು...

DRI ಭರ್ಜರಿ ಕಾರ್ಯಾಚರಣೆ: 8.64 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಮ್ಯಾನ್ಮಾರ್ ಗಡಿಯ ಮೂಲಕ ವಿದೇಶಿ ಸಿಗರೇಟ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲದ ವಿರುದ್ಧ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮಹತ್ವದ ಕಾರ್ಯಾಚರಣೆ ನಡೆಸಿದೆ. ಮಿಜೋರಾಂನಲ್ಲಿ ನಡೆಸಿದ ದಾಳಿಯಲ್ಲಿ 8.64 ಕೋಟಿ ಮೌಲ್ಯದ 43.2...

ಈ ಬಾರಿಯ ದಸರಾ ಉತ್ಸವಕ್ಕೆ ಕುಟುಂಬಸಮೇತರಾಗಿ ಮೈಸೂರಿಗೆ ಬನ್ನಿ : ಸಿಎಂ ಡಿಕೆಶಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ಆರಂಭವಾಗಿದೆ. ಮೈಸೂರು ದಸರಾ ಆಚರಣೆಯಲ್ಲಿ ನೀವೆಲ್ಲರೂ ಭಾಗಿಯಾಗಿ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಆಹ್ವಾನ ನೀಡಿದ್ದಾರೆ. ನಾಡಹಬ್ಬಕ್ಕೆ ಸರ್ವರಿಗೂ ಆತ್ಮೀಯ ಆಹ್ವಾನ. ನಾಡಿನ ಕಲೆ...

ಆಯುಧ ಪೂಜೆ ಎಫೆಕ್ಟ್: ಹೂವು, ಹಣ್ಣು ಖರೀದಿಗೆ ಜನವೋ ಜನ; ಕೆ.ಆರ್. ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ಹಬ್ಬದ ಪೂಜೆಗೆ ಬೇಕಾದ ಹೂವು, ಹಣ್ಣು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೆ ಜನರು ಮುಂಜಾನೆಯಿಂದಲೇ...

ನಿರ್ಲಕ್ಷಿಸಬಾರದ ಮೂಳೆಗಳ ಒಳಗಿನ ಮೌನ ದೌರ್ಬಲ್ಯ ʼಆಸ್ಟಿಯೋಪೊರೋಸಿಸ್ʼ ಬಗ್ಗೆ ವೈದ್ಯರು ಹೇಳೋದೇನು?

ಆಸ್ಟಿಯೋಪೊರೋಸಿಸ್ (Osteoporosis) ಅನ್ನು ಸಾಮಾನ್ಯವಾಗಿ ‘ಮೂಕ ಕಾಯಿಲೆ’ ಎಂದು ಕರೆಯಲಾಗುತ್ತದೆ. ಏಕೆಂದರೆ, ಈ ಕಾಯಿಲೆಯಲ್ಲಿ ಮೂಳೆಗಳ ಸಾಂದ್ರತೆ ಕ್ರಮೇಣ ಕಡಿಮೆಯಾಗುತ್ತದೆಯಾದರೂ, ಆರಂಭಿಕ ಹಂತದಲ್ಲಿ ಯಾವುದೇ ನೋವು ಅಥವಾ ಸ್ಪಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ಸಣ್ಣ...

ದುಷ್ಟಶಕ್ತಿಯ ವಿರುದ್ಧ ಹೋರಾಡಿದ ಒಂಬತ್ತು ದಿನಗಳ ಶೌರ್ಯದ ಕಥೆ! ವಿಜಯದಶಮಿ ಹಿನ್ನೆಲೆ ಏನು?

ಇಂದು ದೇಶಾದ್ಯಂತ ವಿಜಯದಶಮಿ ಸಂಭ್ರಮ ಮನೆಮಾಡಿದೆ. ನವರಾತ್ರಿ ಆಚರಣೆಗೂ ಮುನ್ನ ಆಚರಣೆ ಮಾಡುತ್ತಿರುವುದು ಯಾಕೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನವರಾತ್ರಿ ಹಾಗೂ ವಿಜಯದಶಮಿಯ ಕಥೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.. ನವರಾತ್ರಿ ಎಂದರೆ ಒಂಬತ್ತುರಾತ್ರಿಗಳು...

ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್: ಅ.21, 23 ಮತ್ತು 27ರಂದು ಡ್ರೈ ಡೇ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಸರಾ ಹಬ್ಬದ ಮೆರವಣಿಗೆಗಳು ಹಾಗೂ ವಿಧಾನ ಪರಿಷತ್‌ ಚುನಾವಣೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ನಗರ ಪೊಲೀಸ್ ಆಯುಕ್ತರು ಅಕ್ಟೋಬರ್ 21ರಿಂದ ಜಾರಿಗೆ ಬರುವಂತೆ...

ವಿಜಯದಶಮಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಡಿನಾದ್ಯಂತ ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ,...