24.5 C
Mangalore
Saturday, November 14, 2026
24.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Beauty | ನಿಮ್ಮ ವಯಸ್ಸಿಗೆ ತಕ್ಕಂತೆ ತ್ವಚೆ ರಕ್ಷಣೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಪ್ರತಿಯೊಬ್ಬರಿಗೂ ತಮ್ಮ ತ್ವಚೆಯು ಸದಾ ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇರಬೇಕೆಂಬ ಆಸೆ ಇರುತ್ತದೆ. ಆದರೆ ವಯಸ್ಸಾದಂತೆ ನಮ್ಮ ದೇಹದಲ್ಲಿ ಆಗುವ ಹಾರ್ಮೋನ್ ಮತ್ತು ಶಾರೀರಿಕ ಬದಲಾವಣೆಗಳು ಚರ್ಮದ ಮೇಲೆಯೂ ನೇರ ಪರಿಣಾಮ ಬೀರುತ್ತವೆ....

ರಾಯಣ್ಣನ ಶೌರ್ಯ, ದೇಶಪ್ರೇಮದ ಇತಿಹಾಸ ಅನಾವರಣ: ನಂದಗಡ ವೀರಭೂಮಿ ವಸ್ತು ಸಂಗ್ರಹಾಲಯಕ್ಕೆ ಚಾಲನೆ

ಹೊಸದಿಗಂತ ವರದಿ ಬೆಳಗಾವಿ: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ಸಾಹಸ, ದೇಶಪ್ರೇಮ ಹಾಗೂ ಹೋರಾಟದ ಇತಿಹಾಸವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ವೀರಭೂಮಿ ಮತ್ತು ವಸ್ತು...

ಸಂತೋಷದ ಜೀವನ ನಿಮ್ಮದಾಗಬೇಕೇ? ಈ ಸರಳ ಸೂತ್ರಗಳನ್ನು ತಪ್ಪದೇ ಪಾಲಿಸಿ

ಪ್ರತಿಯೊಬ್ಬ ಮಾನವನ ಜೀವನದ ಅಂತಿಮ ಗುರಿ ಸಂತೋಷ ಮತ್ತು ಶಾಂತಿಯಿಂದ ಇರುವುದು. ಆಧುನಿಕ ಜೀವನಶೈಲಿಯಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ನೈಜ ಸಂತೋಷವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ. ಆದರೆ, ನಮ್ಮ ದೈನಂದಿನ ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು...

ಐಟಿ ಹಬ್‌ನಲ್ಲಿ ಟ್ರಾಫಿಕ್ ಬ್ಲಾಕ್ ಮಾಡಿದ ಹಸುಗಳು! ಬೇಜವಾಬ್ದಾರಿ ಮಾಲೀಕನ ವಿರುದ್ಧ FIR

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಎಷ್ಟಿರುತ್ತೆ ಅನ್ನೋದು ಇಲ್ಲಿ ವಾಸಿಸುವ ಪ್ರತಿಯೊಬ್ಬ ವಾಹನ ಸವಾರರ ಅನುಭವಕ್ಕೂ ಬಂದಿರುತ್ತೆ. ಜಗತ್ತಿನ ಅತ್ಯಂತ ಭಾರೀ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ...

ದೇಶಪ್ರೇಮದ ಸಂಕೇತಕ್ಕೆ ಸಿಕ್ಕಿತು ಅತ್ಯುನ್ನತ ಪುರಸ್ಕಾರ: ವಂದೇ ಮಾತರಂ ಗಾಯನಕ್ಕೆ ಶಾಸನಬದ್ಧ ಗೌರವ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ದೇಶಪ್ರೇಮಿಗಳಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೆ ಇದೀಗ ಅತ್ಯುನ್ನತ ಕಾನೂನು ರಕ್ಷಣೆ ಮತ್ತು ಗೌರವ ಪ್ರಾಪ್ತಿಯಾಗಿದೆ. ಸಂಸತ್ತಿನ ಉಭಯ ಸೌಧಗಳಲ್ಲಿ...

ಇಡಗುಂಜಿ ದೇವಸ್ಥಾನದ ಹಿರಿಯ ಶಹನಾಯ್ ವಾದಕ ಗಜಾನನ ಸುಬ್ರಾಯ ಭಂಡಾರಿ ವಿಧಿವಶ

ಹೊಸದಿಗಂತ ವರದಿ ಹೊನ್ನಾವರ: ಹೊನ್ನಾವರ ತಾಲೂಕಿನ ಇಡಗುಂಜಿಯ ಪ್ರಸಿದ್ದ ಶಹನಾಯ್ ವಾದಕ ಗಜಾನನ ಸುಬ್ರಾಯ ಭಂಡಾರಿ (85) ಮಂಗಳವಾರ ನಿಧನರಾದರು. ಅವರು ಇಡಗುಂಜಿ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತ್ರಿಕಾಲ ಪೂಜೆಯಲ್ಲಿ ಶಹನಾಯ್ ವಾದನವನ್ನು ಬಾಲ್ಯದಿಂದಲೇ ನಡೆಸುತ್ತಾ...

ನರಿಯಾಗುವುದಕ್ಕಿಂತ ನಾಯಿಯಾಗುವುದೇ ಮೇಲು: ಹಿರಿಯ ನಟನ ವಿರುದ್ಧ ಕಂಗನಾ ಕಟು ಟೀಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಸದೆ ಹಾಗೂ ನಟಿ ಕಂಗನಾ ರನೌತ್ ಮತ್ತೊಮ್ಮೆ ತಮ್ಮ ಸೈದ್ಧಾಂತಿಕ ನಿಲುವುಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಮಾತನಾಡಿದ್ದ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್ ಶಾ, ಬಾಲಿವುಡ್ ಮೌನವನ್ನು...

ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಉ.ಕ ಜಿಲ್ಲೆ ; ಶಾಸಕ ಹೆಬ್ಬಾರ ವಿರೋಧ

ಹೊಸದಿಗಂತ ವರದಿ ಯಲ್ಲಾಪುರ: ಮಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಹೈಕೋರ್ಟ್ ಸಂಚಾರಿ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆ ಮಾಡುವ ಪ್ರಸ್ತಾವನೆಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಉತ್ತರ ಕನ್ನಡ...

ಕಾರವಾರದಲ್ಲಿ ಘೋರ ದುರಂತ: ಮಗ ಆಸ್ಪತ್ರೆ ಪಾಲು, ತಾಯಿ-ತಂದೆ ಆತ್ಮಹ*ತ್ಯೆಗೆ ಶರಣು

ಹೊಸದಿಗಂತ ವರದಿ ಕಾರವಾರ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಗನ ಪರಿಸ್ಥಿತಿ ನೋಡಲಾಗದೆ ತಾಯಿ ನೇಣಿಗೆ ಶರಣಾದರೆ, ಮಗನ ಅಪಘಾತದ ಆಘಾತದಿಂದ ಹೊರಬರುವ ಮೊದಲೇ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ನೋವನ್ನು ಸಹಿಸಲಾರದೇ ಗಾಯಾಳುವಿನ ತಂದೆಯೂ ನದಿಗೆ...

ಅನ್ನಂ ಬ್ರಹ್ಮ ಮಾಲಿಕೆ | ಉಪವಾಸ ಆಚರಣೆಗೆ ಸರಿಯಾದ ಮಾರ್ಗದರ್ಶನವೂ ಅಗತ್ಯ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಕ್ತ ಕ್ರಮದಲ್ಲಿ ಉಪವಾಸ ಮಾಡಿದರೆ ನಿಶ್ಯಕ್ತಿಯಾಗುವುದಲ್ಲ. ಅದು ಬಲವೃದ್ಧಿಗೆ ಸಹಕಾರಿ. ಆದರೆ ಉಪವಾಸ ಅಚರಣೆಗೆ ಸರಿಯಾದ ಮಾರ್ಗದರ್ಶನವೂ ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ...

ಹೆರಿಗೆಯ ನಂತರ ಮಹಿಳೆಯರಲ್ಲಿ ಥೈರಾಯ್ಡ್ ಕಾಡುವುದೇಕೆ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ತಾಯ್ತನ ಎಂಬುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ಸುಂದರ ಹಂತ. ಆದರೆ ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ಅನೇಕ ಶಾರೀರಿಕ ಮತ್ತು ಹಾರ್ಮೋನ್‌ಗಳ ಬದಲಾವಣೆಗಳು ಸಂಭವಿಸುತ್ತವೆ. ಇದರಲ್ಲಿ ಮುಖ್ಯವಾಗಿ ಕಂಡುಬರುವ ಒಂದು ಸಮಸ್ಯೆಯೆಂದರೆ...

ಸ್ಟಾರ್ ಹೊಟೇಲ್ ಆಯ್ತು, ಈಗ ಕ್ವಿಕ್ ಡೆಲಿವರಿ ಆ್ಯಪ್ ಸರದಿ: ಜೆಪ್ಟೋ ಗೋಡೌನ್ ನೋಡಿ ಅಧಿಕಾರಿಗಳೇ ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಭರ್ಜರಿ ಬೇಟೆ ಮುಂದುವರಿದಿದೆ. ಹೈಫೈ ಸ್ಟಾರ್ ಹೊಟೇಲ್‌ಗಳ ಮೇಲಿನ ದಾಳಿಯ ಬೆನ್ನಲ್ಲೇ, ಇದೀಗ ಕೇವಲ 10 ನಿಮಿಷಗಳಲ್ಲಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಮುಖ...