24.5 C
Mangalore
Saturday, November 14, 2026
24.5 C
Mangalore
Saturday, November 14, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

26 ವರ್ಷಗಳ ಹಿಂದೆ ಇದೇ ದಿನ ಕಿಡ್ನಾಪ್‌ ಆಗಿದ್ರು ಡಾ. ರಾಜ್‌ಕುಮಾರ್‌, ಆ 108 ದಿನಗಳಲ್ಲಿ ಏನೆಲ್ಲಾ ಆಗಿತ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 26 ವರ್ಷಗಳ ಹಿಂದೆ ಇದೇ ದಿನ ಕಿಡ್ನಾಪ್‌ ಆಗಿದ್ರು ಡಾ. ರಾಜ್‌ಕುಮಾರ್‌ ಅವರನ್ನು ಕಿಡ್ನಾಪ್‌ ಮಾಡಲಾಗಿತ್ತು! ಹೌದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಇತಿಹಾಸದಲ್ಲಿಯೇ ಕರಾಳ ದಿನವಾಗಿತ್ತು. ಜುಲೈ 30, 2000ರ...

ಇಂದು ಭೀಮನ ಅಮಾವಾಸ್ಯೆ: ಏನಿದರ ವಿಶೇಷತೆ, ಆಚರಣೆಯ ಹಿಂದಿರುವ ಮಹತ್ವ ಗೊತ್ತಾ?

ಆಷಾಢ ಮಾಸದ ಕೊನೆಯ ದಿನವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾಗಿ ಆಚರಿಸಲಾಗುತ್ತದೆ. ಅದೇ ‘ಭೀಮನ ಅಮಾವಾಸ್ಯೆ’. ಇದನ್ನು ‘ಜ್ಯೋತಿರ್ಭೀಮೇಶ್ವರ ವ್ರತ’ ಅಥವಾ ‘ಪತಿ ಸಂಜೀವಿನಿ ವ್ರತ’ ಎಂದೂ ಕರೆಯಲಾಗುತ್ತದೆ. ನವವಿವಾಹಿತೆಯರು, ಮುತ್ತೈದೆಯರು ಮತ್ತು...

ಚಿಂತೆ ಬಿಡಿ, ತಿಂಡಿ ಮಾಡಿ‌ 56 | ಸ್ವಲ್ಪ ದಪ್ಪ ಆಗಬೇಕು ಅನ್ನೋದು ನಿಮ್ಮ ಗುರಿಯಾಗಿದ್ರೆ ಮಿಸ್ ಮಾಡದೇ ನಿತ್ಯವೂ ಮೆಂತ್ಯೆ ಮುದ್ದೆ ತಿನ್ನಿ

ಸಾಮಾನ್ಯವಾಗಿ ಮೊದಲ ಬಾರಿ ಋತುಮತಿಯಾದ ಹೆಣ್ಣುಮಕ್ಕಳಿಗೆ, ಬಾಣಂತಿಯರಿಗೆ ಮೆಂತ್ಯೆಯ ಪದಾರ್ಥಗಳನ್ನು ನೀಡಲಾಗುತ್ತದೆ. ಇದರಿಂದ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ. ಮಕ್ಕಳಿಗೆ ಹೆಚ್ಚು ಹಾಲುಣಿಸಲಿ ಎನ್ನುವ ಕಾರಣಕ್ಕೆ ಬಾಣಂತಿಯರಿಗೆ ಮೆಂತ್ಯೆಯ ಪದಾರ್ಥಗಳಾದ ಕಡುಬು, ಮುದ್ದೆಯನ್ನು ಮಾಡಿಕೊಡಲಾಗುತ್ತದೆ....

ರಾಜ್ಯದಲ್ಲಿ ಉತ್ತಮಗೊಂಡ ಗಾಳಿಯ ಗುಣಮಟ್ಟ: ಮಡಿಕೇರಿಗೆ ಮೊದಲ ಸ್ಥಾನ, ಬೆಂಗಳೂರಿನಲ್ಲೂ ಶುದ್ಧ ಗಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಅತ್ಯುತ್ತಮ ಹಂತ ತಲುಪಿದೆ. ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದ್ದು ಸಾರ್ವಜನಿಕರು ನಿರಾಳವಾಗಿ ನಿಟ್ಟುಸಿರು...

WEATHER | ರಾಜ್ಯಾದ್ಯಂತ ವರುಣನ ಅಬ್ಬರ: ಇಂದು ಹಲವೆಡೆ ಬಿರುಗಾಳಿ ಸಹಿತ ಮಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯಾದ್ಯಂತ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಇಂದು ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ...

ದಿನಭವಿಷ್ಯ: ಇತರರ ಉತ್ತಮ ಕೆಲಸಗಳನ್ನು ಹೊಗಳುವುದನ್ನು ಕಲಿಯಿರಿ, ನಿಮ್ಮ ವರ್ತನೆ ಎಲ್ಲರಿಗೂ ಇಷ್ಟವಾದೀತು!

ಮೇಷವೃತ್ತಿ ಕ್ಷೇತ್ರದ ಕೆಲವು ಬೆಳವಣಿಗೆಯಿಂದ ಅಸಮಾಧಾನ. ಕೆಲವರನ್ನು ತಿದ್ದಲು ಹೋಗಬೇಡಿ. ಕುಟುಂಬ ಸದಸ್ಯರ ಸಂಗದಲ್ಲಿ ನೆಮ್ಮದಿ.  ವೃಷಭಸಣ್ಣ ವಿಷಯಕ್ಕೂ ರೇಗುವ ಸನ್ನಿವೇಶ ಉಂಟಾದೀತು. ತಾಳ್ಮೆ ವಹಿಸಿ. ನಿಮ್ಮ ಕೆಲಸದಲ್ಲಿ ಬೇಕೆಂದೇ ಕೆಲವರು ತಪ್ಪು...

ಬರಗಾಲ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ: ಬೆಳೆ ಹಾನಿ ಆತಂಕದ ನಡುವೆ ಸಚಿವ ಈಶ್ವರ ಖಂಡ್ರೆ ಭರವಸೆ

ಹೊಸದಿಗಂತ ವರದಿ ಬೀದರ್: ಬೀದರ್ ಜಿಲ್ಲೆಯಲ್ಲಿ ಜೂನ್, ಜುಲೈ ತಿಂಗಳಲ್ಲಿ ಮಳೆಯ ಆಭಾವದಿಂದಾಗಿ ಉದ್ದು, ಹೆಸರು ಬೇಳೆಗಳು ಶೇ. 95 ರಷ್ಟು ಹಾನಿಯಾಗಿದ್ದು, ಸೋಯಾಬೀನ್ ಹಾಗೂ ತೊಗರಿ ಬೆಳೆಗಳು ಶೇ. 50ರಷ್ಟು ಹಾಳಾಗಿವೆ. ಜಿಲ್ಲೆಯಲ್ಲಿ...

ಚಿತ್ರದುರ್ಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಪ್ರತಿಭಟನೆ: ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿದ ವಾಹನಗಳು

ಹೊಸದಿಗಂತ ವರದಿ ಚಿತ್ರದುರ್ಗ: ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದಿಂದ ತೊಲಗಿಸುವುದಕ್ಕಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದ ಚಳುವಳಿಗೆ ಬೆಂಬಲಿಸಿ ವಿವಿಧ ಸಂಘಟನೆಗಳು ಗಾಂಧಿ ವೃತ್ತದಲ್ಲಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಪರಿಣಾಮ ಪ್ರವಾಸಿ ಮಂದಿರದ ಮುಂಭಾಗದಿಂದ...

ಮಹಿಳೆಯರ ದೈಹಿಕ, ಮಾನಸಿಕ ಆರೋಗ್ಯಕ್ಕೆ ಗುಣಮಟ್ಟದ ನಿದ್ರೆ ಯಾಕಷ್ಟು ಮುಖ್ಯ?

ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ನಿದ್ರೆ ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ, ಸಂಶೋಧನೆಗಳ ಪ್ರಕಾರ ಪುರುಷರಿಗಿಂತ ಮಹಿಳೆಯರಿಗೆ ಪ್ರತಿದಿನ ಸುಮಾರು 20 ರಿಂದ 30 ನಿಮಿಷ ಹೆಚ್ಚುವರಿ ನಿದ್ರೆಯ ಅಗತ್ಯವಿರುತ್ತದೆ. ಇದರ ಹಿಂದೆ...

ಚಿತ್ರದುರ್ಗ ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಅವಲೋಕನ; ಶೀಘ್ರದಲ್ಲೇ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆ: ಸಚಿವ ಟಿ.ರಘುಮೂರ್ತಿ

ಹೊಸದಿಗಂತ ವರದಿ ಚಿತ್ರದುರ್ಗ: ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಿದ್ದೇನೆ. ಇದರೊಂದಿಗೆ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಮಾಹಿತಿ ಪಡೆದು,...

ತೆಲಂಗಾಣದಲ್ಲಿ ಭೀಕರ ಅಪಘಾತ: 7 ಕಾರ್ಮಿಕರು ಸೇರಿ ಒಟ್ಟು 9 ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಮೊಗದಂಪಲ್ಲಿ ಮಂಡಲದ ಸತ್ವಾರ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ಯಾಂಕರ್ ಒಂದಕ್ಕೆ ಇ-ಆಟೋ (e-Auto) ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕದ...

ಮೈ.ಚ.ಜಯದೇವ ಸಂತನಂತೆ ಬದುಕಿದವರು; ಆರ್‌ಎಸ್‌ಎಸ್ ಪ್ರಚಾರಕ ಸು.ರಾಮಣ್ಣ ಶ್ಲಾಘನೆ

ಹೊಸದಿಗಂತ ವರದಿ ಚಿತ್ರದುರ್ಗ: ಮೈ.ಚ.ಜಯದೇವ ಅವರು ಒಬ್ಬ ಸಂತನಂತೆ ಬದುಕಿದ್ದರು. ಓರ್ವ ಸ್ವಯಂ ಸೇವಕ ಹೇಗೆ ಬದುಕಬೇಕೆಂಬ ಮಾದರಿ ಹಾಕಿಕೊಟ್ಟವರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಬಣ್ಣಿಸಿದರು. ರಾಷ್ಟ್ರೋತ್ಥಾನ ಪರಿಷತ್...