31.5 C
Mangalore
Friday, November 13, 2026
31.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೀಬೇಕಾ? ಪ್ರತಿದಿನ ಬಾರ್ಲಿ ಸೇವಿಸಿ, ವ್ಯತ್ಯಾಸ ನೋಡಿ

ಮಧುಮೇಹ ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸರಿಯಾದ ಆಹಾರ ಪದ್ಧತಿ ಅತ್ಯಂತ ಅಗತ್ಯ. ನಮ್ಮ ದೈನಂದಿನ ಆಹಾರದಲ್ಲಿ ಬಾರ್ಲಿ ಅಳವಡಿಸಿಕೊಳ್ಳುವುದರಿಂದ ಸಕ್ಕರೆ...

ತಾರಾಪೀಠದ ಖಾಸಗಿ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 7 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬೀರ್‌ಭೂಮ್ ಜಿಲ್ಲೆಯ ತಾರಾಪೀಠದಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ತಾರಾಪೀಠ ಪೊಲೀಸ್ ಠಾಣೆಯ ಸಮೀಪದಲ್ಲಿರುವ 'ಬಿದೇಶಿನಿ' ಎಂಬ ನಾಲ್ಕು ಅಂತಸ್ತಿನ...

ನಾಡಿನಾದ್ಯಂತ ಮನೆಮಾಡಿದ ನಾಗರ ಪಂಚಮಿ ಸಂಭ್ರಮ: ಆಚರಣಾ ಕ್ರಮ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯಾದ್ಯಂತ ಇಂದು ಸಂಭ್ರಮದ ನಾಗರಪಂಚಮಿಯನ್ನು ಆಚರಿಸಲಾಗುತ್ತಿದೆ. ಹಿಂದೂ ಪುರಾಣದಲ್ಲಿ ನಾಗರ ಪಂಚಮಿಗೆ ವಿಶೇಷ ಸ್ಥಾನವಿದೆ. ಭಾರತದ ಹಲವು ಭಾಗಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರಾವಣ ಮಾಸಾದ ಶುಕ್ಲಪಕ್ಷದ ಪಂಚಮಿಯಂದು ಈ ಹಬ್ಬ ಆಚರಣೆ...

ಬಿಹಾರದ ಅಶೋಕ ಧಾಮದಲ್ಲಿ ಶ್ರಾವಣ ಪೂಜೆ ವೇಳೆ ಕಾಲ್ತುಳಿತ: 7 ಭಕ್ತರ ಸಾ*ವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರಾವಣ ಮಾಸದ ಮೂರನೇ ಸೋಮವಾರದ ಅತ್ಯಂತ ಪವಿತ್ರ ಸಂದರ್ಭದಲ್ಲಿ, ಬಿಹಾರದ ಲಖಿಸರಾಯ್‌ನಲ್ಲಿರುವ ಪ್ರಸಿದ್ಧ ಅಶೋಕ ಧಾಮ ದೇವಾಲಯದಲ್ಲಿ ಇಂದು ಬೆಳಗಿನ ಜಾವ ಒಂದು ದುರದೃಷ್ಟಕರ ಘಟನೆ ಸಂಭವಿಸಿದೆ. ಶಿವನಿಗೆ ವಿಶೇಷ...

ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಸುಳಿವು: 2026-27ರ ಋತುವಿನ ಬಳಿಕ ಫುಟ್‌ಬಾಲ್‌ಗೆ ವಿದಾಯ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಪರ ಕ್ರೀಡಾ ಜೀವನದ ನಿವೃತ್ತಿಯ ಬಗ್ಗೆ ಅತ್ಯಂತ ಸ್ಪಷ್ಟ ಸುಳಿವು ನೀಡಿದ್ದಾರೆ. 41 ವರ್ಷದ ಈ...

ಕೋಟ್ಯಂತರ ಪುಷ್ಪಗಳನ್ನು ಕಣ್ತುಂಬಿಕೊಳ್ಳಲು ಮತ್ತೆ ಕಾಯಲೇಬೇಕು: ಇಂದು ಫ್ಲವರ್‌ ಶೋ ಲಾಸ್ಟ್‌ ಡೇ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವರ್ಷಕ್ಕೆ ಎರಡು ಬಾರಿ ನಡೆಯುವ ಬೆಂಗಳೂರಿನ ಲಾಲ್‌ಬಾಗ್‌ ಫ್ಲವರ್‌ ಶೋ ಎಂದರೆ ಜನರಿಗೆ ಅಚ್ಚುಮೆಚ್ಚು. ಸಿಲಿಕಾನ್‌ ಸಿಟಿಯ ಮಂದಿ ದಾಖಲೆಯ ಸಂಖ್ಯೆಯಲ್ಲಿ ಸಸ್ಯಕಾಶಿಗೆ ಭೇಟಿ ನೀಡಿ ಫ್ಲವರ್‌ ಶೋ ಯಶಸ್ವಿಗೊಳಿಸಿದ್ದಾರೆ....

ಯಶ್ ಯಶಸ್ಸಿನ ಸೀಕ್ರೆಟ್: ನಟನಲ್ಲ, ನಿರ್ಮಾಪಕನಾಗಿ ಕೋಟಿ ಕೋಟಿ ಗಳಿಸುತ್ತಿರುವುದೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಿ ಹಾಗೂ ಬೇಡಿಕೆಯ ನಟರಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಮುಖರು. ಕೇವಲ ನಿಗದಿತ ಸಂಭಾವನೆಗೆ ಸೀಮಿತವಾಗದೆ, ಚಿತ್ರದ ಲಾಭ-ನಷ್ಟದಲ್ಲಿ ಪಾಲುದಾರರಾಗುವ ಮೂಲಕ ಅವರು ತಮ್ಮ ಸಿನಿಮಾಗಳ...

ದಿ ಹಂಡ್ರೆಡ್ 2026: ಟ್ರೆಂಟ್ ರಾಕೆಟ್ಸ್ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಿ ಹಂಡ್ರೆಡ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ಬರೆದಿದೆ. ಕ್ರಿಕೆಟ್‌ನ ಕಾಶಿ ಎಂದೇ ಪ್ರಸಿದ್ಧವಾಗಿರುವ ಲಾರ್ಡ್ಸ್ ಮೈದಾನದಲ್ಲಿ ನಡೆದ ರೋಮಾಂಚಕ...

SIR ಅರ್ಜಿ ವಾಪಾಸ್‌ ಕೊಡೋದಕ್ಕೆ ಇಂದೇ ಕಡೆಯ ದಿನ! ತಪ್ಪಿಸಿದ್ರೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರೀಷ್ಕರಣೆ ಇಂದು ಕೊನೆಯಾಗಲಿದೆ. ಈ ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಾಪಾಸ್‌ ನೀಡಲು ಇಂದು ಸಂಜೆ ನಾಲ್ಕು ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಬೂತ್ ಮಟ್ಟದ...

ಚಿಂತೆ ಬಿಡಿ ತಿಂಡಿ ಮಾಡಿ 61 | ತಿನ್ನಬಾರದ್ದೆಲ್ಲಾ ತಿಂದು ಹೊಟ್ಟೆ ಕೆಟ್ಟಿದೆಯಾ? ಅಕ್ಕಿ ಕಾಯಿಯ ಗಂಜಿ ಹೀಗೆ ತಯಾರಿಸಿ ತಿಂದು ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ರೆಸಿಪಿ ವೈರಲ್‌ ಆಗುತ್ತವೆ. ಅದನ್ನು ಪ್ರತಿಯೊಬ್ಬರು ಟ್ರೈ ಮಾಡೋದು ಮಾಮೂಲಿ. ಅದರಲ್ಲಿಯೂ ಫ್ಯಾನ್ಸಿ ಅಲ್ಲದ ಟ್ರಡೀಷನಲ್‌ ರೆಸಿಪಿಗಳು ವೈರಲ್‌ ಆದಾಗ ಎಲ್ಲರೂ ಒಮ್ಮೆ ಟ್ರೈ ಮಾಡಿಯೇ ಮಾಡ್ತಾರೆ. ಅಂತದರಲ್ಲಿ...

WEATHER | ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ, ಒಳನಾಡಿನಲ್ಲಿ ತಂಪೆರೆೆಯಲಿದೆ ಹಿತಕರ ಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಾದ್ಯಂತ ಪ್ರಸ್ತುತ ಮುಂಗಾರು ಮಳೆಯ ವಾತಾವರಣ ಸಕ್ರಿಯವಾಗಿದ್ದು, ಆಗಸ್ಟ್ 17 ಮತ್ತು 18 ರಂದು ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ವಾಯವ್ಯ ಬಂಗಾಳ ಕೊಲ್ಲಿ ಹಾಗೂ...

ದಿನಭವಿಷ್ಯ: ಅತ್ಯಂತ ತೃಪ್ತಿಕರ ದಿನ, ಕೈಗೆತ್ತಿಕೊಂಡ ಕೆಲಸಗಳಲ್ಲಿ ಕಾರ್ಯಸಿದ್ಧಿಯಾಗಲಿದೆ

ಮೇಷತೃಪ್ತಿಕರ ದಿನ. ಕಾರ್ಯಸಿದ್ಧಿ. ಇತರರ ಮೆಚ್ಚುಗೆ ಗಳಿಸುವ ನಿರ್ವಹಣೆ. ಸಾಂಸಾರಿಕ ಸಮಸ್ಯೆ ನಿವಾರಣೆ. ಆರೋಗ್ಯ ಸುಸ್ಥಿರ.ವೃಷಭಎಲ್ಲ ಒತ್ತಡ ಕಳಚಿ ಪ್ರವಾಸ ಹೊರಡುವ ತುಡಿತ ಕಾಡಬಹುದು. ಹೊಣೆಗಾರಿಕೆ ಪೂರೈಸಿ ಹೊರಡಿ. ಖರ್ಚು ಹೆಚ್ಚಳ ಚಿಂತೆಗೆ...