31.5 C
Mangalore
Friday, November 13, 2026
31.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸ್ಟ್ರೆಸ್-ಫ್ರೀ ಲೈಫ್‌ಗೆ ಬೆಸ್ಟ್ ಟಿಪ್ಸ್: ಮನಸ್ಸಿನ ಶಾಂತಿ, ಸಂತೋಷ ಹೆಚ್ಚಿಸಲು ಹೀಗೆ ಮಾಡಿ

ಇಂದಿನ ವೇಗದ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಆದರೆ, ಸರಿಯಾದ ಜೀವನಶೈಲಿ ಮತ್ತು ಸಕಾರಾತ್ಮಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ದಿನನಿತ್ಯದ ಒತ್ತಡದಿಂದ ಸುಲಭವಾಗಿ ದೂರವಿರಬಹುದು. ಮನಸ್ಸಿನ...

ಪಿಜಿಗಳಲ್ಲಿ ಕಳಪೆ ಆಹಾರ ನೀಡಿದ್ರೆ ಕ್ಷಮೆ ಇಲ್ಲ! ಅಡುಗೆ ಮನೆಯಲ್ಲಿ ಸಿಸಿಟಿವಿ ಕಡ್ಡಾಯ: ಖಾದರ್‌ ವಾರ್ನಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿಬಿದ್ದರೆ ಕ್ಷಮೆಯ ಮಾತೇ ಇಲ್ಲ, ಪ್ರತೀ ಅಡುಗೆ ಮನೆಯಲ್ಲಿಯೂ ಸಿಸಿಟಿವಿ ಕಡ್ಡಾಯ ಎಂದು ಸಚಿವ ಯು.ಟಿ. ಖಾದರ್‌ ಎಚ್ಚರಿಕೆ ನೀಡಿದ್ದಾರೆ. ಹೋಟೆಲ್‌ಗಳ ಮೇಲೆ...

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಶೆಹಜಾದ್ ಪೂನಾವಾಲಾ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಹಾಗೂ ಟಿವಿ ಚರ್ಚೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಶೆಹಜಾದ್ ಪೂನಾವಾಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ತಮ್ಮ ಹುದ್ದೆಗೆ ರಾಜೀನಾಮೆ...

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಕಾವೇರಿ ನೀರು ನಿರ್ಹವಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಪಾಲಿಸಿ ಎಂದು ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಈ...

ಸಾರ್ವಜನಿಕರೇ ಎಚ್ಚರ!! ಕೇಂದ್ರ ಸರ್ಕಾರದ ಹೆಸರಲ್ಲಿ ಹರಿದಾಡುತ್ತಿದೆ ನಕಲಿ ಎಲೆಕ್ಟ್ರಿಕ್ ಸ್ಟೌ ಯೋಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌವ್ ವಿತರಣೆ’ ಎಂಬ ವದಂತಿ ಸಂಪೂರ್ಣ ನಕಲಿ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್...

ಬೆಂಗಳೂರಿನಲ್ಲಿ ತಂದೆ ಮಗನ ಅನುಮಾನಾಸ್ಪದ ಸಾ*ವು: ಮೈ ತುಂಬಾ ಗಾಯದ ಗುರುತು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ಚಿಕ್ಕಬಾಣಾವಾರದ ಗುಡ್ಡೆ ಬಸವಾಪುರದಲ್ಲಿ ತಂದೆ ಹಾಗೂ ಐದು ವರ್ಷದ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 38 ವರ್ಷದ ಅಭಿನವ್‌ ಹಾಗೂ ಅವರ ಐದು ವರ್ಷದ ಮಗ ಯದುವೀರ್‌ ಮೃತರು....

ರಷ್ಯಾ ಸರಣಿ ದಾಳಿಗೆ ನಲುಗಿದ ಉಕ್ರೇನ್: ಲಕ್ಷ್ಮಿ ಮಿತ್ತಲ್ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಕ್ರೇನ್‌ನ ಕ್ರಿವಿ ರಿಹ್ ನಗರದಲ್ಲಿರುವ ಭಾರತೀಯ ಮೂಲದ ಪ್ರಸಿದ್ಧ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ 'ಆರ್ಸೆಲರ್ ಮಿತ್ತಲ್' ಉಕ್ಕು ಉತ್ಪಾದನಾ ಘಟಕದ ಮೇಲೆ ರಷ್ಯಾ ತೀವ್ರ ಕ್ಷಿಪಣಿ ದಾಳಿ ನಡೆಸಿದೆ....

2027ರ ಏಕದಿನ ವಿಶ್ವಕಪ್‌ಗೆ ಹೊಸ ಸ್ವರೂಪ: ಐಸಿಸಿ ‘ಸೂಪರ್ ಸೀರೀಸ್’ ನಿಯಮಕ್ಕೆ ಅಸೋಸಿಯೇಟ್ ದೇಶಗಳ ವಿರೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್: 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪರಿಚಯಿಸಿರುವ ಹೊಸ 'ಸೂಪರ್ ಸೀರೀಸ್' ನಿಯಮವು ಅಸೋಸಿಯೇಟ್ ಕ್ರಿಕೆಟ್ ರಾಷ್ಟ್ರಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಏನಿದು ಹೊಸ 'ಸೂಪರ್...

ಏನೇ ಸಮಸ್ಯೆ ಇದ್ರೂ ತಕ್ಷಣ ದೂರು ನೀಡಿ, ಸಾರ್ವಜನಿಕರು ಭೇಟಿ ನೀಡುವ ಸ್ಥಳಗಳಲ್ಲಿ QR ಕೋಡ್‌ ವ್ಯವಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಸ್‌ ನಿಲ್ದಾಣ, ಹೊಟೇಲ್‌, ಮೆಡಿಕಲ್‌ ಸ್ಟೋರ್‌ ಸೇರಿದಂತೆ ಇನ್ನಿತರ ಸಾರ್ವಜನಿಕರು ಭೇಟಿ ನೀಡುವ ಸ್ಥಳಗಳಲ್ಲಿ ಕ್ಯೂ ಆರ್‌ ಕೋಡ್‌ ಅಳವಡಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಘೋಷನೆ ಮಾಡಿದ್ದಾರೆ. ಆಹಾರ...

ಬೆಂಗಳೂರಿನ ಪ್ರತಿಷ್ಠಿತ ಶಾಲೆಯ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನಾರೋಗ್ಯ, ಸ್ಕೂಲ್‌ ಕ್ಲೋಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗಿದ್ದು, ಇಡೀ ಶಾಲೆಗೆ ಬೀಗ ಹಾಕಲಾಗಿದೆ. ರಿಚರ್ಡ್ಸ್‌ ಟೌನ್‌ ಬಳಿ ಇರುವ ಕ್ಲಾರೆನ್ಸ್‌ ಶಾಲೆಯಲ್ಲಿ ಓದುತ್ತಿರುವ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ...

ಕಳೆದುಕೊಳ್ಳಲು ಏನೂ ಇಲ್ಲ!: ಹಣಕ್ಕಿಂತ ಸ್ವಾಭಿಮಾನಕ್ಕೆ ಆದ್ಯತೆ ಎಂದ ರಾಕಿಂಗ್ ಸ್ಟಾರ್ ಯಶ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕದ ವಿಚಾರ ಪ್ರಸ್ತುತ ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ರಣವೀರ್ ಸಿಂಗ್...

ನಾಗರಪಂಚಮಿಯಂದು ಮಲೆನಾಡು ಮಂದಿ ಮಾಡುವ ಅರಿಶಿನ ಎಲೆಯ ಕಡುಬು ರೆಸಿಪಿ ಇಲ್ಲಿದೆ ನೋಡಿ

ನಾಗರಪಂಚಮಿಯ ಶುಭದಿನದಂದು ಮಲೆನಾಡಿನ ಜನರು ವಿಶೇಷವಾದ ಅರಿಶಿಣದ ಎಲೆಯ ಕಡುಬುಗಳನ್ನು ತಯಾರಿಸುತ್ತಾರೆ. ಇದು ತುಂಬಾ ಸಿಂಪಲ್‌ ಆದ ರೆಸಿಪಿ ಆಗಿದ್ದು, ಅರಿಶಿಣದ ಎಲೆ ಬೇಕೇ ಬೇಕು. ಬೇರೆ ಬೇರೆ ಊರುಗಳಲ್ಲಿ ಎಲೆ ಸಿಗದೇ...