34.5 C
Mangalore
Friday, November 13, 2026
34.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಟ್ರಾನ್ಸ್‌ಫಾರ್ಮರ್ ಕದಿಯಲು ಹೋದ ಖದೀಮರಿಗೆ ಕೆಸರೇ ವಿಲನ್: ದುರಾದೃಷ್ಟ ಅಂದ್ರೆ ಇದೇನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ಟ್ರಾನ್ಸ್‌ಫಾರ್ಮರ್ ಕಳ್ಳತನ ಮಾಡಲು ಹೋದ ಕಳ್ಳರ ತಂಡವೊಂದು ಪ್ರಕೃತಿಯ ಮುನಿಸಿಗೆ ಸಿಲುಕಿ ಜೈಲು ಸೇರಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳತನ ಮಾಡಲು ಹೊಲಕ್ಕೆ ನುಗ್ಗಿದ್ದ...

ಭದ್ರಾ ನೀರಿಗಾಗಿ ರೈತರ ನಡುವೆ ಭಿನ್ನಾಭಿಪ್ರಾಯ: ಒಮ್ಮತದ ನಿರ್ಧಾರಕ್ಕೆ ಬರುವಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಕರೆ

ಹೊಸದಿಗಂತ ವರದಿ ದಾವಣಗೆರೆ: ಭದ್ರಾ ಡ್ಯಾಂ ನಿಂದ ನಾಲೆಗೆ ನೀರು ಬಿಡಬೇಕೋ, ಬೇಡವೋ ಎಂಬ ಬಗ್ಗೆ ರೈತರಲ್ಲೇ ಒಮ್ಮತವಿಲ್ಲ. ಎರಡೂ ಕಡೆ ರೈತರು ಒಮ್ಮತದಿಂದ ಮುಂದೆ ಬಂದರೆ, ಮತ್ತೊಂದು ಸಭೆ ಮಾಡಿ ಸೂಕ್ತ ನಿರ್ಧಾರ...

ವರಮಹಾಲಕ್ಷ್ಮಿ ಹಬ್ಬ ಮುಗಿಸಿ ಮರಳುವಾಗ ದುರಂತ; ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆ ಸಾ*ವು, ಇಬ್ಬರಿಗೆ ಗಾಯ

ಹೊಸದಿಗಂತ ವರದಿ ದಾವಣಗೆರೆ: ವರಮಹಾಲಕ್ಷ್ಮೀ ಹಬ್ಬ ಮುಗಿಸಿಕೊಂಡು ತವರು ಮನೆಯಿಂದ ವಾಪಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ದಾವಣಗೆರೆಯ...

ಹಬ್ಬದ ದಿನವೂ ಮಾಡರ್ನ್ ಡ್ರೆಸ್ ಬೇಕಿತ್ತಾ? ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ನಟಿ ಕೃತಿ ಸನೋನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಖ್ಯಾತ ಬಾಲಿವುಡ್ ನಟಿ ಕೃತಿ ಸನೋನ್ ಅವರು ನಟಿಸಿರುವ ಪ್ರಸಿದ್ಧ ಆಭರಣ ಬ್ರಾಂಡ್‌ನ ರಕ್ಷಾ ಬಂಧನ ಹಬ್ಬದ ಹೊಸ ಜಾಹೀರಾತು ಲುಕ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ...

Spicy | ಅನ್ನ-ತಿಳಿ ಸಾರಿನ ಜತೆ ನೆಂಚಿಕೊಳ್ಳಲು ಏನು ಇಲ್ವಾ: ಹಾಗಾದ್ರೆ ಈ ಮಸಾಲಾ ಬೆಂಡೆಕಾಯಿ ಫ್ರೈ ಟ್ರೈ ಮಾಡಿ

ಕೆಲವೊಮ್ಮೆ ಸರಳವಾದ ಅನ್ನ ಮತ್ತು ಬಿಸಿಬಿಸಿ ತಿಳಿ ಸಾರು ಇದ್ದರೆ ಸಾಕು ಅನ್ನಿಸುತ್ತೆ. ಆದರೆ ಅದರ ಜತೆ ನೆಂಚಿಕೊಳ್ಳಲು ಒಂದು ಚೂರು ಖಾರ ಖಾರವಾಗಿ, ಕ್ರಿಸ್ಪಿಯಾಗಿ ಏನಾದರೂ ಇದ್ದರೆ ಊಟದ ಮಜಾನೇ ಬೇರೆ....

ಕರಾವಳಿ ಕಾವಲುಪಡೆಯ ಕ್ಷಿಪ್ರ ಕಾರ್ಯಾಚರಣೆ: ಸಮುದ್ರದಲ್ಲಿ ಸಿಲುಕಿದ್ದ 9 ಮೀನುಗಾರರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ನವಮಂಗಳೂರು ಬಂದರು ಸಮೀಪ ಸಮುದ್ರದಲ್ಲಿ ಬೋಟ್ ಇಂಜಿನ್ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದ 9 ಮೀನುಗಾರರನ್ನು ಭಾರತೀಯ ಕರಾವಳಿ ಕಾವಲುಪಡೆ ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತಂದಿದೆ.ನವಮಂಗಳೂರು ಬಂದರಿನಿಂದ ಸುಮಾರು 20 ನಾಟಿಕಲ್...

ಬರಗಾಲ, ಅತಿವೃಷ್ಟಿ ಚರ್ಚೆಗೆ ವಿರೋಧ ಪಕ್ಷ ಬಿಡುತ್ತಿಲ್ಲ: ಬಿಜೆಪಿ ವಿರುದ್ಧ ಸಚಿವ ಲಕ್ಷ್ಮಣ ಸವದಿ ಆಕ್ರೋಶ

ಹೊಸದಿಗಂತ ವರದಿ ​ವಿಜಯಪುರ: ಶಾಸನಸಭೆಯಲ್ಲಿ ರಾಜ್ಯದ ತೀವ್ರ ಬರಗಾಲ ಹಾಗೂ ಅತಿವೃಷ್ಟಿ ಪರಿಹಾರದ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷವಾದ ಬಿಜೆಪಿ ಅವಕಾಶ ನೀಡುತ್ತಿಲ್ಲ ಎಂದು ಸಚಿವ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದರು. ​ನಗರದಲ್ಲಿ ಸುದ್ದಿಗಾರರೊಂದಿಗೆ...

ಮಂಡ್ಯ: ಭಿಕ್ಷಾಟನೆ ಮಾಡುತ್ತಿದ್ದ ವೃದ್ಧ ಮಹಿಳೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ

ಹೊಸದಿಗಂತ ವರದಿ ಮಂಡ್ಯ: ಭಿಕ್ಷಾಟನೆಯಿಂದಲೇ ಸಂಪಾದನೆ ಮಾಡಿದ್ದ ಲಕ್ಷ ಲಕ್ಷ ಹಣ ವೃದ್ದ ಮಹಿಳೆಯ ಮನೆಯಲ್ಲಿ ತಡವಾಗಿ ಪತ್ತೆಯಾಗಿದೆ. ನಗರದ ಗುತ್ತಲು ಬಡಾವಣೆಯ ಸಬ್ದರಿಯಾ ಮೊಹಲ್ಲಾದ ನಿವಾಸಿ ಹೂರ್ (70) ಎಂಬಾಕೆಯ ಮನೆಯಲ್ಲಿ ಪತ್ತೆಯಾಗಿರುವುದು ತಡವಾಗಿ...

ತಮಿಳುನಾಡು ಕೈಗಾರಿಕಾ ಸಚಿವೆ ಹೆಸರಲ್ಲಿ ಸುಳ್ಳು ವಿಡಿಯೋ ವೈರಲ್; ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟ ಕೀರ್ತನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ಕುರಿತು ತಮಿಳುನಾಡು ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಅವರು ಭಾನುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೆಸ್ಟರ್ನ್ ಡ್ರೆಸ್ ಧರಿಸಿ ಕಾರಿನಿಂದ ಇಳಿಯುತ್ತಿರುವ...

‘ಅನ್ನಂ ಬ್ರಹ್ಮ’ ಮಾಲಿಕೆ । ಯೋಗಸಾಧನೆ ಅಮೃತಪಾನದಿಂದ ಮುಪ್ಪು-ಸಾವು ಮೀರಬಹುದು: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:ದೇವರಿಗೆ ಅಮೃತವನ್ನೇ ಊಟ ಮಾಡುವವರು ಎಂಬ ವಿಶೇಷಣವಿದೆ. ಈ ಲೋಕದ ಊಟವನ್ನು ಮಾಡುತ್ತಾ ಹೋದಂತೆ ಸಾಕು ಎನಿಸುತ್ತದೆ. ಆದರೆ ಅಮೃತವನ್ನು ಸವಿದಷ್ಟೂ ಬೇಕು ಎನಿಸುವಷ್ಟು ಸವಿ ಅದು ಎಂದು ಶ್ರೀರಾಮಚಂದ್ರಾಪುರ...

ಮೊಳಕಾಲ್ಮುರು ನೂತನ ಬಸ್ ನಿಲ್ದಾಣ ಲೋಕಾರ್ಪಣೆ: ಸಾಂಕೇತಿಕವಾಗಿ ಬಸ್‌ಗಳ ಓಡಾಟಕ್ಕೆ ಚಾಲನೆ ನೀಡಿದ ಸಚಿವ ಟಿ.ರಘುಮೂರ್ತಿ

ಹೊಸದಿಗಂತ ವರದಿ ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಮೊಳಕಾಲ್ಮುರು ಪಟ್ಟಣದಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದಲ್ಲಿ ಭಾನುವಾರ ಪೂಜಾ ಕಾರ್ಯಕ್ರಮ ನೆರವೇರಿಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ...

ಕೊಪ್ಪಳದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ: ಸ್ಥಳೀಯ ಜಾನುವಾರು ಸಂರಕ್ಷಣೆಗೆ ಹೊಸ ಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್:ತಲೆತಲಾಂತರಗಳಿಂದ ಕೊಪ್ಪಳ ಜಿಲ್ಲೆಯ ರೈತರು ಸಂರಕ್ಷಿಸಿಕೊಂಡು ಬಂದಿರುವ ವಿಶಿಷ್ಟ ಸ್ಥಳೀಯ ಜಾನುವಾರು ತಳಿಯಾದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ ದೊರೆತಿದೆ.ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಹಾಗೂ ಹರಿಯಾಣದ...