34.5 C
Mangalore
Friday, November 13, 2026
34.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ತಮಿಳುನಾಡು ಜನತೆಗೆ ಆಫರ್‌ ಮೇಲೆ ಆಫರ್‌: ವಿಜಯ್‌ ಸರ್ಕಾರದಿಂದ ವರ್ಷಕ್ಕೆ ಮೂರು ಸಿಲಿಂಡರ್‌ ಉಚಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಮಿಳುನಾಡು ಜನತೆಗೆ ಸಿಎಂ ಜೋಸೆಫ್‌ ವಿಜಯ್‌ ಸರ್ಕಾರದಿಂದ ಆಫರ್‌ ಮೇಲೆ ಆಫರ್‌ ಸಿಗುತ್ತಲೇ ಇದೆ. ಜನತೆಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಅನ್ನಪೂರ್ಣಿ ಸೂಪರ್‌ ಸಿಕ್ಸ್‌...

KPSC ಹಗರಣ | ಲಕ್ನೋದಲ್ಲೂ ಇಡಿ ದಾಳಿ: ಅಲ್ಲಿಯೂ ಸಿಗಲಿಲ್ಲ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಾರಿ ನಿರ್ದೇಶನಾಲಯ ಉತ್ತರ ಪ್ರದೇಶದ ಲಕ್ನೋಗೆ ತೆರಳಿ ಶೋಧ ನಡೆಸಿದೆ. ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಾಪತ್ತೆ ಪ್ರಕರಣ ರಾಜ್ಯದಲ್ಲಿ ಸಂಚಲನ...

ಮಳೆಯೂ ಇಲ್ಲ, ಬಿಸಿಲೂ ಇಲ್ಲ! ಇಂಥ ವೆದರ್‌ಗೆ ಪರ್ಫೆಕ್ಟ್‌ ಆದ ಬಿಸಿ ಬಿಸಿ ಶುಂಠಿ ಕಷಾಯ ಮಾಡೋದು ಹೇಗೆ ನೋಡಿ

ಸಾಮಾಗ್ರಿಗಳುಚಕ್ಕೆಲವಂಗಏಲಕ್ಕಿಕಾಳುಮೆಣಸುತುಳಸಿಶುಂಠಿಬೆಲ್ಲಹಾಲು ಜೀರಿಗೆ ಮಾಡುವ ವಿಧಾನಮೊದಲು ಒಂದು ಲೋಟ ನೀರಿಗೆ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ, ಬೆಲ್ಲ ಹಾಕಿ ಇದು ಕುದಿ ಬಂದು ಮನೆಯೆಲ್ಲಾ ಕಷಾಯದ ಪರಿಮಳ ಹರಡುತ್ತದೆ. ಆನಂತರ ಒಲೆ ಆಫ್‌...

ದೆಹಲಿಯ ಐಟಿಒ ಬಳಿ ಶಾಸಕ ಅಭಯ ಪಾಟೀಲ, ಅನಿಲ್ ಝಾ ಸೇರಿ ಹಲವರಿದ್ದ ಕಾರು ಅಪಘಾತ

ಹೊಸದಿಗಂತ ವರದಿ ಬೆಳಗಾವಿ:ದೆಹಲಿಯ ಐಟಿಒ ಪ್ರದೇಶದ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಕಿರಾರಿ ಕ್ಷೇತ್ರದ ಶಾಸಕ ಅನಿಲ್...

ಮತದಾರರೇ ಗಮನಿಸಿ, ಇಂದು SIR ಕರಡು ಮತದಾರರ ಪಟ್ಟಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಎರಡು ತಿಂಗಳಿನಿಂದ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಮೊದಲ ಹಂತ ಮುಕ್ತಾಯವಾಗಿದ್ದು, ಇಂದು ಎಸ್‌ಐಆರ್‌ ಕರಡು ಮತದಾರರ ಪಟ್ಟಿ ಬಿಡುಗಡೆ ಆಗಲಿದೆ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯಾ ಇಲ್ಲಾ...

ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್‌ ಪ್ರತಿಭಟನೆ: ವಿಧಾನಸೌಧ ಮುತ್ತಿಗೆಗೆ ಪ್ಲಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಾಜಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು ಬಿಜೆಪಿ ಬೃಹತ್‌ ಪ್ರತಿಭಟನೆಗೆ ಮುಂದಾಗಿದೆ. ಮೂರು ಕಡೆಯಿಂದಲೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ಮಾಡಲಾಗಿದ್ದು, ಐದುನೂರಕ್ಕೂ ಅಧಿಕ ಪೊಲೀಸರು ವಿಧಾನಸೌಧದ...

ಅಮರಾವತಿಯ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸ್ಫೋಟ: ಮೂರು ನವಜಾತ ಶಿಶುಗಳು ಸಾ*ವು, ಆರು ಮಕ್ಕಳ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಹಾರಾಷ್ಟ್ರದ ಅಮರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ನವಜಾತ ಶಿಶುಗಳ ಘಟಕದಲ್ಲಿ ವೆಂಟಿಲೇಟರ್‌ ಸ್ಫೋಟಗೊಂಡಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟಿದ್ದು,...

ಶ್ರಾವಣ ಮಾಸದಲ್ಲಿ ದಿನದ ಪ್ರೋಟೀನ್‌ ಪೂರೈಕೆಗಾಗಿ ತಲೆ ಕೆಡಿಸಿಕೊಳ್ಳಬೇಡಿ, ಮೊಳಕೆಕಾಳುಗಳ ಸಿಂಪಲ್‌ ಡ್ರೈ ಪಲ್ಯ ಹೀಗೆ ಮಾಡಿ

ಸಾಮಾಗ್ರಿಗಳುಮಿಕ್ಸ್‌ ಮೊಳಕೆಕಾಳುಗಳು ( ಹೆಸರುಕಾಳು, ಕಡ್ಲೆಕಾಳು, ಹುರುಳಿಕಾಳು, ಶೇಂಗಾ)ಈರುಳ್ಳಿ - ಒಂದುಟೊಮ್ಯಾಟೊ - ಒಂದುಹಸಿಮೆಣಸು - ನಾಲ್ಕುಕಾಯಿತುರಿ - ಒಂದು ಬಟ್ಟಲುಕೊತ್ತಂಬರಿ ಸೊಪ್ಪುಎಣ್ಣೆಸಾಸಿವೆಜೀರಿಗೆಕರಿಬೇವುಮೆಂತ್ಯೆಸೊಪ್ಪುಮಾಡುವ ವಿಧಾನ ಮೊದಲು ಕುಕ್ಕರ್‌ಗೆ ಮೊಳಕೆಕಾಳುಗಳನ್ನು ಹಾಕಿ, ಸ್ವಲ್ಪ ನೀರು ಹಾಕಿ...

ರಾಜ್ಯದ ರೈತರ ನಿದ್ದೆಗೆಡಿಸಿರುವ ಕಾವೇರಿ ನೀರು ಹಂಚಿಕೆ ವಿಚಾರ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ್ದು, ಈ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮನಾಥ್‌ ನೇತೃತ್ವದ ದ್ವಿಸದಸ್ಯ...

ಚಿಂತೆ ಬಿಡಿ, ತಿಂಡಿ ಮಾಡಿ 68 | ಐರನ್‌ ರಿಚ್‌ ಇರುವ ಸ್ಪೈಸಿ ಪಾಲಕ್‌ ಬಿಸಿಬೇಳೆಬಾತ್‌ ಮಿಸ್‌ ಮಾಡದೇ ಟ್ರೈ ಮಾಡಿ

ಸಾಮಾಗ್ರಿಗಳುಬೇಳೆಈರುಳ್ಳಿ ಟೊಮ್ಯಾಟೊಹುಣಸೆಹುಳಿಬೆಲ್ಲಕ್ಯಾರೆಟ್ಬೀನ್ಸ್‌ ಕ್ಯಾಪ್ಸಿಕಂಆಲೂಗಡ್ಡೆಉಪ್ಪುಖಾರದಪುಡಿಗರಂ ಮಸಾಲಾಬಿಸಿಬೇಳೆಬಾತ್‌ ಪುಡಿಶೇಂಗಾಪಾಲಕ್ಅಕ್ಕಿಮಾಡುವ ವಿಧಾನಮೊದಲು ಕುಕ್ಕರ್‌ಗೆ ಅಕ್ಕಿ, ಬೇಳೆ, ಈರುಳ್ಳಿ, ಟೊಮ್ಯಾಟೊ, ತರಕಾರಿ, ಉಪ್ಪು, ಅರಿಶಿಣ ಹಾಕಿ ನೀರು ಹಾಕಿ ಎರಡು ವಿಶಲ್‌ ಕುಕ್ಕರ್‌ ಕೂಗಿಸಿ ನಂತರ ಇದನ್ನು ತಣ್ಣಗಾಗಲು...

Weather | ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ🌧️, ಬೆಂಗಳೂರಿನಲ್ಲಿ ಮೂಡಿ ವೆದರ್‌🌫️!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೆಲವು ದಿನಗಳಿಂದ ರಾಜ್ಯದಲ್ಲಿ ಸಾಧಾರಣ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರು ಬೆಳಗ್ಗೆಯಿಂದಲೇ ಕೂಲ್‌ ಕೂಲ್‌ ವೈಬ್ಸ್‌ ನೀಡುತ್ತಿದ್ದು, ಆಫೀಸಿಗೆ,...

ದಿನಭವಿಷ್ಯ: ಈ ರಾಶಿಯವರಿಗೆ ಇಂದು ನಿರಾಳ ಮನಸ್ಸು, ಯಾವ ಸಮಸ್ಯೆಯೂ ಬಾಧಿಸದು

ಮೇಷನಿರಾಳ ಮನಸ್ಸು. ಸಮಸ್ಯೆ ಬಾಧಿಸದು. ಆಪ್ತರ ಜತೆ ಮಧುರ ಬಾಂಧವ್ಯ. ಹಣದ ವಿಚಾರದಲ್ಲಿ  ತೃಪ್ತಿಕರ ಬೆಳವಣಿಗೆ. ಧನಪ್ರಾಪ್ತಿ.  ವೃಷಭವಿವೇಚನೆಯಿಂದ ವರ್ತಿಸಿ. ಇಲ್ಲದಿದ್ದ್ದಲ್ಲಿ ಹಿನ್ನಡೆ, ಮುಜುಗರ ಅನುಭವಿಸುವಿರಿ. ಆರೋಗ್ಯದತ್ತಲೂ ಹೆಚ್ಚು ಗಮನ ಕೊಡಿ.  ...