30.5 C
Mangalore
Friday, November 13, 2026
30.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಟರಿ ಪೆಪ್ಪರ್‌ ಬೇಬಿಕಾರ್ನ್‌ ತಿಂದಿದ್ದೀರಾ? 15 ನಿಮಿಷದಲ್ಲೇ ತಯಾರಾಗುವ ಹೆಲ್ತಿ ಮಿಡ್‌ ಡೇ ಸ್ನಾಕ್‌

ಸಾಮಾಗ್ರಿಗಳು ಬೇಬಿಕಾರ್ನ್ಬೆಣ್ಣೆಉಪ್ಪುಪೆಪ್ಪರ್ಬೆಳ್ಳುಳ್ಳಿಆರಿಗ್ಯಾನೊಚಿಲ್ಲಿ ಫ್ಲೇಕ್ಸ್‌ ಮಾಡುವ ವಿಧಾನಮೊದಲು ಬೇಬಿಕಾರ್ನ್‌ನ್ನು ನಿಮಗೆ ಯಾವ ಶೇಪ್‌ ಬೇಕೋ ಹಾಗೆ ಕತ್ತರಿಸಿಕೊಳ್ಳಿ. ಆನಂತರ ಉಪ್ಪು ಇರುವ ನೀರಿನಲ್ಲಿ ಹಾಕಿ ಒಂದೈದು ನಿಮಿಷ ಬಿಡಿ.ಆನಂತರ ಬಾಣಲೆಗೆ ಬೆಣ್ಣೆ ಹಾಕಿ, ಬೆಳ್ಳುಳ್ಳಿ ಕತ್ತರಿಸಿ...

ದೇಶದ ಹಳ್ಳಿ ಹಳ್ಳಿಗೂ ತಲುಪಿದ UPI: ಭಾರತದ ಡಿಜಿಟಲ್ ಕ್ರಾಂತಿಯನ್ನು ಕೊಂಡಾಡಿದ ಪಿಎಂ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತದ ಹೆಮ್ಮೆಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ (UPI - Unified Payments Interface) ಯಶಸ್ವಿಯಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಪ್ರಧಾನಿ ನರೇಂದ್ರ ಮೋದಿ ಅವರು...

ಚೆನ್ನೈನಲ್ಲಿ ಟಾಕ್ಸಿಕ್‌ ಪ್ರೀ ರಿಲೀಸ್‌ ಈವೆಂಟ್‌ : ಯಶ್‌ ಹವಾ ಮೀರಿಸಿದ ನಟಿ ರುಕ್ಮಿಣಿ ವಸಂತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಗೀತುಮೋಹನ್‌ದಾಸ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಟಾಕ್ಸಿಕ್‌ ನಾಳೆ ಅದ್ಧೂರಿಯಾಗಿ ತೆರೆಕಾಣಲಿದೆ. ಟಾಕ್ಸಿಕ್‌ ಸಿನಿಮಾದಷ್ಟೇ ಅದ್ಧೂರಿಯಾಗಿ ಪ್ರಮೋಷನ್ಸ್‌ ನಡೆದಿದ್ದು, ಚೆನ್ನೈನಲ್ಲಿ ನಡೆದ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ನಟಿ ರುಕ್ಮಿಣಿ ವಸಂತ್‌...

ಕೊಡಗಿನಲ್ಲಿ ಮತ್ತೆ ವರುಣನ ಅಬ್ಬರ: ತುಂಬಿ ಹರಿಯುತ್ತಿವೆ ಕಾವೇರಿ, ಲಕ್ಷ್ಮಣತೀರ್ಥ ನದಿಗಳು

ಹೊಸದಿಗಂತ ವರದಿ ಮಡಿಕೇರಿ: ಸೋಮವಾರ ಸಂಜೆಯಿಂದ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಮತ್ತೆ ತುಂಬಿ ಹರಿಯುತ್ತಿವೆ. ಜಿಲ್ಲೆಯ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ...

ಅನ್ನಭಾಗ್ಯ ಅಕ್ಕಿ ಮಾಫಿಯಾ ಬಯಲಿಗೆಳೆದಿದ್ದಕ್ಕೆ ಗೂಂಡಾಗಿರಿ: ಪತ್ರಕರ್ತನಿಗೆ ಜೀವಬೆದರಿಕೆ, ಇಬ್ಬರ ವಿರುದ್ಧ ಕೇಸ್ ದಾಖಲು

ಹೊಸದಿಗಂತ ವರದಿ ವಿಜಯಪುರ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಅಕ್ಕಿ ಮಾಫಿಯಾ ಕುರಿತು ಹೊಸದಿಗಂತ ಪತ್ರಿಕೆಯಲ್ಲಿ ವಿಶೇಷ ವರದಿ ಬರೆದಿದ್ದಕ್ಕೆ, ಪತ್ರಕರ್ತನ ಮನೆಗೆ ಬಂದು ಗೂಂಡಾ ವರ್ತನೆ ತೋರಿ, ಜೀವಬೆದರಿಕೆ ಹಾಕಿದ ಅಕ್ಕಿ ಮಾಫಿಯಾದ...

ಹೊಸ ಮನೆಗೆ ಹೋಗುವಾಗ ಈ ಐದು ಹಳೆಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ!

ಹೊಸ ಮನೆ ಪ್ರತಿಯೊಬ್ಬರ ಕನಸ್ಸು. ವರ್ಷಗಳ ಪರಿಶ್ರಮದಿಂದ ಅಂದದ ಮನೆಯೊಂದನ್ನು ಕಟ್ಟಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿ ಒಳಕ್ಕೆ ಹೋಗುತ್ತೀರಿ. ಆದರೆ ಮನೆಯ ವಾಸ್ತು, ಮನೆಯಲ್ಲಿ ಇಡಬೇಕಾದ ವಸ್ತುಗಳ ಬಗ್ಗೆ ನಿಗಾ ವಹಿಸದೇ ಇದ್ದಲ್ಲಿ...

ಭಯೋತ್ಪಾದನೆ ಮಟ್ಟಹಾಕಲು ‘ಪ್ರಹಾರ್’ ನೀತಿ: ಕೃತಕ ಬುದ್ಧಿಮತ್ತೆ ಬಳಸಲು ಅಮಿತ್ ಶಾ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ದೇಶದ ಮೊದಲ ಭಯೋತ್ಪಾದನಾ ನಿಗ್ರಹ ನೀತಿಯಾದ 'ಪ್ರಹಾರ್' ಅನ್ನು ಯಶಸ್ವಿಯಾಗಿ...

ಬೆಳಗ್ಗೆ ಎದ್ದ ತಕ್ಷಣ ಹಸಿವೇ ಆಗುತ್ತಿಲ್ಲವಾ? ಇದು ಅನಾರೋಗ್ಯವಲ್ಲ! ಈ ಕಾರಣಗಳಿರಬಹುದು ನೋಡಿ

ಬೆಳಗ್ಗೆ ಎದ್ದ ಕೆಲ ಸಮಯದಲ್ಲಿ ಹೊಟ್ಟೆ ಹಸಿವಾದರೆ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಹಲವರಿಗೆ ಬೆಳಗ್ಗೆ ಎದ್ದ ನಂತರ ಹಸಿವಾಗೋದೇ ಇಲ್ಲ. ಎದ್ದ ತಕ್ಷಣ ಬಿಡಿ ಬೆಳಗ್ಗೆ ಹತ್ತು ಗಂಟೆ ಆಗುವವರೆಗೂ...

WEATHER |ಕೊಂಚ ಬಿಡುವು ನೀಡಿ ಮತ್ತೆ ಆರ್ಭಟ ಆರಂಭಿಸಿದ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಕೊಂಚ ಬಿಡುವು ನೀಡಿದ್ದ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ...

ಚಿಂತೆ ಬಿಡಿ, ತಿಂಡಿ ಮಾಡಿ 69 | ಮಲೆನಾಡಿನ ಸ್ಪೆಷಲ್‌ ತಿಂಡಿ ಅಕ್ಕಿ ಕಡುಬು- ಕಾಯಿ ಚಟ್ನಿ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳುಅಕ್ಕಿ ನುಚ್ಚುಅನ್ನಉಪ್ಪುಮಾಡುವ ವಿಧಾನಮೊದಲು ಅಕ್ಕಿಯನ್ನು ನುಚ್ಚು ಮಾಡಿ ಪುಡಿ ಮಾಡಿಕೊಳ್ಳಿ. ಆನಂತರ ಒಂದು ಪಾತ್ರೆಗೆ ನೀರು ಹಾಗೂ ಅನ್ನ ಹಾಕಿ ಬಿಸಿ ಮಾಡ್ಕೊಳಿಬಿಸಿಯಾದ ನಂತರ ಅದಕ್ಕೆ ಅಕ್ಕಿ ನುಚ್ಚನ್ನು ಹಾಕಿ ಬೇಯಿಸಿಕೊಳ್ಳಿಬೆಂದ ನಂತರ...

ದಿನಭವಿಷ್ಯ | ಎಲ್ಲರ ಗಮನ ನಿಮ್ಮತ್ತ; ಆದರೆ ಮನದ ಗೊಂದಲಕ್ಕೆ ನೀಡಿ ವಿರಾಮ

ಮೇಷಹಲವಾರು ದಿಕ್ಕು ಗಳಲ್ಲಿ ನಿಮ್ಮ ಮನಸ್ಸು ಹರಿದಾಡುವುದು. ಕೆಲಸಕ್ಕೆ ಅಡ್ಡಿ. ಮನ ನಿಯಂತ್ರಣ ಅವಶ್ಯ. ಅನ್ಯರು ನಿಮ್ಮಡೆಗೆ ಆಸಕ್ತಿ ತೋರುವರು.  ವೃಷಭಹರ್ಷದ ಮನಸ್ಥಿತಿ. ಇತರರ ಜತೆ ಚೆನ್ನಾಗಿ ಬೆರೆಯುವಿರಿ. ಮನದ ದುಗುಡ ಕಳೆದು...

ಹಾಕಿ ವಿಶ್ವಕಪ್‌ | ಅರ್ಜೆಂಟೀನಾ ವಿರುದ್ಧ 3-5 ಸೋಲು: ಸೆಮೀಸ್ ರೇಸ್‌ನಿಂದ ಭಾರತ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೆಮಿಫೈನಲ್‌ ಪ್ರವೇಶಕ್ಕಾಗಿ ಮಹತ್ವದ ಹೋರಾಟ ನಡೆಸಿದ ಭಾರತಕ್ಕೆ ಅರ್ಜೆಂಟೀನಾ ವಿರುದ್ಧ ನಿರಾಸೆಯ ಫಲಿತಾಂಶ ಎದುರಾಗಿದೆ. 3-5 ಗೋಲುಗಳ ಅಂತರದಲ್ಲಿ ಸೋಲು ಕಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ, ಟೂರ್ನಿಯ ಮುಂದಿನ ಹಂತಕ್ಕೆ...