30.5 C
Mangalore
Friday, November 13, 2026
30.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗಾಳಿಪಟ ಹಾರಿಸುವಾಗ ರಾಜಕಾಲುವೆಗೆ ಬಿದ್ದಿದ್ದ ಬಾಲಕನ ಶವ 4 ದಿನಗಳ ಬಳಿಕ ಪತ್ತೆ; ಎಂಜಿನಿಯರ್ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೆಹಲಿಯ ಜಸೋಲಾ ಗ್ರಾಮದಲ್ಲಿ ಗಾಳಿಪಟದ ಹಿಂದೆ ಓಡುವಾಗ ತೆರೆದ ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ 15 ವರ್ಷದ ಶಾಲಾ ಬಾಲಕನ ಮೃತದೇಹ ಕೊನೆಗೂ ನಾಲ್ಕು ದಿನಗಳ ಸುದೀರ್ಘ ಶೋಧದ ನಂತರ ಮಂಗಳವಾರ...

ಹೊಟ್ಟೆ ತಂಪಾಗಿರಿಸೋಕೆ ಶೇಂಗಾ ಮಜ್ಜಿಗೆ ಹುಳಿ ಬೆಸ್ಟ್‌, ಸಿಂಪಲ್‌ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳುಶೇಂಗಾಹಸಿಮೆಣಸುಬೆಳ್ಳುಳ್ಳಿಶುಂಠಿಜೀರಿಗೆಉಪ್ಪುಕೊತ್ತಂಬರಿ ಸೊಪ್ಪುಮೊಸರುಮಾಡುವ ವಿಧಾನ ಮೊದಲು ಮೊಸರಿಗೆ ನೀರು ಹಾಕಿ ಒಮ್ಮೆ ಮಿಕ್ಸಿ ಮಾಡಿ ಇಟ್ಟುಕೊಳ್ಳಿ. ಅಥವಾ ಸ್ಪೂನ್‌ ಬಳಸಿ ಒಮ್ಮೆ ಮಿಕ್ಸ್‌ ಮಾಡಿದರೂ ಸಾಕುನಂತರ ಮಿಕ್ಸಿಗೆ ಹುರಿದ ಶೇಂಗಾ, ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ,...

ಹಜ್, ಉಮ್ರಾ ಯಾತ್ರೆ ಆಯೋಜಿಸುವ ಖಾಸಗಿ ಸಂಸ್ಥೆಗಳಿಗೆ ವಿಶೇಷ ಕಾನೂನು ಜಾರಿ: ಸಚಿವ ಯು.ಟಿ ಖಾದರ್

ಹೊಸದಿಗಂತ ವರದಿ ಉಳ್ಳಾಲ:ಖಾಸಗಿ ಸಂಸ್ಥೆಗಳಿಗೆ ಹಜ್, ಉಮ್ರಾ ಯಾತ್ರೆಗಳಿಗೆ ಸಂಬಂಧಿಸಿ ವಿಶೇಷ ಕಾನೂನು ಜಾರಿ ಮಾಡಲಾಗುವುದೆಂದು ಹಜ್, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಹೇಳಿದ್ದಾರೆ. ಈದ್ ಮಿಲಾದ್ ಪ್ರಯುಕ್ತ ಉಳ್ಳಾಲ...

ದೆಹಲಿ, ಜಾರ್ಖಂಡ್ ಬಳಿಕ ಈಗ ಬಿಹಾರದಲ್ಲಿ ಪರೀಕ್ಷಾ ಅಕ್ರಮದ ಕಿಡಿ: BPSC ಪರೀಕ್ಷೆ ರದ್ದತಿಗೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೊದಲು ದೆಹಲಿ, ನಂತರ ಜಾರ್ಖಂಡ್, ಈಗ ಬಿಹಾರದಲ್ಲೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಸ್ಫೋಟಗೊಂಡಿದೆ. 70ನೇ ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ಪರೀಕ್ಷೆಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು...

ನಾಳೆ ವಿಶ್ವಾದ್ಯಂತ ʼಟಾಕ್ಸಿಕ್‌ʼ ರಿಲೀಸ್‌ : ಸಿನಿಮಾ ಯಶಸ್ಸಿಗಾಗಿ ಮಂಜುನಾಥನ ಮೊರೆ ಹೋದ ನಟ ಯಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತೀಯ ಚಿತ್ರರಂಗದಲ್ಲೇ ಬಹುನಿರೀಕ್ಷಿತ ಸಿನಿಮಾ ʼಟಾಕ್ಸಿಕ್‌ʼ ನಾಳೆ ತೆರೆಯ ಮೇಲೆ ಅಬ್ಬರಿಸಲಿದೆ. ಸಿನಿಮಾ ರಿಲೀಸ್‌ಗೂ ಮುನ್ನ ನಟ ಯಶ್‌ ಧರ್ಮಸ್ಥಳದ ಮಂಜುನಾಥನ ದರುಶನಕ್ಕಾಗಿ ಆಗಮಿಸಿದ್ದಾರೆ. ಚೆನ್ನೈನಲ್ಲಿ ನಡೆದ ಟಾಕ್ಸಿಕ್‌ ಪ್ರೀ...

ಗೋವಾ ಭೂ ಹಗರಣ, ಮನಿ ಲಾಂಡ್ರಿಂಗ್ ಕೇಸ್; ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ED ದಾಳಿ

ಹೊಸದಿಗಂತ ವರದಿ ಕಾರವಾರ: ಗೋವಾ ರಾಜ್ಯದಲ್ಲಿ ಭೂ ಅಕ್ರಮ, ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಮುಂಜಾನೆ ನಗರದ ಕೋಡಿಭಾಗದ ಮನೆಯೊಂದರ ಮೇಲೆ ದಾಳಿ ನಡೆಸಿ ದಾಖಲೆಗಳನ್ನು...

ಅದೇನ್ರೀ ಅಸಹ್ಯ! ಬಿಕಿನಿ ಹಾಕಿಕೊಂಡೇ ರಾಖಿ ಕಟ್ಟಬೇಕಾ? ಕ್ರಿತಿ ಸೆನೋನ್‌ ಜಾಹೀರಾತಿಗೆ ಕಂಗನಾ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇನ್ನೇನು ಕೆಲವೇ ದಿನಗಳಲ್ಲಿ ರಕ್ಷಾಬಂಧನ ಹಬ್ಬ ಆಗಮಿಸಲಿದೆ. ಸಹೋದರ-ಸಹೋದರಿಯರ ಪ್ರೀತಿಯ ಸಾರುವ ದಿನ ಇದಾಗಿದ್ದು, ಭಾರತದಲ್ಲಿ ಈ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ರಕ್ಷಾಬಂಧನದ ವಿಶೇಷ ಸಂದರ್ಭದಲ್ಲಿ ಗೋಲ್ಡ್‌ ಕಂಪನಿಯೊಂದು...

ದುಬಾರೆ ಅರಣ್ಯದಲ್ಲಿ ಕಳ್ಳಬೇಟೆಗೆ ಸ್ಕೆಚ್; ಮೂವರ ಬಂಧನ, ಇಬ್ಬರಿಗಾಗಿ ತೀವ್ರ ಶೋಧ

ಹೊಸದಿಗಂತ ವರದಿ ಮಡಿಕೇರಿ: ಮಾಲ್ದಾರೆ ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಳ್ಳಬೇಟೆಗೆ ಸಿದ್ಧತೆ ನಡೆಸಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಇಬ್ಬರು...

ಯುಪಿಐ @10 🇮🇳| ಹತ್ತು ವರ್ಷಗಳಲ್ಲಿ ಕ್ಯಾಶ್‌ ರಿಪ್ಲೇಸ್‌ ಮಾಡಿದ UPI, ಇದರ ಸ್ಪೆಷಾಲಿಟಿ ಏನು?

ಸರಿಯಾಗಿ ಹತ್ತು ವರ್ಷಗಳ ಹಿಂದೆ ಪ್ರತೀ ಮನೆಯ ಟ್ರಂಕಿನಲ್ಲೂ, ಕಪಾಟಿನಲ್ಲೂ, ಬೇಳೆ ಡಬ್ಬದಲ್ಲೂ, ಜಾಮಿಟ್ರಿ ಬಾಕ್ಸಿನಲ್ಲೂ ದುಡ್ಡು ಇರುತ್ತಿತ್ತು. ಆನ್‌ಲೈನ್‌ ಪೇಮೆಂಟ್‌ ಎನ್ನುವ ಹೆಸರು, ಕಾನ್ಸೆಪ್ಟ್‌, ಐಡಿಯಾ ಕೂಡ ಯಾರಿಗೂ ಇರಲಿಲ್ಲ. ಎಲ್ಲಿಗೆ...

ತಮಿಳುನಾಡು ಶಾಲೆಗಳಿಗೆ ರೆಡ್, ಯೆಲ್ಲೋ, ಗ್ರೀನ್ ಲೇಬಲ್: ಸಿಎಂ ವಿಜಯ್ ಸರ್ಕಾರದ ಹೊಸ ಸುರಕ್ಷತಾ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಕಟ್ಟಡಗಳಿಗೆ ಮೂರು ಹಂತದ ಬಣ್ಣದ ಕೋಡಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ...

ಎಕ್ಸ್ಪೈರಿ ಡೇಟ್‌ ಆಗೋಗಿದೆ ಎಂದು ರಸ್ತೆಬದಿಯಲ್ಲಿ ಚಾಕೋಲೆಟ್‌ ಡಬ್ಬಿ ಎಸೆದ ಕಂಪನಿ : ಬ್ಯಾಗ್‌ ತುಂಬಾ ತುಂಬಿಸಿಕೊಂಡು ಹೋದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಮ್ಮ ಜನರಿಗೆ ಏನೇ ಆಗಲಿ ಫ್ರೀಯಾಗಿ ಸಿಗುತ್ತದೆ ಅಂದ್ರೆ ಸಿಕ್ಕಾಪಟ್ಟೆ ಖುಷಿಯಾಗಿಬಿಡ್ತಾರೆ. ಉಚಿತ ಅನ್ನೋ ಪದ ಕೇಳುತ್ತಿದ್ದಂತೆಯೇ ಎದ್ದೆನೋ ಬಿದ್ದೆನೋ ಎಂಬಂತೆ ಓಡಿ ಅಳತೆಗೂ ಮೀರಿದಷ್ಟು ಬಾಚಿಕೊಂಡು ಬಿಡುತ್ತಾರೆ. ಇದಕ್ಕೆ...

ಹನೂರು ಎನ್‌ಕೌಂಟರ್ ಪ್ರಕರಣ ಸಿಐಡಿಗೆ ಹಸ್ತಾಂತರ: ಡಿಜಿಪಿ ಡಾ. ಎಂ.ಎ. ಸಲೀಂ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರು ಬೇಟೆಗಾರರ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಕರ್ನಾಟಕ ರಾಜ್ಯದ ಡಿಜಿಪಿ ಡಾ. ಎಂ.ಎ. ಸಲೀಂ ಅವರು ತಕ್ಷಣವೇ ಜಾರಿಗೆ ಬರುವಂತೆ ಸಿಐಡಿಗೆ ವರ್ಗಾಯಿಸಿದ್ದಾರೆ. ಈ...