23.5 C
Mangalore
Friday, November 13, 2026
23.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಿಜೆಪಿ ಅಧಿಕಾರದಲ್ಲಿ ಇದ್ದಿದ್ದರೆ ಬರಗಾಲ ಬರ್ತಾನೇ ಇರಲಿಲ್ಲ, ಮಳೆ ಬೆಳೆ ಎಲ್ಲವೂ ಚೆನ್ನಾಗಿರೋದು : ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ ರಾಯಚೂರು : ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕನಲ್ಲಿ ಭೀಕರ ಬರಗಾಲ ಬಿದ್ದಿದ್ದರೂ ಈ ತಾಲೂಕನ್ನು ಭಾಗಶಃ ಬರಗಾಲ ಎಂದು ಘೋಷಿಸಲಾಗಿದೆ. ಈ ತಾಲೂಕನ್ನು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡುವವರೆಗೂ...

ಎಂಟು ಆರೋಪಿಗಳನ್ನು ಬಂಧಿಸಿದ ಕಟಕೋಳ ಪೊಲೀಸರು : ₹10.34 ಲಕ್ಷ ಮೌಲ್ಯದ ಮೊಬೈಲ್, ಕಾರುಗಳು ವಶಕ್ಕೆ

ಹೊಸದಿಗಂತ ವರದಿ ಬೆಳಗಾವಿ : ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ ಕಂಪನಿಗಳ 40 ಮೊಬೈಲ್...

ಸಮಾನತೆ, ಸ್ವಾವಲಂಬಿ ಬದುಕಿನ ಬಗ್ಗೆ ಮಾತನಾಡೋ ಹೆಂಗಸರೇ ಮಗಳಿಗೆ ಗಂಡು ಹುಟ್ಟಲಿ ಅಂದುಕೊಳ್ಳೋದ್ಯಾಕೆ? ಸಿಎಂ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಈಗಿನ ಹೆಣ್ಣುಮಕ್ಕಳು ಸಮಾನತೆ, ಸ್ವಾವಲಂಬಿ ಬದುಕಿನ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ಮಗಳೋ, ಸೊಸೆಯೋ ಗರ್ಭಿಣಿ ಎಂದು ಗೊತ್ತಾದಾಗ ಗಂಡುಮಗುವಾಗಲಿ ಎಂದು ಅಪೇಕ್ಷೆ ಪಡುತ್ತೀರಿ. ಹೀಗೆ ಮಾಡಿದ್ರೆ ಹೇಗೆ ಎಂದು...

ಥೆರಪಿಗೆ ಹೋಗೋದು ಬಿಟ್ಟು ಈ ಸಿನಿಮಾ ನೋಡಿ! ‘ಹನುಮಾನ್ ಅಂಶ’ ನೋಡಿ ಫಿದಾ ಆದ ಕಂಗನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯಾವುದೇ ದೊಡ್ಡ ಪ್ರಚಾರವಿಲ್ಲದೆ, ಸೂಪರ್‌ಸ್ಟಾರ್‌ಗಳ ಹಂಗಿಲ್ಲದೆ ಸೈಲೆಂಟ್ ಆಗಿ ಥಿಯೇಟರ್‌ಗೆ ಬಂದು ಈಗ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿರೋ ಸಿನಿಮಾ ಅಂದರೆ ಅದು 'ಹನುಮಾನ್ ಅಂಶ'. ಕೇವಲ ₹2 ಕೋಟಿ...

ರೇಣುಕಾಸ್ವಾಮಿ ಕೊ*ಲೆ ಕೇಸ್‌: ಎವಿಡೆನ್ಸ್ ಬುಕ್ ಹಿಡಿದು ಬಂದ ಪ್ರದೋಶ್, ದರ್ಶನ್‌ ಕಥೆ ಏನಾಗಬಹುದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರೇಣುಕಾಸ್ವಾಮಿ ಮರ್ಡರ್‌ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್‌ ಜತೆಗೆ ಇದ್ದವರೆಲ್ಲ ಇದೀಗ ವಿರುದ್ಧವಾಗಿ ಸಾಕ್ಷಿ ಹೇಳುತ್ತಿದ್ದಾರೆ. ದರ್ಶನ್‌ ಗೆಳೆಯ ಪ್ರದೋಶ್‌ ಕೊಲೆಯ ದಿನ ಏನಾಯ್ತು?...

100 ಕೋಟಿ ಭರ್ಜರಿ ಸ್ಟಾರ್ಟ್, ಆಮೇಲೆ ಸೈಲೆಂಟ್: ‘ಟಾಕ್ಸಿಕ್’ ಬಾಕ್ಸ್ ಆಫೀಸ್‌ ಲೆಕ್ಕಾಚಾರ ಉಲ್ಟಾಪಲ್ಟಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಜಿಎಫ್‌ ನಂತರ ಇಡೀ ದೇಶವೇ ಕಾದು ಕುಳಿತಿದ್ದ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ಯ ಅಷ್ಟಕ್ಕಷ್ಟೇ ಎನ್ನುವ ಸ್ಥಿತಿಯಲ್ಲಿದೆ. ಮಂಗಳವಾರ ಈ ಸಿನಿಮಾ ಕೇವಲ 8 ಕೋಟಿ...

ಸುಶಾಂತ್‌ ಸಿಂಗ್‌ ರಜಪೂತ್‌ ಮ್ಯಾನೇಜರ್‌ ದಿಶಾ ಸಾಲಿಯಾನ್‌ ಕೇಸ್‌ ಸಿಐಬಿ ತನಿಖೆಗೆ : ಬಾಂಬೆ ಹೈಕೋರ್ಟ್‌ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟ ಸುಶಾಂತ್‌ ಸಿಂಗ್‌ ರಜಪೂತ್ ಅವರ ಮಾಜಿ ಮ್ಯಾನೇಜರ್‌ ದಿಶಾ ಸಾಲಿಯಾನ್‌ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಬಾಂಬೆ ಹೈ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ದಿಶಾ ಸಾಲಿಯನ್‌ ಸಾವಿನ...

FOOD | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಕ್ರೀಮಿ ಚೀಸ್ ಪಾಸ್ತಾ.. ರುಚಿ ಮಾತ್ರ ನೆಕ್ಸ್ಟ್ ಲೆವೆಲ್!

ಸಂಜೆ ಆಗ್ತಿದ್ದ ಹಾಗೆ ಏನಾದ್ರೂ ಬಿಸಿಬಿಸಿಯಾಗಿ, ಯಮ್ಮಿಯಾಗಿ ತಿನ್ನಬೇಕು ಅನ್ನಿಸ್ತಾ ಇದ್ಯಾ? ಹಾಗಿದ್ರೆ ಇನ್ಯಾಕೆ ತಡ ಈ ಕ್ರೀಮಿ ಚೀಸ್ ಪಾಸ್ತಾ ಟ್ರೈ ಮಾಡಿ ನೋಡಿ: ಪಾಸ್ತಾ ಬೆಣ್ಣೆ ಮೈದಾ ಹಿಟ್ಟು ಹಾಲು ಚೀಸ್ ಬೆಳ್ಳುಳ್ಳಿ ತರಕಾರಿಗಳು ಚಿಲ್ಲಿ ಫ್ಲೇಕ್ಸ್ ಓರೆಗಾನೋ ಬ್ಲಾಕ್ ಪೆಪ್ಪರ್ ಉಪ್ಪು ಮತ್ತು ಎಣ್ಣೆ ಮೊದಲಿಗೆ...

ಮೂರು ಕಾಲು ವರ್ಷಗಳಿಂದ ನಿಮ್ಮ ಯೋಗ್ಯತೆ ನೋಡಿಕೊಂಡು ಬಂದಿದ್ದೇವೆ: ಬಿ.ವೈ ವಿಜಯೇಂದ್ರ

ಹೊಸದಿಗಂತ ವರದಿ ರಾಯಚೂರು:ರಾಜ್ಯದಲ್ಲಿನ ದಲಿತರಿಗೆ ಮತ್ತು ಹಿಂದುಳಿದ ಸಮುದಾಯಗಳಿಗೆ ನ್ಯಾಯ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ, ಜನ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ...

ಗಂಡುಮಕ್ಕಳು ಅತ್ತರೆ ತಪ್ಪೇನು? ಮಕ್ಕಳ ಪಾಲನೆ ಬಗ್ಗೆ ರಹಸ್ಯ ಬಿಚ್ಚಿಟ್ಟ ಬಾಲಿವುಡ್ ಬೇಬೋ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಕ್ಕಳನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರಿಗೂ ಒಂದು ದೊಡ್ಡ ಸವಾಲು. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ತರಹದ ಪದ್ಧತಿ ಇರುತ್ತೆ. ಕೆಲವರು ಶಿಸ್ತು, ಕಟ್ಟುನಿಟ್ಟು ಅಂತ ಮಕ್ಕಳಿಗೆ ಬುದ್ಧಿ ಹೇಳಿದರೆ, ಇನ್ನು ಕೆಲವರು...

ದಿಶಾ ಸಾಲಿಯಾನ್‌ ಸಾವಿನ ತನಿಖೆಯಲ್ಲಿ ಲೋಪ? ಇಂದು ಬಾಂಬೆ ಹೈಕೋರ್ಟ್‌ ಆದೇಶ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಮ್ಮ ಮಗಳ ಸಾವಿನ ತನಿಖೆಯಲ್ಲಿ ಮುಂಬೈ ಪೊಲೀಸರು ಲೋಪ ಎಸಗಿದ್ದಾರೆ ಎಂದು ದಿಶಾ ಸಾಲಿಯಾನ್‌ ತಂದೆ ಸತೀಶ್‌ ಸಾಲಿಯಾನ್ ಆರೋಪಿಸಿದ್ದು, ಇಂದು ಬಾಂಬೆ ಹೈಕೋರ್ಟ್‌ ಆದೇಶ ಪ್ರಕಟಿಸಲಿದೆ. ಸತೀಶ್‌ ಸಾಲಿಯಾನ್‌ ಅವರು...

ಬಿಸಾಡೋ ಕಸದಲ್ಲಿದೆ ಕೋಟಿ ಕೋಟಿ ಬಿಸಿನೆಸ್.. ಇದು ಭಾರತದ ಹೊಸ ‘ರಿಸೈಕ್ಲಿಂಗ್’ ಕ್ರಾಂತಿ!

ನಮ್ಮೂರ ಚರಂಡಿಗಳಲ್ಲಿ, ರಾಜಕಾಲುವೆಗಳಲ್ಲಿ, ಕೊನೆಗೆ ಪಟ್ಟಣದ ಹೊಳೆ-ನದಿಗಳಲ್ಲಿ ತೇಲಿಬರೋ ಪ್ಲಾಸ್ಟಿಕ್ ಕವರ್‌ಗಳನ್ನು ನೋಡೋದು ಮಾಮೂಲಿ. ನಮ್ಮ ದೇಶದಲ್ಲಿ ಪ್ರತೀ ವರುಷ ಎಷ್ಟು ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗುತ್ತೆ ಗೊತ್ತಾ? ಸುಮಾರು 35 ರಿಂದ 40...