23.5 C
Mangalore
Friday, November 13, 2026
23.5 C
Mangalore
Friday, November 13, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ಹೊಸ ಸಾರಥಿ: ಮೊದಲ CEO ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ...

ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಗೆ ಹೊಸ ದಾರಿ: ಸೆ. 30ರಿಂದ ಉಡುಪಿ ಎಸ್‌ಡಿಎಂ ಕಾಲೇಜಿನಲ್ಲಿ ಜಾಗತಿಕ ಸಮ್ಮೇಳನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಸಾಧ್ಯತೆಗಳ ಕುರಿತು ಚರ್ಚಿಸಲು ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌.ಡಿ.ಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಸಜ್ಜಾಗಿದೆ. ಇದೇ ತಿಂಗಳು ಅಂದರೆ ಸೆ.30...

ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ: ʼಸೇವಾ ಸಂಕಲ್ಪ ಅಭಿಯಾನʼಕ್ಕೆ ಬಿಜೆಪಿ ಸಜ್ಜು

ಹೊಸದಿಗಂತ ವರದಿ ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ...

ಸೇನೆಗೆ ಹೆಮ್ಮೆ ತಂದ ಶಕ್ತಿ ಶರ್ಮಾ: ‘ಏರ್ ವೈಸ್ ಮಾರ್ಷಲ್’ ರ‍್ಯಾಂಕ್ ಪಡೆದ ದೇಶದ ಮೊದಲ ಮಹಿಳೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತೀಯ ಸೇನಾ ಇತಿಹಾಸದಲ್ಲೇ ಹೊಸ ಮೈಲಿಗಲ್ಲೊಂದಕ್ಕೆ ನಮ್ಮ ದೇಶ ಸಾಕ್ಷಿಯಾಗಿದೆ. ವಾಯುಪಡೆಯ ಅಧಿಕಾರಿ ಏರ್ ವೈಸ್ ಮಾರ್ಷಲ್ (AVM) ಶಕ್ತಿ ಶರ್ಮಾ ಅವರು ಭಾರತೀಯ ರಕ್ಷಣಾ ಪಡೆಗಳ ವೈದ್ಯಕೀಯೇತರ ವಿಭಾಗದಲ್ಲಿ...

ಬಂದೂಕು ಲೈಸೆನ್ಸ್ ನವೀಕರಣ ಪ್ರಕ್ರಿಯೆ ಕಟ್ಟುನಿಟ್ಟು: NECF ಏಳು ಬೇಡಿಕೆಗಳಿಗೆ ಸರ್ಕಾರದ ತುರ್ತು ಸ್ಪಂದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಕೃಷಿ ರಕ್ಷಣೆ ಹೆಸರಿನಲ್ಲಿ ಹಲವು ವರ್ಷಗಳ ಹಿಂದೆ ಪಡೆದಿರುವ ಬಂದೂಕು ಪರವಾನಗಿಗಳ ನವೀಕರಣ ಮತ್ತು ಹೊಸ ಪರವಾನಗಿ ನೀಡುವ ಸಂದರ್ಭದಲ್ಲಿ ದಾಖಲೆಗಳ ಕಟ್ಟುನಿಟ್ಟಿನ...

GBAಗೆ ಒಂದು ವರ್ಷದ ಸಂಭ್ರಮ: ಬೆಂಗಳೂರನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರೂ ಕೈಜೋಡಿಸಿ ಎಂದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ರಚನೆಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಆಡಳಿತ ವಿಕೇಂದ್ರೀಕರಣ ಹಾಗೂ ಜನಸ್ನೇಹಿ ಆಡಳಿತ ನೀಡುವ ಸಲುವಾಗಿ ಒಂದು ವರ್ಷದ ಹಿಂದೆ ಈ 5 ನಗರ ಪಾಲಿಕೆಗಳನ್ನು...

ಜಿಮ್ ಫ್ರೀಕ್ಸ್ & ಕಿಡ್ಸ್ ಸ್ಪೆಷಲ್: ಸಖತ್ ಟೇಸ್ಟಿ, ಸೂಪರ್ ಹೆಲ್ದಿ ಚಾಕೊಲೇಟ್ ಬನಾನಾ ಸ್ಮೂಥಿ!

ಬೆಳಿಗ್ಗೆ ಎದ್ದ ತಕ್ಷಣ ತಿನ್ನೋಕೆ ಟೈಮ್ ಇಲ್ವಾ? ಇಲ್ಲಾ ಅಂದ್ರೆ ಸಂಜೆ ಜಿಮ್ ಮುಗಿಸಿ ಬಂದ್ಮೇಲೆ ಬಾಡಿಗೆ ಫುಲ್ ಎನರ್ಜಿ ಬೇಕಾ? ಹಾಗಿದ್ರೆ ಈ ಚಾಕೊಲೇಟ್ ಬನಾನಾ ಸ್ಮೂಥಿ ಟ್ರೈ ಮಾಡಿ: ಹಣ್ಣಾದ ಬಾಳೆಹಣ್ಣು: ಕೋಕೋ...

‘ಜೈಲರ್ 2’ ಪೋಸ್ಟ್‌ಪೋನ್ ವದಂತಿಗೆ ಫುಲ್ ಸ್ಟಾಪ್: ದಸರಾ ಹಬ್ಬಕ್ಕೆ ತಲೈವಾ ಎಂಟ್ರಿ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ರಿಲೀಸ್ ಮುಂದೂಡಲ್ಪಟ್ಟಿದೆ, ಕೆಲವು ದೃಶ್ಯಗಳ ಮರುಚಿತ್ರೀಕರಣ ನಡೆಯುತ್ತಿದೆ ಎನ್ನುವ ವದಂತಿಗಳು ಸದ್ದು...

ಮಲೇರಿಯಾ ನಿಯಂತ್ರಣಕ್ಕೆ ನೀಡಿದ್ದ ಮಾತ್ರೆ ಕುಡಿದು ಬಾಲಕಿ ಸಾ*ವು, 53 ಜನರು ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಲೇರಿಯಾ ನಿಯಂತ್ರಣಕ್ಕೆ ನೀಡಿದ್ದ ಮಾತ್ರೆಗಳನ್ನು ಸೇವಿಸಿದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಪೋಲಾವರಂ ಜಿಲ್ಲೆಯಲ್ಲಿ ನಡೆದಿದೆ. ಎಟಪಕ ತಾಲೂಕಿನ ಗೊಲ್ಲಗುಪ್ಪ ಗ್ರಾಮಕ್ಕೆ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿದ್ದು, ಮಾತ್ರೆಗಳನ್ನು ನೀಡಿದ್ದಾರೆ. ಈ...

ಇಷ್ಟೆಲ್ಲಾ ಫೇಮ್‌ ಇದ್ದರೂ ಭಾರತ ಬಿಟ್ಟು ಹೋಗಿದ್ಯಾಕೆ ವಿರಾಟ್‌- ಅನುಷ್ಕಾ? ಅಂತೂ ಕಾರಣ ರಿವೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪವರ್‌ ಕಪಲ್‌ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಭಾರತ ಬಿಟ್ಟು ಪರ್ಮೆಂಟ್‌ ಆಗಿ ಲಂಡನ್‌ನಲ್ಲಿ ವಾಸವಿದ್ದಾರೆ. ಭಾರತದ ಪ್ರತೀ ಮೂಲೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ವಿರಾಟ್‌ ಕೊಹ್ಲಿ ಯಾರು...

ಕೊರೊನಾ ಆದ್ಮೇಲೆ ಈಗ ನೇಪಾಳ ಪ್ರವಾಹ: ಸಂತ್ರಸ್ತರಿಗೆ ಮತ್ತೆ ದಾರಿದೀಪವಾದ ಸೋನು ಸೂದ್ ಚಾರಿಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದರೂ, ರಿಯಲ್ ಲೈಫ್‌ನಲ್ಲಿ ಕೊಡುಗೈ ದಾನಿಯಾಗಿ ಜನರ ಮನಸ್ಸು ಗೆದ್ದಿರೋ ಏಕೈಕ ನಟ ಅಂದ್ರೆ ಅದು ಸೋನು ಸೂದ್. ಕೊರೊನಾ ಕಷ್ಟದ ಸಮಯದಲ್ಲಿ ಸಾವಿರಾರು ಜನರಿಗೆ...

ಕಿಚ್ಚನ ಬರ್ತ್‌ಡೇ ದಿನವೇ ಡಬಲ್ ಧಮಾಕ: ‘ದೇವರಾಯ’ ಟೈಟಲ್ ಪ್ರೋಮೋಗೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಭಿನಯ ಚಕ್ರವರ್ತಿ, ಕನ್ನಡಿಗರ ಪ್ರೀತಿಯ ಕಿಚ್ಚ ಸುದೀಪ್ 53ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ತಮ್ಮ ಅಭಿಮಾನಿಗಳಿಗೆ ಸುದೀಪ್ ಕಡೆಯಿಂದ ಒಂದು ಗ್ರಾಂಡ್ ಗಿಫ್ಟ್ ಸಿಕ್ಕಿದೆ. ಸುದೀಪ್ ತಮ್ಮ...