November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

8ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’: ಬಿರು ಬಿಸಿಲಿನಲ್ಲಿ ವಿಜಯೇಂದ್ರ ಜತೆ ಹೆಜ್ಜೆ ಹಾಕಿದ ಬಿಜೆಪಿ ನಾಯಕರು

ಹೊಸದಿಗಂತ ವರದಿ ಬಳ್ಳಾರಿ: ಒಬಿಸಿ ವರ್ಗಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ, ಬರ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ, ವಾಲ್ಮೀಕಿ ನಿಗಮಕ್ಕೆ ಹಗರಣದ 187 ಕೋಟಿ ವಾಪಸ್ಸಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ...

ರಸ್ತೆಬದಿಯಲ್ಲಿ ಕುಳಿತು ಕಾರ್ಮಿಕರ ಜತೆ ಇಡ್ಲಿ ತಿಂದ ಡಿಕೆಶಿ! ಸಿಎಂ ಸರಳತೆಗೆ ನೆಟ್ಟಿಗರು ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಂದು ಬೆಳ್ಳಂಬೆಳಗ್ಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಜತೆ ನೇರ ಮಾತುಕತೆ ನಡೆಸಿದ್ದಾರೆ. ಈರುಳ್ಳಿ ಮಂಡಿಗೆ ಭೇಟಿ ನೀಡಿ ಈರುಳ್ಳಿ ಚೀಲದ ಮೇಲೆಯೇ...

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಂಪೇಗೌಡ ಪ್ರಶಸ್ತಿ ಪ್ರದಾನ: ಹಾಸನದ ಇಬ್ಬರು ಸಾಧಕರಿಗೆ ಗೌರವ

ಹೊಸದಿಗಂತ ವರದಿ ಹಾಸನ: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಭವನದ ಕುವೆಂಪು ಸಭಾಂಗಣದಲ್ಲಿ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಸನ ಜಿಲ್ಲೆಯ ಇಬ್ಬರು...

ದೆಹಲಿಯ ಸತ್ಯನಿಕೇತನದ ಬಳಿ ಕಟ್ಟಡ ಕುಸಿತ: ಪಿಜಿ ಮಾಲೀಕ ಹರಿರಾಮ್ ದಂಪತಿಗೆ 14 ದಿನ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಬಳಿಯ ಸತ್ಯ ನಿಕೇತನದಲ್ಲಿ ನಡೆದ ಪಿಜಿ ಕಟ್ಟಡ ಕುಸಿತ ಪ್ರಕರಣದ ತನಿಖೆ ತೀವ್ರಗೊಂಡಿದೆ. ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಐದು ಅಂತಸ್ತಿನ ಬಾಯ್ಸ್ ಹಾಸ್ಟೆಲ್...

100 ಕೋಟಿ ಎಲ್ಲಿ, 30 ಕೋಟಿ ಎಲ್ಲಿ! ದೊಡ್ಡ ಆಫರ್‌ ರಿಜೆಕ್ಟ್‌ ಮಾಡಿ ಲಾಸ್‌ನಲ್ಲಿದ್ಯಾ ಟೀಂ ಟಾಕ್ಸಿಕ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಿರುವ ಟಾಕ್ಸಿಕ್‌ ಸಿನಿಮಾ ಸದ್ಯ ಥಿಯೇಟರ್‌ನಲ್ಲಿದೆ. ರಿಲೀಸ್‌ಗೂ ಮುನ್ನ ಭಾರೀ ಹೈಪ್‌ ಸೃಷ್ಟಿಸಿದ್ದ ಚಿತ್ರವನ್ನು ನೋಡೋಕೆ ಜನ ಮೊದಮೊದಲು ಮುಗಿಬಿದ್ದು ಹೋಗಿದ್ದರು. ಆದರೆ ಕಾಲಕ್ರಮೇಣ ಸಿನಿಮಾ...

ಬಿಗ್‌ಬಾಸ್‌ ಮನೆಯಲ್ಲಿ ಕಿತ್ತಾಟ ಆರಂಭ: ಕಿರಣ್‌ ಶಾಸ್ತ್ರಿ ವಿರುದ್ಧ ತಿರುಗಿಬಿದ್ದ ಮನೆಮಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಬಿಗ್‌ಬಾಸ್‌ ಫೀವರ್‌ ಆರಂಭವಾಗಿದೆ. ರಾತ್ರಿಯಾದ ನಂತರ ಜನ ಟಿವಿ ಮುಂದಿನ ಚೇರ್‌ಗೆ ಗಮ್‌ ಹಾಕಿಕೊಂಡು ಕೂರುವ ಸಂದರ್ಭ ಬಂದುಬಿಟ್ಟಿದೆ. ಈ ಬಾರಿಯಾದ್ರೂ ಬಿಗ್‌ಬಾಸ್‌ನಲ್ಲಿ ಸ್ವಲ್ಪ ಜಗಳ ಕಡಿಮೆ ಇರಲಿ...

ಎಪಿಎಂಸಿ ಮಾರುಕಟ್ಟೆಗೆ ಡಿಕೆಶಿ ಸರ್ಪ್ರೈಸ್ ವಿಸಿಟ್: ಮೂಲಭೂತ ಸೌಕರ್ಯ ಕೊರತೆ ಬಗ್ಗೆ ಸಿಎಂಗೆ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳ್ಳಂಬೆಳಗ್ಗೆಯೇ ದಿಢೀರ್ ಭೇಟಿ ನೀಡಿದ್ದಾರೆ. ಮಾರುಕಟ್ಟೆಯ ಇಂಚಿಂಚೂ ಪರಿಶೀಲನೆ ನಡೆಸಿದ ಅವರು, ಅಲ್ಲಿನ ವರ್ತಕರು ಹಾಗೂ ರೈತರೊಂದಿಗೆ ನೇರವಾಗಿ...

ಎಷ್ಟಾದ್ರೂ ಬಾಡಿ ಶೇಮಿಂಗ್‌ ಮಾಡಿ! ನನ್ನ ದೇಹ ನನಗೆ ಇಷ್ಟ ಎಂದ ನಟಿ ಬಿಪಾಶಾ ಬಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಯಾವ ಸೆಲೆಬ್ರಿಟಿಗಳೇ ಆಗಲಿ, ಗರ್ಭಿಣಿಯಾಗಿ, ಮಗು ಹುಟ್ಟಿದ ನಂತರ ಮತ್ತದೇ ಝೀರೋ ಫಿಗರ್‌ಗೆ ವಾಪಾಸಾಗಿಬಿಡಬೇಕು ಅನ್ನೋದು ಜನರ ನಿರೀಕ್ಷೆ. ಇದೇ ರೀತಿ ಹಲವು ಹೀರೋಯಿನ್‌ಗಳು ನಡೆದುಕೊಳ್ಳುತ್ತಾರೆ. ಆದರೆ ಕೆಲವರು ಮಾತ್ರ...

WEATHER | ಮಳೆಗಾಲದಲ್ಲೂ ಹೆಚ್ಚಿದ ತಾಪಮಾನ: ಇನ್ಮುಂದೆ ಅಲ್ಲಲ್ಲಿ ಮೋಡಕವಿದ ವಾತಾವರಣ, ರೈತರಲ್ಲಿ ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ವಾಡಿಕೆಯಂತೆ ಸುರಿಯಬೇಕಿದ್ದ ಮಳೆ ದಿಢೀರನೆ ನಾಪತ್ತೆಯಾಗಿದೆ. ವರುಣನ ಅಬ್ಬರ ಸಂಪೂರ್ಣವಾಗಿ ಕ್ಷೀಣಿಸಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ, ಅಲ್ಲಲ್ಲಿ ಮೋಡಕವಿದ ವಾತಾವರಣ ಹಾಗೂ ಕೆಲವೆಡೆ ಸಾಧಾರಣ ಮಳೆಯಾಗಬುಹುದು ಎಂದು...

ಕಂದಮ್ಮಗಳು ತಿನ್ನೋ ರಾಗಿ ಸರಿ ಹಿಟ್ಟಿನಿಂದ ದೊಡ್ಡವರು ರಾಗಿ ಗಂಜಿ ಮಾಡ್ಕೋಬೋದು, ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳುರಾಗಿಕಿನೋವಾಹೆಸರುಕಾಳುಕಡ್ಲೆಕಾಳುಸಜ್ಜೆಬಾರ್ಲಿ ಜೀರಿಗೆಮೆಂತ್ಯೆಕಾಳುಮೆಣಸುಇನ್ನಿತರ ಕಾಳುಗಳನ್ನು ಹಾಕಬಹುದುಮಾಡುವ ವಿಧಾನಮೊದಲು ಬಾಣಲೆಗೆ ರಾಗಿ ಹಾಕಿ ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿಆನಂತರ ಕಿನೋವಾ ಹಾಕಿ ಹುರಿದುಕೊಳ್ಳಿ. ಹೀಗೆ ಪ್ರತೀ ಪದಾರ್ಥವನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿಎಲ್ಲವೂ ಬಿಸಿಯಾಗಿ ನಂತರ ತಣ್ಣಗಾಗಲು...

ಚಿಂತೆ ಬಿಡಿ, ತಿಂಡಿ ಮಾಡಿ 82 | ಪಲಾವ್‌ ಮಸಾಲೆ ಫ್ಲೇವರ್‌ ಹೆಚ್ಚು ಅನಿಸ್ತಾ ಇದೆಯಾ? ಹಾಗಿದ್ರೆ ಈ ವೈಟ್‌ ಪಲಾವ್‌ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳುಮಿಕ್ಸಿಗೆ : ಈರುಳ್ಳಿ, ಹಸಿಮೆಣಸು, ಶುಂಠಿ, ಕಾಳುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು ಹಾಕಿ ರುಬ್ಬಿ ಎತ್ತಿಟ್ಟುಕೊಳ್ಳಿಒಗರಣೆಗೆ : ಎಣ್ಣೆ, ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಪಲಾವ್‌ ಎಲೆ, ಸ್ಟಾರ್‌...

ದಿನ ಭವಿಷ್ಯ | ಎಚ್ಚರಿಕೆ ನಡೆ ಅಗತ್ಯ: ಮಾತೇ ಶತ್ರುವಾಗಬಹುದು, ವೃತ್ತಿಜೀವನದಲ್ಲಿ ಸವಾಲುಗಳ ದಿನ

ಮೇಷಕೆಣಕು ಮಾತು ಜಗಳಕ್ಕೆ ಕಾರಣವಾದೀತು. ಮಾತಿನ ಮೇಲೆ ಹಿಡಿತ ಇರಲಿ. ವೃತ್ತಿಯಲ್ಲಿ ಅಸಹಕಾರ. ಮೈಕೈ ನೋವಿನಿಂದ ಶಮನ.ವೃಷಭಕೆಲಸದಲ್ಲಿ ತಪ್ಪಾಗದಂತೆ ನೋಡಿಕೊಳ್ಳಿ. ತಾಳ್ಮೆಯುತ ವರ್ತನೆಯಿಂದ ಬಿಕ್ಕಟ್ಟು ಪರಿಹಾರ. ಜಗಳಕ್ಕೆ ಇಳಿಯಬೇಡಿ. ಆರೋಗ್ಯಕರ ಆಹಾರವಷ್ಟೆ ಸ್ವೀಕರಿಸಿ.ಮಿಥುನನಿಮ್ಮ...