November 11, 2026
Wednesday, November 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಧ್ಯರಾತ್ರಿಯಾಗಿದೆ ಸೌಂಡ್‌ ಮಾಡಬೇಡಿ ಎಂದು ಮಣಿಪುರದ ಮ್ಯೂಸಿಶಿಯನ್‌ ಬರ್ಬರ ಹ*ತ್ಯೆ: ಎಂಟು ಮಂದಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಧ್ಯಾರಾತ್ರಿಯಲ್ಲಿ ಸದ್ದು ಮಾಡುತ್ತಿದ್ದ ಯುವಕರ ಗುಂಪಿಗೆ ರಾತ್ರಿಯಾಗಿದೆ ಮಲಗಲು ಬಿಡಿ, ಸದ್ದು ಮಾಡಬೇಡಿ ಎಂದು ಹೇಳಿದ್ದಕ್ಕೆ ಮ್ಯೂಸಿಶಿಯನ್‌ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಣಿಪುರದಲ್ಲಿ ನಡೆದಿದೆ. ದೆಹಲಿಯ ಆಶ್ರಮ್‌...

ಸೆ.10ರ ಬಳ್ಳಾರಿ ಸಮಾವೇಶದ ಸ್ಥಳಕ್ಕೆ ಪರವಾನಿಗೆ ನಿರಾಕರಿಸಿದ ಜಿಲ್ಲಾಡಳಿತ: ಕಮಲ ನಾಯಕರು ಗರಂ

ಹೊಸದಿಗಂತ ವರದಿ ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಬೃಹತ್ ಸಮಾವೇಶ ಸೆ.10ರಂದು ಬಳ್ಳಾರಿಯಲ್ಲಿ ನಡೆಯಲಿದ್ದು, ಸಮಾವೇಶದ ಸ್ಥಳಕ್ಕೆ ಜಿಲ್ಲಾಡಳಿತ ಅನುಮತಿ ನೀಡದಿರುವುದು ಬಿಜೆಪಿ ನಾಯಕರ ಕಣ್ಣು...

ಆಲೂಗಡ್ಡೆ + 15 ನಿಮಿಷ ಟೈಮ್‌ ಇದ್ರೆ ಸಾಕು, ಊಟಕ್ಕೆ ಒಂದೊಳ್ಳೆ ಟೇಸ್ಟಿ ನೆಂಚಿಕೆ ತಯಾರಾಗತ್ತೆ

ಸಾಮಾಗ್ರಿಗಳುಆಲೂಗಡ್ಡೆಜೀರಿಗೆಕೊತ್ತಂಬರಿ ಕಾಳುಖಾರದಪುಡಿಗರಂಮಸಾಲಾಮ್ಯಾಗಿ ಮಸಾಲಾಉಪ್ಪುಅರಿಶಿಣ ಮಾಡುವ ವಿಧಾನಮೊದಲು ಜೀರಿಗೆ ಹಾಗೂ ಕೊತ್ತಂಬರಿ ಕಾಳುಗಳನ್ನು ಡ್ರೈ ರೋಸ್ಟ್‌ ಮಾಡಿಕೊಂಡು ಪುಡಿ ಮಾಡಿ ಸೈಡ್‌ನಲ್ಲಿಡಿಆನಂತರ ಬಾಣಲೆಗೆ ಎಣ್ಣೆ ಹಾಕಿ, ಅದು ಬಿಸಿಯಾದ ನಂತರ ಸ್ವಲ್ಪ ಹಿಂಗ್‌ ಹಾಕಿ...

ವಡೋದರಾದಲ್ಲಿ ಪ್ರಧಾನಿ ಮೋದಿ: 35,000 ಕೋಟಿ ವೆಚ್ಚದ ಬೃಹತ್ ಯೋಜನೆಗಳಿಗೆ ಶಂಕುಸ್ಥಾಪನೆ, ವಿಪಕ್ಷಗಳ ವಿರುದ್ಧ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ಆರ್ಥಿಕತೆ ಮತ್ತು ಸಾರಿಗೆ ರಂಗದ ಚಿತ್ರಣವನ್ನೇ ಬದಲಿಸಬಲ್ಲ 35,000 ಕೋಟಿಗೂ ಹೆಚ್ಚಿನ ಮೊತ್ತದ ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾದಲ್ಲಿ ಚಾಲನೆ ನೀಡಿದ್ದಾರೆ....

ಆಟದ ಸಾಮಾನಿನಂತಿರುವ ವಿಮಾನ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ನೋರಾ ಫತೇಹಿಗೆ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಲಿವುಡ್‌ ನಟಿ ನೋರಾ ಫತೇಹಿ ಇನ್ಸ್ಟಾಗ್ರಾಮ್‌ನಲ್ಲಿ ಸದಾ ಆಕ್ಟೀವ್‌ ಆಗಿರುತ್ತಾರೆ. ಅವರು ಹಾಕುವ ಪೋಸ್ಟ್‌ಗಳಿಗೆ ಲಕ್ಷಾಂತರ ಲೈಕ್ಸ್‌, ಕಮೆಂಟ್ಸ್‌ ಬರುತ್ತವೆ. ಇದು ಅವರಿಗೆ ಪಾಸಿಟಿವ್‌ ಹಾಗೂ ನೆಗೆಟಿವ್‌ ಕೂಡ! ಹೇಗೆ...

ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಹೈ-ಸೆಕ್ಯುರಿಟಿ ಅಲರ್ಟ್: ಸಾರ್ವಜನಿಕರಿಗೆ ಪೊಲೀಸರಿಂದ ಮಾರ್ಗಸೂಚಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತದ ಅಧ್ಯಕ್ಷತೆಯಲ್ಲಿ ದೇಶದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ನಡೆಯಲಿರುವ 'ಬ್ರಿಕ್ಸ್ (BRICS) ಶೃಂಗಸಭೆ 2026' ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು...

ಭೋರ್ಗರಿಸಿ ಹರಿದ ಗಂಗೆ: ಮುಳುಗಿಹೋಯ್ತು 150 ವರ್ಷಗಳ ಇತಿಹಾಸವಿರುವ ಶಿವನ ದೇಗುಲ, ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಳೆಯೇ ಬಾರದೇ ನೀರಿಗೆ ತೊಂದರೆಯಾಗುತ್ತಿರುವ ರಾಜ್ಯಗಳು ಒಂದುಕಡೆಯಾದ್ರೆ, ನೀರು ಹೆಚ್ಚಾಗಿ ಸಮಸ್ಯೆ ಅನುಭವಿಸುತ್ತಿರುವ ರಾಜ್ಯಗಳು ಮತ್ತೊಂದು ಕಡೆ! ಈ ಲಿಸ್ಟ್‌ನಲ್ಲಿ ಪಶ್ಚಿಮ ಬಂಗಾಳವೂ ಸೇರಿದ್ದು, ಇಲ್ಲಿ ಬೀಳುತ್ತಿರುವ ಮಳೆಗೆ ಗಂಗೆ...

ಬಿಎಪಿಎಸ್ ನಿಯೋಗದ ಭೇಟಿ ವೇಳೆ ಲಿಂಗ ತಾರತಮ್ಯ ಆರೋಪ: ಪ್ಯಾರಿಸ್‌ನ ಎಫಿಲ್‌ ಟವರ್‌ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಪ್ಯಾರಿಸ್‌ನ ಐಫೆಲ್ ಟವರ್‌ನಲ್ಲಿ ಲಿಂಗ ತಾರತಮ್ಯದ ವಿವಾದ ಭುಗಿಲೆದ್ದಿದೆ. ಬೋಚಾಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS) ಹಿಂದೂ ಧಾರ್ಮಿಕ ನಿಯೋಗದ ಭೇಟಿಯ ಸಂದರ್ಭದಲ್ಲಿ, ಅಲ್ಲಿ...

ಸೆ.22 ರಂದು 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ, ಈ ಬಾರಿ ಕಾರ್ಯಕ್ರಮ ನಡೆಯೋದೆಲ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇದೇ ತಿಂಗಳ 22ನೇ ತಾರೀಖಿನಂದು ಗುಜರಾತ್‌ನಲ್ಲಿ 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರತೀ ವರ್ಷವೂ ದೆಹಲಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ ಗುಜರಾತ್‌ನ ಕೆವಾಡಿಯಲ್ಲಿ...

ಅಂಬುಲೆನ್ಸ್ ಸಿಬ್ಬಂದಿ ಆಕ್ರೋಶ: ಸೆ. 20ರೊಳಗೆ ಬೇಡಿಕೆ ಈಡೇರದಿದ್ದರೆ ಸ್ತಬ್ಧವಾಗಲಿದೆ ತುರ್ತು ಸೇವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ತುರ್ತು ಚಿಕಿತ್ಸಾ ವಾಹನಗಳ ಜೀವನಾಡಿಯಾಗಿರುವ 'ಆರೋಗ್ಯ ಕವಚ 108' ಯೋಜನೆಯ ನೌಕರರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ತಮ್ಮ ದೀರ್ಘಕಾಲದ ಬೇಡಿಕೆಗಳನ್ನು...

‘ನಾಳೆ ಹೋಗು ಮಗಾ’ ಎಂದಿದ್ದ ಅಮ್ಮನ ಮಾತು ಕೇಳಲಿಲ್ಲ: ದೆಹಲಿ ಪಿಜಿ ಕುಸಿತದಲ್ಲಿ ವಿದ್ಯಾರ್ಥಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಗಾ ಇವತ್ತು ನೀನು ಹೋಗೋದು ಬೇಡ ನಾಳೆ ಹೋಗು ಎಂದು ಗೋಗರೆದಿದ್ದ ಅಮ್ಮ, ರೈಲಿನಲ್ಲಿ ಅಣ್ಣನಿಗೆ ಟಾಟಾ ಮಾಡುತ್ತಾ ಒಂಟಿ ಸೀನು ಹಾಕಿದ್ದ ತಂಗಿ! ಅಪಘಾತದ ಮುನ್ಸೂಚನೆಗಳನ್ನು ʼಇದೆಲ್ಲಾ ಮೂಢನಂಬಿಕೆʼ...

ಪದೇ ಪದೆ ಬರುವ ಬೆನ್ನು ನೋವಿಗೆ ಕಾರಣವೇನು? ಸ್ವಲ್ಪ ಹೊತ್ತು ರೆಸ್ಟ್‌ ಮಾಡಿದ್ರೆ ಎಲ್ಲವೂ ಸರಿಹೋಗತ್ತಾ?

ಈಗಿನ ಕೆಲಸದ ಪದ್ಧತಿಯಲ್ಲಿ ಅನೇಕರು ಕುಳಿತಲ್ಲೇ ಗಂಟೆಗಟ್ಟಲೆ ಕುಳಿತು ಅಥವಾ ನಿಂತಲ್ಲೇ ಗಂಟೆಗಟ್ಟಲೆ ನಿಂತು ದಿನಕಳೆಯುತ್ತಾರೆ. ಇನ್ನೇನು ಬೆನ್ನು ನೋವು ತಡೆಯೋಕೆ ಆಗೋದೇ ಇಲ್ಲ ಎನ್ನುವಾಗ ಕೆಲವು ದಿನಗಳ ದೀರ್ಘ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ....